alex Certify India | Kannada Dunia | Kannada News | Karnataka News | India News - Part 730
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತ; ಕಾರು ಬಾವಿಗೆ ಬಿದ್ದು ತಂದೆ – ಮಗ ಸಾವು

ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತವೊಂದು ಸಂಭವಿಸಿದ್ದು, ಈ ವೇಳೆ ಕಾರು ಬಾವಿಗೆ ಬಿದ್ದ ಪರಿಣಾಮ ತಂದೆ – ಮಗ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರಿನ Read more…

ಮೊರ್ಬಿ ತೂಗು ಸೇತುವೆ ದುರಂತ; ದೇವರ ಇಚ್ಛೆ ಎಂದ ಕಂಪನಿ ಸಿಬ್ಬಂದಿ

ಗುಜರಾತಿನ ಮೊರ್ಬಿ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ರಜಾ ದಿನವಾದ ಭಾನುವಾರದಂದು ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅಲ್ಲಿಗೆ ಆಗಮಿಸಿದ್ದು, ಸೇತುವೆ ಕುಸಿದು Read more…

ಪ್ರಮುಖ ಪ್ರವಾಸಿ ತಾಣ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

ಅಯ್ಯಪ್ಪ ಭಕ್ತರಿಗೆ ಮುಸ್ಲಿಂ ಯುವಕರಿಂದ ಅನ್ನಸಂತರ್ಪಣೆ

ಕೋಮು ಸೌಹಾರ್ದತೆಗೆ ಉದಾಹರಣೆಯಾದ ಮತ್ತೊಂದು ಘಟನೆ ನಡೆದಿದೆ. ಮುಸ್ಲಿಂ ಯುವಕರು ಮಂಗಳವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ. ಯೂತ್ ವೆಲ್ಫೇರ್ ಎಪಿ ಸಂಘಟನೆಯ Read more…

BREAKING NEWS: DRDO ಬ್ಯಾಲಿಸ್ಟಿಕ್ ಕ್ಷಿಪಣಿ ಮೊದಲ ಹಾರಾಟ ಪರೀಕ್ಷೆ ಯಶಸ್ವಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಹಂತ-II ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ಪ್ರತಿಬಂಧಕ AD-1 ಕ್ಷಿಪಣಿಯ ಮೊದಲ ಹಾರಾಟ-ಪರೀಕ್ಷೆಯನ್ನು ಬುಧವಾರ Read more…

ದನದ ಮಾಂಸ ಮಾರಾಟ ಮಾಡುತ್ತಿದ್ದವರ ವಿವಸ್ತ್ರಗೊಳಿಸಿ, ಥಳಿಸಿ ಮೆರವಣಿಗೆ

ನವದೆಹಲಿ: ಛತ್ತೀಸ್‌ ಗಢದ ಬಿಲಾಸ್‌ ಪುರದಲ್ಲಿ ಬುಧವಾರ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಿವಸ್ತ್ರಗೊಳಿಸಿ, ಥಳಿಸಿ ಮೆರವಣಿಗೆ ನಡೆಸಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ Read more…

ಮಾವುತನ ಸ್ಮಾರ್ಟ್​ಫೋನ್​ನಲ್ಲಿ ಇಣುಕಿ ನೋಡಿದ ಆನೆ…! ಇದಕ್ಕೂ ಬಂದಿದೆಯಾ ರೀಲ್ಸ್‌ ಮಾಡುವ ಆಸೆ ಎಂದು ತಮಾಷೆ ಮಾಡಿದ ನೆಟ್ಟಿಗರು

ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರ ಸಂಬಂಧವೇ ಅನೂಹ್ಯವಾದದ್ದು. ಸಾಕು ಪ್ರಾಣಿಗಳು ತಮ್ಮ ಮಾಲೀಕರ ಮೇಲೆ ಅದಮ್ಯ ಪ್ರೀತಿ ತೋರಿದರೆ, ವನ್ಯಮೃಗಗಳೂ ಏನೂ ಕಮ್ಮಿ ಇಲ್ಲ. ಹೀಗೆ ವೈರಲ್​ ಆಗಿರುವ Read more…

ಪ್ರಧಾನಿಗೆ ಕಾಣಿಸದಂತೆ ಒರೆವಾ ಕಂಪೆನಿ ಹೆಸರು ಮುಚ್ಚಿದ ಜಿಲ್ಲಾಡಳಿತ….!

ಮೊರ್ಬಿ: ಸೇತುವೆ ಕುಸಿದು 47 ಮಕ್ಕಳು ಸೇರಿದಂತೆ 135 ಜನರು ಸಾವಿಗೀಡಾದ ಗುಜರಾತ್ ನ ಮೊರ್ಬಿ ಸೇತುವೆ ಘಟನಾ ಸ್ಥಳಕ್ಜೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಪರಿಶೀಲಿಸಿದರು. Read more…

ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತೆ ಈ ಅಪಘಾತದ ವಿಡಿಯೋ

ಅಪಘಾತಗಳು ಹೇಗೆ, ಯಾವಾಗ ಆಗುತ್ತದೆ ಎಂದು ಹೇಳುವುದೇ ಕಷ್ಟ. ಅದರಲ್ಲಿಯೂ ವಾಹನದಲ್ಲಿ ಚಲಿಸುವಾಗ ಚಿತ್ರ ವಿಚಿತ್ರ ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತವೆ. ಕೆಲವೊಮ್ಮೆ ನೋಡುಗರನ್ನು ತಮಾಷೆಗೆ ತಳ್ಳುವ ಅಪಘಾತಗಳೂ ನಡೆಯುತ್ತವೆ. Read more…

ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ದಾಖಲೆಯ ಮಾರಾಟ; ಕಂಪನಿಯ ಅದೃಷ್ಟ ಬದಲಿಸಿದೆ ಈ ಮಾಡೆಲ್…!

ರಾಯಲ್ ಎನ್‌ಫೀಲ್ಡ್ 350 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಅತ್ಯಧಿಕ ಬೈಕ್‌ಗಳನ್ನು ಮಾರಾಟ ಕೂಡ ಮಾಡ್ತಿದೆ. ಹಬ್ಬದ ಸೀಸನ್‌ಗಳನ್ನೊಳಗೊಂಡ ಅಕ್ಟೋಬರ್ ತಿಂಗಳಿನಲ್ಲಂತೂ ರಾಯಲ್‌ ಎನ್‌ಫೀಲ್ಡ್‌ಗೆ ಬಂಪರ್‌. Read more…

BIG NEWS: ಒಂದೇ ದಿನದಲ್ಲಿ 1,100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,190 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 530452 ಜನರು ಕೋವಿಡ್ ನಿಂದ Read more…

ಚಾರ್ಮಿನಾರ್ ಮುಂದೆ ತ್ರಿವರ್ಣ ಧ್ವಜಾರೋಹಣ ಮಾಡಿದ ರಾಹುಲ್ ಗಾಂಧಿ..!

32 ವರ್ಷಗಳ ಹಿಂದೆ ರಾಜೀವ್ ಗಾಂಧಿ ಹೈದ್ರಾಬಾದ್‌ನ ಚಾರ್ಮಿನಾರ್ ನಿಂದ ‘ಸದ್ಭಾವನಾ ಯಾತ್ರೆ’ ಆರಂಭಿಸಿದ್ದರು. ಇಂದು ಅದೇ ಜಾಗದಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. Read more…

ನೋಡ ನೋಡುತ್ತಲೇ ಹೊತ್ತಿ ಉರಿದ ಬಸ್; ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರು

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದು ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅಮರಾವತಿ – ನಾಗಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ Read more…

5 ವರ್ಷಗಳ ನಂತರ ಯುವತಿ ಕುಟುಂಬ ಸೇರಲು ನೆರವಾಯ್ತು ಆಧಾರ್ ಕಾರ್ಡ್

ಲಕ್ನೋ: ಜಾರ್ಖಂಡ್‌ ನಲ್ಲಿ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 23 ವರ್ಷದ ಬುಡಕಟ್ಟು ಯುವತಿಯೊಬ್ಬಳು ಆಧಾರ್ ಕಾರ್ಡ್ ಡೇಟಾಬೇಸ್ ಸಹಾಯದಿಂದ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾಳೆ. ಜಾರ್ಖಂಡ್‌ ನ ದಿನಗೂಲಿ Read more…

ಅಪಹರಣಗೊಂಡಿದ್ದ ಮಗುವಿಗೆ ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್

ತನ್ನ ತಂದೆಯಿಂದಲೇ ಅಪಹರಣಗೊಂಡಿದ್ದ 12 ದಿನದ ಪುಟ್ಟ ಮಗುವನ್ನು ಪೊಲೀಸರು ರಕ್ಷಿಸಿದ್ದು, ಆದರೆ ಬಹಳ ಸಮಯದವರೆಗೆ ಆತ ಆಹಾರ ನೀಡದೆ ಇದ್ದ ಕಾರಣ ನಿತ್ರಾಣಗೊಂಡಿದ್ದ ಮಗುವಿಗೆ ಮಹಿಳಾ ಪೊಲೀಸರೊಬ್ಬರು Read more…

ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ನೇಪಾಳ ಚುನಾವಣಾ ಕಣಕ್ಕಿಳಿದ ಶತಾಯುಷಿ

ನೇಪಾಳದಲ್ಲಿ ನವೆಂಬರ್ 20ರಂದು ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಶತಾಯುಷಿಯೊಬ್ಬರು ಚುನಾವಣಾ ಕಣಕ್ಕಿಳಿದಿದ್ದಾರೆ. ಗೋರ್ಖಾ ಜಿಲ್ಲೆಯವರಾದ ಶತಾಯುಷಿ ಟಿಕಾ ದತ್ತಾ ಪೊಖರೆಲ್, ನೇಪಾಳಿ ಕಾಂಗ್ರೆಸ್ Read more…

ಸಲ್ಮಾನ್ ಖಾನ್ ಭದ್ರತೆಯಲ್ಲಿ ಮತ್ತಷ್ಟು ಹೆಚ್ಚಳ; ಮಹಾರಾಷ್ಟ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಜೀವ ಬೆದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಭದ್ರತೆಯನ್ನು ನೀಡಲಾಗಿದ್ದು, ಇದೀಗ ಅದನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಸಲ್ಮಾನ್ ಖಾನ್ ಅವರಿಗೆ Read more…

ʼಲಂಚದ ಉದ್ದೇಶದಿಂದ ಹಣ ನೀಡುವುದು ಅಪರಾಧದ ಆದಾಯದೊಂದಿಗೆ ಸಂಪರ್ಕಿತ ಚಟುವಟಿಕೆʼ: ‘ಸುಪ್ರೀಂ ಕೋರ್ಟ್‌’ ಮಹತ್ವದ ಅಭಿಪ್ರಾಯ

ಅಧಿಕಾರಿಗಳ ಲಂಚಾವತಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಹೇಳಿಕೆ ನೀಡಿದೆ. ಲಂಚ ನೀಡುವ ಉದ್ದೇಶದಿಂದ ಹಣವನ್ನು ಹಸ್ತಾಂತರಿಸುವ ಮೂಲಕ, ವ್ಯಕ್ತಿ ಉದ್ದೇಶಪೂರ್ವಕವಾಗಿ ಅಪರಾಧದ ಆದಾಯದೊಂದಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಭಾಗಿಯಾಗುತ್ತಾನೆ Read more…

ಈರುಳ್ಳಿ ತುಂಬಿದ್ದ ವ್ಯಾನ್‌ ಹೈಜಾಕ್‌ ಮಾಡಿದ ವಿದ್ಯಾರ್ಥಿ; ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ ಸಿನಿಮೀಯ ದರೋಡೆ….!

ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಈರುಳ್ಳಿ ದುಬಾರಿಯಾಗ್ತಿದ್ದಂತೆ ಅದನ್ನು ಲೂಟಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸುಮಾರು 60 ಗೋಣಿ ಚೀಲಗಳಲ್ಲಿ ಈರುಳ್ಳಿಯನ್ನು ಕದ್ದೊಯ್ದ ಆರೋಪದ ಮೇಲೆ Read more…

Shocking: ಸಲೂನ್‌ನಲ್ಲಿ ಹೇರ್‌ ವಾಶ್‌ ಮಾಡಿಸಿಕೊಂಡಿದ್ದೇ ತಪ್ಪಾಯ್ತು…..! ಪಾರ್ಶ್ವವಾಯುವಿಗೆ ತುತ್ತಾಗಿದ್ದಾಳೆ ಮಹಿಳೆ    

ಸಲೂನ್‌ನಲ್ಲಿ ಹೇರ್‌ ವಾಶ್‌ ಮಾಡಿಸಿಕೊಂಡಿದ್ದೇ ಹೈದ್ರಾಬಾದ್‌ನ 50 ವರ್ಷದ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ “ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್” ಎಂದು Read more…

Viral Video: ಪೆಟ್ರೋಲ್ ಪಂಪ್​​ಗೆ ಬಂದ ದರೋಡೆಕೋರನನ್ನು ಗುಂಡು ಹಾರಿಸಿ ಕೊಂದ ಸೆಕ್ಯುರಿಟಿ

ಪೆಟ್ರೋಲ್ ಪಂಪ್ ದರೋಡೆ ಮಾಡಲು ಬಂದ ದರೋಡೆಕೋರರ ಪೈಕಿ ಒಬ್ಬನನ್ನು ಸೆಕ್ಯುರಿಟಿ ಗಾರ್ಡ್ ಗುಂಡು ಹೊಡೆದು ಕೊಂದು ಹಾಕಿರುವ ವಿಡಿಯೋ ವೈರಲ್ ಆಗಿದೆ. ಇತ್ತಿಚೆಗೆ ಪಂಜಾಬ್​​ನ ಅನೇಕ ಪ್ರದೇಶಗಳಲ್ಲಿ Read more…

ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ

ಪ್ರಾಣಿ, ಪಕ್ಷಿ ಪ್ರಪಂಚವೇ ವಿಚಿತ್ರ. ಇದರ ಬಗ್ಗೆ ಸಂಪೂರ್ಣ ತಿಳಿದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಚಿರತೆಯೊಂದು ಜಿಂಕೆಯ ಬೇಟೆಗೆ ಮುಂದಾದಾಗ ತಾವು ದಿನನಿತ್ಯ ಕಾಣುತ್ತಿರುವ ಈ Read more…

37 ವರ್ಷವಾದರೂ ಮದುವೆಯಾಗದ ಚಿಂತೆ; ಮಾಂತ್ರಿಕನ ಮಾತು ಕೇಳಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಒಂದು ಮಹತ್ತರ ಘಟ್ಟ. ಅದಕ್ಕಾಗಿ ನೂರಾರು ಕನಸುಗಳನ್ನೇ ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳ ವ್ಯಕ್ತಿಯೊಬ್ಬ ಮದುವೆ ಕುರಿತಾಗಿ ನೂರಾರು ಆಸೆಗಳನ್ನೇ Read more…

ವಿಷಯುಕ್ತ ಚಹಾ ಕುಡಿದು ಇಬ್ಬರು ಮಕ್ಕಳು ಸೇರಿ ಐವರ ಸಾವು….!

ಯುಪಿಯ ಮೈನ್​​ಪುರಿಯ ಗ್ರಾಮದ ಮನೆಯೊಂದರಲ್ಲಿ ಎಂದಿನಂತೆ ಚಹಾ ತಯಾರಿಸಲಾಗಿದೆ. ಅದೇ ಚಹಾ ಕುಡಿದು ಮನೆಯ ಐವರು ಸಾವೀಗಿಡಾಗಿದ್ದಾರೆ. ಕಾರಣ ಅದು ಅಂತಿಂಥ ಚಹಾ ಅಲ್ಲ, ವಿಷಪೂರಿತ ಚಹಾ ಆಗಿತ್ತು. Read more…

ಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಕೋತಿ, ಹತ್ತಿರದ Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಸೋಂಕಿಗೆ 53 ಜನ ಬಲಿ; 17,912 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,046 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ಕೋವಿಡ್ ಮಹಾಮಾರಿಗೆ 53 ಜನರು Read more…

BREAKING NEWS: ಪಾದರಕ್ಷೆ ತಯಾರಿಕಾ ಕಾರ್ಖಾನೆಗೆ ಬೆಂಕಿ; ಇಬ್ಬರು ಸಾವು

ದೆಹಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿರುವ ಪಾದರಕ್ಷೆ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಬೆಂಕಿ ತಗುಲಿದ್ದು, ವಿಷಯ Read more…

BIG NEWS: ಮೊರ್ಬಿ ಸೇತುವೆ ದುರಂತದ ಬಳಿಕ ಎಚ್ಚೆತ್ತ ಅಧಿಕಾರಿಗಳು; ಅಟಲ್‌ ಸೇತುವೆ ಮೇಲೆ ಜನ ಸಂಚಾರ ಸೀಮಿತಗೊಳಿಸಲು ನಿರ್ಧಾರ

ಸಬರಮತಿ: ಗುಜರಾತ್​ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 134 ಜನರು ಮೃತಪಟ್ಟಿರುವುದಕ್ಕೆ ಒಂದೇ ಸಲ ಅಧಿಕ ಜನ ಪ್ರಯಾಣಿಸಿದ್ದೂ ಕಾರಣ ಇರಬಹುದು ಎಂಬ ಹಿನ್ನೆಲೆಯಲ್ಲಿ ಅಹಮದಾಬಾದ್ ನಗರಸಭೆಯು ಇಲ್ಲಿಯ Read more…

ಪ್ರಧಾನಿ ಭೇಟಿಗೂ ಮುನ್ನ ಮೊರ್ಬಿ ಆಸ್ಪತ್ರೆಗೆ ಸುಣ್ಣಬಣ್ಣ; ಮೋದಿ ಫೋಟೋ ಶೂಟ್ ಗೆ ಸಕಲ ಸಿದ್ಧತೆ ಎಂದು ವ್ಯಂಗ್ಯವಾಡಿದ ಆಮ್ ಆದ್ಮಿ ಪಕ್ಷ

ಭಾನುವಾರ ಸಂಜೆ ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದ ಪರಿಣಾಮ 134 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ ಹಲವರನ್ನು ಮೊರ್ಬಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು Read more…

BIG NEWS: ಐದೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆ

ಕಳೆದ ಐದೂವರೆ ತಿಂಗಳಿನಿಂದ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಇಳಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...