alex Certify India | Kannada Dunia | Kannada News | Karnataka News | India News - Part 883
ಕನ್ನಡ ದುನಿಯಾ
    Dailyhunt JioNews

Kannada Duniya

-30 ಡಿಗ್ರಿ ತಾಪಮಾನದಲ್ಲಿ 65 ಪುಶ್ ಅಪ್ಸ್ ಹೊಡೆದ ಐಟಿಬಿಪಿ ಯೋಧ…..!

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ತಮ್ಮ ಕೇಂದ್ರ ಪರ್ವತಾರೋಹಣ ತಂಡದೊಂದಿಗೆ ಹಿಮಾಲಯ ಪರ್ವತವಾದ ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಪಡೆಯ ಆರು Read more…

ಗಮನಿಸಿ: ಕೇಂದ್ರ ಸರ್ಕಾರದ ಯೋಜನೆಯಡಿ ಈ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಪಿಎಂ ಕೇರ್ಸ್​ ಫಾರ್​ ಚಿಲ್ಡ್ರನ್​ (PM Cares for Children Scheme ) ಯೋಜನೆಯನ್ನು ಫೆಬ್ರವರಿ 28ರವರೆಗೆ ವಿಸ್ತರಿಸಿದೆ. ಈ Read more…

ಭಾರೀ ಭದ್ರತೆಯೊಂದಿಗೆ ಲಖಿಂಪುರದಲ್ಲಿ ಮತ ಚಲಾಯಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ…!

ಇಂದು ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರೈತರ ಹತ್ಯೆಯ ಆರೋಪ ಹೊತ್ತಿರುವ ಅಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ Read more…

ಪಾತ್ರೆ‌ ತೊಳೆಯಲು ಹೇಳಿದ ತಾಯಿಯನ್ನ ಬಾಣಲೆಯಿಂದ ಹೊಡೆದು ಸಾಯಿಸಿದ‌ ಅಪ್ರಾಪ್ತ ಬಾಲಕಿ…..!

ನಾವು ಬದುಕಿರುವುದಕ್ಕೆ, ನಾವು ಉಸಿರಾಡುತ್ತಿರುವುದಕ್ಕೆ, ನಾವು ಈ ಪ್ರಪಂಚದಲ್ಲಿರುವುದಕ್ಕೆ ಕಾರಣ ತಾಯಿ. ಆದರೆ ಕಾಲ ಎಷ್ಟು ಬದಲಾಗಿದೆ ಎಂದರೆ ಕೆಲ ಪಾಪಿಗಳು ಜೀವ ಕೊಟ್ಟವಳ ಜೀವವನ್ನೇ ತೆಗೆಯುವ ಹಲವು Read more…

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ಮಾಡುತ್ತಿದ್ದವ ‌ʼಅಂದರ್ʼ

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸ್ ತಂಡದ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಬುಧವಾರ ನಯಾಘರ್ ಜಿಲ್ಲೆಯ ಫತೇಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ವ್ಯಕ್ತಿಯ Read more…

Big News: ʼಐ ಲವ್ ಯೂʼ ಎಂದೇಳುವುದು ಪ್ರೀತಿ ಭಾವನೆಯನ್ನು ವ್ಯಕ್ತಪಡಿಸುತ್ತೆ; ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿದ್ದವನನ್ನು ಖುಲಾಸೆಗೊಳಿಸಿ ಮುಂಬೈ ಕೋರ್ಟ್ ತೀರ್ಪು

ಅಪ್ರಾಪ್ತೆಗೆ ʼಐ ಲವ್ ಯೂʼ ಎಂದು ಹೇಳುವ ಒಂದೇ ಒಂದು ಘಟನೆಯು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ, ಎಂದು ಗಮನಿಸಿದ ವಿಶೇಷ ನ್ಯಾಯಾಲಯವು 22 ವರ್ಷದ ಯುವಕನನ್ನು ಲೈಂಗಿಕ ಕಿರುಕುಳದ Read more…

ʼಕಚೋರಿʼ ತಿನ್ನುವ ಆಸೆಗೆ ರೈಲನ್ನೇ ನಿಲ್ಲಿಸಿದ ಚಾಲಕ..! ವಿಡಿಯೋ ವೈರಲ್​

ಕಚೋರಿ ತಿನ್ನಲೆಂದು ಅನುಮತಿಯಿಲ್ಲದ ಸ್ಥಳದಲ್ಲಿ ರೈಲನ್ನು ನಿಲ್ಲಿಸಿದ ಚಾಲಕ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಇದರ Read more…

‘ಅಂತರ್ ​ಧರ್ಮೀಯ ವಿವಾಹದಿಂದ ತಂದೆ -ಮಗಳ ಸಂಬಂಧ ಕೊನೆಯಾಗುವುದಿಲ್ಲ’ : ಮಧ್ಯಪ್ರದೇಶ ಹೈಕೋರ್ಟ್ ಅಭಿಮತ​

ಮಗಳು ಪ್ರೀತಿಸಿ ಮದುವೆಯಾಗಿದ್ದಾಳೆ ಎಂದ ಮಾತ್ರಕ್ಕೆ ತಂದೆ – ಮಗಳ ಸಂಬಂಧವು ಅಲ್ಲಿಗೆ ಕೊನೆಯಾಗುವುದಿಲ್ಲ. ಮದುವೆಯ ಬಳಿಕವೂ ಮಗಳಿಗೆ ಅವರು ತಂದೆಯಾಗಿಯೇ ಇರುತ್ತಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. Read more…

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. Read more…

ಪ್ರಧಾನಿ ಮೋದಿಯವರಿಗೆ ಜಾಗತಿಕವಾಗಿ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತಾ ಹಿಜಾಬ್​ ವಿವಾದ….? ಬಿಜೆಪಿ ಕೇಂದ್ರ ನಾಯಕರನ್ನು ಕಾಡುತ್ತಿದೆ ಈ ಚಿಂತೆ

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್​ ವಿವಾದದ ವಿಚಾರದಲ್ಲಿ ಬಿಜೆಪಿ ಸರ್ಕಾರವು ಎಚ್ಚರಿಕೆಯ ಹೆಜ್ಜೆಗಳನ್ನೇ ಇಡುತ್ತಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ಧರಿಸಿ‌ ಬಂದವರಿಗೆ ತರಗತಿಗೆ ಕುಳಿತುಕೊಳ್ಳಲು ಅವಕಾಶ ನೀಡದ ಕ್ರಮವು Read more…

ಪೋಷಕರು ಮತ ಚಲಾಯಿಸಿದ್ರೆ ಮಕ್ಕಳಿಗೆ ಎಕ್ಸ್ಟ್ರಾ ಮಾರ್ಕ್ಸ್; ಬಂಪರ್ ಕೊಡುಗೆ ನೀಡಿದ ಯುಪಿ ಕಾಲೇಜ್

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಾಲ್ಕನೇ ಹಂತದಲ್ಲಿದೆ. ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುಪಿಯ ಕಾಲೇಜು ಪ್ರಾಂಶುಪಾಲರೊಬ್ಬರು, ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವ Read more…

3 ಕೋಟಿಗೂ ಅಧಿಕ ಪೇಪರ್​​ ಶೀಟ್ ಉಳಿಸಿದ ʼಸುಪ್ರೀಂʼ ಕೋರ್ಟ್​

ನ್ಯಾಯಾಂಗದ ಎಲ್ಲಾ ದಾಖಲಾತಿಗಳನ್ನು ಎ 4 ಕಾಗದದ ಎರಡೂ ಬದಿಗಳಲ್ಲಿ ಮುದ್ರಿಸಲು ಅನುಮತಿಸಿದ ಸುಪ್ರೀಂ ಕೋರ್ಟ್​ನ ನಿರ್ಧಾರವು ಕಳೆದ 2 ವರ್ಷಗಳಲ್ಲಿ ಸರಿಸುಮಾರು 3 ಕೋಟಿಗೂ ಅಧಿಕ ಕಾಗದದ Read more…

ಒಮಿಕ್ರಾನ್ ಉಪ ರೂಪಾಂತರಿ ಕುರಿತು ನೆಮ್ಮದಿ ಸುದ್ದಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್ ಸಾಂಕ್ರಾಮಿಕ ತಗ್ಗಿದಂತೆ ಕಾಣಿಸಿದರೂ ಪೂರ್ಣ ದೂರಾಗಿಲ್ಲ.‌ ಒಮಿಕ್ರಾನ್ ‌ನ ಬಿಎ.2 ಉಪ ರೂಪಾಂತರಿಯು ವೇಗವಾಗಿ ಹರಡುವ ಸ್ವಭಾವವಿದೆ. ಆದರೆ, ಹೆಚ್ಚು ತೀವ್ರತರದ್ದಲ್ಲ ಎಂದು ಸಂಶೋಧಕರು ಗುರುತಿಸಿದ್ದಾರೆ. ವಿಶ್ವ Read more…

ಹಾಸ್ಟೆಲ್​​ನಲ್ಲಿ ಊಟ ಸೇವಿಸಿದ 30 ವಿದ್ಯಾರ್ಥಿನಿಯರು ಅಸ್ವಸ್ಥ…..!

ಹಾಸ್ಟೆಲ್​ನಲ್ಲಿ ಮಧ್ಯಾಹ್ನದ ಊಟವನ್ನು ಸೇವಿಸಿದ 30 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆಯು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಚಿತ್ತೂರು ಜಿಲ್ಲೆಯ ಕುಪ್ಪಂ ಪುರಸಭೆಯ ಅಕ್ಕ ಮಹಾದೇವಿ ಹಾಸ್ಟೆಲ್​ನಲ್ಲಿ Read more…

ಯುಪಿ ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್; ಅಖಿಲೇಶ್ ಜತೆ ಕಾಣಿಸಿಕೊಂಡ ಬಿಜೆಪಿ ಸಂಸದೆಯ ಪುತ್ರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವಿವಿಧ ಹಂತಗಳಲ್ಲಿ ಮತದಾನ ನಡೆದಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಠತೊಟ್ಟು ಕೆಲಸ ಮಾಡುತ್ತಿದ್ದರೆ, ಬಿಜೆಪಿಯನ್ನು ಸೋಲಿಸಿ ಮರಳಿ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ ಹಾತೊರೆಯುತ್ತಿದೆ. Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೋವಿಡ್ ಕಾರಣದಿಂದ ತಿಮ್ಮಪ್ಪನ ದರುಷನಕ್ಕೆ ಬರುವ ಭಕ್ತರ ಸಂಖ್ಯೆಮಿತಿ ಹಾಕಿದ್ದ ಟಿಟಿಡಿ ಇದೀಗ ನಿಯಮ ಸಡಿಲಿಸಿ ದರ್ಶನ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಇಳಿಕೆಯಾಗುತ್ತಿದ್ದಂತೆ Read more…

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿ ಜಯಭೇರಿ

ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೆಲ್ಲೂರ್​​ನಿಂದ ಡಿಎಂಕೆ ಪಕ್ಷದ ತೃತೀಯ ಲಿಂಗಿ ಅಭ್ಯರ್ಥಿಯು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ವೆಲ್ಲೂರು ಮುನ್ಸಿಪಲ್​ ಕಾರ್ಪೋರೇಷನ್​​ನ ವಾರ್ಡ್​ ಸಂಖ್ಯೆ 37ರಲ್ಲಿ 49 ವರ್ಷದ Read more…

BIG NEWS: ಮಾವೋವಾದಿಗಳಿಂದ ಗೂಡ್ಸ್‌ ರೈಲಿಗೆ ಬೆಂಕಿ

ಮಾವೋವಾದಿಗಳು ಸರಕು ಸಾಗಣೆ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ಛತ್ತೀಸ್ಘಡದ ದಾಂತೇವಾಡಾದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ರೈಲ್ವೇ ಪೋಲ್‌ ನಂಬರ್‌ 435 ರ ಬಳಿ ಈ ಘಟನೆ ನಡೆದಿದೆ. Read more…

ಮಗು ದತ್ತು ಪಡೆಯಲು ಮದುವೆ ಸರ್ಟಿಫಿಕೇಟ್ ಬೇಡ…! ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ

ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಯ ಮದುವೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕೆಲವು ರಾಜ್ಯಗಳಲ್ಲಿ ಈ‌ ನಿಯಮ ಜಾರಿಯಲ್ಲಿದ್ದು, ಮಕ್ಕಳ ದುರ್ಬಳಕೆ ಆಗಬಾರದೆಂಬ ಕಾರಣಕ್ಕೆ ದತ್ತು ಪಡೆಯುವವರ Read more…

ರೈಲು ಪ್ರಯಾಣಕ್ಕೆ ಲಸಿಕೆ ಕಡ್ಡಾಯವೆಂಬುದು ಮೂಲಭೂತ ಹಕ್ಕುಗಳ ಉಲ್ಲಂಘನೆ…! ಬಾಂಬೆ ಹೈಕೋರ್ಟ್‌ ಅಭಿಪ್ರಾಯ

ಕೋವಿಡ್ ಲಸಿಕೆ ಕಡ್ಡಾಯ ವಿಷಯದಲ್ಲಿ ಸರ್ಕಾರ ಹೊರಡಿಸಿದ ಆದೇಶಗಳಿಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಎರಡು ಡೋಸ್ ಲಸಿಕೆ ಹಾಕದ ವ್ಯಕ್ತಿಗಳ ಮೇಲೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 15,102 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 Read more…

ಕೊಂಬಿನಿಂದ ತಿವಿಯಲು ಬಂದ ಹಸುಗಳನ್ನು ಧೈರ್ಯದಿಂದ ಎದುರಿಸಿತು ಈ ಪುಟ್ಟ ಹಕ್ಕಿ..! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ಸ್ಪೂರ್ತಿದಾಯಕ, ಉಲ್ಲಾಸಭರಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಸುಗಳು ಮತ್ತು ಗೂಳಿಗಳ ವಿರುದ್ಧ Read more…

ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ‘ಗೋಡ್ಸೆ ಅಭಿಮಾನಿ’ ಗೆ ಗೆಲುವು

ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಪ್ರತಿಪಕ್ಷ ಎಐಎಡಿಎಂಕೆ ಭದ್ರಕೋಟೆಯಲ್ಲೂ ಸಹ ಡಿಎಂಕೆ ಗೆಲುವಿನ ನಗೆ ಬೀರಿರುವುದು ವಿಶೇಷ. ಇದರ ಮಧ್ಯೆ ಮತ್ತೊಂದು Read more…

ದಂಗಾಗಿಸುವಂತಿದೆ ಫೇಸ್ ಬುಕ್ ಜಾಹೀರಾತಿಗಾಗಿ ಬಿಜೆಪಿ ಮಾಡಿರುವ ಖರ್ಚು…!

ಬಿಜೆಪಿಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಫೇಸ್​ಬುಕ್​ ಜಾಹೀರಾತುಗಳಿಗೆಂದೇ ಮೂರು ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ ಎಂದು ಫೇಸ್​ಬುಕ್​ ಜಾಹೀರಾತು ಲೈಬ್ರರಿ ಡೇಟಾ ಬಹಿರಂಗಪಡಿಸಿದೆ. ಜನವರಿ Read more…

ಇಂಟರ್ನೆಟ್ ನಲ್ಲಿ ಮತ್ತೆ ಸುದ್ದಿಯಾದ ಯುಪಿ ಮಹಿಳಾ ಅಧಿಕಾರಿ…!

2019ರಲ್ಲಿ ಹಳದಿ ಸೀರೆಯನ್ನು ಧರಿಸಿ ಮತಗಟ್ಟೆಗೆ ಆಗಮಿಸಿದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ರೀನಾ ದ್ವಿವೇದಿ ನಿಮಗೆ ನೆನಪಿದೆಯೇ..? ಅಂದಹಾಗೆ, ಆಕೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. Read more…

ಕೇಂದ್ರ ಸರ್ಕಾರದಿಂದ ‘ಪಂಜಾಬ್ ಪಾಲಿಟಿಕ್ಸ್’​ ಟಿವಿ ಬ್ಯಾನ್

ನಿಷೇಧಿತ ಸಿಖ್ಸ್​​ ಫಾರ್​ ಜಸ್ಟೀಸ್​​ ಜೊತೆ ಹತ್ತಿರದ ಸಂಬಂಧವನ್ನು ಹೊಂದಿರುವ ವಿದೇಶಿ ಮೂಲದ ಪಂಜಾಬ್​ ಪಾಲಿಟಿಕ್ಸ್​ ಟಿವಿಯ ಎಲ್ಲಾ ಅಪ್ಲಿಕೇಶನ್​, ವೆಬ್​ಸೈಟ್​ ಸೇರಿದಂತೆ ಎಲ್ಲಾ ಸೋಶಿಯಲ್​ ಮೀಡಿಯಾ ಖಾತೆಗಳನ್ನು Read more…

ಸಹೋದರಿ ಮೇಲೆಯೇ ನಿರಂತರ ಅತ್ಯಾಚಾರಗೈದ ಕೀಚಕನಿಗೆ 20 ವರ್ಷ ಜೈಲು

ತನ್ನ ಸ್ವಂತ ಅಪ್ರಾಪ್ತ ಸಹೋದರಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಸ್ಸಾಂನ ಮೋರಿಗಾಂವ್​​ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು 23 ವರ್ಷದ ಯುವಕನಿಗೆ 20 ವರ್ಷಗಳ ಕಠಿಣ Read more…

ಏಕಾಏಕಿ ಕುಸಿದ 40 ಟನ್ ತೂಕದ ದೇವಸ್ಥಾನದ ಧ್ವಜಸ್ತಂಭ; ಕೂದಲೆಳೆಯಲ್ಲಿ ಬಚಾವಾದ ಭಕ್ತರು…!

ಫೆಬ್ರವರಿ 22, ಮಂಗಳವಾರದಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ 40 ಟನ್ ತೂಕದ ಧ್ವಜಸ್ತಂಭವು ಹಠಾತ್ ಕುಸಿದು ಬಿದ್ದಿದೆ. ಆದರೆ ಭಕ್ತರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯ Read more…

ಲಾರಿಗೆ ಸಿಕ್ಕು ಅಪ್ಪಚ್ಚಿಯಾಗ್ತಿದ್ದ ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರು; ಎದೆ ನಡುಗಿಸುವ ವಿಡಿಯೋ ವೈರಲ್

ಗಟ್ಟಿ ಗುಂಡಿಗೆಯವರನ್ನೂ ಗಡಗಡ ನಡುಗಿಸುವಂಥ ಘಟನೆ ಇದು. ನಡೆದಿರೋದು ಸದಾ ಬ್ಯುಸಿಯಾಗಿರೋ ಮುಖ್ಯ ರಸ್ತೆಯೊಂದರಲ್ಲಿ. ಪಕ್ಕದಲ್ಲೆಲ್ಲೋ ಆಟವಾಡ್ತಿದ್ದ ಪುಟ್ಟ ಮಗುವೊಂದು ಇದ್ದಕ್ಕಿದ್ದಂತೆ ರೋಡಿನತ್ತ ಓಡಿ ಬಂದಿದೆ. ಮುಂದೇನಾಗಬಹುದು ಅನ್ನೋ Read more…

ಲಕ್ಷ್ಮಿ ‘ಸೈಕಲ್’ – ‘ಆನೆ’ ಮೇಲೆ ಕುಳಿತು ಬರೋದಿಲ್ಲ; ರಾಜನಾಥ್​ ಸಿಂಗ್ ವಿವಾದಾತ್ಮಕ ಹೇಳಿಕೆ​

ಲಕ್ಷ್ಮೀ ದೇವಿಯು ‘ಸೈಕಲ್​’ ಅಥವಾ ‘ಆನೆ’ಯ ಮೇಲೆ ಮನೆಗೆ ಭೇಟಿ ನೀಡೋದಿಲ್ಲ. ಅಥವಾ ತನ್ನ ‘ಕೈ’ಗಳನ್ನು ಬೀಸಿ ತೋರಿಸುವುದಿಲ್ಲ. ಆಕೆಯು ಕೇವಲ ‘ಕಮಲ’ದ ಮೇಲೆ ಬರುತ್ತಾಳೆ ಎಂದು ಹೇಳುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...