alex Certify ಹುಡುಗಿಯರ ಹಾಸ್ಟೆಲ್ ವಾಶ್ ರೂಂನಲ್ಲಿ ಇಣುಕಿ ನೋಡಿದ ವ್ಯಕ್ತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರ ಹಾಸ್ಟೆಲ್ ವಾಶ್ ರೂಂನಲ್ಲಿ ಇಣುಕಿ ನೋಡಿದ ವ್ಯಕ್ತಿ ಅರೆಸ್ಟ್

ಮಧ್ಯಪ್ರದೇಶದ ಛತ್ತರ್‌ ಪುರದಲ್ಲಿ ಹಾಸ್ಟೆಲ್ ವಾರ್ಡನ್ ಮತ್ತು ಅಲ್ಲಿ ವಾಸಿಸುವ ಹುಡುಗಿಯರು ನೀಡಿದ ದೂರಿನ ಮೇರೆಗೆ ಹಾಸ್ಟೆಲ್‌ನಲ್ಲಿರುವ ಬಾಲಕಿಯ ವಾಶ್‌ ರೂಮ್‌ಗೆ ಇಣುಕಿ ನೋಡಿದ ಆರೋಪದ ಮೇಲೆ ಶುಕ್ರವಾರ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ನಿತೇಶ್ ಕರೋಸಿಯಾ ಎಂದು ಗುರುತಿಸಲಾಗಿದೆ ಎಂದು ಛತ್ತರ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ವಿಕ್ರಮ್ ಸಿಂಗ್ ಹೇಳಿದ್ದಾರೆ.

ಹಿರಿಯ ಬಾಲಕಿಯರ ಹಾಸ್ಟೆಲ್‌ನ ಬಾಲಕಿಯರ ಗುಂಪು ತಮ್ಮ ವಾಶ್‌ ರೂಮ್‌ ನಲ್ಲಿ ಇಣುಕಿ ನೋಡುವ ವ್ಯಕ್ತಿಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿತ್ತು, ಪೊಲೀಸರು ಈ ವಿಷಯವನ್ನು ಪರಿಶೀಲಿಸಿದ್ದಾರೆ. ಆರೋಪಿ ನಿತೇಶ್ ಕರೋಸಿಯಾ ವಿರುದ್ಧ ಸೆಕ್ಷನ್ 354 ಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಸಹ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...