alex Certify India | Kannada Dunia | Kannada News | Karnataka News | India News - Part 775
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಪಕ್ಷದಿಂದ ‘ಸಸ್ಪೆಂಡ್’

ಬ್ರಾಹ್ಮಣ ಪುರೋಹಿತರು ಜನರನ್ನು ಮೂರ್ಖರನ್ನಾಗಿ ಮಾಡುವ ಮೂಲಕ ಅವರ ಹಣ ಹಾಗೂ ಧಾನ್ಯ ಲೂಟಿ ಮಾಡುತ್ತಾರೆ. ಯುವತಿಯರನ್ನು ನೇರವಾಗಿ ನೋಡುವ ಸಲುವಾಗಿಯೇ ಅವರನ್ನು ಕಾರ್ಯಕ್ರಮಗಳಲ್ಲಿ ಮುಂದೆ ಕೂರಿಸಿಕೊಳ್ಳುತ್ತಾರೆ ಎಂಬ Read more…

ಕೊರೊನಾ – ಮಂಕಿ ಪಾಕ್ಸ್ ಬಳಿಕ ಈಗ ಮತ್ತೊಂದು ಆತಂಕ; ಕೇರಳದಲ್ಲಿ ಹೆಚ್ಚುತ್ತಿದೆ ಟೊಮೆಟೊ ಜ್ವರ

ದೇಶದಲ್ಲಿ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಇದರ ಜೊತೆಗೆ ಮಂಕಿ ಪಾಕ್ಸ್ ಕೂಡ ಜನರನ್ನು ಕಾಡುತ್ತಿದೆ. ಈ ಎಲ್ಲದರ ನಡುವೆ ಈಗ Read more…

ಸಿಎಂ ಯೋಗಿ ಆದಿತ್ಯನಾಥ್ ಶಿರಚ್ಛೇದ ಬೆದರಿಕೆ: ಯುಪಿ ಪೊಲೀಸರ ತನಿಖೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಮೊರಾದಾಬಾದ್ ಪೊಲೀಸರ ನಕಲಿ ಪೇಜ್ ಸೃಷ್ಟಿಸಿ ಫೇಸ್‌ ಬುಕ್‌ ನಲ್ಲಿ ಪಾಕಿಸ್ತಾನದ ಧ್ವಜ ಹಾಕಲಾಗಿದೆ. Read more…

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: 70 ಸಾವಿರ ರೂ. ವೇತನ: ಇಲ್ಲಿದೆ ಮಾಹಿತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ಫೈರ್ ಸೇಫ್ಟಿ ಮತ್ತು ಸೆಕ್ಯುರಿಟಿ ಇಲಾಖೆಗಳ ಅಡಿಯಲ್ಲಿ ಕ್ರಮವಾಗಿ ಅಧಿಕಾರಿಗಳು ಮತ್ತು ವ್ಯವಸ್ಥಾಪಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ ನ ಅಧಿಕೃತ Read more…

ಖಾಲಿಯಿದ್ದ ಫ್ರಿಜ್ಜ್ ರಹಸ್ಯ ಕಪಾಟಿನಲ್ಲಿತ್ತು ರಾಶಿ ರಾಶಿ ಮದ್ಯದ ಬಾಟಲ್…!

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹಲವು ಅಚ್ಚರಿಯ ವಿಡಿಯೋ ನೋಡುತ್ತಿರುತ್ತೇವೆ. ಕೆಲವೊಮ್ಮೆ ಅವು ಸುಂದರವಾಗಿದ್ದರೆ ಮತ್ತೆ ಕೆಲವು ಆಘಾತಕಾರಿ ಆಗಿರುತ್ತವೆ. ಇದೀಗ ಇಂತಹ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಜನ್ಮಾಷ್ಟಮಿ ಸ್ಪೆಷಲ್​: ‘ಮಚ್​ ಗಯಾ ಶೋರ್’​ ನುಡಿಸಿದ ಮುಂಬೈ ಪೊಲೀಸ್​ ಬ್ಯಾಂಡ್​

ಮುಂಬೈ ಪೊಲೀಸರ ಸಾಮಾಜಿಕ ಜಾಲತಾಣ ಹ್ಯಾಂಡಲ್​ ಹಾಸ್ಯದ ಪ್ರತಿಕ್ರಿಯೆಗಳು ಮತ್ತು ಜಾಗೃತಿ ಮೂಡಿಸಲು ಹಾಸ್ಯಮಯ ವಿಧಾನಕ್ಕೆ ಹೆಸರುವಾಸಿಯಾಗಿದೆ. ಅದರ ಇತ್ತೀಚಿನ ಪೋಸ್ಟ್​ನಲ್ಲಿ ಇಲಾಖೆಯು ತನ್ನ ಬ್ಯಾಂಡ್​ ತಂಡದ ಕೌಶಲ್ಯತೆಯನ್ನು Read more…

ತಾಯಿ ಬಗ್ಗೆ ಪ್ರಬಂಧ ಬರೆದ ಮಗು; ಜಾಲತಾಣದಲ್ಲಿ ವೈರಲ್​

ಮಕ್ಕಳು ತಿಳಿಯುತ್ತಾ ಬೆಳೆಯುವ ವಿಧಾನವೇ ಒಂದು ಕುತೂಹಲ. ಇದೀಗ ತಾಯಿಯೊಬ್ಬಳು ತನ್ನ ಮಗು ತನ್ನ ಮೇಲೆ ಬರೆದ ಪ್ರಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಪತ್ರಕರ್ತೆ ರಿತುಪರ್ಣಾ ತಮ್ಮ Read more…

BIG NEWS: ಬಸ್‌ನಲ್ಲಿ ಮಹಿಳಾ ಪ್ರಯಾಣಿಕರನ್ನು ದಿಟ್ಟಿಸಿ ನೋಡಿದ್ರೆ ಶಿಕ್ಷೆ ಗ್ಯಾರಂಟಿ; ಜಾರಿಗೆ ಬಂದಿದೆ ಹೊಸ ಕಾನೂನು….!

ತಮಿಳುನಾಡಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರನ್ನು ದಿಟ್ಟಿಸಿ ನೋಡುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ನಿಮಗೆ ಶಿಕ್ಷೆ ಗ್ಯಾರಂಟಿ. ಯಾಕಂದ್ರೆ ಮೋಟಾರು ವಾಹನ ಕಾಯ್ದೆಗೆ ತಮಿಳುನಾಡಿನಲ್ಲಿ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯ ಪ್ರಕಾರ Read more…

ಮತ್ತೊಂದು ಇಂಟ್ರಸ್ಟಿಂಗ್‌ ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ

ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ವಿಷಯದ ಹುಡುಕಾಟವು ಶ್ಲಾಘನೀಯ. ಪ್ರತಿ ದಿನ ಹೊಸ ಹೊಸ ವಿಷಯಗಳೊಂದಿಗೆ ಹಾಜರಾಗುತ್ತಾರೆ. ಅವರ ಟ್ವಿಟರ್​ ಹ್ಯಾಂಡಲ್​ ಅನೇಕರಿಗೆ ಜ್ಞಾನ ನೀಡುವ Read more…

ಆಂಡ್ರಾಯ್ಡ್ 13 ಅಪ್ಡೇಟ್ ಮಾಡಿದಾಗ ನಿಮಗೂ ಎದುರಾಯ್ತಾ ಈ ಸಮಸ್ಯೆ…?

ಆಂಡ್ರಾಯ್ಡ್‌ 13 ಅನ್ನು ಡೌನ್ಲೋಡ್‌ ಮಾಡಿಕೊಂಡಿರುವ ಗೂಗಲ್‌ ಪಿಕ್ಸೆಲ್‌ ಬಳಕೆದಾರರಿಗೆ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಇನ್‌ಸ್ಟಾಲ್‌ ಮಾಡುತ್ತಿದ್ದಂತೆ ವೈರ್‌ಲೆಸ್‌ ಚಾರ್ಜಿಂಗ್‌ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಬಳಕೆದಾರರು ಕಂಗಾಲಾಗಿದ್ದಾರೆ. ಆಂಡ್ರಾಯ್ಡ್ Read more…

ಕೃಷ್ಣ ಜನ್ಮಾಷ್ಟಮಿಯಂದು 9 ಹಂತದ ಮಾನವ ಪಿರಾಮಿಡ್: ವಿಡಿಯೋ ವೈರಲ್

ಕೊರೊನಾ ನಂತರ ಈಗ ಅಂದರೆ 2 ವರ್ಷಗಳ ನಂತರ ಕೃಷ್ಣ ಜನ್ಮಾಷ್ಟಮಿ ಹಬ್ಬದ ಭಾಗವಾಗಿರುವ ದಹಿ ಹಂಡಿಯನ್ನು ಮಹಾರಾಷ್ಟ್ರದಾದ್ಯಂತ ವಿಶೇಷವಾಗಿ ಆಚರಿಸಲಾಗ್ತಿದೆ. ಪ್ರತಿ ಬಾರಿಗಿಂತಲೂ ಈ ವರ್ಷ ಮುಂಬೈನಲ್ಲಿ Read more…

ಡಿಎಲ್‌, ವಾಹನ ದಾಖಲೆ ಮರೆತು ಬಂದರೂ ಚಿಂತಿಸಬೇಕಿಲ್ಲ, ಟ್ರಾಫಿಕ್‌ ಪೊಲೀಸ್‌ ಪ್ರಶ್ನಿಸಿದ್ರೆ ನೀವು ಮಾಡಬೇಕಾಗಿರೋದು ಇಷ್ಟೇ….!

ಒಮ್ಮೊಮ್ಮೆ ತರಾತುರಿಯಲ್ಲಿ ನಮ್ಮ ಡ್ರೈವಿಂಗ್‌ ಲೈಸನ್ಸ್‌ ಹಾಗೂ ವಾಹನದ ದಾಖಲೆಗಳನ್ನು ಮನೆಯಲ್ಲೇ ಮರೆತು ಹೋಗುವ ಸಂದರ್ಭಗಳಿರುತ್ತವೆ. ಆಗೆಲ್ಲಾ ಟ್ರಾಫಿಕ್‌ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ದಂಡ ಕಟ್ಟುವ ಪರಿಸ್ಥಿತಿ ಬರಬಹುದು. Read more…

ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ; ಬದಲಾಗಿದೆ ಪ್ರೊಬೆಷನ್‌ ಅವಧಿಯ ನಿಯಮ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯಿದೆ. ಸರ್ಕಾರ ನೌಕರರ ಪರೀಕ್ಷಾ ಅವಧಿಯ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಅಡಿಯಲ್ಲಿ ನೌಕರರು ಈಗ ತಮ್ಮ ಸಂಪೂರ್ಣ ವೇತನವನ್ನು ಪಡೆಯುತ್ತಾರೆ. ಮಧ್ಯಪ್ರದೇಶ ಸರ್ಕಾರವು Read more…

SHOCKING NEWS: ಆರೋಗ್ಯ ಕೇಂದ್ರದ ಹೊರಭಾಗದಲ್ಲೇ ಆಯ್ತು ಹೆರಿಗೆ, ವೈದ್ಯರ ನಿರ್ಲಕ್ಷ್ಯ ಕ್ಕೆ ಸಾವನ್ನಪ್ಪಿದ ಮಗು

ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುವಂಥ ಘಟನೆಯೊಂದು ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ಗೈರು ಹಾಜರಿಯಲ್ಲೇ ಮಹಿಳೆಗೆ ಹೆರಿಗೆಯಾಗಿದ್ದು, ಶಿಶು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 13,272 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ Read more…

ದಿಬ್ಬದಿಂದ ಉರುಳಿಬಿದ್ದ ಪುಟ್ಟ ಆನೆ, ನೆಟ್ಟಿಗರಿಗೆ ನಗುವೋ ನಗು

ಆನೆ ಮರಿಯೊಂದು ದಿಬ್ಬದಿಂದ ಉರುಳಿಬಿದ್ದ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರಲ್ಲಿ ಅದು ನಗು ತರಿಸಿದೆ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಬ್ಯುಟೆಂಗೆಬೀಡೆನ್​ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. Read more…

ಈ ಸ್ಮಶಾನದಲ್ಲಿ ಮಹಿಳೆಯದ್ದೇ ಪಾರುಪತ್ಯ, ಈಕೆಯಿಂದಲೇ ಶವಸಂಸ್ಕಾರ ನಿರ್ವಹಣೆ

ಸಾಮಾನ್ಯವಾಗಿ ಸ್ಮಶಾನದಲ್ಲಿ ಪುರುಷರು ನಿರ್ವಹಣೆ ಮಾಡುತ್ತಾರೆ. ಆದರೆ ಪಶ್ಚಿಮ ಬಂಗಾಳದ ಬರುಯಿಪುರದ ಪುರಂದರಪುರ ಸ್ಮಶಾನವು ಇದಕ್ಕೆ ಹೊರತಾಗಿದೆ. ಇಲ್ಲಿ, ಮಹಿಳೆ ಉಸ್ತುವಾರಿಯಾಗಿದ್ದಾರೆ. ಮೃತದೇಹಗಳ ಹೆಸರು ನೋಂದಾಯಿಸುವುದರಿಂದ ಹಿಡಿದು ಬೆಂಕಿ Read more…

ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ವೇಳೆಯಲ್ಲೇ ದುರಂತ: ಜನದಟ್ಟಣೆಯಿಂದ ಉಸಿರುಗಟ್ಟಿ ಇಬ್ಬರು ಸಾವು

ಕೃಷ್ಣ ಜನ್ಮಾಷ್ಟಮಿ ವೇಳೆಯಲ್ಲಿ ಮಥುರಾದ ಬಂಕಿ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ ಅಸ್ವಸ್ಥರಾದ ಅನೇಕರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜನ್ಮಾಷ್ಟಮಿ ಆಚರಣೆಯ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಭಕ್ತರು Read more…

24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಶಾಸಕ ಆರೆಸ್ಟ್…..!

ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡು ಬಳಿಕ ಪೊಲೀಸರ ಕೈಗೆ ಸಿಗದಂತೆ ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಶಾಸಕನೊಬ್ಬ ಇದೀಗ ಬಂಧನಕ್ಕೊಳಗಾಗಿದ್ದಾನೆ. ಪ್ರಕರಣದ ವಿವರ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ Read more…

BREAKING: ಉತ್ತರ ಪ್ರದೇಶದ ಲಕ್ನೋದಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲು

ಉತ್ತರ ಪ್ರದೇಶದ ಈಶಾನ್ಯ ಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಿನ ಜಾವ 1.12 ನಿಮಿಷಕ್ಕೆ ಈಶಾನ್ಯ Read more…

SHOCKING: 250 ರೂ. ಶಾಲಾ ಶುಲ್ಕಕ್ಕಾಗಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ

ಲಖ್ನೋ: ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ 250 ರೂ. ಶಾಲಾ ಶುಲ್ಕಕ್ಕಾಗಿ 3ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು ಕೊಂದಿದ್ದಾರೆ. ಸಿರ್ಸಿಯಾದ ಪಂಡಿತ್ ಬ್ರಹ್ಮದತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದ 13 Read more…

SHOCKING: ಬಾಲಿವುಡ್‌ ಕಥೆಯನ್ನೂ ಮೀರಿಸುವಂಥ ಘಟನೆ, ವಂಚಕರು 8 ತಿಂಗಳು ಪೊಲೀಸರಾಗಿದ್ದು ಹೀಗೆ…..!

ಬಾಲಿವುಡ್‌ ಸಿನೆಮಾದ ಕಥೆಯನ್ನೂ ಮೀರಿಸುವಂತಹ ನೈಜ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಒಂದಷ್ಟು ವಂಚಕರು ಒಟ್ಟಾಗಿ ಸೇರಿಕೊಂಡು ಸುಮಾರು 8 ತಿಂಗಳುಗಳಿಂದ ನಕಲಿ ಪೊಲೀಸ್‌ ಠಾಣೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ. Read more…

ಯೋಧರಾಗಲು ಬಯಸಿದ್ದರಂತೆ ರಕ್ಷಣಾ ಸಚಿವರು, ಬಾಲ್ಯ ನೆನೆದು ರಾಜನಾಥ್‌ ಸಿಂಗ್‌ ಭಾವುಕ….!

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಹ ಭಾರತದ ಸೇನೆ ಸೇರಲು ಬಯಸಿದ್ದರಂತೆ. ಆದರೆ ಕೌಟುಂಬಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಖುದ್ದು ರಾಜನಾಥ್‌ ಸಿಂಗ್‌ ಅವರೇ ಹೇಳಿದ್ದಾರೆ. ಆಸ್ಸಾಂ Read more…

BIG NEWS: ಅಧ್ಯಯನದಲ್ಲಿ ಬಯಲಾಯ್ತು ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಸೆಕ್ಸ್ ಸಂಗಾತಿಗಳು ಎನ್ನುವ ಮಾಹಿತಿ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ದೇಶದ 11 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ಈ ಸಮೀಕ್ಷೆ ಬಹಿರಂಗಪಡಿಸಿದೆ. Read more…

ಅಂಬೆಗಾಲಿಡುವ ಮಗುವಿಗೆ ನೆರವಾದ ಟಿಟಿ, ನೆಟ್ಟಿಗರಿಂದ ಮೆಚ್ಚುಗೆ

ಇತ್ತೀಚೆಗೆ ರೈಲ್ವೆ ಇಲಾಖೆ ಸಿಬ್ಬಂದಿಯ ಸಾಹಸ, ಸಹಾಯ, ಸಹಕಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೈಲ್ವೆ ಇಲಾಖೆ ಜನ ಸ್ನೇಹಿಯಾಗುವ ನಿಟ್ಟಿನಲ್ಲಿ ಸ್ಪಂದಿಸುವ ರೀತಿ ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ. Read more…

ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್ ಕಂಡು ಗಾಬರಿಬಿದ್ದ ಗೀತ ರಚನೆಕಾರ

ತನ್ನ ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್​ ಕಂಡ ತಮಿಳು ಗೀತರಚನೆಕಾರ ಗಾಬರಿ ಬಿದ್ದಿರುವ ಪ್ರಸಂಗ ನಡೆದಿದೆ. ತಮಿಳು ಗೀತರಚನೆಕಾರ ಕೋ ಶೇಷಾ ಅವರು ದಿ ಬೌಲ್​ ಕಂಪನಿಯಿಂದ ಆರ್ಡರ್​ ಮಾಡಿದ Read more…

ಪಾನ್ ಜೊತೆ ಈತ ʼಆಧಾರ್ʼ​ ಲಿಂಕ್​ ಮಾಡಿದ್ದನ್ನು ನೋಡಿದ್ರೆ ನಗ್ತೀರಿ…!

ಆಧಾರ್​ ಕಾರ್ಡ್​ ಅನ್ನು ಪಾನ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವುದು ಅನೇಕರಿಗೆ ಬೇಸರದ ಕೆಲಸ, ಹಲವರು ಲಿಂಕ್​ ಮಾಡಲು ಪರದಾಡಿ ಸೋತು ಸುಮ್ಮನಾಗಿದ್ದಾರೆ. ಈ ನಡುವೆ ಎರಡನ್ನೂ ಲಿಂಕ್​ ಮಾಡುವ Read more…

ಮದುವೆ ಮಂಟಪಕ್ಕೆ ರಾಯಲ್​ ಎನ್​ಫೀಲ್ಡ್​ನಲ್ಲಿ ಎಂಟ್ರಿಕೊಟ್ಟ ವಧು

ಪ್ರೀ ವೆಡ್ಡಿಂಗ್​, ವೆಡ್ಡಿಂಗ್​, ಪೋಸ್ಟ್​ ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ಕ್ರಿಯಾಶೀಲತೆ ತರುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಅನೇಕ ಸಾಹಸಗಳು ಕೂಡ ಮಾಡಲಾಗುತ್ತಿದೆ. ಇಲ್ಲೊಬ್ಬಳು ಮಧುಮಗಳು ಮದುವೆ ಮಂಟಪಕ್ಕೆ ರಾಯಲ್​ Read more…

BREAKING NEWS: ಏಕಾಏಕಿ ಕುಸಿದು ಬಿದ್ದ ಮೂರಂತಸ್ತಿನ ಕಟ್ಟಡ

ವಾಣಿಜ್ಯ ನಗರಿ ಮುಂಬೈನಲ್ಲಿ ಮೂರಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದಿದೆ. ಇಂದು ಮಧ್ಯಾಹ್ನ 12.34 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೋರಿವಿಲಿ (ವೆಸ್ಟ್) ಯ ಸಾಯಿಬಾಬಾ ನಗರ ಸಮೀಪವಿರುವ Read more…

ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತೆ ಈ ಬ್ಯಾಂಕ್….!

ಖಾಸಗಿ ವಲಯದ ಪ್ರಮುಖ ಬ್ಯಾಂಕ್​ ಎಚ್​.ಡಿ.ಎಫ್‌.ಸಿ. ತನ್ನ ಮೊದಲ ಮಹಿಳಾ ಶಾಖೆಯನ್ನುಕೇರಳದ ಕೋಝಿಕ್ಕೋಡ್​ನಲ್ಲಿ ತೆರೆದಿದೆ. ಜಿಲ್ಲೆಯ ವ್ಯಾಪಾರಿ ಕೇಂದ್ರವಾಗಿರುವ ಚೆರೂಟ್ಟಿ ರಸ್ತೆಯಲ್ಲಿರುವ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...