alex Certify India | Kannada Dunia | Kannada News | Karnataka News | India News - Part 925
ಕನ್ನಡ ದುನಿಯಾ
    Dailyhunt JioNews

Kannada Duniya

‘ಓಮಿಕ್ರಾನ್’​ ರೂಪಾಂತರಿಯ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಮಾಹಿತಿ

ಓಮಿಕ್ರಾನ್​ ವೈರಸ್​ ಕಡಿಮೆ ತೀವ್ರತೆಯನ್ನು ಹೊಂದಿರುವುದು ಸದ್ಯಕ್ಕೆ ಒಳ್ಳೆಯ ಸುದ್ದಿ. ಹಾಗೆಂದ ಮಾತ್ರಕ್ಕೆ ಎಲ್ಲ ಸಂಕಷ್ಟಗಳೂ ದೂರವಾಯ್ತು ಎಂದಲ್ಲ. ಕೋವಿಡ್​ 19 ಸೋಂಕು ಬಹಳ ಪರಿಣಾಮಕಾರಿಯಾಗಿ ಹರಡುತ್ತಿದೆ. ಇದು Read more…

ಜ್ಯೋತಿಷಿ ಮಾತು ನಂಬಿ ಮಗಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೊಯಮತ್ತೂರು : ಜ್ಯೋತಿಷಿಯೊಬ್ಬನ ಭವಿಷ್ಯಕ್ಕೆ ಎರಡು ಜೀವಗಳು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಜ್ಯೋತಿಷಿಯ ಮಾತು ಹೆಚ್ಚಾಗಿ ನಂಬುತ್ತಿದ್ದರು. ಆದರೆ, ಆ ವ್ಯಕ್ತಿ ಇವರನ್ನು ಹೆಚ್ಚು ಭಯಗೊಳಿಸಿದ್ದಾನೆ. Read more…

ಭದ್ರತಾ ಲೋಪ ಪ್ರಕರಣ: 100 ಮಂದಿ ವಿರುದ್ಧ FIR

ಬುಧವಾರದಂದು ಪ್ರಧಾನಿ ಮೋದಿಯವರ ಪಂಜಾಬ್​ ಪ್ರವಾಸದ ವೇಳೆಯಲ್ಲಿ ಫಿರೋಜ್​ಪುರ – ಮೊಗಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಭದ್ರತಾ ಲೋಪಕ್ಕೆ ಕಾರಣವಾಗಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಫಿರೋಜ್​ಪುರ ಠಾಣಾ ಪೊಲೀಸರು Read more…

BIG NEWS: ಗಣರಾಜ್ಯೋತ್ಸವಕ್ಕೆ ಮುನ್ನ ಭಯೋತ್ಪಾದಕ ದಾಳಿ ಮಾಹಿತಿ; ಹೈ ಅಲರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ದೇಶದ ಇತರ ಭಾಗಗಳಲ್ಲಿ ಗಣರಾಜ್ಯೋತ್ಸವಕ್ಕೆ ಮೊದಲು ಶಂಕಿತ ಭಯೋತ್ಪಾದನಾ ದಾಳಿಯ ಕುರಿತು ಶುಕ್ರವಾರ ಅನೇಕ ಏಜೆನ್ಸಿಗಳಿಂದ ಮಾಹಿತಿ ಬಂದ ನಂತರ ಭದ್ರತಾ ಏಜೆನ್ಸಿಗಳು Read more…

16 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ

ಪುಣೆ: 16 ತಿಂಗಳ ಹಸುಗೂಸಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಲ್ಲದೇ, ಹತ್ಯೆ ಮಾಡಿ ಮೃತದೇಹದೊಂದಿಗೆ ಹೋಗುತ್ತಿದ್ದ ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿತರು ರೈಲಿನ ಮೂಲಕ ತೆಲಂಗಾಣದ ಸಿಕಂದರಾಬಾದ್ Read more…

BIG BREAKING: ಅಮೃತಸರಕ್ಕೆ ಬಂದಿಳಿದ ಮತ್ತೆ 150 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್; ಇಟಲಿಯಿಂದ ಕೊರೊನಾ ಹೊತ್ತು ತಂದ ಜನರು

ಅಮೃತಸರ: ನಿನ್ನೆ ಇಟಲಿಯಿಂದ ಪಂಜಾಬ್ ಗೆ ಆಗಮಿಸಿದ್ದ ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದ ಬೆನ್ನಲ್ಲೇ ಇದೀಗ ಮತ್ತೆ ಇಟಲಿಯಿಂದ ಅಮೃತಸರಕ್ಕೆ ಆಗಮಿಸಿದ್ದ 150 ಪ್ರಯಾಣಿಕರಲ್ಲಿ ಕೋವಿಡ್ Read more…

ಅಬ್ಬಬ್ಬಾ…..! ಒಂದೇ ಬಾರಿ ಬರೋಬ್ಬರಿ 60 ಪೂರಿಗಳನ್ನು ತಿಂದು ತೇಗಿದ ಪೊಲೀಸ್​ ಪೇದೆ

ಒಂದು ಬಾರಿಗೆ ನೀವು ಎಷ್ಟು ಪೂರಿಯನ್ನು ಸೇವಿಸಬಲ್ಲಿರಿ.. ? ಇಂತಹದ್ದೊಂದು ಪ್ರಶ್ನೆ ಕೇಳಿದರೆ ನೀವು ಅಬ್ಬಬ್ಬಾ ಅಂದರೆ 20 ಅನ್ನಬಹುದೇನೋ. ಆದರೆ ಉತ್ತರ ಪ್ರದೇಶದ ಗೊಂಡಾ ರಿಸರ್ವ್ ಪೊಲೀಸ್​ Read more…

ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವ ಕೋಳಿ; ಅದನ್ನು ನೋಡಲು ಜನಜಂಗುಳಿ

ವಿಚಿತ್ರ ಗಾತ್ರದ ಮೊಟ್ಟೆ ಇಡುವ ಕೋಳಿಯೊಂದು ಪತ್ತೆಯಾಗಿದ್ದು, ಅದು ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲ ಕೋಳಿಗಳು ಇಡುವಂತೆಯೇ ಮೊಟ್ಟೆ ಇಡುತ್ತಿತ್ತು. ಆದರೆ, ಇತ್ತೀಚೆಗೆ ಈ ಕೋಳಿ ದ್ರಾಕ್ಷಿ ಗಾತ್ರದ ಮೊಟ್ಟೆ Read more…

11 ನಿಮಿಷಗಳಲ್ಲಿಯೇ ಜೀವಂತ ಹೃದಯ ತಲುಪಿಸಲು ಸಹಕಾರಿಯಾದ ಪೊಲೀಸರು; ಎಲ್ಲೆಡೆ ಮೆಚ್ಚುಗೆ

ನವದೆಹಲಿ : ವ್ಯಕ್ತಿಯೊಬ್ಬರಿಗೆ ಹೃದಯ ಕಸಿ ಮಾಡುವುದಕ್ಕಾಗಿ 12 ಕಿ.ಮೀ ದೂರದಲ್ಲಿದ್ದ ಹೃದಯವನ್ನು ಕೇವಲ 11 ನಿಮಿಷಗಳಲ್ಲಿ ತಲುಪಿಸಿದ ಪೊಲೀಸರು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೃತ ವ್ಯಕ್ತಿಯೊಬ್ಬರ ಜೀವಂತ Read more…

ಭಾವನೆಯೇ ಇಲ್ಲದ ಮದುವೆ ಕೇವಲ ಕಾನೂನಿನ ಬಂಧನವಷ್ಟೇ: ದೆಹಲಿ ಹೈಕೋರ್ಟ್ ಮಹತ್ವದ ಹೇಳಿಕೆ

ದಂಪತಿಗೆ ವಿಚ್ಚೇದನವನ್ನು ನೀಡಿದ ದೆಹಲಿ ಹೈಕೋರ್ಟ್,​ ಪತಿ ತನ್ನ ಪತ್ನಿಯನ್ನು ತಾತ್ಕಾಲಿಕ ಸಂಗಾತಿಯಾಗಿ ಬಳಸಿಕೊಂಡ ಸಂದರ್ಭದಲ್ಲಿ ಅಂತಹ ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ಮಾತ್ರ ಪತಿ – Read more…

ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿ ಪೋಸ್ಟರ್

ಗಂಗಾನದಿಯುದ್ದಕ್ಕೂ ಇರುವ ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರ ಪ್ರವೇಶವನ್ನು ನಿರ್ಬಂಧಿಸುವಂತ ಪೋಸ್ಟರ್​ಗಳನ್ನು ಕಟ್ಟಡಗಳ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ಕೆಲಸ ಎಂದು Read more…

ಓಮಿಕ್ರಾನ್​​ ಹರಡುವಿಕೆ ವೇಗದ ಬಗ್ಗೆ ಬಯಲಾಯ್ತು ಆಘಾತಕಾರಿ ಮಾಹಿತಿ..!

ಕೋವಿಡ್​ ಮೂರನೇ ಅಲೆಯಲ್ಲಿ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯು 10 ಸಾವಿರದಿಂದ 1 ಲಕ್ಷಕ್ಕೆ ತಲುಪಲು ಕೇವಲ 8 ದಿನಗಳನ್ನು ತೆಗೆದುಕೊಂಡಿದೆ. ಆದರೆ 1 ವರ್ಷಗಳ ಹಿಂದೆ ಕೊರೊನಾ Read more…

2021ರಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದು ಒಟ್ಟು 601 ಜೀವಗಳು

ದೇಶದಲ್ಲಿ ಅತಿದೊಡ್ಡ ಸಂಚಾರ ಸೇವೆಯಾಗಿರುವ ರೈಲ್ವೆ ಇಲಾಖೆಯು ವಿಶ್ವದಲ್ಲೇ ಅತ್ಯಂತ ಬೃಹತ್‌ ಎನ್ನಲಾದ ರೈಲುಗಳ ಜಾಲವನ್ನು ನಿರ್ವಹಿಸುತ್ತಿದೆ. ಇಂಥ ಬೃಹತ್‌ ರೈಲ್ವೆ ಇಲಾಖೆಗೆ ತನ್ನ ಸ್ವತ್ತುಗಳ ರಕ್ಷಣೆ, ಪ್ರಯಾಣಿಕರ Read more…

ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್‌ ನ್ಯೂಸ್

ಇಚ್ಛೆಯನುಸಾರದ ಪ್ಲಾನ್‌ಗಳ ದರಗಳ ಪಾವತಿಗೆ ಯುಪಿಐ ಮೂಲಕ ಸ್ಥಿರ ಸೂಚನೆಗಳನ್ನು ಸೆಟ್ ಮಾಡುವ ಆಯ್ಕೆಯನ್ನು ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಕೊಡಮಾಡಿದೆ. ಇದಕ್ಕಾಗಿ ಎನ್‌ಪಿಸಿಐ ಜೊತೆಗೆ ಟೆಲಿಕಾಂ ಸೇವಾದಾರ Read more…

ಶಿಕ್ಷಣ ಸಂಸ್ಥೆಗಳಿಗೆ UGC ಮಹತ್ವದ ಸೂಚನೆ: ಡಿಜಿ ಲಾಕರ್‌ ನಲ್ಲಿರುವ‌ ಶೈಕ್ಷಣಿಕ ದಾಖಲೆಗಳನ್ನು ಮಾನ್ಯ ಮಾಡಲು ಆದೇಶ

ಡಿಜಿ ಲಾಕರ್​ ವೇದಿಕೆಗಳಲ್ಲಿ ನೀಡಲಾಗುವ ಪದವಿ ಪ್ರಮಾಣ ಪತ್ರ, ಅಂಕಪಟ್ಟಿಗಳಂತಹ ಶೈಕ್ಷಣಿಕ ದಾಖಲೆಗಳು ಮಾನ್ಯ ದಾಖಲೆಗಳಾಗಿವೆ ಎಂದು ಯುಜಿಸಿ ಮಾಹಿತಿ ನೀಡಿದ್ದು, ಇಂತಹ ದಾಖಲೆಗಳನ್ನು ಸ್ವೀಕರಿಸುವಂತೆ ಉನ್ನತ ಶಿಕ್ಷಣ Read more…

2021ರಲ್ಲಿ ನಿರೀಕ್ಷೆಗೂ ಮೀರಿ ದ್ವಿಚಕ್ರ ಇವಿಗಳ ಮಾರಾಟ

ಕೊರೊನಾ ಕಾಟದ ನಡುವೆಯೂ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 2020 ಕ್ಕೆ ಹೋಲಿಸಿದರೆ 2021ರಲ್ಲಿ ದ್ವಿಗುಣಕ್ಕಿಂತ ಹೆಚ್ಚಾಗಿದೆ ಎಂದು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಸಂಘ (ಎಸ್‌ಎಂಇವಿ) ನೀಡಿದ Read more…

ಹೆಣ್ಣು ಮಗು ಜನಿಸುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ…..!

ಹೈದರಾಬಾದ್ : ಹೆರಿಗೆಗೂ ಮುನ್ನಾ ದಿನವೇ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಮತ್ತೊಮ್ಮೆ Read more…

ತಾಯಿಯ ಎದುರಲ್ಲೇ ಅಪ್ರಾಪ್ತ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಪಾಪಿ ಶಿಕ್ಷಕ…..!

ಅಪ್ರಾಪ್ತೆ ವಿದ್ಯಾರ್ಥಿನಿ ಮೇಲೆ ಶಾಲಾ ಶಿಕ್ಷಕನೇ ಅತ್ಯಾಚಾರ ಎಸಗಿದ ದಾರುಣ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಸಂಭವಿಸಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಸಂತ್ರಸ್ತೆ ಆರನೇ Read more…

ಕೋವಿಡ್ ಬೂಸ್ಟರ್‌ ಡೋಸ್: ಕೋ-ವಿನ್ ಮೂಲಕ ಹಿರಿಯ ನಾಗರಿಕರು ನೋಂದಣಿ ಮಾಡಲು ಇಲ್ಲಿದೆ ಟಿಪ್ಸ್

ವೈದ್ಯರ ಸಲಹೆ ಮೇರೆಗೆ ಸಹ ರೋಗಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್‌-19 ಲಸಿಕೆಯ ಮೂರನೇ ಲಸಿಕೆ ಹಾಕಲು ದೇಶದ ಆಡಳಿತ ವ್ಯವಸ್ಥೆಗಳು ಮುಂದಾಗಿದ್ದು, ಜನವರಿ 10, Read more…

BIG NEWS: ‘ಭದ್ರತಾ ಲೋಪ’ ಪ್ರಕರಣದಲ್ಲಿ ಕೇಂದ್ರಕ್ಕೆ ಮಹತ್ವದ ಮಾಹಿತಿ ರವಾನಿಸಿದ ಪಂಜಾಬ್​ ಮುಖ್ಯ ಕಾರ್ಯದರ್ಶಿ

ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಬೆಂಗಾವಲು ವಾಹನವನ್ನು ತಡೆದ ಪರಿಣಾಮ ಉಂಟಾದ ಭದ್ರತಾ ಲೋಪದ ಸಂಬಂಧ ನಡೆಯುತ್ತಿರುವ ತನಿಖೆಯ ಸಂಬಂಧ ಮಾಹಿತಿಯನ್ನು ನೀಡುವಂತಹ ಪತ್ರವನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಪಂಜಾಬ್​ Read more…

ಕೊರೋನಾ ಸೋಂಕಿಗೆ ನ್ಯೂಟನ್‌ ನಂತರದ 4 ನೇ ನಿಯಮ ಅಳವಡಿಸಿದ ಚಾಲಾಕಿ ಬಾಲಕ

ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆ ಕಚೇರಿಗಳು ಹಾಗು ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೋಡ್‌ಗೆ ಮರಳುತ್ತಿವೆ. ಕೋವಿಡ್ ಸೋಂಕಿನ ನಿದರ್ಶನದೊಂದಿಗೆ ನ್ಯೂಟನ್‌ನ ನಾಲ್ಕನೇ ನಿಯಮ Read more…

BIG NEWS: ವ್ಯಾಪಕವಾಗಿ ಹರಡುತ್ತಿದೆ ರೂಪಾಂತರಿ ವೈರಸ್; ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ Read more…

ಅಫ್ಘಾನಿಸ್ತಾನ ಜನತೆಗೆ ನೆರವಿನ ಹಸ್ತ ಚಾಚಿದ ಭಾರತ

ತಾಲಿಬಾನ್‌ ಉಗ್ರರ ಆಡಳಿತದಿಂದ ಕಂಗೆಟ್ಟಿರುವ ಅಫ್ಘಾನಿಸ್ತಾನದಲ್ಲಿನ ಜನಸಾಮಾನ್ಯರ ನೆರವಿಗೆ ಭಾರತ ಧಾವಿಸಿದೆ. ಅಲ್ಲಿ ಹಸಿವಿನಿಂದ ಜನರು ಸಾಯುತ್ತಿರುವುದು ಹೆಚ್ಚಾಗಿದೆ. ಆರ್ಥಿಕ ಮುಗ್ಗಟ್ಟು ತಾಂಡವವಾಡುತ್ತಿದ್ದು, ತಾಲಿಬಾನಿಗಳು ಸರಕಾರ ನಡೆಸಲು ಅಮೆರಿಕ Read more…

BIG BREAKING: ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 1 ಲಕ್ಷದ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಕ್ಷಣ ಕ್ಷಣಕ್ಕೂ ಕಾಡುತ್ತಿದೆ ಒಮಿಕ್ರಾನ್ ಆತಂಕ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,17,100 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ ರೇಟ್ ಶೇ.7.74ಕ್ಕೆ ಏರಿಕೆಯಾಗಿದೆ. ಕಳೆದ Read more…

ಅಚ್ಚರಿಗೆ ಕಾರಣವಾಗಿದೆ ಒಂದೇ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿದ ಘಟನೆ

ಇಟಲಿಯಿಂದ ಪಂಜಾಬ್‌ ನ ಅಮೃತಸರಕ್ಕೆ ಬಂದಿಳಿದಿದ್ದ ಏರ್‌ ಇಂಡಿಯಾ ವಿಮಾನದಲ್ಲಿದ್ದ 125 ಮಂದಿ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 179 ಮಂದಿ Read more…

ಬಡ ಕಡಲೆಕಾಯಿ ವ್ಯಾಪಾರಿಗೆ ಮೋಸ ಮಾಡಲು ಹೋಗಿ ಬೇಸ್ತುಬಿದ್ದ ಗ್ರಾಹಕ

ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಮಾತಿದೆ. ಹಾಗೆಯೇ ಮೋಸಕ್ಕೆ ಮೋಸದಿಂದಲೇ ಉತ್ತರ ಕೊಡಬೇಕೆಂದು ಕೆಲವು ಜನರ ನಂಬಿಕೆಯಾಗಿದೆ. ಇಂಥದ್ದೆ ಒಂದು ವಿಡಿಯೋ ಸಾಮಾಜಿಕ Read more…

ʼಕೊರೋನಾʼ ಕೆಲ ವಾರಗಳಲ್ಲಿ ಇಳಿಕೆಯಾಗಬಹುದಾದರೂ ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೇಡ: ಏಮ್ಸ್ ತಜ್ಞರ ಮಹತ್ವದ ಸೂಚನೆ

ಈಗ ಏರಿಕೆಯಾಗ್ತಿರೊ ಕೊರೋನಾ ಪ್ರಕರಣಗಳು ಮುಂದಿನ ಕೆಲವು ವಾರಗಳಲ್ಲೆ ಇಳಿಕೆ ಕಾಣಬಹುದು ಎಂದು ಏಮ್ಸ್ ನ ನರರೋಗ ತಜ್ಞ ಪಿ ಎಸ್ ಚಂದ್ರ ಭವಿಷ್ಯ ನುಡಿದಿದ್ದಾರೆ. ಹಾಗಂತ ನಾವು Read more…

ಹೆಸರಿನ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಮಿ…!

ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅಕ್ಷರಶಃ ನಲುಗಿದೆ. ಉತ್ತರ ಭಾರತದ ರಾಜ್ಯವೊಂದರಲ್ಲಿ ಕಳೆದ 20 ತಿಂಗಳ ಹಿಂದೆ ಕುಟುಂಬವೊಂದು ತಮ್ಮ ಅವಳಿ-ಜವಳಿ ಮಕ್ಕಳಿಗೆ ಕೋವಿಡ್, ಕೊರೋನಾ ಎಂದು Read more…

ನಾಗ್ಪುರದಲ್ಲಿ ಸಲಿಂಗಿ ವೈದ್ಯರ ನಿಶ್ಚಿತಾರ್ಥ, ಗೋವಾದಲ್ಲಿ ಮದುವೆಗೆ ಪ್ಲಾನ್..!

ನಾಗ್ಪುರ: ತೆಲಂಗಾಣದಲ್ಲಿ ಸಲಿಂಗಿ ಜೋಡಿಯೊಂದು ಹಸೆಮಣೆ ಏರಿದ್ದ ಸುದ್ದಿ ನಿಮಗೆ ತಿಳಿದೇ ಇದೆ. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಮಹಿಳಾ ವೈದ್ಯರು ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥವಾಗಿದ್ದಾರೆ. ಪರಸ್ಪರ ಪ್ರೇಮಿಸುತ್ತಿದ್ದ Read more…

ಮನೆಯಲ್ಲೇ ಮಾನಗೇಡಿ ಕೃತ್ಯ: ತಂಗಿ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ ದುರುಳರಿಗೆ ತಕ್ಕ ಶಾಸ್ತಿ

ಮುಂಬೈ: ಸೋದರಿ ಮೇಲೆಯೇ ನಿರಂತರ ಆರು ವರ್ಷ ಅತ್ಯಾಚಾರವೆಸಗಿದ ಇಬ್ಬರಿಗೆ ಮುಂಬೈನ ಡಿಂಡೋಶಿ ಸೆಷನ್ಸ್ ಕೋರ್ಟ್ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಾಮುಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...