alex Certify India | Kannada Dunia | Kannada News | Karnataka News | India News - Part 804
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷಣಮಾತ್ರದಲ್ಲಿ ಸರ್ವನಾಶವಾಯ್ತು ಸುಖಿ ಕುಟುಂಬ, ಆಕಳ ಕರು ರಕ್ಷಿಸಲು ಹೋಗಿ ತಂದೆ-ಮಗ ಸಾವು

ಪಂಜಾಬ್‌ನ ಸಂಗ್ರೂರ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಕಳ ಕರುವೊಂದನ್ನು ಬಚಾವ್‌ ಮಾಡಲು ಹೋಗಿ ತಂದೆ, ಮಗ ಇಬ್ಬರೂ ದುರ್ಮರಣಕ್ಕೀಡಾಗಿದ್ದಾರೆ. ಮೃತ ವ್ಯಕ್ತಿ ಪೊಲೀಸ್‌ ಅಧಿಕಾರಿಯಾಗಿದ್ದ. ಇತ್ತೀಚೆಗಷ್ಟೇ ಮಗಳನ್ನು Read more…

BIG NEWS: ಅಗ್ನಿಪಥ್‌ ಯೋಜನೆಗಾಗಿ ʼಅಗ್ನಿವೀರʼರ ನೇಮಕಾತಿ: ನೌಕಾಪಡೆಯಲ್ಲಿ ಶೇ.20ರಷ್ಟು ಹುದ್ದೆ ಮಹಿಳೆಯರಿಗೆ ಮೀಸಲು

ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ಸಿಗ್ತಾ ಇದೆ. ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇ.20 ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ. ಇವರನ್ನು ನೌಕಾಪಡೆಯ ವಿವಿಧ Read more…

ಮಹಿಳೆ ಮೇಲೆ ಅತ್ಯಾಚಾರವೆಸಗಿ ಬರ್ಬರ ಹತ್ಯೆ; ಜನನಾಂಗದೊಳಕ್ಕೆ ಫ್ಯಾನ್‌ ಹಿಡಿಕೆ ಹಾಕಿ ಕೊಂದಿದ್ದ ದುಷ್ಕರ್ಮಿ ಅರೆಸ್ಟ್

ಛತ್ತೀಸ್‌ಗಢದ ಜಾಂಜ್‌ಗೀರ್ ಚಂಪಾ ಜಿಲ್ಲೆಯಲ್ಲಿ ನಿರ್ಭಯಾ ಪ್ರಕರಣದ ರೀತಿಯದ್ದೇ ಕ್ರೌರ್ಯ ನಡೆದಿದೆ. 52 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ, ಬರ್ಬರವಾಗಿ ಅವಳನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯ Read more…

ಅದ್ದೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿ

ಕೋಲ್ಕತ್ತಾದ ಸಲಿಂಗಕಾಮಿ ಜೋಡಿ ಭಾನುವಾರ ವಿವಾಹವಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ ಪ್ರಸಂಗ ಕೊಲ್ಕೊತ್ತಾದಲ್ಲಿ ನಡೆದಿದೆ. ಅವರ ವಿವಾಹ ಸಮಾರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಅಭಿಷೇಕ್​ ರೇ Read more…

ಗರ್ಲ್​ಫ್ರೆಂಡ್​ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವನಿಗೆ ಹೃದಯಾಘಾತ..!

ತನ್ನ ಗರ್ಲ್​ಫ್ರೆಂಡ್​ ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ 28 ವರ್ಷದ ವ್ಯಕ್ತಿ ಲಾಡ್ಜ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯು ನಾಗ್ಪುರ್ ಸಾವೊನೆರ್​ನಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಅಜಯ್​ ಪರ್ಟೆಕಿ Read more…

BIG NEWS: ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು ಜುಲೈ 19ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು Read more…

ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್​ ಪೇದೆ: ನೆಟ್ಟಿಗರಿಂದ ಶ್ಲಾಘನೆ

ಉತ್ತರ ಪ್ರದೇಶ ಆಗ್ರಾದ ಜೌಗು ಪ್ರದೇಶದಲ್ಲಿ ಕುತ್ತಿಗೆ ಮಟ್ಟದವರೆಗೆ ಮುಳುಗಿದ್ದ 54 ವರ್ಷದ ವ್ಯಕ್ತಿಯನ್ನು ಪೊಲೀಸ್​ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

ಹಿಂದೂ ದೇವತೆಗಳ ಫೋಟೋ ಇರುವ ಪೇಪರ್​ನಲ್ಲಿ ಕೋಳಿ ಮಾಂಸ ಮಾರಾಟ; ವಿಚಾರಣೆಗೆ ಹೋದ ಪೊಲೀಸರ ಮೇಲೆ ಹಲ್ಲೆ

ಹಿಂದೂ ದೇವತೆಗಳ ಚಿತ್ರಗಳಿರುವ ಕಾಗದದ ಮೇಲೆ ಕೋಳಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾಲಿಬ್​ Read more…

OMG ! ಆಫ್‌ ಲೈನ್​ ಖರೀದಿಗಿಂತ ʼಜೊಮಾಟೊʼ ವೇ ದುಬಾರಿ

ಮಹಾನಗರಗಳಲ್ಲಿ ಫುಡ್​ ಡೆಲಿವರಿ ಉದ್ಯಮ ಖ್ಯಾತವಾಗಿದೆ. ತಾವಿರುವ ಸ್ಥಳಕ್ಕೆ ಫುಡ್​ ಆರ್ಡರ್​ ಮಾಡಿ ತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಲ್ಲೊಂದು ಶಾಕಿಂಗ್​ ನ್ಯೂಸ್​ ಇದೆ. ಲಿಂಕ್ಡ್​ಇನ್​ ಬಳಕೆದಾರರು ಆನ್​ಲೈನ್​ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಕೇಸ್ ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶಾದ್ಯಂತ ಮಳೆ ಆರ್ಭಟದ ನಡುವೆಯೇ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 13,086 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಸೋಂಕಿತರ ಸಂಖ್ಯೆ ಕುಸಿತ Read more…

ದೆಹಲಿ ಪೊಲೀಸರಿಂದ ಸಂಸದ ತೇಜಸ್ವಿ ಸೂರ್ಯ ವಿಚಾರಣೆ

ನವದೆಹಲಿ: ದೆಹಲಿ ಪೊಲೀಸರು ಸಂಸದ ತೇಜಸ್ವಿ ಸೂರ್ಯ ವಿಚಾರಣೆ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನೆ ಎದುರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ Read more…

ʼಆಧಾರ್‌ʼ ಸಹಾಯದಿಂದ ಕುಟುಂಬದೊಂದಿಗೆ ಒಂದುಗೂಡಿದ್ದಳು ಹುಡುಗಿ; ಭಾವನಾತ್ಮಕ ಘಟನೆ ವಿವರವನ್ನು ಹಂಚಿಕೊಂಡ ಪ್ರಧಾನಿ ಮೋದಿ

ಆಧಾರ್‌ ಕಾರ್ಡ್‌ ಇಂದು ಅತ್ಯಗತ್ಯವಾಗಿದೆ. ಅದರಲ್ಲೂ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಒಂದು ಪ್ರಮುಖ ದಾಖಲೆಯಾಗಿ ಬಳಕೆಯಾಗುತ್ತಿದೆ. ಆದರೆ ಇದೇ ಆಧಾರ್‌ ಕಾರ್ಡ್‌ ತಪ್ಪಿಸಿಕೊಂಡಿದ್ದ ಮಕ್ಕಳನ್ನು ತಮ್ಮ Read more…

‘ಅಗ್ನಿವೀರ’ ರಾಗಲು ಮುಂದಾಗಿದ್ದವರಿಗೆ ಈಗ ಮತ್ತೊಂದು ಗುಡ್ ನ್ಯೂಸ್

‘ಅಗ್ನಿಪಥ್’ ಯೋಜನೆ ಅಡಿ ಭಾರತೀಯ ಸೇನೆಗೆ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ವಾಯು ಮತ್ತು ಭೂಸೇನೆ ಇದಕ್ಕೆ ಚಾಲನೆ ನೀಡಿದ್ದವು. ಇದೀಗ ನೌಕಾಪಡೆ ಸಹ ನೇಮಕಾತಿಗೆ Read more…

ಇತ್ತೀಚೆಗಷ್ಟೇ ‘ಆಪ್’ ಸೇರಿದ್ದ ಮುಖ್ಯಮಂತ್ರಿ ಚಂದ್ರು ಅವರಿಗೆ ಮಹತ್ವದ ಜವಾಬ್ದಾರಿ

ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ಸೇರಿದ್ದ ಹಿರಿಯ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ಇರುವ ಮಧ್ಯೆ ಮುಖ್ಯಮಂತ್ರಿ Read more…

ಉದ್ಧವ್​ ಗಾಗಿ ರಸ್ತೆಯಲ್ಲಿ ಕಣ್ಣೀರಿಟ್ಟಿದ ಶಾಸಕನ ನಿಷ್ಠೆಯೂ ಕೊನೆ ಕ್ಷಣದಲ್ಲಿ ಬದಲು…..!

ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತಕ್ಕೆ ತಲುಪಿದೆ. ಶಿವಸೇನೆಯ ಶಾಸಕರ ನಾಯಕ ನಿಷ್ಠೆಯೇ ಇಡೀ ಬೆಳವಣಿಗೆಯ ಪ್ರಮುಖ ಅಂಶವಾಗಿತ್ತು. ಮಹತ್ವದ ಬೆಳವಣಿಗೆಯಲ್ಲಿ ರಸ್ತೆಯಲ್ಲಿ ನಿಂತು ಉದ್ಧವ್​ ಠಾಕ್ರೆಗಾಗಿ ಕಣ್ಣೀರು Read more…

ಮೆದುಳು ನಿಷ್ಕ್ರಿಯಗೊಂಡ ಆಟೋ ಚಾಲಕನ ಅಂಗಾಂಗ ದಾನ: ನಾಲ್ವರಿಗೆ ಮರುಜೀವ

ಮೆದುಳು ನಿಷ್ಕ್ರಿಯಗೊಂಡಿದ್ದ 45 ವರ್ಷದ ಆಟೋ ಚಾಲಕನ ಕುಟುಂಬವು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ ಪರಿಣಾಮ ನಾಲ್ವರ ಜೀವ ಉಳಿದಿದೆ. ಬಿಹಾರದ ಕರು ಸಿಂಗ್​ ಜೂನ್ 30ರಂದು Read more…

BREAKING: ಅಂಡಮಾನ್, ನಿಕೋಬಾರ್ ಬಳಿ ಪ್ರಬಲ ಭೂಕಂಪ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸಮೀಪ ಪ್ರಬಲ ಭೂಕಂಪ ಸಂಭವಿಸಿದೆ. ಬೆಳಗ್ಗೆ 5:57 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ Read more…

ಟೆಕ್ಕಿಯ ಸುಟ್ಟ ಶವ ಪತ್ತೆ: ಕೊಲೆ ಆರೋಪದಲ್ಲಿ ಪತ್ನಿಯ ಸಂಬಂಧಿಕರು ಅರೆಸ್ಟ್

ಹೈದರಾಬಾದ್: ಮರ್ಯಾದಾಗೇಡು ಹತ್ಯೆಯ ಶಂಕಿತ ಪ್ರಕರಣದಲ್ಲಿ, ಕಳೆದ ವಾರ ನಗರದ ಕೆಪಿಎಚ್‌ಬಿ ಕಾಲೋನಿಯಿಂದ ನಾಪತ್ತೆಯಾಗಿದ್ದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ನಾರಾಯಣ ರೆಡ್ಡಿ ಅವರ ಸುಟ್ಟ ಶವ ಸಂಗಾರೆಡ್ಡಿ Read more…

ಹೆದರಿಸ್ತಾನೆ……ಒದರಾಡ್ತಾನೆ……ದುರುಗುಟ್ಟಿಸಿಕೊಂಡು ನೋಡ್ತಾನೆ…..! ಇದು ಹಣ್ಣು ಮಾರಾಟಗಾರನ ಸ್ಪೆಷಲ್ ಸ್ಟೈಲ್

ರಸ್ತೆ ಬದಿಯಲ್ಲಿ, ರೈಲ್ವೆಗಳಲ್ಲಿ, ಬೀದಿ ಬದಿಯಲ್ಲಿ, ವ್ಯಾಪಾರಿಗಳು ಮಾರಾಟ ಮಾಡುವುದನ್ನ ನಾವು ನೋಡಿರ್ತೆವೆ. ಜೋರಾಗಿ ಕೂಗ್ತಾರೆ, ಹಾಡ್ತಾರೆ, ಇನ್ನೂ ಬೇರೆ ಬೇರೆ ರೀತಿಯಲ್ಲಿ ಗ್ರಾಹಕರನ್ನ ಆಕರ್ಷಿಸೋಕೆ ಕಸರತ್ತು ಮಾಡ್ತಾರೆ. Read more…

ಕಿತ್ತು ಹೋದ ನಡುರಸ್ತೆಯಲ್ಲೇ ಗೋವಾದ ಮೋಜು ಮಸ್ತಿ: ಇದು ರಸ್ತೆ ದುರಸ್ತಿಗಾಗಿ ನಡೆದ ಪ್ರತಿಭಟನೆ

ಮಳೆಗಾಲ ಶುರುವಾದರೆ ಸಾಕು ರಸ್ತೆಗಳ ಅವತಾರ ಒಂದೊಂದಾಗಿ ಬಟಾಬಯಲು ಆಗ್ತಾ ಹೋಗುತ್ತೆ. ಕಿತ್ತು ಹೋಗಿರೋ ರಸ್ತೆಯಲ್ಲಿ ವಾಹನ ಓಡಿಸುವುದೇ ಒಂದು ಸಾಹಸ. ಎಷ್ಟೊ ಬಾರಿ ಹೊಂಡಗಳ ನಡುವೆ ಸರ್ಕಸ್ Read more…

ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಸಿಟ್ಟು: ಕಬ್ಬಿಣದ ರಾಡ್​ ನಿಂದ ಹಲ್ಲೆ ನಡೆಸಿದ ಭೂಪ…!

ಶ್ವಾನಗಳು ಇದ್ದ ಮೇಲೆ ಅಲ್ಲಿ ಬೊಗಳುವ ಸದ್ದು ಕೇಳುವುದು ಸರ್ವೇ ಸಾಮಾನ್ಯ. ಆದರೆ ದೆಹಲಿಯ ಪಶ್ಚಿಮ ವಿಹಾರ್​ ಎಂಬ ಪ್ರದೇಶದಲ್ಲಿ ಪಕ್ಕದ ಮನೆ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ Read more…

ಮೋದಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್ ಹಾರಿಬಿಟ್ಟ ಕಾಂಗ್ರೆಸ್ ನಾಯಕರು ಅರೆಸ್ಟ್

ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಗೆ ಭದ್ರತಾ ಲೋಪ ಉಂಟಾಗಿದೆ ಎನ್ನಲಾಗಿದ್ದು, ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್ ಹಾರಿಬಿಟ್ಟಿದ್ದ ಮೂವರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. Read more…

ಮೆಟ್ರೋ ನಿಲ್ದಾಣದಲ್ಲಿ ದುರಂತ, ಪ್ಲಾಟ್‌ಫಾರ್ಮ್‌ನಿಂದ ಜಿಗಿದು ಮಹಿಳೆ ಆತ್ಮಹತ್ಯೆ

ದೆಹಲಿಯಲ್ಲಿ ಚಲಿಸ್ತಾ ಇದ್ದ ಮೆಟ್ರೋ ರೈಲಿನ ಮುಂದೆ ಹಾರಿ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ದೆಹಲಿಯ ಜೋರ್‌ಭಾಗ್‌ ನಿಲ್ದಾಣದ ಹಳದಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಮೆಟ್ರೋ Read more…

ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮಹಾರಾಷ್ಟ್ರ ಜನತೆಗೆ ಭರ್ಜರಿ ಗಿಫ್ಟ್ ಘೋಷಿಸಿದ ನೂತನ ಸಿಎಂ ಶಿಂಧೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸದನದಲ್ಲಿ ಬಹುಮತ ಸಾಬೀತುಪಡಿಸಿದ ಬೆನ್ನಲ್ಲೇ ಜನತೆಗೆ ಭರ್ಜರಿ ಕೊಡುಗೆ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಶೀಘ್ರದಲ್ಲೇ ಇಂಧನ ಮೇಲಿನ ವ್ಯಾಟ್ ಅನ್ನು Read more…

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಇದು…! ಕಾವಲು ಕಾಯ್ತಿದ್ದಾರೆ ಮೂರು ಸಿಬ್ಬಂದಿ, 6 ನಾಯಿಗಳು…!

ಮಧ್ಯಪ್ರದೇಶದ ರೈತರೊಬ್ಬರು ಮಾವಿನ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಮೂವರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಟೈಟ್‌ ಸೆಕ್ಯೂರಿಟಿ ಮಾಡಿರೋದಕ್ಕೆ ಕಾರಣ ಏನ್‌ ಗೊತ್ತಾ? ಆ ಮಾವಿನ Read more…

BIG NEWS: ಭಾರತದಲ್ಲಿ ಮತ್ತೆ ಓಮಿಕ್ರಾನ್‌ ಆತಂಕ, 10 ರಾಜ್ಯಗಳಲ್ಲಿ ಪತ್ತೆಯಾಗಿದೆ ಉಪ ರೂಪಾಂತರಿ ವೈರಸ್‌

ಭಾರತದಲ್ಲಿ ಮತ್ತೆ ಓಮಿಕ್ರಾನ್‌ ಭೀತಿ ಹೆಚ್ಚಿದೆ. ಸುಮಾರು 10 ರಾಜ್ಯಗಳಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ಪತ್ತೆಯಾಗಿದೆ. BA.2.75 ಎಂದು ಕರೆಯಲ್ಪಡುವ ಈ ಸಬ್‌ವೇರಿಯಂಟ್ ಅತ್ಯಂತ ಆತಂಕಕಾರಿ ಆಗಿರಬಹುದು ಎಂದು Read more…

BREAKING: ಪ್ರಧಾನಿ ಮೋದಿ ಆಂಧ್ರ ಪ್ರದೇಶ ಪ್ರವಾಸದ ವೇಳೆ ಭದ್ರತಾ ಲೋಪ

ಪ್ರಧಾನಿ ಮೋದಿ ಆಂಧ್ರ ಪ್ರದೇಶ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪ ಆರೋಪ ಎದುರಾಗಿದೆ. ಭೀಮಾವರಂ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತಾದರೂ ಸಹ ಗನ್ನವರಂನಿಂದ Read more…

BIG BREAKING: ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಅಜಿತ್‌ ಪವಾರ್

ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಅಜಿತ್‌ ಪವಾರ್‌ ಆಯ್ಕೆಯಾಗಿದ್ದಾರೆ. ಉದ್ದವ್‌ ಠಾಕ್ರೆ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಅವರು ಸರ್ಕಾರ ಪತನಗೊಂಡ ನಂತರ ಪ್ರತಿಪಕ್ಷದ ನಾಯಕರಾಗಿದ್ದಾರೆ. ಎನ್.ಸಿ.ಪಿ. ನಾಯಕ ಶರದ್‌ Read more…

ಒಂದೇ ಛತ್ರಿಯಡಿ ಹಳ್ಳಿ ಮಕ್ಕಳ ಸೊಬಗು….! ವೈರಲ್‌ ವಿಡಿಯೋಗೆ ಇರಲಿ ನಿಮ್ಮದೊಂದು ಲೈಕ್

ಮಕ್ಕಳಾಟವೇ ಅಂತಹದ್ದು. ಹಾಲುಗಲ್ಲದ ಮಕ್ಕಳಿಗೆ ಯಾವುದೇ ಜಾತಿ, ಧರ್ಮ, ವರ್ಣ ಬೇಧ-ಭಾವ ಇರುವುದೇ ಇಲ್ಲ. ಮಕ್ಕಳೆಲ್ಲಾ ಒಂದೆಡೆ ಸೇರಿಕೊಂಡರೆ ಅವರು ಆಟವಾಡುವುದೇ ಒಂದು ಸೊಗಸು. ಆ ಮಕ್ಕಳ ಚೆಲ್ಲಾಟ, Read more…

ವಿಮಾನ ಪ್ರಯಾಣ ದರಕ್ಕಿಂತ ದುಬಾರಿ ಮುಂಬೈನಲ್ಲಿನ ಉಬರ್ ಪ್ರಯಾಣ….!

ಮುಂಬೈನಲ್ಲಿ ಉಬರ್ ಕಾರಿನಲ್ಲಿ ಪ್ರಯಾಣಿಸುವುದು ವಿಮಾನಯಾನ ದರಕ್ಕಿಂತ ಹೆಚ್ಚು ! 50 ಕಿಲೋಮೀಟರ್ ದೂರದ ಪ್ರಯಾಣಕ್ಕೆ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಹೌದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...