alex Certify India | Kannada Dunia | Kannada News | Karnataka News | India News - Part 937
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಲೋಕಸಭೆ ಚುನಾವಣೆಗೆ ಇಂದಿನ ಫಲಿತಾಂಶವೇ ದಿಕ್ಸೂಚಿ, ಕೇಂದ್ರದಲ್ಲಿ 3 ನೇ ಬಾರಿ ಬಿಜೆಪಿ ಅಧಿಕಾರಕ್ಕೆ: ಮೋದಿ

ನವದೆಹಲಿ: ಜಾತಿವಾದ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಐದು Read more…

ಕಾಂಗ್ರೆಸ್ ಭದ್ರಕೋಟೆಯಲ್ಲೇ ಬಾಲಿವುಡ್ ಸ್ಟಾರ್ ಸೋನು ಸೂದ್ ಸೋದರಿಗೆ ಬಿಗ್ ಶಾಕ್: ಆಪ್ ಸುನಾಮಿಗೆ ಕೊಚ್ಚಿ ಹೋದ ಘಟಾನುಘಟಿ ನಾಯಕರು

ನವದೆಹಲಿ: ಬಾಲಿವುಡ್ ನಟ ಸೋನು ಸೂದ್ ಅವರ ಸಹೋದರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾಳವಿಕಾ ಸೂದ್ ಅವರು ಪಂಜಾಬ್ ನ ಮೋಗಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಎಎಪಿಯ ಡಾ Read more…

BIG BREAKING: ವಾರ ಮೊದಲೇ ಹೋಳಿ ಶುರು; ಬಿಜೆಪಿ ಸಂಭ್ರಮಾಚರಣೆಯಲ್ಲಿ ಮೋದಿ

ನವದೆಹಲಿ: ಇಂದು ಉತ್ಸವದ ದಿನವಾಗಿದೆ. ಬಿಜೆಪಿ ಗೆಲುವಿಗೆ ಕಾರಣರಾದ ಎಲ್ಲ ಮತದಾರರಿಗೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ Read more…

ಬಿಜೆಪಿಗೆ ಪ್ರಚಂಡ ಜಯ: ಸಂಭ್ರಮಾಚರಣೆಗೆ ಬಂದ ಮೋದಿಗೆ ಅದ್ದೂರಿ ಸ್ವಾಗತ

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಪ್ರಚಂಡ ಜಯಭೇರಿ ಬಾರಿಸಿದೆ. ಅದರಲ್ಲಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಮಹತ್ವದ್ದಾಗಿದೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ Read more…

ಗಡಿಯಲ್ಲಿ ಪಾಕ್ ನುಸುಳುಕೋರ ಫಿನಿಶ್, ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಪಂಜಾಬ್‌ ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಪಡೆಗಳು ಪಾಕಿಸ್ತಾನಿ ನುಸಳುಕೋರನನ್ನು ಹೊಡೆದುರುಳಿಸಿವೆ. ಇದರೊಂದಿಗೆ, ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ದಾಟಿ Read more…

ಬಿಜೆಪಿಗೆ ಪ್ರಚಂಡ ಗೆಲುವು: ಸಂಭ್ರಮಾಚರಣೆಯಲ್ಲಿ ಸಿಎಂ ಯೋಗಿ ಹೇಳಿದ್ದೇನು ಗೊತ್ತಾ…?

ಲಖ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು ಸಿಕ್ಕಿದೆ. ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಚಂಡ ಗೆಲುವು ಸಿಕ್ಕಿದೆ. Read more…

BIG NEWS: ಪಂಜಾಬ್ ನಲ್ಲಿ ಐತಿಹಾಸಿಕ ಜಯಗಳಿಸಿದ ಆಪ್; ಕ್ರಿಕೆಟಿಗನ ಹಳೆಯ ‘ಸ್ವೀಪ್’ ಟ್ವೀಟ್ ಗೆ ‘ಎಸ್’ ಎಂದು ರೀಟ್ವೀಟ್

ಪಂಜಾಬ್ ಚುನಾವಣೆಯಲ್ಲಿ ಐತಿಹಾಸಿಕ ವಿಜಯದ ನಂತರ ಜೋಫ್ರಾ ಆರ್ಚರ್ ಅವರ ಟ್ವೀಟ್ ಅನ್ನು ಆಮ್ ಆದ್ಮಿ ಪಕ್ಷವು ಮರುಟ್ವೀಟ್ ಮಾಡಿದೆ. ಇಂಗ್ಲಿಷ್ ವೇಗದ ಬೌಲರ್ ಜೋಫ್ರಾ ಟ್ವೀಟ್ ಗಳು Read more…

BIG NEWS: 1 ಲಕ್ಷಕ್ಕೂ ಅಧಿಕ ಮತಗಳಿಂದ ಯೋಗಿ ಆದಿತ್ಯನಾಥ್​ ಜಯಭೇರಿ

ಉತ್ತಮ ಆಡಳಿತ ವೈಖರಿ ಮಾತ್ರ ಗೆಲುವಿನ ಹಾದಿ ಎಂದು ಸಾಬೀತುಪಡಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ಗೋರಖ್​ಪುರ ಕ್ಷೇತ್ರದಲ್ಲಿ ಬರೋಬ್ಬರಿ 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. Read more…

ಉತ್ತರ ಪ್ರದೇಶ ಚುನಾವಣೆ ಬಿಗ್ ಸರ್ಪ್ರೈಸ್: ರೈತರ ಹತ್ಯೆಗೆ ಸುದ್ದಿಯಾಗಿದ್ದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್; ಎಲ್ಲಾ 8 ಸ್ಥಾನಗಳಲ್ಲಿ ಗೆಲುವು

ಕೇಂದ್ರ ಸಚಿವ ಆಶಿಶ್ ಮಿಶ್ರಾ ಅವರ ರ್ಯಾಲಿಯಲ್ಲಿ ರೈತರ ಹತ್ಯೆಯ ಬಗ್ಗೆ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮತದಾರರು ಬಿಜೆಪಿಗೆ ಹೆಚ್ಚಿನ ಮತ ಹಾಕಿ ಭಾರಿ Read more…

ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರಕ್ಕೆ ಕಪಿಲ್‌ ಶರ್ಮಾ ಶೋ ನಲ್ಲಿ ಸಿಗಲಿಲ್ವಾ ಅವಕಾಶ…? ಇಲ್ಲಿದೆ ನಟ ನೀಡಿದ ಪ್ರತಿಕ್ರಿಯೆ

ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರತಂಡವನ್ನು ಕಪಿಲ್ ಶರ್ಮಾ ಶೋಗೆ ಇನ್ವೈಟ್ ಮಾಡದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈಗಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಬಿಗ್ ಸ್ಟಾರ್ Read more…

ಬುಲ್ಡೋಜರ್ ಎದುರು ಯಾವುದೂ ನಿಲ್ಲೋದಿಲ್ಲಾ, ಸೈಕಲ್ ಸಹ; ಎಸ್‌ಪಿಗೆ ತಿರುಗೇಟು ನೀಡಿದ ಹೇಮಾ ಮಾಲಿನಿ

ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಲೀಸಾಗಿ ಬಹುಮತದ ಗಡಿ ದಾಟಿದೆ. ತನ್ನ ಪಕ್ಷದ ಗೆಲುವಿನ‌ ಬಗ್ಗೆ ಮಾತಾನಾಡಿರುವ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ, Read more…

ಉತ್ತರಾಖಂಡ್​ನಲ್ಲಿ ಬಿಜೆಪಿ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಪರಾಭವ

ಪಂಜಾಬ್​ನಲ್ಲಿ ಹಾಲಿ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡ ಬೆನ್ನಲ್ಲೇ ಉತ್ತರಾಖಂಡ್​ನಲ್ಲೂ ಕೂಡ ಹಾಲಿ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಸೋಲನ್ನು ಕಂಡಿದ್ದಾರೆ. ಖತಿಮಾ Read more…

ಮದುವೆಯಾಗುತ್ತೇನೆಂದು ನಂಬಿಸಿ ವೃದ್ಧೆಗೆ 11 ಲಕ್ಷ ರೂ. ವಂಚಿಸಿದ ಭೂಪ ಅರೆಸ್ಟ್​

68ರ ಹರೆಯದ ಮುಂಬೈನಲ್ಲಿ ವಾಸವಿರುವ ವಿಧವೆಗೆ ನೈಜೀರಿಯಾದ ವ್ಯಕ್ತಿಯೊಬ್ಬ ಯುಕೆ ಪ್ರಜೆ ಎಂದು ಪೋಸ್ ಕೊಟ್ಟು ಮದುವೆಯಾಗುವುದಾಗಿ ಭರವಸೆ ನೀಡಿ 11 ಲಕ್ಷ ರೂಪಾಯಿ ವಂಚಿಸಿದ್ದಾನೆ. ದಕ್ಷಿಣ ವಲಯದ Read more…

ಪಂಚರಾಜ್ಯ ಫಲಿತಾಂಶಕ್ಕೆ ರಾಹುಲ್ ಪ್ರತಿಕ್ರಿಯೆ; ಜನರ ತೀರ್ಪನ್ನು ಸ್ವೀಕರಿಸುತ್ತೇನೆ ಎಂದ ಕಾಂಗ್ರೆಸ್ ನಾಯಕ

ಇಂದು ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಈಗಾಗ್ಲೇ ನಾಲ್ಕು ರಾಜ್ಯಗಳಲ್ಲಿ ಬಿಜಪಿ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಬಹುಮತದತ್ತ ಸಾಗುತ್ತಿವೆ. ಈ ಐದು ರಾಜ್ಯಗಳಲ್ಲಿ ಒಂದಾದರೂ ತಮ್ಮ Read more…

BIG NEWS: ಚುನಾವಣಾ ಫಲಿತಾಂಶ ಪಂಜಾಬ್ ನಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದೆ; ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಚಂಡೀಘಡ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಹೊಸ ಕ್ರಾಂತಿಗೆ ನಾಂದಿ ಹಾಡಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಆಪ್ Read more…

ಟಿವಿಎಸ್ ಸಾಧನೆಗೆ ಮತ್ತೊಂದು ಗರಿ; ‌ʼಇಂಡಿಯನ್ ಮೋಟಾರ್ ಸೈಕಲ್ ಆಫ್ ದಿ ಇಯರ್ʼ ಪ್ರಶಸ್ತಿ ಪಡೆದ ರೈಡರ್ 125

ಟಿವಿಎಸ್ ರೈಡರ್ 125, 2022 ರ ಭಾರತೀಯ ಮೋಟಾರ್‌ಸೈಕಲ್ ಕಿರೀಟವನ್ನು ಪಡೆದುಕೊಂಡಿದೆ. ಭಾರತೀಯ ದ್ವಿಚಕ್ರ ವಾಹನದ ಮಾರುಕಟ್ಟೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಟಿವಿಎಸ್ ಸಾಧನೆಗೆ ಮತ್ತೊಂದು Read more…

37 ವರ್ಷಗಳ ಬಳಿಕ ಯುಪಿಯಲ್ಲಿ ಮರುಕಳಿಸಿದ ಇತಿಹಾಸ….!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದರ ಜೊತೆಗೆ ಸಿಎಂ ಯೋಗಿ ಆದಿತ್ಯನಾಥ್​​ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಯೋಗಿ ಆದಿತ್ಯನಾಥ್​ ಯುಪಿಯಲ್ಲಿ ಐದು ವರ್ಷಗಳ ಅಧಿಕಾರವನ್ನು Read more…

ಪಂಜಾಬ್​ ಕಾಂಗ್ರೆಸ್ ​ಗೆ ತೀವ್ರ ಮುಖಭಂಗ: 2 ಕ್ಷೇತ್ರಗಳಲ್ಲಿಯೂ ಹಾಲಿ ಸಿಎಂಗೆ ಸೋಲು…!

ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದ್ದು, ಪಂಜಾಬ್​ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ. 2007 ರಿಂದಲೂ ಸ್ಪರ್ಧಿಸುತ್ತಿದ್ದ ಚಮಕೌರ್​​ ಸಾಹಿಬ್​ನಲ್ಲಿಯೂ Read more…

BIG BREAKING: ನಾನು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲ್ಲ; ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮಹತ್ವದ ಘೋಷಣೆ

ಚಂಡೀಘಡ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ಈ ನಡುವೆ ನಾನು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು Read more…

BIG BREAKING: ಗೋವಾದಲ್ಲಿ ಸುಗಮವಾಯ್ತು BJP ಸರ್ಕಾರ ರಚನೆ ದಾರಿ

ಪಣಜಿ: ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾಗುವ ಸಾಧ್ಯತೆ ಇದೆ ಎಂಬ ಆತಂಕ ಕೇಸರಿ ಪಾಳಯದಲ್ಲಿ ಉಂಟಾಗಿತ್ತು. ಆದರೆ ಇದೀಗ ಸರ್ಕಾರ ರಚನೆಯ ದಾರಿ ಬಹುತೇಕ ಸುಗಮವಾದಂತಾಗಿದೆ. 40 Read more…

ಮಾಜಿ‌ ನಾಯಕನ ಮನೆಯೆದುರು ಆಪ್ ಸಂಭ್ರಮಾಚರಣೆ; ಕುಮಾರ್‌ ವಿಶ್ವಾಸ್ ನಿವಾಸದ ಬಳಿ ಸಿಹಿ ಹಂಚಿದ ನರೇಶ್ ಬಲ್ಯಾನ್

ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಶಾಸಕ ನರೇಶ್ ಬಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ Read more…

ಆಪ್ ಗೆಲುವನ್ನು ಸಂಭ್ರಮಿಸಲು ಮರಳಿದ ʼಬೇಬಿ ಕೇಜ್ರಿವಾಲ್ʼ ; ಭಗವಂತ್ ಮಾನ್ ಅವ್ರಂತೆ ತಯಾರಾದ ಪುಟಾಣಿ

2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅರವಿಂದ್ ಕೇಜ್ರಿವಾಲ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಬೇಬಿ ಕೇಜ್ರಿವಾಲ್ ಸಖತ್ ಸುದ್ದಿಯಾಗಿದ್ದರು. ಥೇಟ್ ಅರವಿಂದ್ ಕೇಜ್ರಿವಾಲನಂತೆ ಧಿರಿಸು ಧರಿಸಿದ್ದ ಪುಟಾಣಿ ಹುಡುಗ Read more…

ಪಂಜಾಬ್​ ಚುನಾವಣೆಯಲ್ಲಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ಗೆ ಸೋಲು

ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಪಟಿಯಾಲ ಕ್ಷೇತ್ರದಲ್ಲಿ 13 ಸಾವಿರ ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್​ರನ್ನು ಆಮ್​ Read more…

ಮತ್ತೊಮ್ಮೆ ಅಧಿಕಾರಕ್ಕೇರಿ ನೋಯ್ಡಾಗೆ ಅಂಟಿದ್ದ ಶಾಪ ಅಳಿಸಿ ಹಾಕಿದ ಯೋಗಿ ಆದಿತ್ಯನಾಥ್​….!

ಉತ್ತರ ಪ್ರದೇಶದ ಮಾಜಿ ಸಿಎಂಗಳಾದ ಮಾಯಾವತಿ, ಅಖಿಲೇಶ್​ ಯಾದವ್​ರಂತವರು ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಗೆ ಭೇಟಿ ನೀಡಲು ಹೆದರುತ್ತಿದ್ದರೆ, ಸಿಎಂ ಯೋಗಿ ಆದಿತ್ಯನಾಥ್​ ಮಾತ್ರ ತಮ್ಮ ಅಧಿಕಾರಾವಧಿಯಲ್ಲಿ 2 ಬಾರಿ Read more…

ಯುಪಿಯಲ್ಲಿ ಮಹಿಳೆಯರು ಬಿಜೆಪಿಗೆ ವೋಟ್ ಮಾಡಿದ್ದರೆ ಪುರುಷರು ಎಸ್‌.ಪಿ. ಗೆ; ಚಂದ್ರಕಾಂತ್ ಪಾಟೀಲ್ ಹೇಳಿಕೆ

ಪಂಚರಾಜ್ಯ ಚುನವಣಾ ಫಲಿತಾಂಶದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್ ಹೊರತುಪಡಿಸಿ, ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಹೆಚ್ಚಿದೆ. ಪಂಜಾಬ್ ಚುನಾವಣೆ ಫಲಿತಾಂಶದಲ್ಲಿ Read more…

ಕೊರೊನಾ ಸಾಂಕ್ರಾಮಿಕದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ: ಸಮೀಕ್ಷೆಯಲ್ಲಿ ಬಹಿರಂಗ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಒಟ್ಟಾರೆ ಶಾಲಾ ದಾಖಲಾತಿಗಳು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 28 ಲಕ್ಷಕ್ಕೂ ಅಧಿಕ ಇದ್ದರೂ ಸಹ ಸುಮಾರು 40 ಲಕ್ಷ ವಿದ್ಯಾರ್ಥಿಗಳು Read more…

ಉತ್ತರಪ್ರದೇಶದಲ್ಲಿ ಬಿಜೆಪಿ ಕಲರವ; ಯೋಗಿ ಗೆಲುವಿಗೆ ಕಾರ್ಯಕರ್ತರ ಸಂಭ್ರಮಾಚರಣೆ

ಏಳು ಹಂತದಲ್ಲಿ ಚುನಾವಣೆ ನಡೆದ, ಭಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದ ಫಲಿತಾಂಶ ಇಂದು ಪ್ರಕಟವಾಗಲಿದೆ. ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ ಪಕ್ಷ ಗೆಲುವಿನ ಗದ್ದುಗೆಯತ್ತ ಸಾಗುತ್ತಿದೆ. ಮೊದಲ ಬಾರಿ Read more…

BIG NEWS: ಗೋವಾ ಚುನಾವಣೆ; ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾದ ಬಿಜೆಪಿ

ಪಣಜಿ: ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಸಧ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆಯತ್ತ ಒಲವು ತೋರಿದೆ. ಮಹಿಳೆಯರ Read more…

‘ಅತ್ಯಾಚಾರ’ ಹೆಚ್ಚಳ ಕುರಿತು ಕೇಳಿದ ಪ್ರಶ್ನೆಗೆ ವಿಚಿತ್ರ ಉತ್ತರ ನೀಡಿದ ಕಾಂಗ್ರೆಸ್ ಸಚಿವ…!

ರೇಪ್ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂದು ಕೆಲ ತಿಂಗಳುಗಳ ಹಿಂದೆ ರಮೇಶ್ ಕುಮಾರ್ ನೀಡಿದ್ದ ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಇಂತಹದ್ದೇ ಹೇಳಿಕಯೊಂದನ್ನು ರಾಜಸ್ಥಾನದ ಕಾಂಗ್ರೆಸ್ ಸಚಿವ Read more…

ಪಂಜಾಬ್ ಚುನಾವಣೆ ಫಲಿತಾಂಶದಲ್ಲಿ ಆಪ್ ಮೇಲುಗೈ; ಭಗವಂತ್ ಮನೆ ಎದುರು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು..!

ಇಂದು ಪಂಚರಾಜ್ಯ ಚುನಾವಣೆಗಳ ರಿಸಲ್ಟ್ ಡೇ. ಮತದಾರ‌ ನೀಡಿದ ತೀರ್ಪು ಹೊರಬೀಳುವ ದಿನ. ಉತ್ತರಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ ಈ ಐದು ರಾಜ್ಯಗಳ ರಾಜಕೀಯ ಭವಿಷ್ಯ ನಿರ್ಧಾರವಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...