alex Certify India | Kannada Dunia | Kannada News | Karnataka News | India News - Part 785
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; 135364 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 20,551 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ʼಅದೃಷ್ಟʼ ಜೊತೆಗಿದ್ದರೆ ಎಂತಹ ಅಪತ್ತೂ ಕೂಡ ದೂರ ಎಂಬುದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ

ನೀವು ರಸ್ತೆಯಲ್ಲಿ ನಡೆಯುತ್ತಾ ಮುಂದೆ ಸಾಗುತ್ತಿರಬೇಕಾದ್ರೆ ಒಂದೊಮ್ಮೆ ಫುಟ್ ಪಾತ್ ಅಥವಾ ರಸ್ತೆ ಕುಸಿಯಿತು ಎಂದರೆ ಒಂದುಕ್ಷಣ ನಿಮ್ಮ ಹೃದಯ ಧಸಕ್ಕನ್ನಬಹುದು ಅಲ್ವಾ….. ಇದೀಗ ಇಂಥದ್ದೇ ಒಂದು ವಿಡಿಯೋ Read more…

ಮೋದಿ ಕಂಡರೆ ನಮಗೇನು ಭಯ ಇಲ್ಲ; ಇಡಿ ಮೂಲಕ ನಮ್ಮನ್ನು ಹೆದರಿಸಲಾಗದು ಎಂದು ಗುಡುಗಿದ ರಾಹುಲ್

ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡರೆ ನಮಗೇನು ಭಯ ಇಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಹಿಡಿದುಕೊಂಡು ನಮ್ಮನ್ನು ಹೆದರಿಸಲಾಗದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ ನವದೆಹಲಿಯಲ್ಲಿ ಮಾಧ್ಯಮ Read more…

ರೈಲು ಪ್ರಯಾಣದ ‘ರಿಯಾಯಿತಿ’ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ

ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ರಿಯಾಯಿತಿ ನೀಡಲಾಗುತ್ತಿತ್ತಾದರೂ 2020ರ ಮಾರ್ಚ್ ನಿಂದ ಕೋವಿಡ್ ಕಾರಣಕ್ಕೆ ರೈಲ್ವೆ ಇಲಾಖೆ ಇದನ್ನು ಸ್ಥಗಿತಗೊಳಿಸಿತ್ತು. ಈಗ ರೈಲು ಸಂಚಾರ ಎಂದಿನಂತೆ Read more…

ಇಲ್ಲಿನ ಸ್ಕೂಲ್‌ ಮಕ್ಕಳಿಗಿಲ್ಲ ಚಾಟ್‌, ಐಸ್‌ಕ್ರೀಂ ಸವಿಯುವ ಭಾಗ್ಯ…..!  

ಸಾಮಾನ್ಯವಾಗಿ ಶಾಲೆ, ಕಾಲೇಜುಗಳ ಎದುರು ಚಾಟ್‌ ಸೆಂಟರ್‌, ಜ್ಯೂಸ್‌ ಅಂಗಡಿ, ಐಸ್‌ಕ್ರೀಂ ಪಾರ್ಲರ್‌ಗಳಿರುತ್ತವೆ. ಆದ್ರೆ ಲಖ್ನೋ ಶಾಲೆಯ ಮಕ್ಕಳಿಗೆ ಇನ್ಮೇಲೆ ಚಾಟ್ಸ್‌, ಐಸ್‌ಕ್ರೀಂ ಯಾವುದೂ ಸಿಗೋದಿಲ್ಲ. ಯಾಕಂದ್ರೆ ಈ Read more…

ಅತಿದೊಡ್ಡ ಕಾರ್ಯಾಚರಣೆ: 1,400 ಕೋಟಿ ರೂ. ಮೌಲ್ಯದ ‘ಮಿಯಾಂವ್ ಮಿಯಾವ್’ ಡ್ರಗ್ಸ್ ವಶಕ್ಕೆ: ಸ್ನಾತಕೋತ್ತರ ಪದವೀಧರ ಕಿಂಗ್ ಪಿನ್ ಅರೆಸ್ಟ್

ಮುಂಬೈ: ಮುಂಬೈನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ 1,400 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಕಿಂಗ್‌ ಪಿನ್ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಮುಂಬೈನ ಅತಿದೊಡ್ಡ ಡ್ರಗ್ Read more…

‘ಹಿಂದೂ” ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ವಿದೇಶಿ ಜೋಡಿ….!

ಭಾರತೀಯ ವಿವಾಹ ಸಂಪ್ರದಾಯಗಳಿಗೆ ವಿದೇಶಿಯರು ಮಾರುಹೋಗುವುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ವಿದೇಶಿ ಮೂಲದ ಹಲವರು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಸಹ ಅಂತಹ ಒಂದು Read more…

BIG NEWS: ಪಿಂಚಣಿದಾರರ 28 ಕೋಟಿ ಖಾತೆಗಳ ಮಾಹಿತಿ ಸೋರಿಕೆ; ಉಕ್ರೇನ್ ಭದ್ರತಾ ಸಂಶೋಧಕನಿಂದ ಮಾಹಿತಿ

ಭಾರತೀಯ ಪಿಂಚಣಿದಾರರ 28 ಕೋಟಿ ಖಾತೆಗಳ ಮಾಹಿತಿ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ ಎಂದು ಉಕ್ರೇನ್ ಮೂಲದ ಭದ್ರತಾ ಸಂಶೋಧಕರು ಮಾಹಿತಿ ನೀಡಿದ್ದಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿ (ಇಪಿಎಫ್ಓ) Read more…

5G ಇಂಟರ್ನೆಟ್‌ ಸೇವೆಗಾಗಿ ಕಾಯುತ್ತಿರುವ ಏರ್ಟೆಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್

ಹಲವು ವರ್ಷಗಳ ಕಾಯುವಿಕೆಯ ನಂತರ ಭಾರತೀಯರಿಗೆ ಕೊನೆಗೂ 5G ಇಂಟರ್ನೆಟ್‌ ಸೇವೆ ಸಿಕ್ತಾ ಇದೆ. ಭಾರತದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ 5ಜಿ ಇಂಟರ್ನೆಟ್‌ Read more…

BREAKING: ಛತ್ತೀಸ್ಗಢದಲ್ಲಿ ಭೂಕಂಪನ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲು

ಛತ್ತೀಸ್ಗಡದಲ್ಲಿ ಇಂದು ಬೆಳಿಗ್ಗೆ 11 ಗಂಟೆ 57 ನಿಮಿಷಕ್ಕೆ ಸುಮಾರು ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಹತ್ತು ಕಿಮೀ ಭೂಮಿಯಾಳದಲ್ಲಿ ಕಂಪನ ಸಂಭವಿಸಿದ್ದು, ತಕ್ಷಣಕ್ಕೆ Read more…

ಹರಿತ ಕತ್ತಿ ಹಿಡಿದು ಕಸರತ್ತು ಮಾಡಿದ ಭೂಪ; ಕಠಿಣ ಅಭ್ಯಾಸದಿಂದ ಎಲ್ಲವೂ ಸಾಧ್ಯ ಅಂತ ಸಂದೇಶ ಕೊಟ್ಟ ವಿಡಿಯೋ

ಮಾರ್ಷಲ್ ಆರ್ಟ್ಸ್ ಚಲನಚಿತ್ರಗಳನ್ನ ನೀವು ನೋಡಿರಬಹುದು. ಅದರಲ್ಲಿ ತೋರಿಸೋ ಕಸರತ್ತು ನೋಡಿ ಶಾಕ್ ಆಗಿಬಿಡ್ತೇವೆ. ಅದರಲ್ಲೂ ಖಡ್ಗ ಅಥವಾ ಕತ್ತಿ ಹಿಡಿದು ಮಾರ್ಷಲ್ ಆರ್ಟ್ ಮಾಡೋದು ಸಾವಿಗೆನೇ ಆಹ್ವಾನ Read more…

10 ವರ್ಷ ಪರಿಶ್ರಮದ ನಂತರ ಎಸ್ ಯುವಿ ಖರೀದಿಸಿದ ವ್ಯಕ್ತಿಗೆ ಆನಂದ್ ಮಹೀಂದ್ರಾ ನೀಡಿದ್ರು ಹೃದಯಸ್ಪರ್ಶಿ ಪ್ರತಿಕ್ರಿಯೆ

ನೀವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ನಿಮ್ಮ ಕನಸುಗಳನ್ನು ನನಸಾಗಿಸುವಂತಹ ಕ್ಷಣವನ್ನು ವಿವರಿಸಲು ಪದಗಳಿಲ್ಲ. ಅದರಲ್ಲೂ ಕನಸಿನ ಮನೆ, ಕನಸಿನ ಕಾರು ತಮ್ಮದಾಗಿಸಿಕೊಳ್ಳುವುದು ಹಲವರು ಗುರಿಯಾಗಿರುತ್ತದೆ. ಇದೀಗ ಇಂಥದ್ದೇ ಖುಷಿಯ Read more…

Shocking News: ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟ್ ಬೋರ್ಡ್ ಮೇಲೆ ತೆರಳುತ್ತಿದ್ದ ಕ್ರೀಡಾಪಟು ಅಪಘಾತಕ್ಕೆ ಬಲಿ

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟ್ ಬೋರ್ಡ್ ಮೇಲೆ ತೆರಳುತ್ತಿದ್ದ ಕೇರಳ ಮೂಲದ ಯುವಕ ಅಪಘಾತದಲ್ಲಿ ಬಲಿಯಾಗಿರುವ ದಾರುಣ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಮಂಗಳವಾರದಂದು ನಡೆದಿದೆ. ಕೇರಳದ ಅನಾಸ್ ಅಜಾಸ್ Read more…

BIG NEWS: ಉಗ್ರರ ದಾಳಿಗೆ ಸಂಚು; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ

ನವದೆಹಲಿ: 75ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ದೇಶದಲ್ಲಿ ಉಗ್ರ ಸಂಘಟನೆಗಳು ದುಷ್ಕೃತ್ಯವೆಸಗಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 19,893 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ಸ್ಯಾಲರಿ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ನವದೆಹಲಿ: ಬಹು ನಿರೀಕ್ಷಿತ ತುಟ್ಟಿಭತ್ಯೆ(ಡಿಎ) ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಂಡಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. ತಿಂಗಳ ವಿಶ್ಲೇಷಣೆ, ವರದಿಗಳು ಮತ್ತು ಊಹಾಪೋಹಗಳ ನಂತರ Read more…

ಸ್ಮೃತಿ ಇರಾನಿ ಮೇಲೆ ಮತ್ತೆ ಕಾಂಗ್ರೆಸ್ ಗಂಭೀರ ಆರೋಪ: ಗೋವಾ ಬಾರ್ ನೊಂದಿಗೆ ಸ್ಮೃತಿ ಇರಾನಿ ಪತಿ ಕಂಪನಿಯ GST ನಂಬರ್

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪತಿ ಒಡೆತನದ ಕಂಪನಿಯು ಗೋವಾ ಬಾರ್‌ ನೊಂದಿಗೆ GST ಸಂಖ್ಯೆಯನ್ನು ಹಂಚಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಆದರೆ, ಬಿಜೆಪಿ ಹೇಳಿಕೆಯನ್ನು Read more…

ಸೌಲಭ್ಯ ಪಡೆಯಲು ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಕಡ್ಡಾಯ

ನವದೆಹಲಿ: ಅರ್ಹ ಫಲಾನುಭವಿಗಳಿಗೆ ಅಂಗನವಾಡಿಯಲ್ಲಿ ಸೇವೆ ಹಾಗೂ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳು ಆಧಾರ್ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ Read more…

ಮುನಿಸಿಕೊಂಡ ಪತ್ನಿ ಒಲಿಸಿಕೊಳ್ಳಲು 2 ದಿನ ರಜೆ ಕೇಳಿದ ನೌಕರನ ಪತ್ರ ವೈರಲ್

ಕಾನ್ಪುರ್: ಕಾನ್ಪುರದ ವ್ಯಕ್ತಿಯೊಬ್ಬ ಪತ್ನಿ ಒಲಿಸಿಕೊಳ್ಳಲು ರಜೆ ಕೋರಿದ ಪತ್ರ ವೈರಲ್ ಆಗಿದೆ. ಕಾನ್ಪುರದ ಸರ್ಕಾರಿ ನೌಕರರೊಬ್ಬರು ತಮ್ಮ ಪತ್ನಿಯೊಂದಿಗೆ ಮಾತನಾಡಿ ಮನೆಗೆ ಕರೆತರಲು ಎರಡು ದಿನಗಳ ರಜೆ Read more…

ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆ ಕಾಲಮಿತಿಯಲ್ಲಿ ಭರ್ತಿ: ಜಿತೇಂದ್ರ ಸಿಂಗ್

ನವದೆಹಲಿ: ಮಾರ್ಚ್ 1, 2021 ರ ವೇಳೆಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ Read more…

BIG BREAKING: ಸೋನಿಯಾ, ರಾಹುಲ್ ಗಾಂಧಿಗೆ ಸೇರಿದ 100 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಸೇರಿದ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ Read more…

26 ಹಸಿರು ಹೆದ್ದಾರಿ ನಿರ್ಮಾಣ: 2024ರ ವೇಳೆಗೆ ಅಮೆರಿಕದಂತಹ ರಸ್ತೆ ಮೂಲಸೌಕರ್ಯ: ನಿತಿನ್ ಗಡ್ಕರಿ

ನವದೆಹಲಿ: 2024ರ ವೇಳೆಗೆ ಭಾರತವು ಅಮೆರಿಕದಂತಹ ರಸ್ತೆ ಮೂಲಸೌಕರ್ಯ ಹೊಂದಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಸದೃಢವಾದ ರಸ್ತೆ ಮೂಲಸೌಕರ್ಯವನ್ನು ರಚಿಸಲು ದೇಶದ ವಿವಿಧ Read more…

ಗ್ಯಾಸ್ ಲೀಕ್ ಆಗಿ ಘೋರ ದುರಂತ: ನಾಲ್ವರ ಸಾವು

ಹರಿಯಾಣದ ಬಹದ್ದೂರ್‌ ಗಢದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬುಧವಾರ ಗ್ಯಾಸ್ ಸೋರಿಕೆಯಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿದೆ. ಕಾರ್ಮಿಕರು Read more…

Breaking News: ಸಂಪುಟ ಪುನಾರಚಿಸಿದ ಮಮತಾ ಬ್ಯಾನರ್ಜಿ; ಬಿಜೆಪಿಯ ಮಾಜಿ ಸಂಸದನಿಗೆ ಸಚಿವ ಸ್ಥಾನ

ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ. ಎಂಟು ಸಚಿವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, Read more…

ರಸ್ತೆಯಲ್ಲಿ ಬಿದ್ದ ಗೋಲ್ಗಪ್ಪಾ ಹೆಕ್ಕಿದ ಪಾನಿಪುರಿ ಮಾರಾಟಗಾರ; ವಿಡಿಯೋ ಹಾಕಿದವನಿಗೆ ನೆಟ್ಟಿಗರ ತರಾಟೆ

ಪಾನಿಪುರಿ ಮಾರಾಟಗಾರನೊಬ್ಬ ರಸ್ತೆಯ ಮಧ್ಯದಲ್ಲಿ ಕುಳಿತು ಕೆಳಗೆ ಬಿದ್ದಿದ್ದ ಗೋಲ್ಗಪ್ಪಾಗಳನ್ನು ಹೆಕ್ಕುತ್ತಿರುವ ವಿಡಿಯೋ ಆನ್ಲೈನ್ ನಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಕೆದಾರನ Read more…

ಹಲಸಿನ ಹಣ್ಣಿನ ಆಸೆಗೆ ಆನೆ ಮಾಡಿದ್ದೇನು ಗೊತ್ತಾ ? ವೈರಲ್‌ ಆಗಿದೆ ವಿಡಿಯೋ

ಹಲಸಿನ ಹಣ್ಣು, ಮಾವು, ಬಾಳೆಹಣ್ಣು ಮನುಷ್ಯರಿಗಷ್ಟೇ ಅಲ್ಲ ಆನೆಗಳಿಗೂ‌ ಬಲು ಪ್ರತಿ. ಇದಕ್ಕೊಂದು ಉದಾಹರಣೆ ಎಂಬಂತೆ ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ Read more…

BIG NEWS: ದೇಶದಲ್ಲಿ ʼಮಂಕಿಪಾಕ್ಸ್‌ʼ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಮಂಕಿಪಾಕ್ಸ್‌ ಎಂಬ ಮಾರಣಾಂತಿಕ ಕಾಯಿಲೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಆರೋಗ್ಯ ತುರ್ತುಸ್ಥಿತಿಯನ್ನು ನಿರ್ಮಾಣ ಮಾಡ್ತಾ ಇದೆ. ಕೊರೊನಾ ಬೆನ್ನಲ್ಲೇ ಬಂದಿರೋ ಈ ಸೋಂಕು ಈಗಾಗ್ಲೇ ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ Read more…

ಆಗಸ್ಟ್‌ ತಿಂಗಳಿನಲ್ಲಿ 18 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಬ್ಯಾಂಕ್‌ ಹಾಲಿಡೆಯ ಸಂಪೂರ್ಣ ವಿವರ

ನಿಮಗೇನಾದ್ರೂ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಈ ತಿಂಗಳು 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜಾ ಇದೆ. ಆರ್‌ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಆಗಸ್ಟ್‌ Read more…

ಜೊಮೆಟೋ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದಾನೆ 7 ವರ್ಷದ ಪುಟ್ಟ ಬಾಲಕ, ಸೈಕಲ್‌ ತುಳಿದುಕೊಂಡೇ ರಾತ್ರಿ 11ರ ವರೆಗೂ ಕೆಲಸ…!

ಇಂದಿನ ಯುವಕರಿಗೆ ಸ್ಪೂರ್ತಿಯಾಗುವಂತಹ ಘಟನೆ ಇದು. ಚಿಕ್ಕ ವಯಸ್ಸಿನಲ್ಲೇ ಮನೆಯ ಸಂಪೂರ್ಣ ಜವಾಬ್ಧಾರಿ ಹೊತ್ತಿರೋ ಬಾಲಕನ ಕಥೆ. ಕೇವಲ 7 ವರ್ಷದ ಬಾಲಕನೊಬ್ಬ ಜೊಮೆಟೊ ಡೆಲಿವರಿ ಬಾಯ್‌ ಆಗಿ Read more…

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ಲು ತಾಯಿ, ಜಾಲತಾಣದ ಮೂಲಕ ಮಗಳಿಗಾಯ್ತು ಅಮ್ಮನ ದರ್ಶನ

ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...