alex Certify India | Kannada Dunia | Kannada News | Karnataka News | India News - Part 753
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿ ವಿವಾದ: ಕೇಂದ್ರ ಗೃಹ ಸಚಿವರ ಮಧ್ಯ ಪ್ರವೇಶ ಕೋರಿದ ʼಮಹಾʼ ಸಂಸದರು

ದಿನೇ ದಿನೇ ತಾರಕಕ್ಕೇರುತ್ತಿರುವ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಸಂಸದರ ನಿಯೋಗ Read more…

ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಮಹಿಳೆ: ಸೆಲ್ಯೂಟ್‌ ಹೇಳಿದ ನೆಟ್ಟಿಗರು

ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ತಮ್ಮ 10.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಸದಾ ಪ್ರೇರಕ ವಿಡಿಯೋಗಳನ್ನು ಮತ್ತು ಸ್ಫೂರ್ತಿದಾಯಕ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು Read more…

ಪ್ರತಿಭಾ ಸಿಂಗ್ ಲಾಬಿಗೆ ಮಣಿಯದ ಕಾಂಗ್ರೆಸ್ ಹೈಕಮಾಂಡ್: ಹಿಮಾಚಲ ಪ್ರದೇಶಕ್ಕೆ ಸುಖವಿಂದರ್ ಸಿಂಗ್ ಸಿಎಂ, ಮುಖೇಶ್ ಅಗ್ನಿಹೋತ್ರಿ ಡಿಸಿಎಂ

ನವದೆಹಲಿ: ಹಿಮಾಚಲ ಪ್ರದೇಶ ಕಾಂಗ್ರೆಸ್‌ ಘಟಕದ ಮಾಜಿ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ಅವರು ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮುಖೇಶ್ ಅಗ್ನಿಹೋತ್ರಿ Read more…

ಬೆಳಗ್ಗೆ ʼಅತಿಥಿ ಉಪನ್ಯಾಸಕʼ ರಾತ್ರಿ ರೈಲ್ವೆ ಪೋರ್ಟರ್‌: ವ್ಯಕ್ತಿಯೊಬ್ಬರ ಸ್ಫೂರ್ತಿದಾಯಕ ಜೀವನವಿದು

ನವದೆಹಲಿ: ಕಾರ್ಪೊರೇಟ್ ಜಗತ್ತು ಕೆಲವು ಸಮಯದಿಂದ ಮೂನ್‌ಲೈಟಿಂಗ್ ಬಗ್ಗೆ ಚರ್ಚಿಸುತ್ತಿದೆ. ಆದರೆ ಒಡಿಶಾದ ವ್ಯಕ್ತಿಯ ಮೂನ್‌ಲೈಟಿಂಗ್ ಕಥೆಯು ಸ್ಫೂರ್ತಿಯ ಕಥೆಯಾಗಿದ್ದು, ಗುರಿಯೊಂದಿದ್ದರೆ ಏನು ಬೇಕಾದರೂ ಸಾಧ್ಯ ಎನ್ನುವುದನ್ನು ತೋರಿಸುತ್ತದೆ. Read more…

ಪೊಲೀಸ್‌ ಠಾಣೆ ಮೇಲೆ ರಾಕೆಟ್ ಲಾಂಚರ್ ಮಾದರಿಯ ಶಸ್ತ್ರ; ಅಪರಿಚಿತರ ಕೃತ್ಯ

ಅಪರಿಚಿತರು ರಾಕೆಟ್ ಲಾಂಚರ್ ಮಾದರಿಯ ಶಸ್ತ್ರಾಸ್ತ್ರವನ್ನು ಹಾರಿಸಿದ ಪರಿಣಾಮ ಪಂಜಾಬ್‌ನ ತರನ್‌ ತರನ್ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಘಟನಾ ಸ್ಥಳಕ್ಕೆ ಪಂಜಾಬ್ ಡಿಜಿಪಿ Read more…

MCD ಚುನಾವಣಾ ಫಲಿತಾಂಶ: ಆಯ್ಕೆಯಾದ MCD ಕೌನ್ಸಿಲರ್‌ಗಳಲ್ಲಿ 67% ಮಿಲಿಯನೇರ್‌; ಯಾವ ಪಕ್ಷದಲ್ಲಿ ಎಷ್ಟು ಜನ ಕೋಟ್ಯಾಧಿಪತಿಗಳು…..!

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ ಹೊಸದಾಗಿ ಚುನಾಯಿತರಾದ 250 ಕೌನ್ಸಿಲರ್‌ಗಳಲ್ಲಿ ಸುಮಾರು 67 ಪ್ರತಿಶತ ಕೋಟ್ಯಾಧಿಪತಿಗಳು. ಈ ಸಂಬಂಧ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ವರದಿಯಲ್ಲಿ Read more…

ಯುವತಿಯ ಮನೆಗೆ ನುಗ್ಗಿದ ನೂರು ಜನ; ಸಂಬಂಧಿಕರನ್ನು ಥಳಿಸಿ ಅಪಹರಣ

100 ಮಂದಿ ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿರೋ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. Read more…

ಇದು ಪಕ್ಷಾಂತರ ಪರ್ವ……ಹಿಂಗ್ ಹೋಗಿ ಹಂಗ್ ಬಂದ್ಬುಟ್ರು…!

ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ ದೆಹಲಿ ಕಾಂಗ್ರೆಸ್‌ನ ಉಪಾಧ್ಯಕ್ಷ ಅಲಿ ಮೆಹದಿ ಅವರು ವಾಪಸ್ ತವರು ಪಕ್ಷಕ್ಕೆ ಬಂದಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ಮೆಹದಿ, “ನಾನು Read more…

BIG NEWS: ಮಾಂಡೌಸ್ ಚಂಡಮಾರುತ; 400ಕ್ಕೂ ಹೆಚ್ಚು ಮರಗಳು ಧರಾಶಾಹಿ; ನಾಲ್ವರ ದುರ್ಮರಣ

ಚೆನ್ನೈ: ತಮಿಳುನಾಡಿನಾದ್ಯಂತ ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದು, ಚಂಡಮಾರುತದಿಂದಾದ ಅನಾಹುತಕ್ಕೆ ನಾಲ್ವರು ಸಾವನ್ನಪ್ಪಿದ್ದಾರೆ. ಸೈಕ್ಲೋನ್ ನಿಂದಾಗಿ ಚೆನ್ನೈ, ಮಾದಿಪಾಕಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ Read more…

BIG NEWS: ಪೊಲೀಸ್ ಠಾಣೆಯ ಮೇಲೆ ರಾಕೆಟ್ ದಾಳಿ; ಪಾಕ್ ಉಗ್ರರ ಕೈವಾಡ ಶಂಕೆ

ಅಮೃತಸರ: ಪೊಲೀಸ್ ಠಾಣೆಯ ಮೇಲೆಯೇ ರಾಕೆಟ್ ದಾಳಿ ನಡೆಸಿರುವ ಘಟನೆ ಪಂಜಾಬ್ ನ ತರ್ನ್ ತರನ್ ಗಡಿಯಲ್ಲಿನ ಅಮೃತರಸರ ಭಟಿಂಡಾ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿಯಲ್ಲಿನ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ Read more…

BIG NEWS: ಏಕಾಏಕಿ ಸ್ಫೋಟಗೊಂಡ ಹಲವು ಸಿಲಿಂಡರ್ ಗಳು; ಗುವಾಹಟಿಯಲ್ಲಿ ಭಾರಿ ಬೆಂಕಿ ಅವಘಡ; ಹೊತ್ತಿ ಉರಿದ ನೂರಾರು ಮನೆಗಳು

ಗುವಾಹಟಿ: ಅಸ್ಸಾಂ ನ ಗುವಾಹಟಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ನೂರಾರು ಮನೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ. ಗುವಾಹಟಿಯ ಸ್ಲಂ ಪ್ರದೇಶ Read more…

BIG NEWS: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; ನಿಷೇಧಾಜ್ಞೆ ಜಾರಿ

ಕೊಲ್ಲಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಹಾರಾಷ್ಟ್ರ ಭಾಗದಲ್ಲಿ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೊಲ್ಲಾಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. Read more…

BIG BREAKING: ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ; ವಿರೋಧದ ನಡುವೆ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ವಿರೋಧ ಮತ್ತು ಗೊಂದಲದ ನಡುವೆ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಕಿರೋಡಿ ಲಾಲ್ ಮೀನಾ ಅವರು ಭಾರತದಲ್ಲಿ Read more…

BIG NEWS: ಧರ್ಮ ಲೆಕ್ಕಿಸದೆ ಹೆಣ್ಣುಮಕ್ಕಳಿಗೆ ಮದುವೆ ವಯಸ್ಸು ನಿಗದಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಮಹಿಳೆಯರಿಗೆ ಅವರ ಧರ್ಮ ಅಥವಾ ವೈಯಕ್ತಿಕ ಕಾನೂನುಗಳನ್ನು ಲೆಕ್ಕಿಸದೇ ಮದುವೆಯ ಏಕರೂಪದ ವಯಸ್ಸಿನ ಬಗ್ಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಶುಕ್ರವಾರ Read more…

ಹುಡುಗ ಕಪ್ಪು ಎಂದು ಹೀಯಾಳಿಸಿ ಮದುವೆ ಕ್ಯಾನ್ಸಲ್​ ಮಾಡಿದ ಯುವತಿ…!

ಬರೇಲಿ (ಉತ್ತರ ಪ್ರದೇಶ) ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು Read more…

ಜಮ್ಮುವಿನಲ್ಲಿ ಹೌಸ್‌ಬೋಟ್ ಉತ್ಸವ: ಮನಸೂರೆಗೊಳ್ಳುವ ಫೋಟೋ ಶೇರ್​ ಮಾಡಿದ ಪ್ರವಾಸೋದ್ಯಮ ಇಲಾಖೆ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಇದೇ 7 ರಂದು ಶ್ರೀನಗರದ ದಾಲ್ ಸರೋವರ ಮತ್ತು ನಾಗೀನ್ ಸರೋವರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ Read more…

ಹಾವಿನ ಜತೆ ಆಟವಾಡುತ್ತಿರುವ ಬಾಲಕ: ಭಯಾನಕ ವಿಡಿಯೋ ವೈರಲ್​

ಚಿಕ್ಕ ಮಗುವೊಂದು ಹಾವನ್ನು ಸ್ಪರ್ಶಿಸುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವ ಹಾವು, ವಿಷಪೂರಿತ ಹೌದೋ ಅಲ್ಲವೋ ತಿಳಿದಿಲ್ಲ. ಆದರೆ ಬಾಲಕನಿಗೆ ಇದು ಹಾವು ಎಂಬುದು ವಿಷಸರ್ಪ Read more…

ಟವಲ್ ನಲ್ಲೇ ಮೆಟ್ರೋ ಒಳಗೆ ಯುವಕನ ಓಡಾಟ: ನಕ್ಕೂ ನಕ್ಕೂ ಸುಸ್ತಾದ ಪ್ರಯಾಣಿಕರು

ಭಾರತದಲ್ಲಿ ಟಿಕ್‌ಟಾಕ್ ನಿಷೇಧದ ನಂತರ, ಇನ್‌ಸ್ಟಾಗ್ರಾಮ್ ರೀಲ್‌ಗಳು ದೇಶಾದ್ಯಂತ ವ್ಯಾಪಕ ಜನಪ್ರಿಯತೆಯನ್ನು ಗಳಿಸಿವೆ. ಇದೇ ಕಾರಣಕ್ಕೆ ಮನರಂಜನೆ ಮಾಡಿ ಹೆಚ್ಚೆಚ್ಚು ಲೈಕ್​ ಗಳಿಸಲು ಜನರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. Read more…

ರೈಲಿಗೆ ಮಹಿಳೆಯರಿಂದ ಎಲೆಕಟ್ಟುಗಳ ಲೋಡಿಂಗ್​: ಅಬ್ಬಬ್ಬಾ ಎನ್ನುವ ವಿಡಿಯೋ ನೋಡಿ ಬೆರಗಾಗೋದು ಗ್ಯಾರೆಂಟಿ

ಮಹಿಳೆಯರು ಇಂದು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಮಹಿಳಾ ಕಾರ್ಮಿಕರು ಅದ್ಭುತ ಎನ್ನುವ ರೀತಿಯಲ್ಲಿ ಎಲೆಗಳ ಕಟ್ಟುಗಳನ್ನು ರೈಲಿನಲ್ಲಿ ಲೋಡ್ ಮಾಡುವ ವಿಡಿಯೋ Read more…

ಪ್ರೀತಿಗೆ ವಯಸ್ಸಿನ ಹಂಗಿಲ್ಲ: ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಮಗ್ನರಾದ ವೃದ್ಧ ದಂಪತಿ

ಪ್ರೀತಿಗೆ ವಯಸ್ಸಾಗುವುದಿಲ್ಲ ಎನ್ನುತ್ತಾರೆ. ಈ ಮಾತಿಗೆ ಅನ್ವರ್ಥ ಆಗುವಂತೆ ವಯಸ್ಸಾದ ದಂಪತಿ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸುವ ಸುಂದರವಾದ ವಿಡಿಯೋ ಒಂದು ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿರುವ ಈ Read more…

Viral Video | ಮುದ್ದು ಕಂದನ ಮುದ್ದಾದ ಮಾತಿಗೆ ಮನಸೋತ ಜನ

ಪುಟಾಣಿ ಮಕ್ಕಳು ಏನು ಮಾಡಿದರೂ ಚೆಂದವೇ. ಅಂಥ ಮಕ್ಕಳ ಮುದ್ದುಮುದ್ದು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ತಮಾಷೆ ಎನಿಸುವ ಕೆಲವೊಂದು ವಿಡಿಯೋ ನೋಡಿ ನಕ್ಕೂ ನಕ್ಕೂ ಸುಸ್ತಾಗುವಂತೆ ಇರುತ್ತದೆ. Read more…

ಹೆಲ್ಮೆಟ್‌ ಇಲ್ಲದ ಸವಾರನ ಉತ್ತರಕ್ಕೆ ಪುಣೆ ಪೊಲೀಸ್‌ ಸಖತ್‌ ರಿಪ್ಲೇ

ಪುಣೆ: ಹಲವು ನಗರಗಳಲ್ಲಿ ಹೆಲ್ಮೆಟ್‌ ಕಡ್ಡಾಯ ಮಾಡಿದ್ದರೂ ಕೆಲವರಿಗೆ ಇದನ್ನು ಧರಿಸುವುದು ಎಂದರೆ ಅಸಡ್ಡೆ. ಆದರೆ ಪ್ರಾಣವನ್ನು ಕಾಪಾಡಿಕೊಳ್ಳಲು ಹೆಲ್ಮೆಟ್​ ಹೇಗೆ ಮುಖ್ಯ ಎಂಬ ಬಗ್ಗೆ ಪೊಲೀಸ್​ ಇಲಾಖೆ Read more…

ಅವಳಿ ವರರ ವರಿಸಿದ ಅವಳಿ ವಧುಗಳು: ಅಪರೂಪದ ವಿವಾಹ ವೈರಲ್​

ಕೋಲ್ಕತಾ: ಒಂದೇ ಕುಟುಂಬದಲ್ಲಿ ಒಡಹುಟ್ಟಿದವರು ಮದುವೆಯಾಗುವುದು ಸಾಮಾನ್ಯ ಆದರೆ, ಅವಳಿಗಳು ಅವಳಿ ಮಕ್ಕಳನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯಲ್ಲ. ಅಂಥ ಒಂದು ಮದುವೆ ಇದೀಗ ವೈರಲ್​ ಆಗಿದೆ. ಪಶ್ಚಿಮ ಬಂಗಾಳದ Read more…

ಕುರಿಮರಿಯನ್ನು ಬೆಚ್ಚಗಿಡಲು ಬಾಲಕನ ಪ್ರಯತ್ನ; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಚಳಿ ಹೆಚ್ಚಾದಾಗ ಎಲ್ಲರೂ ತಮ್ಮನ್ನು ಬೆಚ್ಚಗೆ ಇಟ್ಟಕೊಳ್ಳಲು ಬಯಸುತ್ತಾರೆ. ಅದರೆ ಇಲ್ಲೊಬ್ಬ ಬಾಲಕ ತನ್ನ ಕುರಿ ಮರಿಯನ್ನು ಬೆಚ್ಚಗಿಡಲು ಪ್ರಯತ್ನಿಸುತ್ತಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ Read more…

BIG NEWS: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ರಾಜೀನಾಮೆ; ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆ

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ರಾಜಿನಾಮೆ ನೀಡಿದ್ದಾರೆ. ಅಹಮದಾಬಾದ್ ನ ರಾಜಭವನದಲ್ಲಿ ರಾಜ್ಯಪಾಲ ದೇವವ್ರತ್ ಅವರನ್ನು ಭೇಟಿಯಾದ ಭೂಪೇಂದ್ರ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, Read more…

ಕನ್ಯಾದಾನ ನಿರಾಕರಿಸಿದ ವಧು; ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಬಹುತೇಕ ಮಂದಿಗೆ ಡಿಫರೆಂಟ್​ ಆಗಿ ಮದುವೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಅಂಥ ಕೆಲವು ವಿಭಿನ್ನ ಮದುವೆಗಳು ವೈರಲ್​ ಕೂಡ ಆಗುತ್ತವೆ. ಕನ್ಯಾದಾನವನ್ನು ನಿರಾಕರಿಸಿದ ವಧುವಿನ ಪೋಸ್ಟ್​ ಒಂದು Read more…

BJP ನಾಯಕಿ ಉಮಾ ಭಾರತಿ ಸಹೋದರ ಪುತ್ರನ ಶಾಸಕ ಸ್ಥಾನಕ್ಕೆ ಕುತ್ತು; ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

2018ರಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಆಯ್ಕೆಯಾಗಿದ್ದ ಬಿಜೆಪಿ ನಾಯಕಿ ಉಮಾ ಭಾರತಿ ಸಹೋದರನ ಪುತ್ರ ರಾಹುಲ್ ಸಿಂಗ್ ಲೋದಿ ಅವರಿಗೆ ಹೈಕೋರ್ಟ್ ಶಾಕ್ ನೀಡಿದೆ. ನಾಮಪತ್ರ ಸಲ್ಲಿಕೆ ವೇಳೆ Read more…

ಸಿಲಿಂಡರ್ ಸ್ಪೋಟದಿಂದ ಮಸಣವಾಯ್ತು ಮದುವೆ ಮನೆ: 4 ಜನ ಸಾವು, 60 ಕ್ಕೂ ಅಧಿಕ ಅತಿಥಿಗಳಿಗೆ ಗಾಯ

ರಾಜಸ್ಥಾನದ ಜೋಧ್‌ಪುರದ ಭುಂಗ್ರಾ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮದುವೆಗೆ ಬಂದಿದ್ದ 60 ಜನ ಅತಿಥಿಗಳು ಗಾಯಗೊಂಡಿದ್ದಾರೆ. Read more…

ಅಸ್ತಿತ್ವಕ್ಕೆ ಬಂದ 10 ವರ್ಷಗಳಲ್ಲೇ ಮಹತ್ತರ ಸಾಧನೆ ಮಾಡಿದ ‘ಆಮ್ ಆದ್ಮಿ ಪಾರ್ಟಿ’

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರದಂದು ಹೊರ ಬಿದ್ದಿದ್ದು, ನಿರೀಕ್ಷೆಯಂತೆ ಗುಜರಾತಿನಲ್ಲಿ ಮತ್ತೆ ಬಿಜೆಪಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. Read more…

ಪುಟ್ಟ ಬಾಲಕನ ತಲೆ ಕತ್ತರಿಸಿ ಬರ್ಬರ ಹತ್ಯೆ; ಅಪ್ರಾಪ್ತ ವಯಸ್ಸಿನ ಆರೋಪಿ ಅಂದರ್

ಶ್ರದ್ಮಾಕವೂರ್ ಪ್ರಕರಣ  ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಆ ಘಟನೆ ನಂತರ ಒಂದಾದ ಮೇಲೆ ಒಂದು ಇದೇ ರೀತಿಯ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ. ಈಗ ಇದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...