alex Certify India | Kannada Dunia | Kannada News | Karnataka News | India News - Part 793
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 21,411 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಸೋಂಕಿತರ ಸಂಖ್ಯೆ ಕೊಂಚ ಕುಸಿತ Read more…

ನೈತಿಕ ಪೊಲೀಸ್ ​ಗಿರಿಗೆ ಪ್ರತಿರೋಧ; ತೊಡೆ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರತಿಭಟನೆ

ಆಗಾಗ್ಗೆ ನಮ್ಮ ದೇಶದಲ್ಲಿ ನೈತಿಕ ಪೊಲೀಸ್​ ಗಿರಿ ನಡೆಯುತ್ತಿರುತ್ತದೆ. ಕೇರಳದಲ್ಲೂ ಒಂದು ವಿಚಿತ್ರ ನೈತಿಕ ಪೊಲೀಸ್​ಗಿರಿ ಇತ್ತೀಚೆಗೆ ನಡೆದಿದ್ದು, ಅದಕ್ಕೆ ವಿಶೇಷ ರೀತಿಯಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಕೇರಳದ ಕಾಲೇಜ್​ Read more…

ಸಚಿವನ ಆಪ್ತೆ ಮನೆಯಲ್ಲಿ ದುಡ್ಡಿನ ರಾಶಿ ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾದ್ರು

ಕೊಲ್ಕೊತ್ತಾ: ಪಶ್ಚಿಮ ಬಂಗಾಳದಲ್ಲಿ ಶಾಲಾ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗಳು 20 ಕೋಟಿ ರೂ.ಗೂ ಅಧಿಕ ನಗದು ಜಪ್ತಿ ಮಾಡಿದ್ದಾರೆ. ಪಶ್ಚಿಮ Read more…

ಆಸ್ತಿ, ಆಭರಣ, ಬ್ಯಾಂಕ್ ಬ್ಯಾಲೆನ್ಸ್ ಸೇರಿ ನೀರವ್ ಮೋದಿಯ 250 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ಪರಾರಿಯಾಗಿರುವ ಆಭರಣ ವ್ಯಾಪಾರಿ ನೀರವ್ ಮೋದಿಗೆ ಸೇರಿದ 253.62 ಕೋಟಿ ರೂಪಾಯಿ ಮೊತ್ತದ ಆಸ್ತಿ, ಆಭರಣ ಮತ್ತು ಬ್ಯಾಂಕ್ ಬ್ಯಾಲೆನ್ಸ್‌ ಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ Read more…

ಈ ಮರಿಯಾನೆಗಳ ವಿಡಿಯೋ ನೋಡೋದೇ ಚಂದ….!

ಆನೆ ನೋಡಲು ಬಹಳ ದೈತ್ಯ ಪ್ರಾಣಿಯಾಗಿದ್ದರೂ ಸಹ ಇವುಗಳು ಬಹಳ ಮುಗ್ಧ ಜೀವಿಗಳಾಗಿವೆ. ಅದರಲ್ಲೂ ಆನೆಮರಿಗಳ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇದೀಗ ಇಂಥದ್ದೇ ಒಂದು ಸುಂದರವಾದ ವಿಡಿಯೋವನ್ನು Read more…

ವಿದ್ಯುತ್ ಚಲನಶೀಲತೆಯ ಬಗ್ಗೆ ಜಾಗೃತಿ ಮೂಡಿಸಲು NITI ಆಯೋಗದಿಂದ ಹೊಸ ಯೋಜನೆ  

ನೀತಿ ಆಯೋಗ ಮಹತ್ವದ ಎರಡು ಯೋಜನೆಗಳಿಗೆ ಚಾಲನೆ ನೀಡಿದೆ. ವಿದ್ಯುತ್ ಚಲನಶೀಲತೆಯ ಕುರಿತು ಜಾಗೃತಿ ಮೂಡಿಸಲು ಇ-ಅಮೃತ್ (ಭಾರತದ ಸಾರಿಗೆಗಾಗಿ ವೇಗವರ್ಧಿತ ಇ-ಮೊಬಿಲಿಟಿ ಕ್ರಾಂತಿ) ಮೊಬೈಲ್ ಅಪ್ಲಿಕೇಶನ್ ಅನ್ನು Read more…

ಅಡಿಡಾಸ್‌, ಪೂಮಾದಂತಹ ವಿದೇಶಿ ಬ್ರ್ಯಾಂಡ್‌ಗಳಿಗೆ ಟಕ್ಕರ್‌ ಕೊಡ್ತಿವೆ ಈ ಮೇಡ್‌ ಇನ್‌ ಇಂಡಿಯಾ ಪಾದರಕ್ಷೆಗಳು….!

ಚಪ್ಪಲಿ ಅಥವಾ ಶೂ ಖರೀದಿ ಮಾಡಲು ಹೋದಾಗ ಮೊದಲು ನಮ್ಮ ಮನಸ್ಸಿಗೆ ಬರುವುದು ಅಡಿಡಾಸ್, ಪೂಮಾ, ಬಾಟಾ ಮತ್ತು ನೈಕಿಯಂತಹ ಬ್ರಾಂಡ್‌ಗಳ ಹೆಸರು. ಈ ಕಂಪನಿಗಳು ದೇಶ ಮತ್ತು Read more…

ವೃದ್ಧ ದಂಪತಿ ಒಟ್ಟಿಗೆ ರಸ್ತೆ ದಾಟುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್

ಮದುವೆಯಾದ ಹೊಸತರಲ್ಲಿ ಇರೋ ಪ್ರೀತಿ ಬರುಬರುತ್ತಾ ಇರುವುದಿಲ್ಲ ಅನ್ನೋ ಮಾತೊಂದಿದೆ. ಆದರೆ, ಮತ್ತೆ ವಯಸ್ಸಾದ ಬಳಿಕ ಪ್ರೀತಿ ಮೊಳಕೆಯೊಡೆಯುತ್ತದೆ. ದಂಪತಿಗಳಿಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಇದೀಗ ವೃದ್ಧ Read more…

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಐಟಿಐ ಪಾಸಾದ ಯುವ ರೈತನೊಬ್ಬ ಯೂಟ್ಯೂಬ್​ ನೋಡಿ ಭತ್ತ ನಾಟಿ ಯಂತ್ರ ಸಿದ್ಧಪಡಿಸಿ ದೇಶದ ಗಮನ ಸೆಳೆದಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್​ ಮಂಡಲದ ಕಚಾಪುರ ಗ್ರಾಮದವರಾದ ಕಮ್ಮರಿ Read more…

SBI ವಾಟ್ಸಾಪ್‌ ಬ್ಯಾಂಕಿಂಗ್‌: ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ನಮ್ಮ ಪ್ರತಿ ಕೆಲಸಕ್ಕೂ ಈಗ WhatsApp ಬೇಕು. ಅನೇಕ ಬ್ಯಾಂಕ್‌ಗಳು ಕೂಡ ವಾಟ್ಸಾಪ್‌ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ದೇಶದ ಅತಿದೊಡ್ಡ ಬ್ಯಾಂಕ್ SBI ಕೂಡ WhatsApp ಬ್ಯಾಂಕಿಂಗ್ Read more…

10ನೇ ತರಗತಿ ಅಂಕಪಟ್ಟಿಯನ್ನು ಹಂಚಿಕೊಂಡ ಐಎಎಸ್ ಅಧಿಕಾರಿ: ಫೋಟೋ ವೈರಲ್

ಐಎಎಸ್ ಅಧಿಕಾರಿ ಶಾಹಿದ್ ಚೌಧರಿ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು 1997 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಂಡಳಿಯಿಂದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ Read more…

ಇಲ್ಲಿದ್ದಾನೆ ಆಧುನಿಕ ಶ್ರವಣ ಕುಮಾರ: ವೃದ್ಧ ತಂದೆ – ತಾಯಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ ಈ ವ್ಯಕ್ತಿ..!

ಪುರಾಣದಲ್ಲಿ ನೀವು ಶ್ರವಣ ಕುಮಾರನ ಕಥೆ ಕೇಳಿರಬಹುದು. ಆತ ತನ್ನಿಬ್ಬರು ಅಂಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆಗೆ ಹೊರಟಿದ್ದ. ಆದರೆ, ಇಂದಿನ ದಿನಗಳಲ್ಲಿ ಹೆತ್ತ ತಂದೆ-ತಾಯಿಯನ್ನು ಹೊತ್ತುಕೊಳ್ಳುವುದು Read more…

SHOCKING: ದೆಹಲಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಿಗದ ಪ್ರವೇಶ; ರಸ್ತೆಯಲ್ಲೇ ಹೆರಿಗೆ

ದೆಹಲಿಯ ಸಫ್ದರ್​ಜಂಗ್​ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ 30 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ಆಸ್ಪತ್ರೆಯು ದಾಖಲಾತಿ ನಿರಾಕರಿಸಿದ ಕಾರಣಕ್ಕೆ ರಸ್ತೆಯಲ್ಲೇ ಆಕೆ ಹೆರಿಗೆ ಮಾಡಿಸಿಕೊಳ್ಳಬೇಕಾಯಿತು. ಘಟನೆಯ ವಿಡಿಯೊ ಸಾಮಾಜಿಕ Read more…

BIG NEWS: ಆಕಾಶ್ ಏರ್; ಹೊಸ ವಿಮಾನ ಹಾರಾಟ ಆರಂಭ; ಆಗಸ್ಟ್ 7ರಂದು ಮೊದಲ ಸಂಚಾರ

ನವದೆಹಲಿ: ಆಕಾಶ್ ಏರ್ ಎಂಬ ಹೊಸ ವಿಮಾನ ಹಾರಾಟ ಆರಂಭವಾಗಲಿದ್ದು, ಆಗಸ್ಟ್ 7ರಂದು ಈ ವಿಮಾನ ತನ್ನ ಮೊದಲ ಸಂಚಾರ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ Read more…

ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರೆಷ್ಟು ಗೊತ್ತಾ…?

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ 110 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. 10 ರಾಜ್ಯಗಳಿಗೆ ಸೇರಿದ 110 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 21,880 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ 60 Read more…

ಭಾರತದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ಬಿಜೆಪಿ ಅಭಿನಂದನೆ

ನವದೆಹಲಿ: ಭಾರತದ 15 ನೇ ರಾಷ್ಟ್ರಪತಿಯಾಗಿ ಎನ್.ಡಿ.ಎ. ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ರಾಷ್ಟ್ರಪತಿ ಹುದ್ದೆಗೇರಿದ ಪ್ರಥಮ ಆದಿವಾಸಿ ಮಹಿಳೆಯಾಗಿದ್ದಾರೆ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಯಶವಂತ್ Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಎಲ್ಲರಿಗೂ ವಸತಿ ಯೋಜನೆಯಡಿ 1.22 ಕೋಟಿ ಮನೆ ಮಂಜೂರು

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) ಅಡಿಯಲ್ಲಿ ಮಾರ್ಚ್‌ ವರೆಗೆ 1 ಕೋಟಿ 22 ಲಕ್ಷ ಮನೆಗಳು ಮಂಜೂರಾಗಿವೆ ಎಂದು ಸರ್ಕಾರ ತಿಳಿಸಿದೆ. ನಗರ ವಸತಿ ಮಿಷನ್ ಅಡಿಯಲ್ಲಿ Read more…

ಲುಲು ಮಾಲ್‌ ಆವರಣದಲ್ಲಿ ಪೂಜೆ, ನಮಾಜ್‌ ಗದ್ದಲ: ಬಂಧಿತ ನಾಲ್ವರ ವಿವರ ಬಿಚ್ಚಿಟ್ಟ ಪೊಲೀಸರು

ಕಳೆದ ವಾರ ಲಖ್ನೌ ನಗರದ ಲುಲು ಮಾಲ್ ಆವರಣದಲ್ಲಿ ನಮಾಜ್ ಹಾಗೂ ಪೂಜೆ ಮಾಡಿದ ಆರೋಪದ ಮೇಲೆ ಅಲ್ಲಿನ ಪೊಲೀಸರು ಬಂಧಿಸಿದ್ದ ನಾಲ್ವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ Read more…

ಹಾಡಹಗಲೇ ನಡು ರಸ್ತೆಯಲ್ಲಿ ಹೊತ್ತಿ ಉರಿದ ಶಾಲಾ ಬಸ್

21 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ಸೊಂದು ಹಾಡಾಗಲೇ ಹೊತ್ತಿ ಉರಿದಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ಈ ಬಸ್ ರೋಹಿಣಿ ಏರಿಯಾದ ಬಾಲ ಭಾರತಿ ಪಬ್ಲಿಕ್ Read more…

ಪಕ್ಕದ ಮನೆಯವನ ಹೆಂಡತಿಗೆ ‘ಐ ಲೈಕ್​ ಯೂ’ ಎಂದು ಸಂದೇಶ ಕಳುಹಿಸಿದ್ದಕ್ಕೆ ಬಿತ್ತು ಗೂಸಾ…!

ಸಾಮಾಜಿಕ ಜಾಲತಾಣದ ಮೂಲಕ ಸೃಜನಾತ್ಮಕ ರೀತಿಯಲ್ಲಿ ಜಾಗೃತಿಯನ್ನು ಹರಡಲು ವಿವಿಧ ರಾಜ್ಯಗಳ ಪೊಲೀಸರು ಗಮನ ಸೆಳೆಯುತ್ತಾರೆ. ಇದೀಗ ಪಂಜಾಬ್​ ಪೊಲೀಸರು ಹೊಸ ಟ್ರೆಂಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ. ಸುಶಾಂತ್​ ದತ್​ ಎಂಬಾತ Read more…

ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ: ವಿಡಿಯೋ ನೋಡಿ ಸೆಲ್ಯೂಟ್ ಅಂದ್ರು ನೆಟ್ಟಿಗರು

ಉದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ ಇಂಟ್ರೆಸ್ಟಿಂಗ್, ಸ್ಪೂರ್ತಿದಾಯಕ ಮುಂತಾದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಉದ್ಯಮಿ, ಲಡಾಖ್‌ನಲ್ಲಿ ಐಸ್ ವಾಲ್ Read more…

ಈಜುಕೊಳವಾಗಿ ಮಾರ್ಪಟ್ಟ ಶಾಲಾ ಆವರಣದಲ್ಲಿ ಬಾಲಕರ ಮೋಜು – ಮಸ್ತಿ..!

ಭಾರತದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹಲವಾರು ಪ್ರದೇಶಗಳು, ರಸ್ತೆಗಳು ಭಾರಿ ಮಳೆಯಿಂದ ಜಲಾವೃತವಾಗಿದೆ. ನೀರು ತುಂಬಿರುವ ರಸ್ತೆಯಲ್ಲೇ ಜನರು ಮಜಾ ಮಾಡಿರುವ ವಿಡಿಯೋಗಳನ್ನು ನೀವು ನೋಡಿರಬಹುದು. ಇದೀಗ Read more…

ಪುರಸಭೆ ಚುನಾವಣೆಯಲ್ಲಿ ತಂದೆ ಜಯಭೇರಿ, ಕೆಲವೇ ಕ್ಷಣಗಳಲ್ಲಿ ಸ್ಮಶಾನವಾಯ್ತು ವಿಜಯೋತ್ಸವ ಆಚರಿಸುತ್ತಿದ್ದ ಮನೆ…..!

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮೈಹಾರ್ ತೆಹಸಿಲ್‌ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಕೌನ್ಸಿಲರ್‌ ಹುದ್ದೆಯಲ್ಲಿ ವಿಜಶಾಲಿಯಾಗಿದ್ದ. ಈ ಗೆಲುವಿನ ಖುಷಿಯಲ್ಲಿ ಸಂಭ್ರಮಿಸಬೇಕಿದ್ದ ಮನೆಯಲ್ಲಿ Read more…

ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ನಲ್ಲಿ ಏಕಾಂಗಿಯಾಗಿ ಕುಳಿತು ಸವಾರಿ ಮಾಡಿದ ಪುಟ್ಟ ಪೋರ..!

ಅಮ್ಯೂಸ್‌ಮೆಂಟ್ ಪಾರ್ಕ್ ರೈಡ್‌ನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಹಾಗಂತ ಅದರಲ್ಲಿ ಕುಳಿತು ಸವಾರಿ ಮಾಡುವುದೆಂದ್ರೆ ಎಂಥವರೂ ಕೂಡ ಭಯಪಡುತ್ತಾರೆ. ಇದೀಗ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ. ಹೌದು, ಅಮ್ಯೂಸ್‌ಮೆಂಟ್ Read more…

ಪೊಲೀಸ್ ಠಾಣೆ ಮುಂದೆಯೇ ಪತ್ನಿ, ನಾದಿನಿಯಿಂದ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿತ..!

ಇದು ಮನೆ ಜಗಳವೊಂದು ಬೀದಿಗೆ ಬಂದ ಪ್ರಕರಣ. ಮನೆಯಲ್ಲಿ ಸಾಕಷ್ಟು ಜಗಳವಾಡಿದ ಬಳಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ಆತನ ಪತ್ನಿ, ಅತ್ತೆ ಮತ್ತು ನಾದಿನಿ ನಿಂದಿಸಿ ಥಳಿಸಿದ್ದಾರೆ. ಮಂಗಳವಾರ Read more…

ಭಾರತದಲ್ಲೇ ಇದೆ ವಿಶ್ವದ ಅತಿ ದೊಡ್ಡ ಆಲದ ಮರ: ದಂಗಾಗಿಸುತ್ತೆ ಅದರ ನೋಟ

ದೊಡ್ಡ ದೊಡ್ಡ ಕಾಡುಗಳಲ್ಲಿ ಬೃಹತ್‌ ಗಾತ್ರದ ಮರಗಳು ಇರುವುದು ಕಾಮನ್.‌ ಆದ್ರೆ ಭಾರತದಲ್ಲಿರುವ ಮರವೊಂದು ವಿಶ್ವ ದಾಖಲೆಯನ್ನೇ ಮಾಡಿದೆ. ಭಾರೀ ಗಾತ್ರದ ಆಲದ ಮರ ಇದು. ವಿಶ್ವದ ಅತಿದೊಡ್ಡ Read more…

ಸಾರಿಗೆ ಬಸ್ ನಿರ್ವಹಿಸುವ ದಂಪತಿ; ಇದರಲ್ಲಿದೆ ಸಿಸಿ ಟಿವಿ, ಏರ್ ಫ್ರೆಶ್‌ನರ್, ಮಕ್ಕಳಿಗೆ ಗೊಂಬೆ !

ಇದೊಂದು ಬಹಳ ಅಪರೂಪದ ಪ್ರಸಂಗವಾಗಿರಬಹುದು. ನೆರೆಯ ಕೇರಳ ರಾಜ್ಯದ ಸಾರಿಗೆ ಸಂಸ್ಥೆಯ ಬಸ್​ ಅನ್ನು ಗಂಡ – ಹೆಂಡತಿ ನಿರ್ವಹಿಸುತ್ತಾರೆ. ಅವರ ವಿಶೇಷ ಕಾರ್ಯನಿರ್ವಹಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ರೈಲು ಹಳಿ ದಾಟುವ ಮುನ್ನ ಯೋಚಿಸುವಂತೆ ಮಾಡುತ್ತೆ ಎದೆ ಝಲ್‌ ಎನ್ನಿಸುವ ಈ ವಿಡಿಯೋ

ದೇಶದಲ್ಲಿ ರೈಲು ಹಳಿಯ ಮೇಲೆ ಪ್ರತಿ ವರ್ಷ ಸಾವಿರಾರು ಮಂದಿ ಸಾವಿಗೀಡಾಗುತ್ತಾರೆ. ಆದರೂ ಜನ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ. ಇದೀಗ ವೈರಲ್​ ಆಗಿರುವ ರೈಲ್ವೆ ಹಳಿಯೊಂದರ ಮೇಲೆ ನಡೆದ Read more…

ಬೆಲೆ ಏರಿಕೆ ನಡುವೆಯೇ ಖುಷಿ ಸುದ್ದಿ: ನಾಲ್ಕು ವರ್ಷಗಳಲ್ಲಿ ಏರಿಕೆ ಕಂಡಿದೆ ರೈತರ ಆದಾಯ, SBI ಅಧ್ಯಯನದಲ್ಲಿ ಬಹಿರಂಗ

2022-23ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ತನ್ನ ಗುರಿ ಪೂರೈಸಲು ಸರ್ಕಾರ ಹರಸಾಹಸ ಪಡುತ್ತಿರುವಾಗಲೇ ಎಸ್‌.ಬಿ.ಐ. ಅಧ್ಯಯನವೊಂದರಲ್ಲಿ ಖುಷಿ ಸುದ್ದಿ ಸಿಕ್ಕಿದೆ. 2017-18 ಮತ್ತು 2021-22ರ ಆರ್ಥಿಕ ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...