alex Certify India | Kannada Dunia | Kannada News | Karnataka News | India News - Part 784
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; 196 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಕನಿಷ್ಟ ಕೇಸ್; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 862 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,980 ಜನರು ಕೋವಿಡ್ ನಿಂದ Read more…

ಪುರುಷತ್ವ ಕಡಿಮೆ ಮಾಡುವ ಬಿರಿಯಾನಿ ಮಸಾಲೆ: ಹೋಟೆಲ್ ಮುಚ್ಚುವಂತೆ ಒತ್ತಾಯ

ತೃಣಮೂಲ ಕಾಂಗ್ರೆಸ್ ನಾಯಕ ರವೀಂದ್ರ ನಾಥ್ ಘೋಷ್ ಅವರು ಬಂಗಾಳದ ಕೂಚ್ ಬೆಹಾರ್‌ನಲ್ಲಿ ಎರಡು ಸ್ಥಳೀಯ ಬಿರಿಯಾನಿ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದು, ಭಕ್ಷ್ಯದಲ್ಲಿನ ಮಸಾಲೆಗಳು ಪುರುಷರ ಪುರುಷತ್ವವನ್ನು ಕಡಿಮೆ Read more…

ದೀಪಾವಳಿಯಂದೇ ಅವಘಡ: ವಾಹನ ಶೋರೂಂಗೆ ಬೆಂಕಿ ತಗುಲಿ 36 ಎಲೆಕ್ಟ್ರಿಕ್ ಸ್ಕೂಟರ್ ಭಸ್ಮ

ದೀಪಾವಳಿ ಹಬ್ಬದ ದಿನದಂದೇ ಆಂಧ್ರಪ್ರದೇಶದ ಪಾರ್ವತಿಪುರ ಜಿಲ್ಲೆಯಲ್ಲಿ ಅವಘಡ ಒಂದು ಸಂಭವಿಸಿದ್ದು, ವಾಹನ ಶೋರೂಮ್ ಗೆ ಬೆಂಕಿ ತಗುಲಿದ ಪರಿಣಾಮ 36 ಎಲೆಕ್ಟ್ರಿಕ್ ಸ್ಕೂಟರ್ ಗಳು ಸುಟ್ಟು ಭಸ್ಮವಾಗಿವೆ. Read more…

BIG NEWS: ‘ಧನ ತ್ರಯೋದಶಿ’ ದಿನದಂದು ದಾಖಲೆ ಮೊತ್ತದ ಚಿನ್ನ ಮಾರಾಟ

ಧನ ತ್ರಯೋದಶಿ ದಿನವಾದ ಶನಿವಾರ ಮತ್ತು ಭಾನುವಾರದಂದು ದೇಶದಲ್ಲಿ ದಾಖಲೆ ಮೊತ್ತದ ಚಿನ್ನ ಮಾರಾಟವಾಗಿದೆ. ಈ ಎರಡು ದಿನಗಳಂದು ಸುಮಾರು 25,000 ಕೋಟಿ ರೂ. ಮೊತ್ತದ ಚಿನ್ನಾಭರಣಗಳು ಮಾರಾಟವಾಗಿವೆ Read more…

ಸೈನಿಕರೊಂದಿಗೆ ದೀಪಾವಳಿ ಆಚರಿಸಿ ‘ಮಾ ತುಜೆ ಸಲಾಮ್’ ಹಾಡಿದ ಪ್ರಧಾನಿ ಮೋದಿ

ನವದೆಹಲಿ: ಕಾರ್ಗಿಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಂದೇ ಮಾತರಂ ಗೀತೆಯ ವಿಶೇಷ ಗಾಯನದಲ್ಲಿ ಪಾಲ್ಗೊಂಡರು. ವಿಡಿಯೋವೊಂದರಲ್ಲಿ ಜವಾನರು ‘ಮಾತು ಜೆ ಸಲಾಮ್’ ಹಾಡನ್ನು ಹಾಡುತ್ತಿರುವಾಗ Read more…

ನಾಗರಹಾವಿಗೆ ಮುತ್ತುಕೊಟ್ಟ ‘ಸ್ನೇಕ್‌ ಮ್ಯಾನ್’: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಹಾವು, ಅದರಲ್ಲಿಯೂ ನಾಗರಹಾವು ಎಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವವರೇ ಹೆಚ್ಚು. ಅಂಥದ್ದರಲ್ಲಿ ಎದುರಿಗೇ ಹಾವು ಕಂಡುಬಿಟ್ಟರೆ ಕಥೆ ಬೇರೆ ಹೇಳಬೇಕಾಗಿಲ್ಲ. ಆದರೆ ಇಲ್ಲಿ ವೈರಲ್​ ಆಗಿರುವ ವಿಡಿಯೋ ನೋಡಿ ಜನರು Read more…

ಲೈಂಗಿಕ ಸಾಮರ್ಥ್ಯ ಕುಂದಿಸುತ್ತಂತೆ ಬಿರಿಯಾನಿ; ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆ

ಬಿರಿಯಾನಿಯಲ್ಲಿರುವ ಮಸಾಲಾ ಪದಾರ್ಥಗಳು ಲೈಂಗಿಕ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದು ಹೇಳಿ ಪಶ್ಚಿಮ ಬಂಗಾಳದ ಟಿಎಂಸಿ ನಾಯಕರೊಬ್ಬರು 2 ಸ್ಥಳೀಯ ಬಿರಿಯಾನಿ ಹೋಟೆಲ್ ಗಳನ್ನು ಮುಚ್ಚಿಸಿರುವ ವಿಲಕ್ಷಣ ಘಟನೆ ನಡೆದಿದೆ. Read more…

ನೀಲಿ ಇಡ್ಲಿ ಎಂದಾದರೂ ನೋಡಿರುವಿರಾ ? ನೋಡೋದು ಮಾತ್ರವಲ್ಲ ನೀವೂ ತಯಾರಿಸಬಹುದು ಬ್ಲೂ ಇಡ್ಲಿ !

ಯೂಟ್ಯೂಬ್​, ಫೇಸ್​ಬುಕ್, ಇನ್‍ಸ್ಟಾಗ್ರಾಮ್‍​ ಸೇರಿದಂತೆ ಹಲವು ಜಾಲತಾಣಗಳಲ್ಲಿ ನೀವು ಸಾಕಷ್ಟು ಅಡುಗೆ ರೆಸಿಪಿಗಳನ್ನು, ಅಡುಗೆಗೆ ಸಂಬಂಧಿಸಿದ ರೀಲ್ಸ್‌ಗಳನ್ನು ನೋಡಿರಬಹುದು. ಕೆಲವರ ಪೇಜ್‍ಗಳನ್ನು ಫಾಲೋ ಕೂಡ ಮಾಡುತ್ತಿರಬಹುದು. ಮೊದಲೆಲ್ಲಾ ಅಡುಗೆ Read more…

ಕಂಟೈನರ್ ಗೆ ಕಾರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 5 ಜನ ಸಾವು

ಲಖ್ನೋ: ಉತ್ತರ ಪ್ರದೇಶದ ಬಸ್ತಿಯ ಮುಂಡೆರ್ವಾ ಪ್ರದೇಶದಲ್ಲಿ ಕಂಟೈನರ್ ಟ್ರಕ್‌ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೀವ್ Read more…

ನಾಲ್ವರು ಬಾಲಕಿಯರೂ ಸೇರಿದಂತೆ ಐದು ಮಂದಿ ನೀರು ಪಾಲು

ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕಿಯರು ಬಟ್ಟೆ ತೊಳೆಯಲು ನದಿಗೆ ಹೋಗಿದ್ದರು ಎಂದು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,334 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,977 ಜನರು ಕೋವಿಡ್ ನಿಂದ Read more…

ಈ ವರ್ಷವೂ ಯೋಧರೊಂದಿಗೆ ಮೋದಿ ದೀಪಾವಳಿ: ಇಂದು ಮಾನಾದಲ್ಲಿ ಸೈನಿಕರ ಜೊತೆ ಹಬ್ಬ ಆಚರಣೆ

ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಉತ್ತರಾಖಂಡ್ ರಾಜ್ಯದ ಮಾನಾ ಗ್ರಾಮದಲ್ಲಿ ದೀಪಾವಳಿ ಆಚರಿಸುವರು. Read more…

ಅಪ್ಪನ ಪ್ರೀತಿಗೆ ಎಣೆ ಎಲ್ಲಿ ? ಮಗನನ್ನು ಕೂರಿಸಿಕೊಂಡು ಸ್ಕೂಟರ್​ ತಳ್ಳುತ್ತಿರುವ ಅಪ್ಪನ ವಿಡಿಯೋಗೆ ನೆಟ್ಟಿಗರು ಭಾವುಕ

ಭಾರೀ ಮಳೆಯಿಂದಾಗಿ ದಕ್ಷಿಣ ಭಾರತದ ಹಲವು ಭಾಗಗಳು ಜಲಾವೃತಗೊಂಡಿವೆ. ಈ ಮಧ್ಯೆ, ತಂದೆಯೊಬ್ಬರು ನೀರಿನಿಂದ ತುಂಬಿರುವ ರಸ್ತೆಯಲ್ಲಿ ಮಗನನ್ನು ಸ್ಕೂಟರ್​ ಮೇಲೆ ಕುಳ್ಳರಿಸಿಕೊಂಡು ತಾವು ಅದನ್ನು ತಳ್ಳುತ್ತಾ ಶಾಲೆಗೆ Read more…

ಹೆಣ್ಣುಮಕ್ಕಳ ಮದುವೆ ವಯಸ್ಸು ಏರಿಕೆ ಮಸೂದೆ; ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ಈಗಿರುವ 18 ರಿಂದ 21 ಕ್ಕೇರಿಸುವ ಪ್ರಸ್ತಾಪ ಈ ಹಿಂದೆ ಕೇಳಿ ಬಂದಿತ್ತು. 2020ರ ಜೂನ್‌ನಲ್ಲಿ ಸರ್ಕಾರ ರಚಿಸಿದ್ದ, ಜಯಾ ಜೇಟ್ಲಿ ನೇತೃತ್ವದ Read more…

VIRAL VIDEO: ಕಾರಿನ ಮೇಲೆ ಲಿಪ್​ಸ್ಟಿಕ್​ನಿಂದ ಗೀಚಿ ಪುಟಾಣಿ ಎಸ್ಕೇಪ್​; ತುಂಟಾಟಕ್ಕೆ ನೆಟ್ಟಿಗರು ಫಿದಾ

ಮಕ್ಕಳು ಗೋಡೆಗಳು, ಮೇಜುಗಳು ಮತ್ತು ಕ್ಲೀನ್ ಮೇಲ್ಮೈ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಗೀಚುವುದು ಸಾಮಾನ್ಯವಾಗಿದೆ. ಅದು ಅವರಿಗೆ ಡ್ರಾಯಿಂಗ್ ಬೋರ್ಡ್‌ನಂತೆ ಕಂಡರೆ ಅದರಿಂದ ತೊಂದರೆ ಅನುಭವಿಸುವವರ ಪಾಡಂತೂ ಕೇಳುವುದೇ Read more…

ದೀಪಾವಳಿಯಲ್ಲಿ ಕೊಡಲು ಬೆಸ್ಟ್‌ ಉಡುಗೊರೆಗಳು, ಕೇವಲ 500 ರೂ. ಬಜೆಟ್‌ನಲ್ಲಿ ಗಿಫ್ಟ್‌ ಐಡಿಯಾ….!

ದೀಪಾವಳಿ ಅಂದ್ರೆ ಸಂಭ್ರಮ ಸಡಗರ ಇದ್ದಿದ್ದೇ. ಸ್ನೇಹಿತರು, ಸಂಬಂಧಿಕರು, ಆತ್ಮೀಯರಿಗೆಲ್ಲ ಉಡುಗೊರೆ, ಸಿಹಿ ಕೊಡುವುದು ದೀಪಾವಳಿಯ ಸಂಪ್ರದಾಯ. ಈ ಬಾರಿ ಉಡುಗೊರೆಯಾಗಿ ಏನು ಕೊಡೋದು ಅನ್ನೋ ಗೊಂದಲ ಎಲ್ಲರನ್ನೂ Read more…

ಮದುವೆಯಾದ ಮರುದಿನನವೇ ಚಿನ್ನಾಭರಣ ಸಮೇತ ಕಾಲ್ಕಿತ್ತ ವಧು..!

ಕಾನ್ಪುರ- ಸಿನೀಮಿಯ ರೀತಿ ಇಲ್ಲೊಬ್ಬ ವಧು ಮದುವೆಯಾದ ಮರು ದಿನವೇ ಗಂಡನ ಮನೆಯಿಂದ ಚಿನ್ನಾಭರಣ ಸಮೇತ ಕಾಲ್ಕಿತ್ತ ಘಟನೆ ಕಾನ್ಪುರ ಜಿಲ್ಲೆಯ ಜಡೇಪುರ ಗ್ರಾಮದಲ್ಲಿ ನಡೆದಿದೆ. ರುಚಿ ಎಂಬ Read more…

VIRAL VIDEO: ಪರಿಸರ ಸ್ನೇಹಿ ದೀಪಾವಳಿ ಹೀಗೆ ಆಚರಿಸ್ತಾನಂತೆ ಯುವಕ; ಬಿದ್ದೂ ಬಿದ್ದೂ ನಕ್ಕ ನೆಟ್ಟಿಗರು

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲೆಲ್ಲೂ ಪಟಾಕಿಯದ್ದೇ ಸದ್ದು, ಪಟಾಕಿ ಹಾರಿಸಲು ಹೆಚ್ಚಿನವರು ತವಕದಲ್ಲಿದ್ದಾರೆ. ಈ ಬಾರಿ ಹಸಿರು ಪಟಾಕಿ ಹಾರಿಸಬೇಕು, ಪ್ರಕೃತಿಗೆ ಹಾನಿ ಮಾಡಬಾರದು ಎಂಬೆಲ್ಲಾ ನಿಯಮಗಳನ್ನು ಜಾರಿ Read more…

ಸಿಗರೇಟ್​ ಮೂಲಕ ಬಾಯಿಯಿಂದಲೇ ಪಟಾಕಿ ಹೊಡೆಯುವವರನ್ನು ನೋಡಿದ್ದೀರಾ ? ಇಲ್ಲಿದೆ ನೋಡಿ ವೈರಲ್​ ವಿಡಿಯೋ

ಈಗ ಎಲ್ಲೆಲ್ಲೂ ದೀಪಾವಳಿಯ ಸಡಗರ. ಅದಕ್ಕಾಗಿಯೇ ಎಲ್ಲೆಡೆ ಪಟಾಕಿಯ ಸದ್ದು. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಶೇರ್​ ಆಗಿರುವ ಪಟಾಕಿಯ ಸದ್ದು ಮಾತ್ರ ನೆಟ್ಟಿಗರನ್ನು Read more…

ರೈಲಿನಲ್ಲಿ ನಮಾಜ್; ವಿಡಿಯೋ ಹಂಚಿಕೊಂಡು ಕ್ರಮಕ್ಕೆ ಆಗ್ರಹಿಸಿದ ಮಾಜಿ ಶಾಸಕ

ಖುಷಿನಗರ (ಉತ್ತರ ಪ್ರದೇಶ) ರೈಲಿನ ಸ್ಲೀಪರ್ ಬೋಗಿಯ ಕಾರಿಡಾರ್‌ನಲ್ಲಿ ಕೆಲವರು ನಮಾಜ್ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಇದರಿಂದ ಹಲವು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು ಎನ್ನಲಾಗಿದೆ. Read more…

ಗಸ್ತು ತಿರುಗಲು, ಅಪರಾಧ ಕೃತ್ಯ ಕಡಿಮೆ ಮಾಡಲು ಕಾರಿನ ಬದಲು ರಿಕ್ಷಾ: ಹೊಸ ಯೋಜನೆಗೆ ನೆಟ್ಟಿಗರ ಶ್ಲಾಘನೆ

ಲಂಡನ್​: ಅಪರಾಧದ ವಿರುದ್ಧ ಹೋರಾಡಲು ಇಂಗ್ಲೆಂಡ್​ ಪೊಲೀಸರು ಹೊಸದೊಂದು ಅಸ್ತ್ರವನ್ನು ಕಂಡುಹಿಡಿದಿದ್ದಾರೆ. ಪೊಲೀಸ್ ಪಡೆಗಳು ಗಸ್ತು ತಿರುಗಲು ಶಕ್ತಿಯುತವಾದ ತುಕ್-ತುಕ್ ಅಕಾ ಆಟೋ-ರಿಕ್ಷಾಗಳನ್ನು ಬಳಸುಲು ಆರಂಭಿಸಿದ್ದು, ಇದೀಗ ಸಾಮಾಜಿಕ Read more…

ಬಾಲಕಿಗೆ ಸ್ವಂತ ಹಣದಿಂದ ಬರ್ಗರ್ ನೀಡಿದ ಉದ್ಯೋಗಿ…! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ನೋಯ್ಡಾ (ಉತ್ತರ ಪ್ರದೇಶ): 10 ರೂಪಾಯಿ ಹಿಡಿದು 90 ರೂಪಾಯಿಗಳ ಬರ್ಗರ್​ ತಿನ್ನಲು ಅಂಗಡಿಗೆ ಬಂದಿದ್ದ ಪುಟ್ಟ ಬಾಲೆಯೊಬ್ಬಳಿಗೆ ಬರ್ಗರ್​ ನೀಡಿ ಔದಾರ್ಯ ಮರೆದ ಬರ್ಗರ್ ಕಿಂಗ್‌ನ ನೋಯ್ಡಾದ Read more…

ಪತಿ ಜೀವ ಕಾಪಾಡಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ಪತ್ನಿ: ಇಳಿವಯಸ್ಸಿನ ಮನಮುಟ್ಟುವ ಪ್ರೇಮಕಥೆ

ತನ್ನ ಪತಿಯ ಜೀವವನ್ನು ಕಾಪಾಡಲು ಪತ್ನಿಯಾದಾಕೆ ಪ್ರಾಣವನ್ನೂ ಪಣಕ್ಕಿಡುವಂಥ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅಂಥದ್ದೇ ಒಂದು ಅಪೂರ್ವ ಲವ್​ ಸ್ಟೋರಿ ಇದು ಕೂಡ. ಎಂಟು ಸಲ ಡಯಾಲಿಸಿಸ್​ಗೆ Read more…

ತೆಲಂಗಾಣ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿಗೆ ಅದ್ಧೂರಿ ಸ್ವಾಗತ, ನಾಳೆಯಿಂದ 3 ದಿನ ಬ್ರೇಕ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ತೆಲಂಗಾಣ ಪ್ರವೇಶಿಸಿದೆ. ಗುಡೆಬಲ್ಲೂರು ಮಾರ್ಗವಾಗಿ ಮುಕ್ತಲನಗರಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದೆ. ರಾಹುಲ್ ಗಾಂಧಿಯವರಿಗೆ ತೆಲಂಗಾಣ Read more…

SHOCKING: ಒಂಟಿಯಾಗಿದ್ದ ನರ್ಸ್ ಕಟ್ಟಿಹಾಕಿ ಆರೋಗ್ಯ ಕೇಂದ್ರದಲ್ಲೇ ಗ್ಯಾಂಗ್ ರೇಪ್

ರಾಯ್‌ಪುರ: ಛತ್ತೀಸ್‌ ಗಢದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ಶುಶ್ರೂಷಕಿಯೊಬ್ಬಳ ಮೇಲೆ 17 ವರ್ಷದ ಅಪ್ರಾಪ್ತ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ನಡೆದಿದೆ. ಅಪ್ರಾಪ್ತ ಸೇರಿದಂತೆ Read more…

ಅತ್ಯಂತ ಭಾರದ ರಾಕೆಟ್ ಮೂಲಕ 36 ಬ್ರಾಡ್ ಬ್ಯಾಂಡ್ ಉಪಗ್ರಹಗಳ ಯಶಸ್ವಿ ಉಡಾವಣೆ: ಮೋದಿ ಶ್ಲಾಘನೆ

LVM3 M2/OneWeb India-1 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲಾ 36 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಭಾನುವಾರ ಮಾಹಿತಿ ನೀಡಿದೆ. ISRO- Read more…

Shocking News: ಡಯಾಲಿಸಿಸ್ ಮಾಡಿಸಿಕೊಳ್ಳಲು ಹೋದಾಗ ವಿದ್ಯುತ್ ಕಡಿತ…! ಮೂತ್ರಪಿಂಡ ರೋಗಿ ಸಾವು

ಮೂತ್ರಪಿಂಡ ರೋಗಿಯೊಬ್ಬರು ಡಯಾಲಿಸಿಸ್ ಮಾಡಿಸಿಕೊಳ್ಳುವ ಸಲುವಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಹೋಗಿದ್ದು, ಈ ವೇಳೆ ವಿದ್ಯುತ್ ಕಡಿತಗೊಂಡಿದ್ದ ಕಾರಣ ಸಕಾಲಕ್ಕೆ ಅವರಿಗೆ ಡಯಾಲಿಸಿಸ್ ಆಗಿರಲಿಲ್ಲ. ಇದರ ಪರಿಣಾಮ ಅವರ ಆರೋಗ್ಯ Read more…

BIG BREAKING NEWS: ‘ಗಾಂಧಿ ಕುಟುಂಬ’ದ ರಾಜೀವ್ ಗಾಂಧಿ ಫೌಂಡೇಷನ್ ಲೈಸೆನ್ಸ್ ರದ್ದು

ನವದೆಹಲಿ: ರಾಜೀವ್ ಗಾಂಧಿ ಫೌಂಡೇಶನ್ ಲೈಸೆನ್ಸ್ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜೀವ್ ಗಾಂಧಿ ಫೌಂಡೇಶನ್ ರದ್ದು ಮಾಡಿದೆ. ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ಫೌಂಡೇಶನ್ ಗೆ ಮನಮೋಹನ್ ಸಿಂಗ್, Read more…

ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿಯವರಿಂದ ‘ದೀಪೋತ್ಸವ’ ಉದ್ಘಾಟನೆ; ಬೆಳಗಲಿವೆ 18 ಲಕ್ಷ ಹಣತೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವವನ್ನು ಉದ್ಘಾಟಿಸಿ ಬಳಿಕ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 18 ಲಕ್ಷ Read more…

SHOCKING: ದೇವಸ್ಥಾನದ ಎದುರಲ್ಲೇ ಕತ್ತು ಸೀಳಿಕೊಂಡು ಪ್ರಾಣಬಿಟ್ಟ ವ್ಯಕ್ತಿ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಶೀಟ್ಲಾ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ 27 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಬ್ಲೇಡ್‌ನಿಂದ ಕತ್ತು ಸೀಳಿಕೊಂಡು, ದೇಹಕ್ಕೆ ಗಾಯಗಳನ್ನು ಮಾಡಿಕೊಂಡ ನಂತರ ಸಾವನ್ನಪ್ಪಿದ್ದಾರೆ. ಮೃತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...