alex Certify India | Kannada Dunia | Kannada News | Karnataka News | India News - Part 745
ಕನ್ನಡ ದುನಿಯಾ
    Dailyhunt JioNews

Kannada Duniya

ಬೃಹತ್ ‘ಮಹಾರಾಜ ಥಾಲಿ’ ತಿಂದು 10,000 ರೂ ಗೆದ್ದ 18ರ ಯುವಕ

ಮಣಿಪುರದ 18 ವರ್ಷದ ನಿಕೋಲಸ್ ಕಿಪ್‌ಜೆನ್ ಕಳೆದ ವಾರ ಗುವಾಹಟಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದ್ದು, ಈ ವೇಳೆಗೆ ಅನಿರೀಕ್ಷಿತವಾಗಿ ಎದುರಾದ ಊಟದ ಸ್ಪರ್ಧೆಯಲ್ಲು ಪಾಲ್ಗೊಂಡು ವಿಜಯದ ನಗೆ Read more…

‘ನರಕ್ ಪುರಿ’, ‘ಕೀಚದ್ ನಗರ’: ಹದಗೆಟ್ಟ ರಸ್ತೆ ವಿರುದ್ಧ ಪ್ರತಿಭಟಿಸಲು ಕಾಲೋನಿಗಳಿಗೆ ‘ಮರುನಾಮಕರಣ’!

ಹದಗೆಟ್ಟ ರಸ್ತೆ ಮತ್ತು ಜಲಾವೃತ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ದಾಖಲಿಸಲು ಆಗ್ರಾ ನಿವಾಸಿಗಳು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಭಾರೀ ಮಳೆಯ ನಂತರ ಉತ್ತರ ಪ್ರದೇಶದ Read more…

ರೈಲಿನಲ್ಲಿ ಡೆಲಿವರಿ ಮಾಡಿದ ಸಮೋಸಾದೊಳಗೆ ‘ಹಳದಿ ಪೇಪರ್’

ವಿಚಿತ್ರ ಘಟನೆಯೊಂದರಲ್ಲಿ ಮುಂಬೈನಿಂದ ಲಕ್ನೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಐ ಆರ್ ಸಿ ಟಿ ಸಿ ಪ್ಯಾಂಟ್ರಿಯಿಂದ ಡೆಲಿವರಿ ಮಾಡಿದ ಸಮೋಸಾದಲ್ಲಿ “ಹಳದಿ ಪೇಪರ್” ಕಂಡುಬಂದಿದೆ. ಆ ಪ್ರಯಾಣಿಕ Read more…

ಇಬ್ಭಾಗವಾದ ಶಿವಸೇನೆಗೆ ಹೊಸ ಚಿಹ್ನೆ: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಗಳಿಗೆ ಹೊಸ ಚಿಹ್ನೆ, ಹೆಸರು ನಿಗದಿಪಡಿಸಿದ ಚುನಾವಣಾ ಆಯೋಗ

ಮುಂಬೈ: ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗ ಸೋಮವಾರ ಠಾಕ್ರೆ ನೇತೃತ್ವದ ಬಣಕ್ಕೆ ‘ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)’ ಮತ್ತು ಏಕನಾಥ್ ಶಿಂಧೆ ಬಣ ‘ಬಾಳಾಸಾಹೆಬಂಚಿ ಶಿವಸೇನೆ’ Read more…

ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಮುಲಾಯಂ ಸಿಂಗ್‌ರ ಆಸ್ತಿ ಎಷ್ಟು ಗೊತ್ತಾ…?

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇಹಲೋಕ ತ್ಯಜಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ನಿಧನದಿಂದ ಸಮಾಜವಾದಿ ಪಕ್ಷ ಶೋಕ ಸಾಗರದಲ್ಲಿ ಮುಳುಗಿದೆ. 82ನೇ ವಯಸ್ಸಿನಲ್ಲಿ ನಿಧನರಾಗಿರುವ Read more…

ಮುಲಾಯಂ ರಾಜಕೀಯ ಪ್ರವೇಶಕ್ಕಾಗಿ ಒಪ್ಪೊತ್ತಿನ ಊಟ ತ್ಯಜಿಸಿದ್ದ ಗ್ರಾಮಸ್ಥರು….!

ಸಮಾಜವಾದಿ ಪಕ್ಷದ ಹಿರಿಯ ನೇತಾರ ಮುಲಾಯಂ ಸಿಂಗ್ ಯಾದವ್  ನಿಧನದಿಂದ ಅವರ ಹುಟ್ಟೂರು ಸೈಫೈ ಶೋಕ ಸಾಗರದಲ್ಲಿ ಮುಳುಗಿದೆ. ಭೂಮಿ ಪುತ್ರನೆಂದೇ ಕರೆಸಿಕೊಂಡಿದ್ದ ಮುಲಾಯಂರನ್ನು ಅಲ್ಲಿನ ಸ್ಥಳೀಯರು ನೆನೆದಿದ್ದಾರೆ. Read more…

Viral Video: ತಂದ ದಿನವೇ ಅಪಘಾತಕ್ಕೀಡಾಯ್ತು ಹೊಚ್ಚಹೊಸ ಕಾರು

ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಾಬರಿಯಲ್ಲಿ ನಿಲ್ಲಿಸಿದ್ದ ಬೈಕ್ ​ಗಳ ಮೇಲೆ ಕಾರನ್ನು ಹತ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮುಂಭಾಗದಲ್ಲಿ ಹಾರವನ್ನು Read more…

ಬಾಕಿ ಪಾವತಿಗೆ ಬೇಡಿಕೆ ಇಟ್ಟು ತೆಂಗಿನ ಮರ ಏರಿದ ಕಂಟ್ರಾಕ್ಟರ್….!

ಕೇರಳದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. Read more…

ʼಲಾಕ್‌ ಡೌನ್‌ʼ ಸಮಯದಲ್ಲಿ ಹಸಿದ ಶ್ವಾನಕ್ಕೆ ಅನ್ನವಿಕ್ಕಿದ್ದ ಯುವತಿ; ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು ಮತ್ತೊಂದು ಭೇಟಿ

ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲ ಅನುಭವಿಸಿರುವ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ಪ್ರಾಣಿಗಳು ಒಂದು ಹೊತ್ತಿನ ಊಟ ಸಿಗದೆಯೇ ಹಸಿವೆಯಿಂದ ಒದ್ದಾಡಿ ಸತ್ತೇ ಹೋಗಿದ್ದವು. ಆದರೆ ಪ್ರಾಣಿಗಳ ಕಷ್ಟವನ್ನ ಅರಿತ ಕೆಲವರು, Read more…

BIG BREAKING: ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ‘ನೇತಾಜಿ’ ಮುಲಾಯಂ ಸಿಂಗ್ ಯಾದವ್ ನಿಧನ

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ(ಅ.10) ಬೆಳಗ್ಗೆ 8:30ರ ಸುಮಾರಿಗೆ ಗುರುಗ್ರಾಮದ ಮೇದಾಂತ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ Read more…

BIG NEWS: 24 ಗಂಟೆಯಲ್ಲಿ 2,424 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,424 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,814 ಜನರು ಕೋವಿಡ್ ನಿಂದ Read more…

ಸೇನಾ ನೇಮಕಾತಿಯಲ್ಲಿ ಓಡುವ ವೇಳೆ ಹೃದಯಾಘಾತದಿಂದ ಯುವಕ ಸಾವು

ಧಾರವಾಡ: ಸೇನಾ ನೇಮಕಾತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ವೇಳೆ ಓಡುವಾಗ ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ಅಸ್ಸಾಂನಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಆಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ್(24) Read more…

ರಾಹುಲ್ ಎಂದರೆ ಇಂಡಿಯಾ; ಯುಪಿ ಕಾಂಗ್ರೆಸ್ ಅಧ್ಯಕ್ಷರ ಉವಾಚ

ಲಖನೌ: ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಇದ್ದಾರೆ. ಈ ಜೋಡೋ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯುತ್ತಿದೆ. ಈಗಾಗಲೇ ತುಮಕೂರು ತಲುಪಿರುವ ಈ ಕಾರ್ಯಕ್ರಮ ಒಂದು ರೀತಿ ಯಶಸ್ವಿಯಾಗಿ Read more…

ಝೊಮಾಟೊ ಡೆಲಿವರಿ ಏಜೆಂಟ್​ ಗೆ ಆರತಿ ಎತ್ತಿದ ಗ್ರಾಹಕ ! ಕಾರಣವೇನು ಗೊತ್ತಾ ?

ಪ್ರತಿಯೊಬ್ಬರೂ ಫುಡ್​ ಡೆಲಿವರಿ ಅಪ್ಲಿಕೇಷನ್​ಗಳ ಮೂಲಕ ಫುಡ್​ ಆರ್ಡರ್​ ಮಾಡುವುದರೊಂದಿಗೆ, ಕಾಯುವ ಸಮಯವನ್ನು ಗಮನಿಸುತ್ತಿರುತ್ತಾರೆ. ಮಹಾನಗರಗಳಲ್ಲಿ ಸಹಜವಾಗಿ ರಸ್ತೆಯ ದಟ್ಟಣೆಯು ಕಾಯುವಿಕೆಯನ್ನು ಹೆಚ್ಚು ಮಾಡುತ್ತದೆ. ಇಲ್ಲೊಬ್ಬ ಗ್ರಾಹಕ ಮಹಾಶಯ, Read more…

ಇಂಗ್ಲಿಷ್ ಮಾಧ್ಯಮ ಕೈ ಬಿಟ್ಟು ಹಿಂದಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಅನ್ವಯ; ರಾಷ್ಟ್ರಪತಿಗೆ ಶಿಫಾರಸು

ನವದೆಹಲಿ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಕಡ್ಡಾಯಗೊಳಿಸಲು ಅಮಿತ್ ಶಾ ನೇತೃತ್ವದ ಸಂಸತ್ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು Read more…

BREAKING: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜೇಂದ್ರ ಪಾಲ್ ಗೌತಮ್

ನವದೆಹಲಿ: ದೆಹಲಿ ಆಪ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿ ಸಚಿವರಾಗಿದ್ದ ರಾಜೇಂದ್ರ ಪೌಲ್ ಹಿಂದೂ ವಿರೋಧಿ Read more…

ಉತ್ತರಕಾಶಿ ಹಿಮಪಾತದಲ್ಲಿ ಕನ್ನಡಿಗರು ಸಾವು: 27 ಮೃತದೇಹ ಹೊರಕ್ಕೆ

ಉತ್ತರಕಾಶಿ ಹಿಮಪಾತ ದುರಂತದಲ್ಲಿ ಇಬ್ಬರು ಕನ್ನಡಿಗರು ಕೂಡ ಸಾವನ್ನಪ್ಪಿದ್ದಾರೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಕಳೆದ ಮಂಗಳವಾರ ಸಂಭವಿಸಿದ್ದ ಹಿಮಾಪಾತದಲ್ಲಿ ದುರ್ಘಟನೆ ನಡೆದಿದೆ. ಹಿಮಪಾತದಿಂದಾಗಿ Read more…

ಊರಿನ ಹೆಸರಿನ ಕಾರಣಕ್ಕೆ ಮುಜುಗರಕ್ಕೊಳಗಾದ ಮಹಿಳೆಯರು…! ಈಗ ಹೆಸರು ಬದಲಾವಣೆಗೆ ನಿರ್ಧಾರ

ಗುಜರಾತಿನ ಅನೇಕ ಹಳ್ಳಿಗಳ ವಿಚಿತ್ರವಾದ ಹೆಸರುಗಳನ್ನು ಹೊಂದಿದ್ದು ಅವು ನಗು ತರಿಸಲೂ ಬಹುದು‌. ಸೂರತ್ ಜಿಲ್ಲೆಯ ಮಾಂಡವಿ ತಾಲೂಕಿನಲ್ಲಿ ಹಳ್ಳಿಯೊಂದರ ಹೆಸರು ಈ ಪ್ರದೇಶದ ಮಹಿಳೆಯರನ್ನು ವಿಚಿತ್ರ ಪರಿಸ್ಥಿತಿಗೆ Read more…

ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾವಣೆ: ಬಿಜೆಪಿ ವಿರುದ್ಧ ಓವೈಸಿ ಆಕ್ರೋಶ

ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಮರುನಾಮಕರಣ ಮಾಡಿದ್ದಕ್ಕೆ ಬಿಜೆಪಿ ವಿರುದ್ಧ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ರೈಲಿಗೆ ಒಡೆಯರ್ ಅವರ ಹೆಸರು ಇಡಬಹುದಿತ್ತು. ಬ್ರಿಟಿಷರ Read more…

ಎಲ್ಲೆಡೆ ಕನ್ನಡ ಭಾಷೆ, ಸಂಸ್ಕೃತಿಗೆ ಗೌರವ: ಪ್ರಧಾನಿ ಮೋದಿ

ಕನ್ನಡ ಭಾಷೆ ಸಂಸ್ಕೃತಿಯನ್ನು ಭಾರತದಾತ್ಯಂತ ಗೌರವಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ಕನ್ನಡ ಸಂಘದ 75 ವಾರ್ಷಿಕೋತ್ಸವದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ Read more…

ಅಪ್ರಾಪ್ತೆಯರ ಬಾಲ್ಯ ವಿವಾಹದಲ್ಲೂ ಮುಂದಿದೆ ವಾಮಾಚಾರದಿಂದ ಕುಖ್ಯಾತಿಗೀಡಾಗಿದ್ದ ಈ ರಾಜ್ಯ…!

ವಾಮಾಚಾರದ ಹತ್ಯೆಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಖಂಡ್ ಈಗ ಮತ್ತೊಂದು ಅಪಖ್ಯಾತಿಗೆ ಒಳಗಾಗಿದೆ. ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ, ಜಾರ್ಖಂಡ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ Read more…

ವೈರಲ್‌ ವಿಡಿಯೋದಲ್ಲಿ ಮೂವರು ಯುವಕರಿಂದ ಇಂಥಾ ಕೃತ್ಯ…! ಪೊಲೀಸರಿಗೇ ಶಾಕ್‌ ಮೂಡಿಸಿದೆ ಘಟನೆ

ಡ್ರಗ್ಸ್‌ ಅನ್ನು ಸಿರಿಂಜ್‌ ಮೂಲಕ ದೇಹಕ್ಕೆ ಚುಚ್ಚಿಕೊಳ್ತಾ ಇದ್ದ ಮೂವರನ್ನು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಲಾಗಿದೆ. ಈ ಮೂವರು ಡ್ರಗ್ಸ್‌ ಚುಚ್ಚಿಕೊಳ್ತಾ ಇರೋ ವಿಡಿಯೋ ವೈರಲ್‌ ಆಗಿತ್ತು. ವಿಡಿಯೋ ಗಮನಿಸಿದ Read more…

Shocking: ಪದೇಪದೇ ತಪ್ಪುಗಳಾಗುತ್ತಿದ್ದರೂ ಔಷಧ ಪೂರೈಕೆ ಮುಂದುವರಿಸಿದೆ 66 ಮಕ್ಕಳ ಸಾವಿಗೆ ಕಾರಣವಾದ ಫಾರ್ಮಾ ಕಂಪನಿ…!

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಅನ್ನು ಭಾರತದಲ್ಲಿ ಸ್ಥಳೀಯವಾಗಿ ಮಾರಾಟ ಮಾಡುತ್ತಿಲ್ಲ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಜನರಿಗೆ ಭರವಸೆ Read more…

ಗರ್ಭಿಣಿಯರು ತನ್ನ ದೇಶಕ್ಕೆ ಬರುವಂತೆ ನಿತ್ಯಾನಂದ ಆಹ್ವಾನ..!

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಇದೀಗ ತನ್ನದೇ ಆದ ದೇಶವೊಂದನ್ನು ನಿರ್ಮಿಸಿಕೊಂಡು ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಅಲ್ಲಿಯೇ ಜೀವಿಸುತ್ತಿದ್ದಾನೆ. ಆ ದೇಶದಲ್ಲಿ ಎಲ್ಲಾ ವ್ಯವಸ್ಥೆಯನ್ನು Read more…

ಮಕ್ಕಳ ಕಳ್ಳರ ರೂಪದಲ್ಲಿ ಪಾಠ; ಮನಮುಟ್ಟಿದ ಶಾಲೆಯಲ್ಲಿನ ಪ್ರಯೋಗ

ಅಪರಿಚಿತರಿಂದ ಏನನ್ನೂ ಸ್ವೀಕರಿಸಬಾರದು ಎಂದು ಬಾಲ್ಯದಲ್ಲಿ ಪೋಷಕರು ಮತ್ತು ಶಿಕ್ಷಕರು ಹೇಳಿಕೊಡುತ್ತಲೇ ಇರುತ್ತಾರೆ. ಅಪರಿಚಿತರಿಂದ ಎದುರಾಗುವ ಅಪಾಯವನ್ನು ಅರಿತೇ ಪದೇಪದೆ ಹೇಳುತ್ತಿರುತ್ತಾರೆ. ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಮನ ಮುಟ್ಟಲು Read more…

Shocking: ರಸ್ತೆ ಮಧ್ಯೆ ಹುಲಿ ಜೊತೆ ಸೆಲ್ಫಿಗೆ ಪ್ರಯಾಣಿಕರ ಪೈಪೋಟಿ

ಆಕಸ್ಮಿಕವಾಗಿ ಹುಲಿಯನ್ನು ಕಂಡರೆ ಮೊದಲು ಮಾಡುವ ಕೆಲಸ ಸ್ಥಳದಿಂದ ಓಟ ಕಿತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಖುವುದಾಗಿದೆ. ಆದರೆ ಕಾಡಿನ‌ ನಡುವೆ ಹುಲಿ ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಪ್ರಯಾಣಿಕರ ಗುಂಪೊಂದು Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 2,797 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,778 ಜನರು Read more…

‘ವಂದೇ ಭಾರತ್’ ‌ಗೆ ಅಪಘಾತ: ರೈಲಿಗೆ ಯಾವುದೇ ಫಂಕ್ಷನಲ್ ಡ್ಯಾಮೇಜ್‌ ಇಲ್ಲವೆಂದ ಸಚಿವರು

ಹೊಸದಾಗಿ ಪ್ರಾರಂಭಿಸಲಾದ ಗಾಂಧಿನಗರ- ಮುಂಬೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, ರೈಲಿನ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಆದರೆ ರೈಲಿಗೆ ಫಂಕ್ಷನಲ್ ಭಾಗಗಳಿಗೆ Read more…

ಮತಾಂತರಗೊಂಡ ಪರಿಶಿಷ್ಟರಿಗೆ ಎಸ್.ಸಿ. ಸ್ಥಾನಮಾನ ಮುಂದುವರಿಕೆ ಬಗ್ಗೆ ಪರಿಶೀಲನೆಗೆ ಆಯೋಗ ರಚನೆ

ನವದೆಹಲಿ: ಪರಿಶಿಷ್ಟ ಜಾತಿಗೆ ಸೇರಿದವರು ಬೇರೆ ಧರ್ಮಗಳಿಗೆ ಮತಾಂತರಗೊಂಡ ಸಂದರ್ಭದಲ್ಲಿ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಮುಂದುವರೆಸಬೇಕೆಂಬುದರ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ Read more…

BREAKING NEWS: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 10 ಜನ ಸಾವು, 24 ಮಂದಿಗೆ ಗಾಯ

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಶುಕ್ರವಾರ ರಾತ್ರಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...