alex Certify India | Kannada Dunia | Kannada News | Karnataka News | India News - Part 971
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯನಾಗಿ ಸಹ ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ಕೇಂದ್ರ ಸಚಿವ

ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ. ಭಗ್ವತ್‌ ಕರದ್‌ ಮಾನವೀಯ ಸ್ಪಂದನೆಯೊಂದರ ಮೂಲಕ ಸುದ್ದಿ ಮಾಡಿದ್ದಾರೆ. ದೆಹಲಿಯಿಂದ ಮುಂಬಯಿಗೆ ತಾವು ಪ್ರಯಾಣಿಸುತ್ತಿದ್ದ ಫ್ಲೈಟ್‌ನಲ್ಲಿ ಸಹ ಪ್ರಯಾಣಿಕರೊಬ್ಬರು Read more…

ನೇಮಕಾತಿಗೆ ಲಂಚ ಕೇಳಿದ ಸೇನಾಧಿಕಾರಿಗಳು ಅರೆಸ್ಟ್

ಬಹೋಪಯೋಗಿ ಸಿಬ್ಬಂದಿ (ಎಂಟಿಎಸ್) ನೇಮಕಾತಿಯಲ್ಲಿ ಕೆಲಸ ಸಿಗುವಂತೆ ಮಾಡುವುದಾಗಿ ಅಭ್ಯರ್ಥಿಯೊಬ್ಬರಿಂದ ಲಂಚ ಕೇಳಿದ ಇಬ್ಬರು ಸೇನಾಧಿಕಾರಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ಸೇನಾ ಆರ್ಡಿನೆನ್ಸ್ ಕೋರ್‌‌ನ ಪುಣೆ Read more…

BIG NEWS: ಬಾಹ್ಯಮಂಡಲದಲ್ಲಿ ‘ಗುರು’ಗಿಂತಲೂ ದೊಡ್ಡ ಗ್ರಹ ಪತ್ತೆ

ಗುರುಗಿಂತಲೂ ದೊಡ್ಡ ಗಾತ್ರದ ಗ್ರಹವೊಂದು ಸೌರಮಂಡಲದ ಬಾಹ್ಯವರ್ತುಲದಲ್ಲಿ ಕಂಡಿರುವುದಾಗಿ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ (ಪಿಆರ್‌ಎಲ್‌) ಅಧ್ಯಯನ ತಂಡವೊಂದು ತಿಳಿಸಿದೆ. ಸೂರ್ಯನ 1.5 ಪಟ್ಟು ಗಾತ್ರವಿರುವ ಬಾಹ್ಯ Read more…

ಲಸಿಕೆ ಪಡೆಯದವರಿಗೆ ಬಿಗ್ ಶಾಕ್: ಲಸಿಕೆ ಪಡೆದವರಿಗೆ ಮಾತ್ರ ರೇಷನ್ ನೀಡಲು ಹೊಸ ಆದೇಶ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಲಸಿಕೆ ಪಡೆದವರಿಗೆ ಮಾತ್ರ ಪಡಿತರ ನೀಡಲು ಮಧ್ಯಪ್ರದೇಶದಿಂದ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ. ರೇಷನ್ Read more…

ಗೋಮೂತ್ರ – ಸಗಣಿ ಸೇವನೆಯಿಂದ ದೇಹಾತ್ಮಗಳ ಶುದ್ಧಿ ಸಾಧ್ಯವೆಂದ ವೈದ್ಯ

ಹಸುವಿನ ಸಗಣಿ ಹಾಗೂ ಗಂಜಲದಲ್ಲಿ ಔಷಧೀಯ ಗುಣಗಳಿವೆ ಎಂದು ಬಹಳಷ್ಟು ಮಂದಿ ನಂಬಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ಸಹ ಈ ಮಾತಿಗೆ ಪುಷ್ಟೀಕರಣ ನೀಡಲು ಖುದ್ದು ತಾವೇ ಮುಂದೆ Read more…

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ…!

ವಿದೇಶಕ್ಕೆ ಹೋಗುವಾಗ ವೀಸಾ ಅನಿವಾರ್ಯ. ವೀಸಾ ಇಲ್ಲದೆ  ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಆದ್ರೆ ನಮ್ಮ ದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಸುತ್ತಾಡಲು ವೀಸಾ ಬೇಕಾಗುವುದಿಲ್ಲ. ಹೀಗಂದುಕೊಂಡಿದ್ದರೆ ತಪ್ಪು. ಭಾರತದ ಒಂದು Read more…

ಬೈಕ್‌ ಪ್ರಿಯರಿಗೆ ಖುಷಿ ಸುದ್ದಿ..! ಶುರುವಾಗಿದೆ ಬಜಾಜ್ ಪಲ್ಸರ್ 250 ಮಾರಾಟ

ಬಜಾಜ್ ಪಲ್ಸರ್ 250 ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದಿದೆ. ಬಜಾಜ್ ಆಟೋ ಕಳೆದ ತಿಂಗಳು ಭಾರತದಲ್ಲಿ ತನ್ನ ಬಜಾಜ್ ಪಲ್ಸರ್ 250 ಸರಣಿಯನ್ನು ಬಿಡುಗಡೆ ಮಾಡಿತ್ತು. ಈಗ ಬಜಾಜ್ ಪಲ್ಸರ್ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: BCPL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ರಹ್ಮಪುತ್ರ ಪಟಾಕಿ ಹಾಗೂ ಪಾಲಿಮರ್​ ಲಿಮಿಟೆಡ್​ನಲ್ಲಿ ವಿವಿಧ ನಾನ್​ ಎಕ್ಸಿಕ್ಯೂಟಿವ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಪರೇಟರ್​, ಟೆಕ್ನಿಷಿಯನ್​, ಫೋರ್​ಮ್ಯಾನ್​, ಅಕೌಂಟ್​ ಅಸಿಸ್ಟೆಂಟ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು Read more…

ದೇಶದ ಜನತೆಗೆ ಗುಡ್ ನ್ಯೂಸ್: 14 ಕೋಟಿ ಆರೋಗ್ಯ ಐಡಿ ರಚನೆ, ಯೋಜನೆಗೆ ಮತ್ತಷ್ಟು ವೇಗ

ನವದೆಹಲಿ: ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ದೇಶದಲ್ಲಿ ಸುಮಾರು 14 ಕೋಟಿ ಆರೋಗ್ಯ ಐಡಿಗಳನ್ನು ರಚಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.ಎಸ್.ಶರ್ಮಾ Read more…

ರಾತ್ರೋರಾತ್ರಿ ಅಂಗಡಿಯೊಳಗೆ ನುಗ್ಗಿದ ದರೋಡೆಕೋರರಿಂದ ಮಾಲೀಕನ ಬರ್ಬರ ಹತ್ಯೆ…..!

ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿ ಮಾಲೀಕನನ್ನು ಕತ್ತಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯು ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಸಂಬಂಧವಿಸಿದೆ. ಆನಂದ್​ ಎಲೆಕ್ಟ್ರಾನಿಕ್ಸ್​ ಒಳಗೆ ಈ Read more…

ಶಿಕ್ಷಕರ ವರ್ಗಾವಣೆಯಲ್ಲಿ ಲಂಚಾವತಾರ ತಿಳಿದ ಸಿಎಂ ಶಾಕ್​…..!

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​​​ ಜೈಪುರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಮುಜುಗರದ ಪ್ರಸಂಗವೊಂದಕ್ಕೆ ಸಾಕ್ಷಿಯಾದರು. ಶಿಕ್ಷಕರ ವರ್ಗಾವಣೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಲಂಚ ಪಡೆಯಲಾಗುತ್ತಿದೆಯೇ ಎಂದು Read more…

ಪಾನಿಪುರಿ ವ್ಯಾಪಾರಿಯಿಂದ ಗೋಲ್ಗಪ್ಪಾ ಚಾಲೆಂಜ್…..!

ದೆಹಲಿ: ಭಾರತದಲ್ಲಿ ಆಹಾರ ಬ್ಲಾಗಿಂಗ್ ಅಗಾಧವಾಗಿ ಜನಪ್ರಿಯವಾಗಿದೆ. ನೀವು ಯೂಟ್ಯೂಬ್ ಮತ್ತು ಇಂಟರ್ನೆಟ್‌ನಲ್ಲಿ ಹಲವಾರು ರೀತಿಯ ಪಾಕಪದ್ಧತಿಯ ವಿಡಿಯೋಗಳನ್ನು ನೋಡಿರಬಹುದು. ಇದರ ಜೊತೆಗೆ ಹಲವಾರು ರೀತಿಯ ಆಹಾರ ಸವಾಲುಗಳು Read more…

BREAKING NEWS: ಮತ್ತೆ ಮೂವರು ಉಗ್ರರು ಫಿನಿಶ್

ಶ್ರೀನಗರ: ಭಾರತೀಯ ಸೇನೆ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭಾರತೀಯ ಸೇನೆಯಿಂದ ಮಹತ್ವದ ಕಾರ್ಯಾಚರಣೆ ನಡೆಸಲಾಗಿದ್ದು, ಮೂವರು ಉಗ್ರರನ್ನು ಸದೆಬಡಿಯಲಾಗಿದೆ. ಕುಲ್ಗಾಂನಲ್ಲಿ ಉಗ್ರರು Read more…

ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪಾಡ್ ರೂಮ್‌ ಓಪನ್…! ಏನಿದರ ವಿಶೇಷತೆ ಗೊತ್ತಾ..?

ಬುಧವಾರ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಉದ್ಘಾಟನೆಗೊಂಡ ಹೊಸ ಪಿಒಡಿ ರೂಮ್‌ಗಳ ಫೋಟೋಗಳನ್ನು ರೈಲ್ವೆ ಸಚಿವಾಲಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪಾಡ್ ರೂಮ್ ಪರಿಕಲ್ಪನೆಯ ಕೊಠಡಿಗಳು ಪ್ರಯಾಣಿಕರಿಗೆ ಕೈಗೆಟುಕುವ Read more…

ಮೈ ಬೆವರುವಂತೆ ಮಾಡುತ್ತೆ ಮೂರು ಕರಿ ನಾಗರಹಾವುಗಳ ಫೋಟೋ..!

ಭಾರತದ ಕಾಡುಗಳು ಹಲವಾರು ವೈವಿಧ್ಯಮಯ ಅದ್ಭುತಗಳಿಂದ ತುಂಬಿವೆ. ಭಾರತದ ಕಾಡು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. ಆಗಾಗ್ಗೆ, ನಾವು ಕೆಲವೊಂದು ಅದ್ಭುತ ದೃಶ್ಯಗಳನ್ನು ನೋಡುತ್ತೇವೆ. ಇದೀಗ ಮಹಾರಾಷ್ಟ್ರದಲ್ಲಿ Read more…

ಕೊರೊನಾ ನಂತ್ರ ಸರ್ಕಾರಿ ಶಾಲೆಗೆ ಮಕ್ಕಳು: ಖಾಸಗಿ ಶಾಲೆಗಿಂತ ಹೆಚ್ಚಾಯ್ತು ದಾಖಲಾತಿ

ಕೊರೊನಾ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಕೊರೊನಾ ನಂತ್ರ ಸರ್ಕಾರಿ ಶಾಲೆಗಳಿಗೆ ಮುಖ ಮಾಡ್ತಿರುವ ಮಕ್ಕಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ವಾರ್ಷಿಕ ಶಿಕ್ಷಣ ಸ್ಥಿತಿ ವರದಿ 2021 ರ ಪ್ರಕಾರ, Read more…

580 ವರ್ಷಗಳ ನಂತ್ರ ಸಂಭವಿಸುತ್ತಿದೆ ಸುದೀರ್ಘ ಚಂದ್ರಗ್ರಹಣ…! ಇಲ್ಲಿದೆ ಇದರ ವಿಶೇಷತೆ

ಈ ವರ್ಷದ ನವೆಂಬರ್ 19ರಂದು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಈ ವರ್ಷದ ಮೂರನೇ ಗ್ರಹಣ ಮತ್ತು ಎರಡನೇ ಚಂದ್ರಗ್ರಹಣ ಇದಾಗಿದೆ. ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಚಂದ್ರಗ್ರಹಣ Read more…

ಚುನಾವಣೆ ಹೊಸ್ತಿಲಲ್ಲಿ SP – BSP ಗೆ ಬಿಗ್ ಶಾಕ್: ಬಿಜೆಪಿ ಸೇರ್ಪಡೆಗೆ ಮುಂದಾದ ಹತ್ತಕ್ಕೂ ಅಧಿಕ ಶಾಸಕರು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಬಿಎಸ್​ಪಿ ಹಾಗೂ ಎಸ್ಪಿ ಪಕ್ಷಕ್ಕೆ ಭಾರೀ ಹಿನ್ನಡೆಯುಂಟಾಗಿದೆ. 2022ರ ವಿಧಾನಸಭಾ ಚುನಾವಣೆಗೂ ಮುನ್ನ ಎಸ್ಪಿ ಹಾಗೂ ಬಿಎಸ್ಪಿ ಪಕ್ಷದ ಸುಮಾರು Read more…

ಜನರ ನಂಬಿಕೆ ಗಳಿಸಲು ಪ್ರಾಮಾಣಿಕ ಯತ್ನವೊಂದೇ ಮಾರ್ಗ: ರಾಜಕಾರಣಿಗಳಿಗೆ ಪ್ರಧಾನಿ ಕಿವಿಮಾತು

ಅಧಿಕಾರವನ್ನು ಮರಳಿ ಪಡೆಯಲಿಕ್ಕೋಸ್ಕರ ತಂತ್ರಗಳನ್ನು ಹೂಡುತ್ತಿರುವ ರಾಜಕಾರಣಿಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಜನರ ವಿಶ್ವಾಸವನ್ನು ಮರಳಿ ಪಡೆಯಲು ಯಾರು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೋ ಅಂತಹ Read more…

BIG NEWS: ನಕಲಿ ಖಾತೆಗಳ ಪತ್ತೆಗಾಗಿ ಬಳಕೆದಾರರ ಸೆಲ್ಫಿ ವಿಡಿಯೋ ಪಡೆಯಲು ಮುಂದಾದ ಇನ್​ಸ್ಟಾಗ್ರಾಂ…!

ಮೆಟಾ ಕಂಪನಿ ಮಾಲೀಕತ್ವದ ಅಪ್ಲಿಕೇಶನ್,​​ ಇನ್​ಸ್ಟಾಗ್ರಾಂನಲ್ಲಿ ಭದ್ರತೆ ದೃಷ್ಟಿಯಿಂದ ಹೊಸದೊಂದು ಬದಲಾವಣೆಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಬಳಕೆದಾರರಿಗೆ ಅವರ ಖಾತೆಯನ್ನು ವೆರಿಫೈ ಮಾಡಲು ಮುಖದ ವಿವಿಧ ಭಂಗಿಗಳನ್ನು ತೋರಿಸುವ Read more…

ಲೈಂಗಿಕ ಕಿರುಕುಳ ನೀಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣನಾಗಿದ್ದ ಶಿಕ್ಷಕ ಅಂದರ್​..!

12ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿದ್ದ 31 ವರ್ಷದ ಭೌತಶಾಸ್ತ್ರ ಉಪನ್ಯಾಸಕನನ್ನು ಕೊಯಂಬತ್ತೂರಿನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ Read more…

‘5 ಸ್ಟಾರ್​ ಹೋಟೆಲ್​ನಲ್ಲಿ ಕುಳಿತು ರೈತರನ್ನು ದೂಷಿಸುವವರು ಪಟಾಕಿ ಮರೆಯುತ್ತಾರೆ’ : ಸುಪ್ರೀಂ ಕೋರ್ಟ್ ತರಾಟೆ

ದೆಹಲಿ ವಾಯುಮಾಲಿನ್ಯದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು, 5 ಸ್ಟಾರ್​ ಅಥವಾ 7 ಸ್ಟಾರ್​ ಹೋಟೆಲ್​ಗಳಲ್ಲಿ ಕುಳಿತವರು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂಷಿಸುತ್ತಿದ್ದಾರೆ. ಆದರೆ Read more…

BIG NEWS: ಇತಿಹಾಸದಲ್ಲೇ ಮೊದಲ ಬಾರಿಗೆ ಕೋವಿಡ್​ 19 ಲಸಿಕೆ ವಿಚಾರದಲ್ಲಿ ಈ ಮಹತ್ವದ ಸಾಧನೆಗೈದ ಭಾರತ….!

ದೇಶದಲ್ಲಿ ಕೊರೊನಾ ಲಸಿಕೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಎಂಬಂತೆ ಕೋವಿಡ್​ 19 ಮೊದಲ ಡೋಸ್​ ಪಡೆದವರಿಗಿಂತ ಸಂಪೂರ್ಣ ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ Read more…

ಶಿರಡಿ ಭಕ್ತಾದಿಗಳಿಗೆ ಗುಡ್​ ನ್ಯೂಸ್​: ಆಫ್​ಲೈನ್​ ವ್ಯವಸ್ಥೆ ಮೂಲಕವೂ ಸಾಯಿಬಾಬನ ದರ್ಶನಕ್ಕೆ ಗ್ರೀನ್​ ಸಿಗ್ನಲ್​…..!

ಕೋವಿಡ್​ 19 ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡು ಬರ್ತಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಆಡಳಿತ ಮಂಡಳಿ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಪ್ರತಿ Read more…

ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಪಂಜಾಬ್ ಸಿಎಂ ಸಹಾಯ ಹಸ್ತ: ವಿಡಿಯೋ ವೈರಲ್

ಚಂಡೀಗಢ: ಆಳವಾದ ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆ ವೇಳೆ ಸ್ವತಃ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಭಾಗಿಯಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ Read more…

ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗಾಗಿ ಹೊಸ ಐಟಿ ನಿಯಮಾವಳಿ; ಹೈಕೋರ್ಟ್‌ ಗೆ ಕೇಂದ್ರದಿಂದ ಮಹತ್ವದ ಮಾಹಿತಿ

2021ನೇ ಸಾಲಿನ ಐಟಿ ನಿಯಮಾವಳಿಗಳು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಸ್ಪಷ್ಟ ಗಮನವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ ಗೆ​ ಮಾಹಿತಿಯನ್ನು ರವಾನಿಸಿದೆ. Read more…

ನಡು ರಸ್ತೆಯಲ್ಲಿ ಕ್ಯಾಬ್​ ಚಾಲಕನಿಗೆ ಥಳಿಸಿದ ಮಹಿಳೆ…..! ಮತ್ತೊಂದು ವಿಡಿಯೋ ವೈರಲ್

ಕೆಲ ತಿಂಗಳ ಹಿಂದಷ್ಟೇ ನಡು ರಸ್ತೆಯಲ್ಲಿ ಯುವತಿಯೊಬ್ಬಳು ಕ್ಯಾಬ್​ ಚಾಲಕನಿಗೆ ಥಳಿಸುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಇದೀಗ ಇಂತದ್ದೇ ಮತ್ತೊಂದು ಘಟನೆಯು ದೆಹಲಿಯಲ್ಲಿ ವರದಿಯಾಗಿದೆ. ಕ್ಯಾಬ್​ ಚಾಲಕನ ಶರ್ಟ್ Read more…

ಬಡ ಯುವತಿಯ ಉನ್ನತ ಶಿಕ್ಷಣಕ್ಕೆ ಅಪರಿಚಿತರಿಂದ ಧನಸಹಾಯ: ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ ಪತ್ರ ಕಂಡು ಭಾವುಕರಾದ ನೆಟ್ಟಿಗರು

ತ್ರಿಶೂರ್: ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ಮಾತಿದೆ. ಈ ಮಾತಿನಂತೆ ನಡೆದುಕೊಳ್ಳುವವರು ಅನೇಕರಿದ್ದಾರೆ. ಹಾಗೆಯೇ ಇಲ್ಲೊಬ್ಬಳು ಯುವತಿಯ ಉನ್ನತ ಶಿಕ್ಷಣಕ್ಕಾಗಿ ಅಪರಿಚಿತರು ಸಹಾಯ ಮಾಡಿದ್ದು, ಇದನ್ನು ಆಕೆ Read more…

ಪತಿ ಜೀವಂತವಾಗಿದ್ದರೂ ವಿಧವೆಯಂತೆ ಬದುಕ್ತಾರೆ ಇಲ್ಲಿನ ಮಹಿಳೆಯರು…!

ವಿಶ್ವದಾದ್ಯಂತ ಅನೇಕ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಭಾರತ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಅನಾದಿ ಕಾಲದಿಂದಲೂ ಕೆಲವೊಂದು ನಂಬಲಸಾಧ್ಯವಾದ ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅದನ್ನು ಪಾಲಿಸಿಕೊಂಡು Read more…

ಹಳೆಯ, ಹಳಸಿದ ಆಹಾರ ಸೇವನೆ ವಿರುದ್ಧ ಈ ಮಹಿಳೆಯರ ಕ್ರಾಂತಿ

ಮನೆಯಲ್ಲಿರುವ ಮಹಿಳೆಯರು ಮನೆ ಕೆಲಸ, ಅಡುಗೆ ಮಾಡ್ತಾರೆ. ಆದ್ರೆ ತಿನ್ನುವ ಪ್ರಮಾಣ ಮಾತ್ರ ಕಡಿಮೆ. ಅನೇಕ ಮಹಿಳೆಯರು ಅಳಿದುಳಿದ ಆಹಾರ ತಿನ್ನುತ್ತಾರೆ. ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...