alex Certify ವಿದ್ಯಾರ್ಥಿನಿಗೆ ಬಂಪರ್ ಆಫರ್: ಬರೋಬ್ಬರಿ 1.6 ಕೋಟಿ ರೂ. ಪ್ಯಾಕೇಜ್ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಗೆ ಬಂಪರ್ ಆಫರ್: ಬರೋಬ್ಬರಿ 1.6 ಕೋಟಿ ರೂ. ಪ್ಯಾಕೇಜ್ ಉದ್ಯೋಗ

ಪಾಟ್ನಾ NIT ಸಂಸ್ಥೆಯ ವಿದ್ಯಾರ್ಥಿನಿ 1.6 ಕೋಟಿ ರೂ. ವೇತನದ ಉದ್ಯೋಗ ಪಡೆದಿದ್ದಾರೆ. ಪಾಟ್ನಾ NIT ತರಬೇತಿ ಮತ್ತು ಉದ್ಯೋಗ ಕೋಶದ ಪ್ರಕಾರ, ಈ ವರ್ಷದ ನೇಮಕಾತಿಗಳಲ್ಲಿ 1.6 ಕೋಟಿ ರೂ.ಗಳ ಅತಿ ಹೆಚ್ಚು ಪ್ಯಾಕೇಜ್ ಉದ್ಯೋಗ ಇದಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ ನ ಅಂತಿಮ ವರ್ಷದ ವಿದ್ಯಾರ್ಥಿನಿ ಅದಿತಿ ತಿವಾರಿ ಸಾರ್ವಕಾಲಿಕ ಉನ್ನತ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಅದಿತಿಯ ತಂದೆ ಟಾಟಾ ಸ್ಟೀಲ್ ಉದ್ಯೋಗಿಯಾಗಿದ್ದು, ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...