alex Certify India | Kannada Dunia | Kannada News | Karnataka News | India News - Part 924
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇವರನ್ನು ಕೋರ್ಟ್​ಗೆ ಕರೆತರಲು ಸಾಧ್ಯವೇ…? ಮದ್ರಾಸ್​ ಹೈಕೋರ್ಟ್ ಮಹತ್ವದ ಪ್ರಶ್ನೆ

ತಮಿಳುನಾಡಿನ ತಿರುಪ್ಪೂರ್​ ಜಿಲ್ಲೆಯ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಮುಖ್ಯ ವಿಗ್ರಹದ ಪರಿಶೀಲನೆಗಾಗಿ ನ್ಯಾಯಾಲಯದ ಮುಂದೆ ವಿಗ್ರಹ ಹಾಜರುಪಡಿಸುವಂತೆ ಹೇಳಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಮದ್ರಾಸ್​ ಹೈಕೋರ್ಟ್​ ರದ್ದುಗೊಳಿಸಿದೆ. ಕುಂಭಕೋಣಂನ Read more…

ಮಕ್ಕಳ ಲಸಿಕಾ ಅಭಿಯಾನದ ಆರಂಭದಲ್ಲೇ ಭರ್ಜರಿ ಸಾಧನೆ, ಮೊದಲ ಡೋಸ್ ಪಡೆದ 2 ಕೋಟಿ ಟೀನೇಜರ್ಸ್…..!

ಲಸಿಕೆ ಅಭಿಯಾನ ಶುರುವಾದ ಒಂದು ವಾರದೊಳಗೆ, 15-18 ವರ್ಷ ವಯಸ್ಸಿನ 2 ಕೋಟಿ ಮಕ್ಕಳು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ Read more…

BIG BREAKING: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್; ಇದೇ ಮೊದಲ ಬಾರಿಗೆ ʼಸುವಿಧಾʼ ಆಪ್‌ ಮೂಲಕ ಆನ್‌ ಲೈನ್‌ ನಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಗೊಂಡಿದ್ದು, ನವದೆಹಲಿಯ‌ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, 5 ರಾಜ್ಯಗಳಾದ ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ Read more…

Breaking: ಪಂಜಾಬ್ ನೂತನ ಡಿಜಿಪಿಯಾಗಿ ವಿ.ಕೆ. ಭಾವ್ರ ನೇಮಕ

ಪಂಜಾಬ್‌ನ ನೂತನ ಡಿಜಿಪಿಯಾಗಿ ಐಪಿಎಸ್ ವೀರೇಶ್ ಕುಮಾರ್ ಭಾವ್ರ ಅವರನ್ನು ನೇಮಕ ಮಾಡಲಾಗಿದೆ. ವಿ.ಕೆ.ಭಾವ್ರ ನೇಮಕಕ್ಕೆ ಸಿಎಂ ಚರಣ್ ಜಿತ್ ಚನ್ನಿ ಅನುಮೋದನೆ ನೀಡಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ Read more…

ಮಾಜಿ ಸಿಎಂ ಇದ್ದ ವೇದಿಕೆ ಮೇಲೆ ಚಾಕು ಹಿಡಿದ ವ್ಯಕ್ತಿಯಿಂದ ದಾಂಧಲೆ…!

ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಕಾರ್ಯಕ್ರಮದ ವೇದಿಕೆಯನ್ನು ಹತ್ತಿದ ನಂತರ ಚಾಕು ಹಿಡಿದು ದಾಂಧಲೆ ನಡೆಸಿದ ಆರೋಪದ ಮೇಲೆ Read more…

‘ಪುಲ್ವಾಮಾ ದಾಳಿಯಲ್ಲಿ ಪ್ರಧಾನಿ ಮೋದಿ ಕೈವಾಡ’ : ಕಾಂಗ್ರೆಸ್​ ನಾಯಕನಿಂದ ಗಂಭೀರ ಆರೋಪ

ಕಾಂಗ್ರೆಸ್​ ನಾಯಕ ಉದಿತ್​ ರಾಜ್,​​ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್ ಒಂದನ್ನು ಮಾಡಿದ್ದಾರೆ. ಅಧಿಕಾರ ದಾಹಿಯಾದ ಪ್ರಧಾನಿ ನರೇಂದ್ರ ಮೋದಿಯು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ್ದರು Read more…

ಕಲಬೆರಕೆ ಐಸ್ ಕ್ರೀಂ ಮಾರಾಟ, ಇಪ್ಪತ್ತು ವರ್ಷಗಳ ನಂತರ ಮೂವರಿಗೆ ಜೈಲು..!

ಇಪ್ಪತ್ತು ವರ್ಷಗಳ ಹಿಂದೆ ಪ್ರಮಾಣಿತವಲ್ಲದ ಅಮುಲ್ ಐಸ್ ಕ್ರೀಮ್ ಅನ್ನು ಮಾರಾಟ ಮಾಡಿದ್ದ ಮೂವರಿಗೆ ಈಗ ಶಿಕ್ಷೆ ಪ್ರಾಪ್ತಿಯಾಗಿದೆ. ಮಧ್ಯಪ್ರದೇಶದ ಮ್ಯಾಜಿಸ್ಟ್ರೇಟ್ ನ ಪ್ರಥಮ ದರ್ಜೆ ನ್ಯಾಯಾಲಯವು ಶುಕ್ರವಾರ Read more…

ಮಿಸ್ಡ್ ಕಾಲ್ ನಿಂದ 46 ಲಕ್ಷ ಕಳೆದುಕೊಂಡ ಉದ್ಯಮಿ…! ಬೆಚ್ಚಿಬೀಳಿಸುವಂತಿದೆ ಈ ವಂಚನೆಯ ವಿವರ

ಕಳ್ಳರು ಆನ್‌ಲೈನ್‌ನಲ್ಲಿ ಮೋಸ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ದರೋಡೆಕೋರರ ತಂಡವು ಇತ್ತೀಚೆಗೆ ಅಹಮದಾಬಾದ್‌ನ ಸ್ಯಾಟಲೈಟ್ ಎಕ್ಸ್‌ಟೆನ್ಶನ್‌ನ ನಿವಾಸಿ ಮತ್ತು ಉದ್ಯಮಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ದೋಚಿದ್ದಾರೆ. Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ESIC ನ 3,800 ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೌಕರರ ರಾಜ್ಯ ವಿಮಾ ಮಂಡಳಿ (ಇಎಸ್‌ಐಸಿ)ಯಲ್ಲಿ ಒಟ್ಟಾರೆ 3,847 ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ. ಉನ್ನತ ದರ್ಜೆ ಗುಮಾಸ್ತ, ಸ್ಟೆನೊಗ್ರಾಫರ್‌, ಬಹುಕಾರ್ಯ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ಬಿರುಸಿನಿಂದ ಸಾಗುತ್ತಿದೆ. Read more…

15-18 ವರ್ಷದವರಿಗೆ ಲಸಿಕೆ: ಭಾರತ್ ಬಯೋಟೆಕ್ ನಿಂದ ಮಹತ್ವದ ಪ್ರಕಟಣೆ

15-18 ವಯಸ್ಸಿನ‌ ಮಕ್ಕಳಿಗೆ ಕೋವ್ಯಾಕ್ಸಿನ್ ಅಲ್ಲದೆ ಇನ್ನಿತರ ಕೋವಿಡ್ ಲಸಿಕೆಗಳನ್ನ ನೀಡಲಾಗ್ತಿದೆ ಎಂದು ವರದಿಯಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತಿಳಿಸಿದೆ. ಈ ನಿರ್ದಿಷ್ಟ ಜನಸಂಖ್ಯೆಯ ವರ್ಗಕ್ಕೆ Read more…

ಕೊರೊನಾ ಲಸಿಕೆ ಸ್ವೀಕರಿಸದವರ ಬಗ್ಗೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಬಿಎಂಸಿ..!

ದೇಶದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ವರದಿ ಮಾಡುತ್ತಿರುವ ಮಹಾರಾಷ್ಟ್ರದಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೀಗಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಹೆಚ್ಚುತ್ತಿರುವ ಕೋವಿಡ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು Read more…

ಮನೆಯಲ್ಲೇ ಕೊರೊನಾ ಪರೀಕ್ಷಿಸಲು ಲಭ್ಯ ಈ 5 ಟೆಸ್ಟ್‌ ಕಿಟ್‌…! ಇಲ್ಲಿದೆ ಬೆಲೆ ಸೇರಿದಂತೆ ಮತ್ತಿತರ ವಿವರ

ಕೊರೊನಾ ಕೇಸ್‌ಗಳು ಹೆಚ್ಚುತ್ತಿರುವ ಬೆನ್ನಿಗೇ ಜನರಲ್ಲಿ ಸಣ್ಣ ಪ್ರಮಾಣದ ಜ್ವರ, ಶೀತ, ಗಂಟಲು ಕೆರೆತ ಕಾಣಿಸಿಕೊಂಡರೂ ಸಹ ಭಯ ಉಂಟಾಗುತ್ತಿದೆ. ಇದು ಕೊರೊನಾ ಸೋಂಕು ತಗುಲಿರುವ ಲಕ್ಷಣವೇ ಎಂದು Read more…

ಬುಲ್ಲಿ ಬಾಯಿ ಪ್ರಕರಣ: ಬಂಧಿತ ನೀರಜ್​ ಬಗ್ಗೆ ತಂದೆಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ

ಆಸ್ಸಾಂನ ಜೋಹರತ್​ನಲ್ಲಿ 21 ವರ್ಷದ ನೀರಜ್​ ಬಿಷ್ಣೋಯ್​ ಎಂಬಾತನನ್ನು ವಿವಾದಾತ್ಮಕ ಬುಲ್ಲಿ ಬಾಯಿ ಆ್ಯಪ್​ ರಚನೆ ಮಾಡಿದ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಓಪನ್​ ಸ್ಟೋರ್ಸ್​ Read more…

ಇನ್ಮುಂದೆ ಸಾರ್‌, ಮೇಡಮ್‌ ಅನ್ನಂಗಿಲ್ಲ‌…! ಬರೀ ಟೀಚರ್‌ ಅಷ್ಟೇ……!!

ಕೇರಳದಲ್ಲಿ ಅನೇಕ ಸಮಾಜ ಸುಧಾರಣಾ ಕ್ರಮಗಳು ಸದ್ದಿಲ್ಲದೇ ಜನರಿಂದಲೇ ಜಾರಿಗೆ ಬರುತ್ತಿರುತ್ತವೆ. ಅತ್ಯಧಿಕ ಶಿಕ್ಷಿತರು ಇರುವ ರಾಜ್ಯ ಎಂದು ಖ್ಯಾತಿ ಗಳಿಸಿದಷ್ಟೇ, ಕೇರಳದಲ್ಲಿ ಮದ್ಯಪಾನ ಪ್ರಮಾಣ ಕೂಡ ಹೆಚ್ಚೇ Read more…

BIG BREAKING: ಪಂಚರಾಜ್ಯಗಳ ಚುನಾವಣೆಗೆ ಇಂದು ನಿಗದಿಯಾಗಲಿದೆ ದಿನಾಂಕ

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಮಧ್ಯೆಯೂ ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆ ದಿನಾಂಕ ನಿಗದಿಗೂ ಮುನ್ನವೇ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ಈಗಾಗಲೇ Read more…

ಒಮಿಕ್ರಾನ್ ಭೀತಿ, ಮುಂಬೈನಲ್ಲಿ ಹೆಚ್ಚಾಯ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ

ಮುಂಬೈನಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣಗಳು ನಿಯಂತ್ರಣವಿಲ್ಲದೆ ಓಡುತ್ತಿವೆ. ಇಂಥಾ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೀಸಲಾಗಿರುವ ಒಟ್ಟು ಹಾಸಿಗೆಗಳಲ್ಲಿ ಸುಮಾರು 60 ಪ್ರತಿಶತದಷ್ಟು ಹಾಸಿಗೆಗಳು Read more…

ಭಾರೀ ಮಳೆಯಿಂದ ಭೂಕುಸಿತ, ಜಮ್ಮು-ಶ್ರೀನಗರ ಹೆದ್ದಾರಿ ಬಂದ್

ಶುಕ್ರವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಜಮ್ಮು-ಶ್ರೀನಗರ ಹೆದ್ದಾರಿ ಬಂದ್ ಆಗಿದೆ. ಹೆದ್ದಾರಿ ಮುಚ್ಚಿರುವುದರಿಂದ ಸರಿಸುಮಾರು 3,000 ವಾಹನಗಳು ಜುಮ್ಮು-ಶ್ರೀನಗರದಲ್ಲಿ ಸಿಲುಕಿಕೊಂಡಿವೆ ಎಂದು ಸಂಚಾರ ಇಲಾಖೆ ಅಧಿಕಾರಿಗಳು Read more…

ಬಜೆಟ್‌ ಮಂಡನೆಗೂ ಮುನ್ನ ನಡೆಯುವ ʼಹಲ್ವಾ ಸಮಾರಂಭʼ ದ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1, 2022 ರಂದು ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಸಂಪ್ರದಾಯದಂತೆ ಹಲ್ವಾ ಸಮಾರಂಭ ನಡೆಯಲಿದ್ದು, ಇದಕ್ಕೆ ಸಿದ್ದತೆಗಳು ನಡೆಯುತ್ತಿವೆ. Read more…

Shocking News: ಓಮಿಕ್ರಾನ್​ ರೂಪಾಂತರಿಯಿಂದ ಹೆಚ್ಚಾಯ್ತು ಆಸ್ಪತ್ರೆ ಸೇರುತ್ತಿರುವ ಮಕ್ಕಳ ಸಂಖ್ಯೆ….!

ಕೊರೊನಾ ವೈರಸ್​ ಸೋಂಕನ್ನು ನಿಯಂತ್ರಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕೋವಿಡ್​ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಓಮಿಕ್ರಾನ್​ ರೂಪಾಂತರಿಯಿಂದಾಗಿ ಕೋವಿಡ್ Read more…

ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಥಳಿಸಿ ಅತ್ಯಾಚಾರ ಎಸಗಿದ ಪತಿ ವಿರುದ್ಧ ದೂರು

ಅಹಮದಾಬಾದ್: ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಪತಿ ತನಗೆ ಥಳಿಸಿರುವುದಾಗಿ 20 ವರ್ಷದ ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ(ಎಸ್‌ಸಿ)ಗೆ ಸೇರಿದ ಮಹಿಳೆ, ಪತಿ ತನ್ನನ್ನು Read more…

BIG NEWS: ಕೋವಿಡ್ ನಡುವೆ ರೂಪಾಂತರಿ ಅಟ್ಟಹಾಸ; ಒಮಿಕ್ರಾನ್ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆ

ನವದೆಹಲಿ: ಒಂದೆಡೆ ದೇಶಾದ್ಯಂತ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಒಮಿಕ್ರಾನ್ ಕೂಡ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆಯಾಗಿದೆ. ಈ Read more…

BIG BREAKING: ಕೋವಿಡ್ ಸರಣಿ ಸ್ಫೋಟ; ಒಂದೇ ದಿನದಲ್ಲಿ ಮತ್ತೆ 1,41,986 ಜನರಲ್ಲಿ ಸೋಂಕು ಪತ್ತೆ; ಶೇ.9.28ಕ್ಕೆ ಏರಿಕೆಯಾದ ಪಾಸಿಟಿವಿಟಿ ರೇಟ್

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,41,986 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ ರೇಟ್ ಶೇ.9.28ಕ್ಕೆ ಏರಿಕೆಯಾಗಿದೆ. ಕಳೆದ Read more…

2021ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಶೇ.132 ರಷ್ಟು ವೃದ್ಧಿ

ವಿಶ್ಲೇಷಣೆಗೊಳಪಟ್ಟ ಅವಧಿಯಲ್ಲಿ ಲೋ-ಸ್ಪೀಡ್ ಮತ್ತು ಹೈ-ಸ್ಪೀಡ್ ವರ್ಗಗಳಲ್ಲಿ ಸೇರಿದಂತೆ 2,33,971 ದ್ವಿಚಕ್ರ ಇವಿಗಳು ಮಾರಾಟವಾಗಿವೆ. 2020ರಲ್ಲಿ ಇವಿಗಳ 1,00,000ದಷ್ಟು ಘಟಕಗಳು ಮಾತ್ರವೇ ಮಾರಾಟವಾಗಿದ್ದವು. ಇವುಗಳ ಪೈಕಿ ಐದನೇ ಮೂರರಷ್ಟು Read more…

100 ಮೊಮೊ ತಿನ್ನುವ ಸವಾಲು ಸ್ವೀಕರಿಸಿದ ಯುವತಿ..! ಗೆದ್ದಳಾ ಇಲ್ಲವಾ ತಿಳಿಯಲು ಈ ವಿಡಿಯೋ ನೋಡಿ

ಮೊಮೊ ಖಾದ್ಯಗಳನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನೀವು ಎಷ್ಟು ಮೊಮೊಗಳನ್ನು ತಿನ್ನಬಹುದು..? 6, 10 ಅಬ್ಬಬ್ಬಾ ಅಂದ್ರೆ 15..? ಆದರೆ, ಇಲ್ಲೊಬ್ಬಾಕೆ 100 ಮೊಮೊಗಳನ್ನು ತಿನ್ನುವ ಸವಾಲನ್ನು Read more…

ಅನುತ್ಪಾದಕ ಆಸ್ತಿ ತಗ್ಗಿದರೂ ಕೆಟ್ಟ ಸಾಲದ ಪ್ರಮಾಣ ಹೆಚ್ಚಳಕ್ಕೆ ಕಾರಣವಾದ ಎಂಎಸ್‌ಎಂಇ, ಕೃಷಿ

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅನುತ್ಪಾದಕ ಆಸ್ತಿಯ ಮೌಲ್ಯವನ್ನು ತಗ್ಗಿಸಲು ಬ್ಯಾಂಕಿಂಗ್ ಕ್ಷೇತ್ರ ಸಫಲವಾದರೂ ಸಹ, ಕೃಷಿ ಮತ್ತು ಎಂಎಸ್‌ಎಂಇ ಕ್ಷೇತ್ರಗಳಲ್ಲಿ ಕೆಟ್ಟ ಸಾಲದ ಪ್ರಮಾಣ ಏರಿಕೆಯಾಗಿರುವುದು ಕಂಡು ಬಂದಿದೆ. Read more…

ಬೆಚ್ಚಿಬೀಳಿಸುವಂತಿದೆ ಅಧ್ಯಯನ ವರದಿಯಲ್ಲಿ ನಮೂದಿಸಿರುವ 2021 ರ ಕೊರೊನಾ ಸಾವುಗಳ ಸಂಖ್ಯೆ

ದೇಶದಲ್ಲಿ ಮಹಾಮಾರಿಗೆ ವರದಿಯಾಗಿರುವ ಸಂಖ್ಯೆಗಿಂತ ಆರೇಳು ಪಟ್ಟು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈ ಕುರಿತು ಎರಡು ಸ್ವತಂತ್ರ ಅಧ್ಯಯನಗಳು ತಿಳಿಸಿದ್ದು, ಒಂದು ಅಧ್ಯಯನವು Read more…

ಕೊರೊನಾ ಹಾಗೂ ರೂಪಾಂತರಿ ವೈರಸ್ ಟೆಸ್ಟಿಂಗ್ ಕಿಟ್ ಮಾರುಕಟ್ಟೆಗೆ..!

ಓಮಿಕ್ರಾನ್ ಟೆಸ್ಟ್ ಮಾಡುವುದಕ್ಕಾಗಿ ಟೆಸ್ಟಿಂಗ್ ಕಿಟ್ ನ್ನು ಟಾಟಾ ಮೆಡಿಕಲ್ ಹಾಗೂ ಟಾಟಾ ಎಂಡಿ ತಯಾರಿಸಿದ್ದು, ಮಾರುಕಟ್ಟೆಯಲ್ಲಿ 250 ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದೆ. ಈ ಟೆಸ್ಟಿಂಗ್ ಕಿಟ್, Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್

ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ Read more…

ಗುಜರಾತ್‌: ಕ್ಲೋರಿನ್ ಸೋರಿಕೆಯಿಂದ 15 ಮಂದಿ ಅಸ್ವಸ್ಥ

ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್‌ ತಾಲೂಕಿನಲ್ಲಿರುವ ಅನಿಲ ಘಟಕವೊಂದರಲ್ಲಿ ಕ್ಲೋರಿನ್ ಸೋರಿಕೆಯುಂಟಾದ ಕಾರಣ ಮಕ್ಕಳೂ ಸೇರಿದಂತೆ 15 ಮಂದಿ ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಏಳು ಮಹಿಳೆಯರು, ಮೂವರು ಮಕ್ಕಳು ಮತ್ತು Read more…

ರತನ್ ಟಾಟಾ ಆತ್ಮಚರಿತ್ರೆ ಬರೆಯಲಿರುವ ನಿವೃತ್ತ ಐಎಎಸ್ ಅಧಿಕಾರಿ

ಪಕ್ಷಿಗಳು, ಹುದ್ದೆಯಲ್ಲಿದ್ದಾಗ ಮಾಡಿದ ಅಧಿಕೃತ ಭೇಟಿಗಳು ಮತ್ತು ರಾಷ್ಟ್ರಪತಿ ಭವನದ ಅನೇಕ ಆಸಕ್ತಿಕರ ಆಯಾಮಗಳ ಕುರಿತು ಪುಸ್ತಕಗಳನ್ನು ಬರೆದಿರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಇದೀಗ ದೇಶದ ಅತ್ಯಂತ ಗೌರವಾನ್ವಿತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...