alex Certify India | Kannada Dunia | Kannada News | Karnataka News | India News - Part 951
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿ ಚಾಂಪಿಯನ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಕರ್ನಾಟಕ

ಮೊದಲ ಪಂದ್ಯ ಗೆದ್ದು, ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕರ್ನಾಟಕ ತಂಡ ಮೂರನೇ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಕಮ್ ಬ್ಯಾಕ್ ಮಾಡಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಶನಿವಾರ Read more…

ಗಂಡು ಮಗು ಬೇಕೆಂದು ತನ್ನ ಹೆಣ್ಣುಮಕ್ಕಳನ್ನೇ ಕೊಲೆಗೈದ ಪಾಪಿ ತಾಯಿ ಅಂದರ್​…!

ಗಂಡು ಮಗುವನ್ನು ಪಡೆಯಬೇಕು ಎಂದು ಆಸೆ ಹೊಂದಿದ್ದ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಮಹಿಳೆಯು ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಮೂವರು ಹೆಣ್ಣು ಹಸುಗೂಸುಗಳನ್ನು ಕೈಯಾರೆ ಕೊಂದಿದ್ದಾಳೆ..! ಡಿಸೆಂಬರ್ 2ರಂದು Read more…

ಬೆಲೆ ಏರಿಕೆಯ ನಡುವೆಯೇ ಗ್ರಾಹಕರಿಗೆ ಸಿಹಿ ಸುದ್ದಿ

ಬೆಲೆ ಏರಿಕೆಯ ಮಧ್ಯೆ ಗ್ರಾಹಕರಿಗೆ ಸಂತಸದ ಸುದ್ದಿಯೊಂದು ಹೊರ ಬೀಳುತ್ತಿದೆ. ಅಡುಗೆ ತೈಲದ ಬೆಲೆ ಈಗಾಗಲೇ ಒಂದೇ ತಿಂಗಳಲ್ಲಿ 8 ರೂ.ನಿಂದ 10 ರೂ.ವರೆಗೆ ಇಳಿಕೆಯಾಗಿದೆ. ಅಲ್ಲದೇ, ಇದು Read more…

ಪ್ರೀತಿಯ ಮಡದಿಗೆ 4ನೇ ವರ್ಷದ ವಿವಾಹ ವಾರ್ಷಿಕೋತ್ಸದ ಶುಭಾಶಯ ತಿಳಿಸಿದ ವಿರಾಟ್ ಕೊಹ್ಲಿ

ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದಿರುವ ವಿರಾಟ್ ಕೊಹ್ಲಿ, ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಇನ್ಸ್ಟಾಗ್ರಾಮ್‌ನಲ್ಲಿ ಶುಭ ಹಾರೈಸಿದ್ದಾರೆ. Read more…

ಸಹಜ ಸ್ಥಿತಿಗೆ ಜೀವನ – ಕೈಗಾರಿಕಾ ಉತ್ಪಾದನೆ ಹೆಚ್ಚಳ

ನವದೆಹಲಿ : ದೇಶದಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಅಕ್ಟೋಬರ್ ತಿಂಗಳಲ್ಲಿ ಶೇ. 3.2ರಷ್ಟು ಪ್ರಗತಿ ಸಾಧಿಸಿದೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತಿವೆ. 2020ರ ಅಕ್ಟೋಬರ್ Read more…

ಕೋವಿಡ್ ಸಂಕಷ್ಟದ ನಡುವೆ ಮಕ್ಕಳಲ್ಲಿ ಆರಂಭವಾದ ವಿಚಿತ್ರ ಸಿಂಡ್ರ‍ೋಮ್

ನವದೆಹಲಿ: ಕೊರೊನಾ ಸೋಂಕು, ಒಮಿಕ್ರಾನ್ ಆತಂಕದ ನಡುವೆ ಮಕ್ಕಳಲ್ಲಿ ವಿಚಿತ್ರ ಸಿಂಡ್ರೋಮ್ ಕಾಣಿಸಿಕೊಳ್ಳುತ್ತಿದ್ದು, ಮೊಬೈಲ್ ಗೇಮಿಂಗ್ ಸಿಂಡ್ರೋಮ್ ಗೆ ಮಕ್ಕಳು ಒಳಗಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. Read more…

ಆಧಾರ್​ ಕಾರ್ಡ್​ನಲ್ಲಿ ಎಷ್ಟು ಬಾರಿ ಹೆಸರು, ವಿಳಾಸ, ಜನ್ಮ ದಿನಾಂಕ ಬದಲಿಸಬಹುದು…..? ಇಲ್ಲಿದೆ ಮಾಹಿತಿ

ಸರ್ಕಾರಿ ಕೆಲಸ ಯಾವುದೇ ಇರಲಿ. ಅಲ್ಲಿ ನಿಮ್ಮ ಆಧಾರ್​ ಕಾರ್ಡ್​ಗಳನ್ನು ಕೇಳಿಯೇ ಕೇಳುತ್ತಾರೆ. ಹೀಗಾಗಿ ಆಧಾರ್​ ಕಾರ್ಡ್ ಎನ್ನುವುದು ಅತ್ಯಂತ ಮುಖ್ಯವಾದ ಒಂದು ದಾಖಲೆಯಾಗಿದೆ. ರಾಜ್ಯ ಹಾಗೂ ಕೇಂದ್ರದ Read more…

ಸುದೀರ್ಘ ಹೋರಾಟದ ನಂತರ ತಮ್ಮ ಊರುಗಳತ್ತ ಹೊರಟ ರೈತರು

ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಒಂದೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಸದ್ಯ ಕೇಂದ್ರ ಆ Read more…

ಡಿ.31 ರಿಂದ ಜ.2ರ ವರೆಗೆ ಸಾರ್ವಜನಿಕರಿಗೆ ಜಗನ್ನಾಥ ದೇವಸ್ಥಾನ ಬಂದ್

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನವು ಡಿಸೆಂಬರ್‌ 31ರಿಂದ ಜನವರಿ 2ರವರೆಗೂ ಭಕ್ತಗಣಕ್ಕೆ ಮುಚ್ಚಿರಲಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ’ಛತ್ತೀಶಾ ನಿಜೋಗ್’ ಈ ಸಂಬಂಧ Read more…

‘ಸಂಗಾತಿ ಅನುಮತಿಯಿಲ್ಲದೇ ಕಾಲ್​ ರೆಕಾರ್ಡ್ ಮಾಡುವುದು ಕಾನೂನುಬಾಹಿರ’: ಹೈಕೋರ್ಟ್ ಮಹತ್ವದ ಆದೇಶ

ಪತ್ನಿಯ ನಕಾರಾತ್ಮಕ ಗುಣಗಳನ್ನು ತೋರಿಸುವ ಸಲುವಾಗಿ ಆಕೆಯ ಅನುಮತಿ ಇಲ್ಲದೆಯೇ ಆಕೆಯ ಕಾಲ್​ ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಪಂಜಾಬ್​ನ ಹೈಕೋರ್ಟ್​ ಹೇಳಿದೆ. ಈ ಮೂಲಕ ಪತ್ನಿಯ Read more…

ನಿಮ್ಮ ಮಗು ಆನ್ಲೈನ್ ಗೇಮಿಂಗ್‌ ವ್ಯಸನಿಯೇ…..? ಹಾಗಾದ್ರೆ ನಿಮಗೆ ತಿಳಿದಿರಲಿ ಶಿಕ್ಷಣ ಸಚಿವಾಲಯದ ಈ ಮಾರ್ಗಸೂಚಿ

ಇತ್ತೀಚಿನ ದಿನಗಳಲ್ಲಿ ತೀರಾ ಅಸಹನೀಯ ಮಟ್ಟದಲ್ಲಿ ಆನ್ಲೈನ್ ಹಾಗೂ ವಿಡಿಯೋ ಗೇಮ್‌ಗಳಿಗೆ ಮಕ್ಕಳು ಚಟ ಅಂಟಿಸಿಕೊಂಡಿರುವುದು ವಿಷಾದನೀಯ. ಈ ಚಟದಿಂದ ಬಿಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪೋಷಕರಿಗೆ ಕೇಂದ್ರ Read more…

ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ

ಕೊರೊನಾ ಮಹಾಮಾರಿಯಿಂದಾಗಿ ಕಳೆದ ವರ್ಷ ಅಯ್ಯಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಈ ವರ್ಷ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದಾಗಿ ಅಯ್ಯಪ್ಪನ Read more…

VIDEO: ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ನೃತ್ಯ

ವಿಧಾನ ಸಭಾ ಚುನಾವಣೆ ಸನಿಹವಾಗುತ್ತಿರುವ ಗೋವಾಗೆ ಭೇಟಿ ಕೊಟ್ಟಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇಲ್ಲಿನ ಮೊರ್ಪ್ರಿಲಾ ಗ್ರಾಮದ ಬುಡಕಟ್ಟು ಜನಾಂಗದೊಂದಿಗೆ ಜಾನಪದ ನೃತ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. Read more…

18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಕೋವಿಡ್ ಲಸಿಕೆ ಕಡ್ಡಾಯ

18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕೆಂದರೆ ಕೋವಿಡ್ ಲಸಿಕೆ ಪಡೆದಿರಬೇಕೆಂದು ತಮಿಳುನಾಡಿನ ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ. ಶಿಕ್ಷಣ ತಜ್ಞರ ಉನ್ನತ ಸಮಿತಿಯೊಂದರ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ Read more…

’ಭರವಸೆ ಕಳೆದುಕೊಳ್ಳಬೇಡಿ, ನಿಮ್ಮಲ್ಲಿ ನೀವು ನಂಬಿಕೆ ಇಡಿ’: ಕಿರಿಯರಿಗೆ ಪ್ರೇರಣಾತ್ಮಕ ಪತ್ರ ಬರೆದಿದ್ದ ಗ್ರೂಪ್‌ ಕ್ಯಾಪ್ಟನ್ ವರುಣ್ ಸಿಂಗ್

ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ದುರ್ಮರಣಕ್ಕೆ ಕಾರಣವಾದ ಹೆಲಿಕಾಪ್ಟರ್‌ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ ಗ್ರೂಪ್ ಕ್ಯಾಪ್ಟನ್‌ ವರುಣ್ ಸಿಂಗ್ ಬರೆದಿದ್ದ ಪತ್ರವೊಂದು ಸಾಮಾಜಿಕ Read more…

BREAKING: ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಒಮಿಕ್ರಾನ್‌ ಪ್ರಕರಣ ಪತ್ತೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಮತ್ತೊಂದು ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿಯಾಗಿದೆ. ಒಮಿಕ್ರಾನ್‌ ಸೋಂಕಿತ ವ್ಯಕ್ತಿ ಕೊರೊನಾದ ಎರಡೂ ಡೋಸ್‌ ಲಸಿಕೆಗಳನ್ನು ಪಡೆದಿದ್ದರೆಂದು ಹೇಳಲಾಗಿದೆ. ಈ ಮೊದಲು ದೆಹಲಿಯಲ್ಲಿ Read more…

ಟ್ಯೂಷನ್ ನಿಂದ ಮನೆಗೆ ಬಾರದ ಮಗಳ ಹುಡುಕಿ ಹೋದ ಪೋಷಕರಿಗೆ ಶಾಕ್: ಮೆಡಿಕಲ್ ಸ್ಟೋರ್ ನಲ್ಲೇ ಅತ್ಯಾಚಾರ

ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಕೋಚಿಂಗ್ ಕ್ಲಾಸ್‌ನಿಂದ ಹಿಂತಿರುಗುತ್ತಿದ್ದ ಬಾಲಕಿ ಮೇಲೆ ಮೆಡಿಕಲ್ ಸ್ಟೋರ್‌ನಲ್ಲಿ 17 ವರ್ಷದ ಹುಡುಗ ಅತ್ಯಾಚಾರ ಎಸಗಿದ್ದಾನೆ. 13 Read more…

BIG NEWS: ಒಮಿಕ್ರಾನ್ ಹೆಚ್ಚಳ ನಡುವೆ ಕೋವಿಡ್ ಸೋಂಕಿತರ ಸಂಖ್ಯೆ ಕುಸಿತ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 7,992 Read more…

ʼಒಮಿಕ್ರಾನ್ʼ ಕೇಸುಗಳ ಸಂಖ್ಯೆ ಏರಿಕೆ ಬೆನ್ನಲ್ಲೇ ಮಹತ್ವದ ಸೂಚನೆ

ದೇಶದಲ್ಲಿ ಇದುವರೆಗೂ ಒಮಿಕ್ರಾನ್‌ನ 26 ಕೇಸುಗಳು ಪತ್ತೆಯಾಗಿವೆ ಎಂದಿರುವ ಸರ್ಕಾರ, ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಲಘುವಾದ ರೋಗಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿವೆ ಎಂದಿದೆ. ವೈದ್ಯಕೀಯವಾಗಿ ಒಮಿಕ್ರಾನ್‌ನಿಂದ ಹೆಚ್ಚುವರಿ ಹೊರೆ ಇದುವರೆಗೆ Read more…

ಬೆರಗಾಗಿಸುವಂತಿದೆ ಮೊಮ್ಮಗನ ಮೊದಲ ಹುಟ್ಟುಹಬ್ಬಕ್ಕೆ ಅಂಬಾನಿ ಕುಟುಂಬದ ತಯಾರಿ…!

ಮೊಮ್ಮಗನ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಲಾಯನ್ಸ್‌ ಸಮೂಹದ ಮಾಲೀಕ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ, ಇದೇ ಖುಷಿಯಲ್ಲಿ ಜಾಮ್ ನಗರದಲ್ಲಿ ದೊಡ್ಡದೊಂದು ಪಾರ್ಟಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. Read more…

ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ: ಗೊಂದಲ ತಂದ ಅಧಿಕಾರಿಗಳ ಹೇಳಿಕೆ

ಚೆನ್ನೈ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಕ್ಕೆ ಮೊದಲು ಮಾರ್ಗ ಪರಿಶೀಲನೆ ಕುರಿತಂತೆ ಸೇನಾ ಅಧಿಕಾರಿಗಳು ಗೊಂದಲದ ಹೇಳಿಕೆ ನೀಡಿದ್ದಾರೆ. ಬಿಪಿನ್ ರಾವತ್ ಅವರು ವೆಲ್ಲಿಂಗ್ಟನ್ ಗೆ ಪ್ರಯಾಣಿಸುವ ಮೊದಲು Read more…

ಇಲ್ಲಿದೆ ಕಬ್ಬಿನ ರಸದಿಂದ ಬೆಲ್ಲ ತಯಾರಿಸುವ ಸಂಪೂರ್ಣ ವಿವರ

ಈಗಾಗಲೇ ಹಲವಾರು ಮಂದಿ ಕ್ರಿಸ್‌ಮಸ್‌ಗಾಗಿ ಕುಕೀಸ್ ಮತ್ತು ಕೇಕ್‌ಗಳಂತಹ ಸಿಹಿತಿಂಡಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ದೇಶಿ ಆಹಾರಪ್ರಿಯರು ಹಿಂದಿನಿಂದಿಲೂ ಚಳಿಗಾಲದಲ್ಲಿ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ. ಇದು Read more…

BIG BREAKING: ಹೆಲಿಕಾಪ್ಟರ್ ದುರಂತ ಪ್ರಕರಣ; ಮತ್ತಿಬ್ಬರ ಗುರುತು ಪತ್ತೆ, 7 ಜನರ ಗುರುತು ಪತ್ತೆಗೆ DNA ಪರೀಕ್ಷೆ

ನವದೆಹಲಿ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ಜನರ ಪೈಕಿ 6 ಜನರ ಗುರುತು ಪತ್ತೆಯಾಗಿದೆ. 7 ಜನರ ಪಾರ್ಥಿವ ಶರೀರದ ಗುರುತು ಇನ್ನೂ Read more…

ಶೀಘ್ರದಲ್ಲೇ ಸಾಕುಪ್ರಾಣಿಗಳಿಗಾಗಿ ಸ್ಮಶಾನ ಆರಂಭ

ಹೈದರಾಬಾದ್: ಸಾಕುಪ್ರಾಣಿಗಳಿಗೆಂದೇ ಪೀಪಲ್ ಫಾರ್ ಅನಿಮಲ್ (ಪಿಎಫ್‌ಎ) ಅಭಯ ಎನ್‌ಜಿಒ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಸ್ಮಶಾನವನ್ನು ಪ್ರಾರಂಭಿಸಲಿದೆ. ಸತ್ತ ಸಾಕುಪ್ರಾಣಿಗಳಿಗೆ ಉತ್ತಮವಾದ ನಿರ್ಗಮನವನ್ನು ಒದಗಿಸುವ ಉದ್ದೇಶದಿಂದ ಪೀಪಲ್ ಫಾರ್ ಅನಿಮಲ್ Read more…

ತಿರುಪತಿ ತಿಮ್ಮಪ್ಪನಿಗೆ ಅನಾಮಿಕ ಭಕ್ತನಿಂದ ದುಬಾರಿ ಕಾಣಿಕೆ

ತಿರುಪತಿ : ಅನಾಮಿಕ ಭಕ್ತನೊಬ್ಬ ತಿಮ್ಮಪ್ಪನಿಗೆ ಭರ್ಜರಿ ಕಾಣಿಕೆ ನೀಡಿದ್ದಾರೆ. ದೇಶದ ಶ್ರೀಮಂತ ದೇವರಾಗಿರುವ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶ್ರೀಮಂತ ದೇವರಿಗೆ Read more…

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟ – ಒಂದೇ ದಿನ 7 ಪ್ರಕರಣ ದಾಖಲು

ಪಕ್ಕದ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪಿಂಪ್ರಿಯ ನಾಲ್ವರು ಹಾಗೂ ಮುಂಬಯಿನ ಮೂವರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ Read more…

ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಜೀವನೋಪಾಯಕ್ಕಾಗಿ ಬೀದಿಯಲ್ಲಿ ಆಹಾರ ಮಾರಾಟ ಮಾಡುತ್ತಿರುವ ಈ ವೃದ್ಧ ದಂಪತಿಯ ಕಥೆ

ಸ್ವಾಭಿಮಾನಿಗಳಾಗಿರುವ ಜನರು ಬೇಡಿ ತಿನ್ನದೇ, ಸ್ವತಃ ತಾವೇ ದುಡಿದು ತಿನ್ನಲು ಬಯಸುತ್ತಾರೆ. ಇಂತಹ ಜನರು ನಮ್ಮ ನಡುವೆ ಅನೇಕರಿದ್ದಾರೆ. ಹಾಗೆಯೇ ನಾಗ್ಪುರದ ಬೀದಿಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ವೃದ್ಧ Read more…

ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರೈತ ಪ್ರಾಣ ತ್ಯಾಗ ಮಾಡಿಲ್ಲ – ಸರ್ಕಾರದ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆ ವಿರೋಧಿಸಿ, ನಡೆದಿದ್ದ ಪ್ರತಿಭಟನೆ ಸಮಯದಲ್ಲಿ ಪೊಲೀಸರ ಕ್ರಮದಿಂದಾಗಿ ಯಾವುದೇ ರೈತರು ಸಾವನ್ನಪ್ಪಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಚಳಿಗಾಲದ ಅಧಿವೇಶನದಲ್ಲಿ Read more…

ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’

ಜೈಪುರ: ದೇಶದಲ್ಲಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೂ ಬಾಲ್ಯ ವಿವಾಹ ಪದ್ಧತಿ ಮಾತ್ರ ತೊಲಗಿಸಲಾಗುತ್ತಿಲ್ಲ ಎಂಬುವುದು ನೋವಿನ ಸಂಗತಿಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬಾಲ್ಯ ವಿವಾಹ ಹತೋಟಿಗೆ ಬಂದಿದ್ದರೂ Read more…

ಕುಲ್ಹಾದ್ ಪಿಜ್ಜಾ ಆಯ್ತು ಇದೀಗ ಮೊಮೊಸ್‌ ಸರದಿ..!

ದೆಹಲಿ: ಕುಲ್ಹಾದ್ ಪಿಜ್ಜಾ ನಂತರ, ಇದೀಗ ಕುಲ್ಹಾದ್-ಬೇಯಿಸಿದ ಮೊಮೊಸ್‌ನ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ಬ್ಲಾಗರ್ ಹಾರ್ದಿಕ್ ಮಲಿಕ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಾರಾಟಗಾರನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...