alex Certify ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ನೇಪಾಳ ಚುನಾವಣಾ ಕಣಕ್ಕಿಳಿದ ಶತಾಯುಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ನೇಪಾಳ ಚುನಾವಣಾ ಕಣಕ್ಕಿಳಿದ ಶತಾಯುಷಿ

ನೇಪಾಳದಲ್ಲಿ ನವೆಂಬರ್ 20ರಂದು ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಶತಾಯುಷಿಯೊಬ್ಬರು ಚುನಾವಣಾ ಕಣಕ್ಕಿಳಿದಿದ್ದಾರೆ.

ಗೋರ್ಖಾ ಜಿಲ್ಲೆಯವರಾದ ಶತಾಯುಷಿ ಟಿಕಾ ದತ್ತಾ ಪೊಖರೆಲ್, ನೇಪಾಳಿ ಕಾಂಗ್ರೆಸ್ (ಬಿಪಿ) ಪಕ್ಷದ ಅಭ್ಯರ್ಥಿಯಾಗಿ ಗೋರ್ಖಾ 2 ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಸ್ವಾರಸ್ಯಕರ ಸಂಗತಿ ಎಂದರೆ ಚುನಾವಣಾ ಆಯೋಗವು ಇವರ ಹೆಸರನ್ನು ದಾಖಲಿಸುವ ವೇಳೆ ಅವರಿಗೆ 99 ವರ್ಷವಾಗಿತ್ತು. ಸೋಮವಾರದಂದು ಅವರು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವುದು ನನ್ನ ಗುರಿ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...