alex Certify BREAKING NEWS: ಒಮಿಕ್ರಾನ್ ತಳಿಯ ಕೊರೋನಾ ಪ್ರಭೇದ ಪತ್ತೆ, ಪೂನಾದಲ್ಲಿ 7 ಬಿ.ಎ. ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಒಮಿಕ್ರಾನ್ ತಳಿಯ ಕೊರೋನಾ ಪ್ರಭೇದ ಪತ್ತೆ, ಪೂನಾದಲ್ಲಿ 7 ಬಿ.ಎ. ಪ್ರಕರಣ

ಮುಂಬೈ: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ತಳಿಯ ಕೊರೋನಾ ಪ್ರಭೇದ ಪತ್ತೆಯಾಗಿವೆ. ಪೂನಾದಲ್ಲಿ 7 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಪೂನಾದಲ್ಲಿ ಬಿ.ಎ.4 ಪ್ರಭೇದದ 4 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬಿ.ಎ. 5 ಪ್ರಭೇದದ 3 ಪ್ರಕರಣಗಳು ಪತ್ತೆಯಾಗಿವೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಕೋವಿಡ್ ಸಬ್‌ ವೇರಿಯಂಟ್ ಬಿ.ಎ.ಯ ಮೊದಲ ಪ್ರಕರಣಗಳು ವರದಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...