alex Certify India | Kannada Dunia | Kannada News | Karnataka News | India News - Part 841
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲೇ ಇದ್ದಕ್ಕಿದ್ದಂತೆ ನಿಂತ ಇ-ಸ್ಕೂಟರ್ ಗೆ ದಿಢೀರ್ ಬೆಂಕಿ: ಮತ್ತೊಂದು ಘಟನೆಯ ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಬ್ಯಾಟರಿಯಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. Read more…

ನವಿಲಿಗೆ ಆಹಾರ ನೀಡಲು ಸಭೆಯನ್ನು ಮಧ್ಯದಲ್ಲಿ ನಿಲ್ಲಿಸಿದ್ಧ ಪ್ರಧಾನಿ….!

ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಸೂಕ್ಷ್ಮ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗುರುವಾರದಂದು ಗುಜರಾತಿನಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಯುತ್ತಿದ್ದ ವೇಳೆ Read more…

ಹಾರಾಟದ ವೇಳೆ ಬೆಂಕಿ ತಗುಲಿ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಗಳ ದುರ್ಮರಣ

ರಾಯಪುರ್: ಛತ್ತೀಸ್ ಗಢದ ರಾಯಪುರದಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಪತನವಾಗಿದ್ದು ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ. ರಾತ್ರಿ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ ಪ್ರದೇಶದಲ್ಲಿ Read more…

ಎಸಿ ಕೋಚ್‌ಗಳು ಯಾವಾಗಲೂ ರೈಲಿನ ಮಧ್ಯದಲ್ಲಿ ಏಕೆ ಇರುತ್ತವೆ….? ಇಲ್ಲಿದೆ ಉತ್ತರ

ಭಾರತದಲ್ಲಿ ಸಾಮಾನ್ಯ ಜನರಿಗೆ ರೈಲ್ವೇ ಅತ್ಯಂತ ಸಾಮಾನ್ಯ ಮತ್ತು ಆರ್ಥಿಕ ಸಾರಿಗೆಯಾಗಿದೆ. ಭಾರತೀಯ ರೈಲ್ವೇಯು ದೇಶದ ಪ್ರತಿಯೊಂದು ಮೂಲೆಗೂ ವ್ಯಾಪಿಸಿದೆ. ರೈಲುಗಳ ಬಗ್ಗೆ ಬಹುಶಃ ನೀವು ತಿಳಿದಿರದ ಹಲವಾರು Read more…

ಸಿಎಂ ಭೇಟಿ ನಂತರ ಊಟಕ್ಕೆ ಕಿತ್ತಾಡಿದ ಶಿಕ್ಷಕರು….! ವಿಡಿಯೋ ವೈರಲ್

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜೊತೆ ಸಭೆಯಲ್ಲಿ ಪಾಲ್ಗೊಂಡ ನಂತರ ನಂತರ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಉಚಿತ ಊಟಕ್ಕಾಗಿ ಮುಗಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. Read more…

ಅಮಿತ್ ಶಾ ಅವರನ್ನು ಪ್ರಧಾನಿ ಎಂದು ಹೇಳಿದ ಅಸ್ಸಾಂ ಮುಖ್ಯಮಂತ್ರಿ….!

ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು ಎಂಬ ಗಾದೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಹಾರವಾಗಿದ್ದಾರೆ. ಬಿಸ್ವಾ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ Read more…

ಈ ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್: ವರ್ಷಕ್ಕೆ 3 ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಘೋಷಣೆ

ಡೆಹ್ರಾಡೂನ್: ಇಂಧನ ಬೆಲೆ ಏರಿಕೆ ನಡುವೆ ಉತ್ತರಾಖಂಡ ಸರ್ಕಾರದಿಂದ ಪ್ರಮುಖ ಘೋಷಣೆ ಹೊರಬಿದ್ದಿದೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ವರ್ಷ ಮೂರು ಎಲ್‌.ಪಿ.ಜಿ. ಸಿಲಿಂಡರ್‌ ಗಳನ್ನು ಉಚಿತವಾಗಿ ನೀಡುವುದಾಗಿ Read more…

ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಈ ಬಾರಿ ಬೇಗನೆ ಬರಲಿದೆ ಮಾನ್ಸೂನ್; ಮೇ 15 ರಿಂದಲೇ ಮಳೆ ಶುರು

ನವದೆಹಲಿ: ಈ ಬಾರಿ ನೈರುತ್ಯ ಮಾನ್ಸೂನ್ ಬೇಗನೆ ಆಗಮಿಸಲಿದೆ. ಮೇ 15 ರಂದೇ ನೈರುತ್ಯ ಮಾನ್ಸೂನ್ ಆಗಮನದ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆಯಿಂದ ಈ ಬಗ್ಗೆ Read more…

BIG NEWS: ಇಂದಿನಿಂದಲೇ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ; ಉತ್ತರ ಪ್ರದೇಶ ಸರ್ಕಾರ ಆದೇಶ

ಲಖ್ನೋ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಡುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿದೆ. ಇಂದಿನಿಂದಲೇ ಆದೇಶ ಜಾರಿಗೆ ಬಂದಿದೆ. ಯುಪಿ ಅಲ್ಪಸಂಖ್ಯಾತ Read more…

BIG NEWS: ರಾಜ್ಯದ 4 ಸೇರಿ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ

ನವದೆಹಲಿ: ಜೂನ್ 10 ರಂದು ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಕೂಡ ಚುನಾವಣೆ ನಿಗದಿಯಾಗಿದೆ. ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ಜೈರಾಮ್ ರಮೇಶ್ Read more…

ತಹಶೀಲ್ದಾರ್ ಕಚೇರಿಯಲ್ಲೇ ಗುಂಡಿನ ದಾಳಿ: ಉಸಿರು ಚೆಲ್ಲಿದ ಮತ್ತೊಬ್ಬ ಕಾಶ್ಮೀರಿ ಪಂಡಿತ್

ಬುದ್ಗಾಮ್: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತ್ ಒಬ್ಬರನ್ನು ಹತ್ಯೆಗೈದಿದ್ದು, ಇದು ಉದ್ದೇಶಿತ ದಾಳಿಯ ಮತ್ತೊಂದು ನಿದರ್ಶನವಾಗಿದೆ. ಚಾದೂರದ ತಹಸೀಲ್ದಾರ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ Read more…

BIG NEWS: ಚುನಾವಣಾ ಆಯೋಗದ ನೂತನ ಮುಖ್ಯಸ್ಥರಾಗಿ ರಾಜೀವ್‌ ಕುಮಾರ್ ನೇಮಕ

ಕೇಂದ್ರ ಚುನಾವಣಾ ಆಯೋಗದ ನೂತನ ಮುಖ್ಯಸ್ಥರಾಗಿ ರಾಜೀವ್‌ ಕುಮಾರ್‌ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ರಾಜೀವ್‌ ಕುಮಾರ್‌ ನೇಮಕದ ಕುರಿತಂತೆ ಆದೇಶ ಹೊರಡಿಸಿದ್ದಾರೆ. ರಾಜೀವ್‌ ಕುಮಾರ್‌ ಮೇ 15 Read more…

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಮುಂಬೈ: ಕಸ ಸಂಗ್ರಹಣೆ ಸಂದರ್ಭದಲ್ಲಿ ದೊರಕಿದ್ದ ಬಂಗಾರ, ಹಣ, ಮೊಬೈಲ್ ಅನ್ನು ಮಾಲೀಕರಿಗೆ ತಲುಪಿಸುವ ಮೂಲಕ ಈ ಯುವಕರು ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಘಟನೆ ನವಿ ಮುಂಬೈನಲ್ಲಿ Read more…

SHOCKING: ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಲು ಮುಂದಾದ ತಾಯಿ

ಚೆನ್ನೈ: ಐದು ದಿನದ ಹಸುಗೂಸನ್ನು ಮಾರಾಟ ಮಾಡಲು ಹೊರಟ ತಾಯಿ ಸೇರಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್ ನ ಮಪ್ಪೆಡು ಎಂಬಲ್ಲಿ Read more…

BIG NEW: ಪ್ರವಾಸಕ್ಕೆಂದು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ಅರೆಸ್ಟ್

ಪಣಜಿ: ಗೋವಾಗೆ ಪ್ರವಾಸಕ್ಕೆಂದು ಬಂದಿದ್ದ 12 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ರಷ್ಯಾದಿಂದ ಗೋವಾಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಮೇಲೆ Read more…

ಭರೂಚ್ ನ ʼಉತ್ಕರ್ಷ್ʼ ಸಮಾರೋಪದಲ್ಲಿ ಬಾಲಕಿಯ ಮನದಾಸೆ ಕೇಳಿ ಭಾವುಕರಾದ ಪ್ರಧಾನಿ ಮೋದಿ

ಭರೂಚ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಭರೂಚ್ ನಲ್ಲಿ ಉತ್ಕರ್ಷ್ ಸಮಾರೋಹ್ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದು ಭಾಗವಹಿಸಿದ್ದ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಈ Read more…

ಅಬ್ಬಬ್ಬಾ….! 29 ನಿಮಿಷ ವೃಶ್ಚಿಕಾಸನ ಮಾಡಿ ಗಿನ್ನೆಸ್‌ ದಾಖಲೆ ಮಾಡಿದ ಯಶ್‌‌

ಯೋಗ ಎನ್ನುವುದು ಒಂದು ದಿನ ಮಾಡುವ ಕಾಯಕವಲ್ಲ. ಈ ಯೋಗಕ್ಕೆಂದೇ ದಿನಕ್ಕೆ ಒಂದಿಷ್ಟು ಸಮಯ ಮೀಸಲಾಗಿಟ್ಟರೆ, ನಮ್ಮ ದೇಹ ಮತ್ತು ಮನಸ್ಸಿಗೆ ಆಗುವ ಲಾಭಗಳು ಅಪಾರ. ಹಾಗಂತ ಯೋಗ, Read more…

ಜೂಜಾಟ ಪ್ರಕರಣ: ಬಿಜೆಪಿ ಶಾಸಕ ಸೇರಿ 25 ಮಂದಿಗೆ ಎರಡು ವರ್ಷ ಸೆರೆವಾಸ

ಪಂಚಮಹಲ್: ಜೂಜಾಟದ ಪ್ರಕರಣ ಸಂಬಂಧ ಹಾಲಿ ಬಿಜೆಪಿ ಶಾಸಕ ಮತ್ತು ಇತರ 25 ಮಂದಿಗೆ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮತರ್ Read more…

ವರ್ಷದಲ್ಲಿ ಒಂದು ದಿನ 12 ಗಂಟೆಗಳ ಕಾಲ ಮನೆ ತೊರೆಯುತ್ತಾರೆ ಈ ಗ್ರಾಮದ ಜನ….!

ಪಾಟ್ನಾ: ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ದೇಶ. ಇಲ್ಲಿನ ವಿಶೇಷ ಆಚರಣೆಗಳು, ಪದ್ಧತಿಗಳು, ಸಂಪ್ರದಾಯಗಳು ವಿಭಿನ್ನ ವಿಶಿಷ್ಟವಾಗಿರುವುದಲ್ಲದೇ ಪ್ರದೇಶವಾರು ಬದಲಾವಣೆಗೊಳಗಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಈ ಹಿಂದೆ ಹಿರಿಯರು Read more…

SHOCKING NEWS: ಆಸ್ಪತ್ರೆಯಲ್ಲೇ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಮಿರ್ಜಾಪುರದ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಶೌಚಾಲಯ ಸ್ವಚ್ಛಗೊಳಿಸುವ ಸಿಬ್ಬಂದಿಯೊಬ್ಬ ಈ ಕೃತ್ಯ ನಡೆಸಿದ್ದಾನೆ. ಮಹಿಳೆ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹಿಂಬಾಲಿಸಿದ Read more…

ತಾಜ್ ಮಹಲ್ ಇರುವ ಜಾಗ ಜೈಪುರ ರಾಜ ಮನೆತನದ್ದು; ಬಿಜೆಪಿ ಸಂಸದೆ ಹೇಳಿಕೆ

ವಿಶ್ವ ವಿಖ್ಯಾತ ತಾಜ್ ಮಹಲ್ ನಿರ್ಮಾಣವಾಗಿರುವ ಜಾಗ ಜೈಪುರದ ದೊರೆ ಜೈಸಿಂಗ್ ಅವರಿಗೆ ಸೇರಿದೆ ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ತಿಳಿಸಿದ್ದಾರೆ. ಈ ಜಾಗ ಜೈಪುರ ದೊರೆಯದ್ದಾಗಿದ್ದು, Read more…

ಸ್ಥೂಲಕಾಯ ಮಹಿಳೆಯರ ಪ್ರಮಾಣ ಹೆಚ್ಚಳ; ಸಮೀಕ್ಷೆಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ವರದಿಯ ಪ್ರಕಾರ ಭಾರತದಲ್ಲಿ ಅಧಿಕ ತೂಕ ಅಥವಾ ಸ್ಥೂಲಕಾಯದ ಮಹಿಳೆಯರ ಪ್ರಮಾಣವು ಏರಿಕೆಯಾಗಿದೆ. 2015-16ರಲ್ಲಿ ಶೇಕಡಾ 21 ರಿಂದ 2019-20 Read more…

MRI ಸ್ಕ್ಯಾನ್‌ ವೇಳೆ ಸಂಸದೆ ನವನೀತ್ ರಾಣಾ ಫೋಟೋ ಕ್ಲಿಕ್; ಅಪರಿಚಿತನ ವಿರುದ್ದ ಆಸ್ಪತ್ರೆ ಅಧಿಕಾರಿಗಳಿಂದ ದೂರು

ಮುಂಬೈ: ಅಮರಾವತಿ ಸಂಸದೆ ನವನೀತ್ ರಾಣಾ ಅವರ ಎಂಆರ್ ಐ ಸ್ಕ್ಯಾನ್ ನಡೆಯುತ್ತಿದ್ದ ವೇಳೆ ಅವರ ಫೋಟೋ ಕ್ಲಿಕ್ಕಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. Read more…

ಉದ್ಯಮಿ ಮನೆಯಿಂದ 6 ಕೋಟಿ ಲಪಟಾಯಿಸಿದ ಪೊಲೀಸರ ಸಸ್ಪೆಂಡ್

ಮಹಾರಾಷ್ಟ್ರದ ಥಾಣೆಯಲ್ಲಿ 3 ಪೊಲೀಸ್ ಅಧಿಕಾರಿಗಳು ಸೇರಿದಂತೆ, 10 ಪೊಲೀಸ್ ಕಾನ್ಸಟೇಬಲ್‌ ಗಳನ್ನ ಅಮಾನತ್ತು ಮಾಡಲಾಗಿದೆ. ಸ್ಥಳೀಯ ಉದ್ಯಮಿ ಮನೆಯಿಂದ 6 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಅನ್ನೊ Read more…

2 ರೂಪಾಯಿಗೆ ಇಡ್ಲಿ – ಸಾಂಬಾರ್ ವಿತರಣೆ

ತ್ರಿಶೂರ್: ಕೇರಳದ ತ್ರಿಶೂರ್ ಪ್ರದೇಶವು ಸಾಂಸ್ಕೃತಿಕ, ಧಾರ್ಮಿಕ ಸಾಮರಸ್ಯದ ಸಂಕೇತವಾಗಿದೆ. ಪೂರಂ ದಿನದಂದು ಕ್ರಿಶ್ಚಿಯನ್ ಪಾದ್ರಿ ಡೇವಿಸ್ ಚಿರಮ್ಮೆಲ್ ಅವರು ಕೇವಲ 2 ರೂ.ಗೆ ಇಡ್ಲಿ, ಸಾಂಬಾರ್ ವಿತರಿಸಿದ್ದಾರೆ. Read more…

ಮದುವೆಗೆ ಬಂದ ಅತಿಥಿಗಳು ಎಸಿ ಇಲ್ಲದಿದ್ರೂ ತಂಪಾದ ಹವೆಯಿಂದ ಸ್ವಾಗತ ಪಡೆದಿದ್ಹೇಗೆ ಗೊತ್ತಾ..? ವೈರಲ್ ವಿಡಿಯೋ ನೋಡಿದ್ರೆ ವಿಸ್ಮಯಗೊಳ್ಳುತ್ತೀರಾ..!

ನೀವು ಇಂಟರ್ನೆಟ್‌ನಲ್ಲಿ ಮದುವೆಗೆ ಸಂಬಂಧ ಅನೇಕ ವಿಡಿಯೋಗಳನ್ನು ನೋಡಿದ್ದರೆ, ಇದೀಗ ವೈರಲ್ ಆಗಿರೋ ವಿಡಿಯೋ ನಿಮ್ಮನ್ನು ಚಕಿತಗೊಳಿಸುತ್ತದೆ. ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿರುವ ಈ ಈ Read more…

ಸಮಾರಂಭಗಳಲ್ಲಿ‌ ಪ್ರಧಾನಿ ದೇಸಿ ಲುಕ್;‌ ಇಲ್ಲಿದೆ ಮೋದಿಯವರ ಗಮನ ಸೆಳೆಯುವ ಫೋಟೋಸ್

ಪ್ರಧಾನಿ‌ ನರೇಂದ್ರ ಮೋದಿ ಆಡಳಿತ ವೈಖರಿ, ಮಾತುಗಾರಿಕೆ ಜೊತೆಗೆ ಅವರ ಡ್ರೆಸ್ ಕೋಡ್ ಕೂಡ ಗಮನಾರ್ಹ ಸಂಗತಿ. ಸಮಯ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಮೋದಿ ಆ ಸಭೆ ಸಮಾರಂಭದಲ್ಲಿ Read more…

ಫೇಕ್ ವಿಡಿಯೋ ಶೇರ್ ಮಾಡಿದ ಕಿರಣ್ ಬೇಡಿ ಟ್ರೋಲ್

ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ರೋಲ್‌ಗೆ ಒಳಗಾಗಿ ಸುದ್ದಿಯಾಗಿದ್ದಾರೆ. ಸಮುದ್ರದ ಮಧ್ಯದಿಂದ ಹಾರಿ ಬರುವ ಹೆಲಿಕಾಪ್ಟರ್ ಮೇಲೆ ಬೃಹತ್ ಶಾರ್ಕ್ ದಾಳಿ ಮಾಡುವ ವಿಡಿಯೋವನ್ನು Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಶಾಲೆ ಮುಂದೂಡಿಕೆ, ಸಮವಸ್ತ್ರ ಕಡ್ಡಾಯ ಬೇಡ; ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ನವದೆಹಲಿ: ಶಾಲೆ ಆರಂಭ ಮುಂದೂಡಿಕೆ ಬೇಡ ಎಂದು ಹೇಳಿರುವ ಕೇಂದ್ರ ಸರ್ಕಾರ, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬೇಸಿಗೆಯ ಕಾರಣ ಸಮವಸ್ತ್ರಗಳನ್ನು ಕಡ್ಡಾಯ ಮಾಡದಂತೆ ಸಲಹೆ ನೀಡಿದೆ. ಕೇಂದ್ರ Read more…

BIG NEWS: ಮೋದಿ ಪ್ರಧಾನಿಯಾಗಿ 8 ವರ್ಷ, ಬಿಜೆಪಿಯಿಂದ ದೇಶವ್ಯಾಪಿ ಅಭಿಯಾನ

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೇ 26 ಕ್ಕೆ 8 ವರ್ಷ ಪೂರ್ಣಗೊಳ್ಳಲಿದೆ. ಎರಡನೇ ಅವಧಿಯಲ್ಲಿ ಅವರು ಪ್ರಧಾನಿಯಾಗಿ ಮೇ 30 ಕ್ಕೆ 3 ವರ್ಷ ಪೂರ್ಣವಾಗಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...