alex Certify ಇಲ್ಲಿದೆ ಇಂದಿನ ದಿನಾಂಕದ ವಿಶೇಷ; ಹೇಗೆ ಓದಿದರೂ ಬದಲಾಗದ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಇಂದಿನ ದಿನಾಂಕದ ವಿಶೇಷ; ಹೇಗೆ ಓದಿದರೂ ಬದಲಾಗದ ಸಂಖ್ಯೆ

2/22/2022 ಇಂದಿನ ಈ ದಿನಾಂಕ ಬಹಳ ಅಪರೂಪ ಹಾಗೂ ವಿಶೇಷವಾದದ್ದು. ಈ ದಿನಾಂಕವನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಹೇಗೆ ಓದಿದರೂ ಸಂಖ್ಯೆ ಬದಲಾಗದು.

ಒಂದೇ ರೀತಿ ಇರುವ ಪಾಲಿಂಡ್ರೋಮ್ ದಿನಾಂಕ ಮಾತ್ರವಲ್ಲ ಕೆಳಮುಖವಾಗಿ ಅಂಬಿಗ್ರಾಮ್ ಆಗಿ ಓದಿದರೂ ಅದೇ ದಿನಾಂಕ ಬರುತ್ತದೆ. ಇಂತಹ ಅಪರೂಪದ ದಿನಾಂಕ ಇಂದು ಬಂದಿರುವುದು ವಿಶೇಷ. ಇದನ್ನು 2 ರ ದಿನ ಎಂದೇ ಕರೆಯಲಾಗುತ್ತದೆ.

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

2/22/2022 ಈ ದಿನಾಂಕದ ಸ್ಲ್ಯಾಷ್ / ಅನ್ನು ತೆಗೆದರೆ 2222022 ಆಗುತ್ತದೆ. ಇದು ಕೇವಲ 0 ಹಾಗೂ 2 ಅಂಕಿಗಳನ್ನು ಮಾತ್ರ ಹೊಂದಿದೆ ಎಂಬುದನ್ನು ಗಮನಿಸಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...