alex Certify India | Kannada Dunia | Kannada News | Karnataka News | India News - Part 760
ಕನ್ನಡ ದುನಿಯಾ
    Dailyhunt JioNews

Kannada Duniya

ನೂತನ ಸಂಸತ್ ಭವನಕ್ಕೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿಡಲು ತೆಲಂಗಾಣ ಅಸೆಂಬ್ಲಿ ಗೊತ್ತುವಳಿ ಅಂಗೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಇದರ ಮಧ್ಯೆ ತೆಲಂಗಾಣ ವಿಧಾನಸಭೆ ಮಹತ್ವದ ಗೊತ್ತುವಳಿಯೊಂದನ್ನು ಅಂಗೀಕರಿಸಿದೆ. Read more…

Shocking News: ಕೇಕ್ ಎಂದು ಇಲಿ ಪಾಷಾಣ ಸೇವಿಸಿದ್ದ ಬಾಲಕಿ ಸಾವು

ಇಲಿಗಳನ್ನು ಕೊಲ್ಲಲು ಮನೆಯ ಕಿಟಕಿಯಲ್ಲಿ ಇಟ್ಟಿದ್ದ ಪಾಷಾಣವನ್ನು ಕೇಕ್ ಎಂದು ಭಾವಿಸಿ ಅದನ್ನು ಸೇವಿಸಿದ್ದ 14 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕರೈಕಲ್ ನಲ್ಲಿ ನಡೆದಿದೆ. Read more…

ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಹಾಗೂ ಕಾನೂನಿನ ಅನ್ವಯ ಸಾಮಾನ್ಯ ಹಕ್ಕೂ ಅಲ್ಲ ಎಂದು Read more…

SHOCKING: ಜೊತೆಯಾಗಿದ್ದ ಜೋಡಿ ಬೆದರಿಸಿ ಪ್ರಿಯಕರನ ಎದುರಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್

ಸೂರತ್: ಗುಜರಾತ್ ನ ಸೂರತ್‌ ನಲ್ಲಿ ಪ್ರಿಯಕರನ ಎದುರೇ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದೆ. 27 ವರ್ಷದ ಮಹಿಳೆ ಮೇಲೆ Read more…

ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ಪ್ರತಿಭಟನೆ: ಪೊಲೀಸ್ ವಾಹನಕ್ಕೆ ಬೆಂಕಿ, ಬಿಜೆಪಿ ನಾಯಕ ಅರೆಸ್ಟ್

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಬಿಜೆಪಿಯ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ್‌ ಬಿಜೆಪಿ ಶಾಸಕ Read more…

ಮೊದಲ ನೋಟದಲ್ಲೇ ಬೆಳೆದ ಪ್ರೀತಿ: ಪತ್ನಿ ಒಪ್ಪಿಗೆಯೊಂದಿಗೆ ಭಿಕ್ಷೆ ಬೇಡುತ್ತಿದ್ದ ಟ್ರಾನ್ಸ್ ವುಮನ್ ಮದ್ವೆಯಾದ ಪತಿ

ಒಡಿಶಾದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಒಪ್ಪಿಗೆಯೊಂದಿಗೆ ಟ್ರಾನ್ಸ್‌ ವುಮನ್‌ ಮದುವೆಯಾಗಿದ್ದಾನೆ. ಒಡಿಶಾದ ಕಲಹಂಡಿ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬ ನಾರ್ಲಾದಲ್ಲಿರುವ ದೇವಸ್ಥಾನದಲ್ಲಿ ತನ್ನ ಪತ್ನಿಯ ಪೂರ್ವಾನುಮತಿಯೊಂದಿಗೆ ಟ್ರಾನ್ಸ್ ವುಮನ್ ವಿವಾಹವಾಗಿದ್ದಾನೆ. Read more…

BIG NEWS: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ BJP ಪ್ರತಿಭಟನೆ; ಪೊಲೀಸರ ಮೇಲೆ ಕಲ್ಲು ತೂರಾಟ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹೌರಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ದೀದಿ ಸರ್ಕಾರದಲ್ಲಿನ ಭ್ರಷ್ಟಾಚಾರದ Read more…

ಹೈವೈಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ; ನೆರವಿಗೆ ಧಾವಿಸಿದ ಸಿಎಂ ಶಿಂಧೆ ವಿಡಿಯೋ ವೈರಲ್

ಮಹಾರಾಷ್ಟ್ರದ ಪಶ್ಚಿಮ ಎಕ್ಸ್ ಪ್ರೆಸ್ ಹೈವೇಯಲ್ಲಿ ಮಂಗಳವಾರ ಮುಂಜಾನೆ ಐಷಾರಾಮಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಇದೇ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ಮುಖ್ಯಮಂತ್ರಿ, ಏಕನಾಥ್ ಶಿಂಧೆ ತಮ್ಮ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ವಿಡಿಯೋ

ಸಮಾಜದಲ್ಲಿ ಆರ್ಥಿಕ ಅಸಮಾನತೆ ಸಾಕಷ್ಟಿದೆ. ಸೂರಿಲ್ಲದವರ ಸಂಖ್ಯೆ ಬಹಳವಿದ್ದರೆ, ಹೊತ್ತಿನ ಕೂಳಿಗೂ ಪರದಾಡುವವ ಸಂಖ್ಯೆಯೇನು ಕಡಿಮೆ ಇಲ್ಲ. ಬಡವರ ಪ್ರತಿದಿನ ಹೋರಾಟಗಳನ್ನು ಚಿತ್ರಿಸುವಂತ ವಿಡಿಯೋ ಒಂದು ವೈರಲ್​ ಆಗಿದ್ದು, Read more…

ನಡೆಯುವುದಕ್ಕೂ ಪರದಾಡಿದ ಡ್ರಗ್ಸ್​ ಸೇವಿಸಿದ್ದ ಯುವತಿ; ವಿಡಿಯೋ ವೈರಲ್

ಮಾದಕ ವ್ಯಸನದ ಅಮಲಿನಲ್ಲಿ ಯುವತಿ ನಡೆಯಲು ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆ ವಿಡಿಯೋ ಪಂಜಾಬ್​ನ ಅಮೃತಸರದಲ್ಲಿ ನಡೆದ ಘಟನೆಯಾಗಿದ್ದು, ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ರಾಜ್ಯದಲ್ಲಿ Read more…

ಬ್ಲೌಸ್​ ಧರಿಸದಿದ್ದಕ್ಕಾಗಿ ಜ್ಯೋತಿಷಿ ನಿಧಿ ಚೌಧರಿ ಟ್ರೋಲ್​; ಖರೀದಿಗಾಗಿ ಹಣ ರವಾನಿಸಲು ರೆಡಿ ಎಂದು ಟ್ವೀಟ್

ಭಾನುವಾರ ‘ನಿಧಿ’ ಮತ್ತು ‘ಬ್ಲೌಸ್​’ ಎಂಬ ಹೆಸರನ್ನು ಉಲ್ಲೇಖಿಸುವ ಹಲವಾರು ಟ್ವೀಟ್​ಗಳು ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ ವಿಷಯಗಳಲ್ಲಿ ಒಂದಾಗಿತ್ತು. ದೆಹಲಿ ಮೂಲದ ಯೂಟ್ಯೂಬರ್​ ಮತ್ತು ಜ್ಯೋತಿಷಿ ನಿಧಿ ಚೌಧರಿ Read more…

ಮಂದಹಾಸ ಮೂಡಿಸುತ್ತೆ ಒಡಹುಟ್ಟಿದವರ ಈ ಮುದ್ದಾದ ವಿಡಿಯೋ

ಅಣ್ಣ-ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ ಎಂಬ ಹಾಡನ್ನು ನೀವು ಕೇಳಿರ್ತೀರಾ. ಚಿಕ್ಕವರಿರುತ್ತಾ ಜಗಳವಾಡುತ್ತಾ ಬೆಳೆಯುವ ಸಹೋದರ-ಸಹೋದರಿಯರು ಬೆಳೆಯುತ್ತಾ ಒಂದೊಳ್ಳೆ ಸಂಬಂಧವನ್ನು ಹೊಂದುತ್ತಾರೆ. ಇದೀಗ ಸಹೋದರ ಮತ್ತು Read more…

ಮತ್ತೆ ವಿವಾದಕ್ಕೆ ಸಿಲುಕಿದ ನವನೀತ್​ ರಾಣಾ; ಗಣಪತಿಯನ್ನು ನೀರಿಗೆ ಎಸೆದ ಸಂಸದೆಗೆ ತರಾಟೆ

ಮಹಾರಾಷ್ಟ್ರದ ಅಮರಾವತಿಯ ಸಂಸದೆ ನವನೀತ್​ ರಾಣಾ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದ್ದಾರೆ. ನವನೀತ್​ ರಾಣಾ ಮತ್ತು ಅವರ ಪತಿ ರವಿ ರಾಣಾ ಗಣೇಶ ವಿಸರ್ಜನೆ ಮಾಡುತ್ತಿರುವ ವಿಡಿಯೊ ವೆೈರಲ್​ ಆಗಿದೆ. Read more…

Shocking: ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಬಸ್

ಚಾಲಕನ ನಿಯಂತ್ರಣ ತಪ್ಪಿದ ಬಸ್ ಒಂದು ರಸ್ತೆ ಬದಿಯ ಅಂಗಡಿಗೆ ನುಗ್ಗಿರುವ ಘಟನೆ ಪಂಜಾಬ್ ನ ಬಾಂಗ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು, ಬಸ್ ನಲ್ಲಿದ್ದ 12 ಮಂದಿ Read more…

BIG NEWS: ‘ಕೊಹಿನೂರ್ ಡೈಮಂಡ್’ ಪುರಿ ಜಗನ್ನಾಥನಿಗೆ ಸೇರಿದ್ದು; ರಾಷ್ಟ್ರಪತಿಗೆ ಪತ್ರ ಬರೆದ ಸಾಮಾಜಿಕ ಸಂಘಟನೆ

ಬ್ರಿಟನ್ ರಾಣಿ ಎಲಿಜಬೆತ್ 2 ನಿಧನದ ಬಳಿಕ ಅವರ ಪುತ್ರ ಚಾರ್ಲ್ಸ್ ರಾಜನ ಪಟ್ಟಕ್ಕೆ ಏರಿದ್ದಾರೆ. ಈ ಸಂದರ್ಭದಲ್ಲಿ ಎಲಿಜಬೆತ್ ಅವರಿಗೆ ಸೇರಿದ 105 ಕ್ಯಾರೆಟ್ ಡೈಮಂಡ್ ‘ಕೊಹಿನೂರ್’ Read more…

BIG NEWS: ಮಾಜಿ ಸಚಿವರಿಬ್ಬರ ನಿವಾಸದ ಮೇಲೆ ಕೇಂದ್ರ ವಿಜಿಲೆನ್ಸ್ ಕಮಿಷನ್ ದಾಳಿ

ಚೆನ್ನೈ: ಮಾಜಿ ಸಚಿವರಿಬ್ಬರ ನಿವಾಸಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮಾಜಿ ಸಚಿವರಾದ ಎಸ್ ಪಿ ವೇಲುಮಣಿ ಹಾಗೂ ಸಿ.ವಿಜಯಭಾಸ್ಕರ್ Read more…

BIG NEWS: ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಪತ್ನಿ ಅಪಘಾತದಲ್ಲಿ ದುರ್ಮರಣ

ಬೇಹುಗಾರಿಕೆಯ ಸುಳ್ಳು ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿ ಅಲ್ಲಿನ ಜೈಲಿನಲ್ಲಿ  ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ 2013ರಲ್ಲಿ ಮೃತಪಟ್ಟಿದ್ದು, ಸೋಮವಾರದಂದು ನಡೆದ ರಸ್ತೆ ಅಪಘಾತದಲ್ಲಿ ಸರಬ್ಜಿತ್ ಸಿಂಗ್ ಪತ್ನಿ Read more…

ಆಕಾಶದಲ್ಲಿ ನಿಗೂಢ ದೀಪಗಳ ಸಾಲು: ಲಕ್ನೋ ನಿವಾಸಿಗಳ ದಿಗ್ಭ್ರಮೆ

ಲಕ್ನೋ: ಸೋಮವಾರ ಸಂಜೆ ಲಕ್ನೋದ ಆಕಾಶದಲ್ಲಿ ದೀಪಗಳ ಸಾಲು ಕಾಣಿಸಿಕೊಂಡ ನಂತರ ಲಕ್ನೋ ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ. ಸರಳ ರೇಖೆಯಲ್ಲಿ ಕಾಣಿಸುತ್ತಿದ್ದ ನಿಗೂಢ ದೀಪಗಳು ಪ್ರಖರವಾದ ಬೆಳಕನ್ನು ಸೂಸುತ್ತಾ ನಿಧಾನಗತಿಯಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಹೊಸದಾಗಿ ಪತ್ತೆಯಾದ ಪ್ರಕರಣಗಳೆಷ್ಟು….? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ ಮತ್ತೆ 4,369 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,185 ಜನರು ಕೋವಿಡ್ Read more…

ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12 ನೇ ಕಂತು ಜಮಾ, ನಿಮ್ಮ ಅರ್ಜಿ ಸ್ಥಿತಿ ಹೀಗೆ ತಿಳಿಯಿರಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಅರ್ಜಿಯ ಸ್ಥಿತಿ ತಿಳಿಯಲು ಈ ಸಂಖ್ಯೆ ಸಂಪರ್ಕಿಬಹುದು. ಎಲ್ಲಾ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ Read more…

ಅಮಿತ್ ಶಾ ಬಳಸುವ ಮಫ್ಲರ್ ಬೆಲೆ 80,000 ರೂಪಾಯಿ: ರಾಜಸ್ಥಾನ ಸಿಎಂ ಆರೋಪ

ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ‘ಭಾರತ್ ಜೋಡೋ’ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರಿಸಿದ್ದ ಟಿ-ಶರ್ಟ್ ಬೆಲೆ ಕುರಿತು ಬಿಜೆಪಿ ಇತ್ತೀಚೆಗೆ ವ್ಯಂಗ್ಯವಾಡಿತ್ತು. ರಾಹುಲ್ Read more…

ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದ ಚಮ್ಮಾರ

ಸಾಮಾಜಿಕ ಜಾಲತಾಣದಲ್ಲಿ ಸದಾ ವಿಭಿನ್ನ, ವಿಶಿಷ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಖಂಡಿತಾ ನಿಮ್ಮ ಹೃದಯ ಗೆಲ್ಲುತ್ತದೆ. ಹೌದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ Read more…

ಎಲೆಕ್ಟ್ರಿಕ್ ವೆಹಿಕಲ್ ಶೋರೂಂನಲ್ಲಿ ಸ್ಪೋಟದಿಂದ ಭಾರಿ ಅಗ್ನಿ ಅವಘಡ: ಕಟ್ಟಡಕ್ಕೆ ಬೆಂಕಿ ತಗುಲಿ 7 ಜನ ಸಾವು

ಹೈದರಾಬಾದ್: ಹೋಟೆಲ್ ನಲ್ಲಿ ಅಗ್ನಿ ಅವಘಡದಿಂದ 7 ಜನರು ಸಾವನ್ನಪ್ಪಿದ ಘಟನೆ ಹೈದರಾಬಾದ್ ನ ಸಿಕಂದರಾಬಾದ್ ನಲ್ಲಿ ನಡೆದಿದೆ. ಅಗ್ನಿದುರಂತದಲ್ಲಿ ಮಹಿಳೆ ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ. 10 Read more…

ಭೇಟಿಯಾದ ಹುಡುಗಿಗೆ ಆಮಿಷವೊಡ್ಡಿ ರೇಪ್: ಪರ ಪುರುಷರೊಂದಿಗೂ ಸೆಕ್ಸ್ ಗೆ ತಾಯಿ, ಮಗ ಬಲವಂತ

ನಾಗಪುರ: ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಭೋಪಾಲ್ ನ ಯುವಕ ಮತ್ತು ಆತನ ತಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮಹಾರಾಷ್ಟ್ರದ ನಾಗ್ಪುರದ ಜಾರಿಪಟ್ಕ ಮೂಲದವರು. Read more…

SHOCKING: ಲುಂಪಿ ಚರ್ಮ ರೋಗಕ್ಕೆ ದೇಶದಲ್ಲಿ 67,000 ಕ್ಕೂ ಹೆಚ್ಚು ಜಾನುವಾರು ಸಾವು

ನವದೆಹಲಿ: ಭಾರತದಲ್ಲಿ 67,000 ಕ್ಕೂ ಹೆಚ್ಚು ಜಾನುವಾರುಗಳು ಮುದ್ದೆಯಾದ ಚರ್ಮದ ಕಾಯಿಲೆಯಿಂದ(Lumpy Skin Disease)  ಸಾವನ್ನಪ್ಪಿವೆ ಎಂದು ಕೇಂದ್ರ ಸೋಮವಾರ ಹೇಳಿದೆ. ರೋಗದ ಹೆಚ್ಚಿನ ಪ್ರಕರಣ ಹೊಂದಿರುವ ಎಂಟು Read more…

ಮಳೆ ಬರುತ್ತಿದ್ದಂತೆ ಟೆರೇಸ್‌ ಮೇಲೆ ಹೋದ ನಾಯಿಯಿಂದ ರೈನ್‌ ಡಾನ್ಸ್…!

ಮಳೆ ಪ್ರೇಮಿಗಳು ಸಾಕಷ್ಟುಮಂದಿ ಇದ್ದಾರೆ. ಪ್ರಾಣಿಗಳಿಗೂ ಮಳೆ ಬಲು ಇಷ್ಟ ಎಂಬಂತೆ ತೋರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ನಿವಾಸಿಯೊಬ್ಬರು ತಮ್ಮ ಮನೆಯ ನಾಯಿಯನ್ನು ಮಳೆ Read more…

ಗಾಲಿ ಕುರ್ಚಿಯಲ್ಲಿ ಸ್ವಿಗ್ಗಿ ಪ್ರತಿನಿಧಿಯಿಂದ ಫುಡ್​ ಡೆಲಿವರಿ; ಯುವತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರ ಮೆಚ್ಚುಗೆ

ಇದೊಂದು ಪ್ರೇರಣದಾಯಕ ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಗಾಲಿಕುರ್ಚಿಯಲ್ಲಿ ಸ್ವಿಗ್ಗಿ ಪ್ರತಿನಿಧಿಯೊಬ್ಬರು ಫುಡ್​ ಡೆಲವರಿ ಮಾಡುವುದನ್ನು ಕಾಣಬಹುದು. ವಿಶೇಷ ಸಾಮರ್ಥ್ಯವುಳ್ಳ ಯುವತಿಯೊಬ್ಬರು ಗಾಲಿ ಕುರ್ಚಿಯಲ್ಲಿ ಆಹಾರವನ್ನು Read more…

ಇದಲ್ಲವೇ ಪ್ರಕೃತಿ ವಿಸ್ಮಯ ? ಕೇವಲ 30 ನಿಮಿಷಗಳ ಅವಧಿಯಲ್ಲಿ ಬದಲಾಯ್ತು ಹವಾಮಾನ

ಪ್ರಕೃತಿಯ ಸೌಂದರ್ಯ ಪ್ರದರ್ಶಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಇದೀಗ ಮುಂಬೈ ಮಾನ್ಸೂನ್​ನ ಸುಂದರವಾದ ಸಂದರ್ಭವನ್ನು ಟೈಮ್​ಲಾಪ್ಸ್​ ಮೂಲಕ ತೋರಿಸುವ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. Read more…

ಮನಮೆಚ್ಚುವಂತಿದೆ ಮಕ್ಕಳು ಮಾಡಿರುವ ಈ ಕೆಲಸ​

ವ್ಯವಸ್ಥೆಯ ದೋಷ, ಸ್ಥಳೀಯರ ನಿರ್ಲಕ್ಷ್ಯ ದಿಂದ ಕಸದ ತೊಟ್ಟಿಯಂತಿದ್ದ ಪ್ರದೇಶವನ್ನು ಮಕ್ಕಳು ಸೇರಿ ಗ್ರೀನ್​ ಪಾರ್ಕ್​ ಮಾಡಿ ಗಮನ ಸೆಳೆದಿದ್ದಾರೆ. ಇದು ನಡೆದಿರುವುದು ಕೊಲ್ಕೊತ್ತಾದಲ್ಲಿ. ಸಬುಜ್​ ದ್ವೀಪ್​ ವಾರ್ಡ್​ Read more…

ವಿಚ್ಛೇದನ ಪಡೆದ 18 ಪುರುಷರಿಗೆ NGO ಕಡೆಯಿಂದ ಸಂಭ್ರಮಾಚರಣೆ; ಆಹ್ವಾನ ಪತ್ರಿಕೆ ವೈರಲ್​

ದೀರ್ಘಕಾಲದ ಕಾನೂನು ಹೋರಾಟಗಳ ನಂತರ ವಿಚ್ಛೇದನ ಪಡೆದ 18 ಪುರುಷರಿಗಾಗಿ ಸಂಭ್ರಮಾಚರಣೆ ಆಯೋಜನೆಗೊಂಡಿದ್ದು, ಆಹ್ವಾನ ಪತ್ರಿಕೆ ವೈರಲ್​ ಆಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಸರ್ಕಾರೇತರ ಸಂಸ್ಥೆ (ಎನ್​ಜಿಒ) ಭಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...