alex Certify India | Kannada Dunia | Kannada News | Karnataka News | India News - Part 721
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಕರಿಗೆ ಪಾಠ ಕಲಿಸಲು ಹೋಗಿ ಮಗಳನ್ನೇ ನೇಣಿಗೆ ಒಡ್ಡಿದ ಅಪ್ಪ: ಹೃದಯವಿದ್ರಾವಕ ಘಟನೆ ಬಯಲಿಗೆ

ನಾಗಪುರ: ತನ್ನ ಸಂಬಂಧಿಕರಿಗೆ ಬುದ್ಧಿ ಕಲಿಸಲು ಮಗಳ ಜೀವವನ್ನೇ ಅಪ್ಪನೊಬ್ಬ ತೆಗೆದಿರುವ ಭಯಾನಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳಿಂದ ಡೆತ್​ನೋಟ್​ ಬರೆಸಿದ ಅಪ್ಪನೊಬ್ಬ, ನಾಟಕದ Read more…

ಸಾಕು ಪ್ರಾಣಿಗಳಿಂದ ಜನರಿಗೆ ಹಾನಿಯಾದರೆ 10 ಸಾವಿರ ರೂ. ದಂಡ: ಚಿಕಿತ್ಸೆಯ ಸಂಪೂರ್ಣ ವೆಚ್ಚ ಮಾಲೀಕರ ಮೇಲೆ

ನೋಯ್ಡಾ (ಉತ್ತರ ಪ್ರದೇಶ): ಕಳೆದ ಕೆಲವು ತಿಂಗಳುಗಳಿಂದ ನೋಯ್ಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನೋಯ್ಡಾ ಪ್ರಾಧಿಕಾರವು ಸಾಕು ನಾಯಿ ಅಥವಾ ಬೆಕ್ಕುಗಳ Read more…

ಹೊಸಬರಿಗೆ ಮಣೆ: ಗುಜರಾತ್​ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ; ಐವರಿಂದ ಬಂಡಾಯದ ಬೆದರಿಕೆ

ಅಹಮದಾಬಾದ್​: ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇರುವ ಬೆನ್ನಲ್ಲೇ ಗುಜರಾತ್​ನ ರಾಜಕೀಯದಲ್ಲಿ ಬಂಡಾಯದ ಬಿಸಿ ತಟ್ಟಿದೆ. ರಾಜಕೀಯ ದೊಂಬರಾಟ ಶುರುವಾಗಿದೆ. ಒಟ್ಟು 182 ಕ್ಷೇತ್ರಗಳ ಪೈಕಿ 166 ಸ್ಥಾನಗಳಿಗೆ Read more…

ಗುಜರಾತ್‌ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ಹೇಳಿಕೆ ನೀಡಿದ ಮೋದಿಯವರ ಸಹೋದರ

ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ರಾಜಕೀಯ ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿವೆ. ಮೂರನೇ ಪಕ್ಷ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ Read more…

SHOCKING NEWS: ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದ ಪ್ರಿಯತಮ…!

ನವದೆಹಲಿ: ದೆಹಲಿಯ ವ್ಯಕ್ತಿಯೋರ್ವ ತನ್ನ ಲಿವ್-ಇನ್ ಸಂಗಾತಿಯ ಕೊಲೆಗೈದು ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಬಳಿಕ ದೇಹದ ಭಾಗಗಳನ್ನು 18 ದಿನಗಳ ಕಾಲ ಫ್ರೀಡ್ಜ್ ನಲ್ಲಿಟ್ಟು ಒಂದೊಂದೇ Read more…

SHOCKING: ನಾಯಿಗೆ ನೇಣು ಬಿಗಿದು ಕೊಂದ ದುರುಳರು; ವಿಡಿಯೋ ವೈರಲ್

ಗಾಜಿಯಾಬಾದ್‌ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೋಟಿಸ್ ಕಳುಹಿಸಿದ್ದಾರೆ ಉತ್ತರ ಪ್ರದೇಶದ ಗಾಜಿಯಾಬಾದ್‌ ಪೊಲೀಸರು Read more…

ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ

ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಮಗು ಬಿದ್ದಿದ್ದು, ಆಕೆಯ ತಂದೆ ಮಗುವನ್ನು ರಕ್ಷಿಸಲು ಹೊರಗೆ ಹಾರಿದ ಘಟನೆ ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ Read more…

ಶ್ರೀ ಕೃಷ್ಣನ ಜನ್ಮಭೂಮಿಯಿಂದ ಗುಜರಾತ್ ಗೆ ಹೊಸ ಮುಖ್ಯಮಂತ್ರಿ: ಅರವಿಂದ್ ಕೇಜ್ರಿವಾಲ್ ಘೋಷಣೆ

ಗುಜರಾತ್ ಚುನಾವಣೆಗೆ ಕೆಲವೇ ವಾರಗಳು ಉಳಿದಿದ್ದು ಆಮ್ ಆದ್ಮಿ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಅವರು ಶ್ರೀಕೃಷ್ಣನ ಪವಿತ್ರ ಭೂಮಿ ಯಿಂದ ಸ್ಪರ್ಧಿಸಲಿದ್ದಾರೆ ಎಂದು ಎಎಪಿ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ದರ್ಶನಕ್ಕೆ 40 ಗಂಟೆ ಕಾಯಬೇಕು

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದರ್ಶನದ ಸಮಯ ಹೆಚ್ಚಾಗಿದೆ. ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 40 ಗಂಟೆಗಳ Read more…

61 ಕೆಜಿ ಚಿನ್ನ ವಶ, 7 ಮಂದಿ ಅರೆಸ್ಟ್: ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ಕಸ್ಟಮ್ಸ್ ‌ನ ಅತಿದೊಡ್ಡ ಕಾರ್ಯಾಚರಣೆ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬರೋಬ್ಬರಿ 32 ಕೋಟಿ ರೂ. ಮೌಲ್ಯದ 61 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದು Read more…

ಜಿ-20 ಲಾಂಛನದಲ್ಲಿ ‘ಕಮಲ’ ದ ಬಗ್ಗೆ ಆಕ್ಷೇಪ; ಪಕ್ಷದ ಚಿನ್ಹೆ ‘ಕೈ’ ಇದ್ದರೆ ಅದನ್ನು ಬಳಸಬಾರದೇ ಎಂದು ರಾಜನಾಥ್ ಸಿಂಗ್ ಪ್ರಶ್ನೆ

ಜಿ-20 ಲಾಂಛನದಲ್ಲಿ ಕಮಲದ ಚಿಹ್ನೆಯನ್ನು ಬಳಸಿರುವುದನ್ನು ಪ್ರಶ್ನಿಸಿದ ಟೀಕಾಕಾರರ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ವಾಗ್ದಾಳಿ ನಡೆಸಿದರು. ಹರಿಯಾಣದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, Read more…

ಬಸ್ ಚಾಲನೆ ವೇಳೆ ಡ್ರೈವರ್ ಗೆ ಪಿಟ್ಸ್; ಆಟೋರಿಕ್ಷಾಗೆ ಗುದ್ದಿ ಚಾಲಕ ಸಾವು, ಪ್ರಯಾಣಿಕನಿಗೆ ಗಾಯ

ಉತ್ತರ ದಿಲ್ಲಿಯ ತೀಸ್‌ ಹಜಾರಿ ಕೋರ್ಟ್‌ ಎದುರು ರಾಂಗ್ ರೂಟಲ್ಲಿ ಬಂದ ಬಸ್‌ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ Read more…

BIG NEWS: ಜೈಲಲ್ಲಿ ಪ್ರಿಯಾಂಕಾ ಭೇಟಿ ವೇಳೆ ರಾಜೀವ್ ಗಾಂಧಿ ಹತ್ಯೆ ಮಾಹಿತಿ ಬಹಿರಂಗಪಡಿಸಿದ್ದ ನಳಿನಿ

2008 ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಜೈಲಿನಲ್ಲಿ ನನ್ನನ್ನು ಭೇಟಿಯಾದಾಗ ತನ್ನ ತಂದೆ ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಕೇಳಿದ್ದರು ಎಂದು ಮಾಜಿ ಪ್ರಧಾನಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿರುವ Read more…

ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ: ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧವೆನ್ನಲು ಅಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ ಮಾಡಲಾಗಿದೆ. ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧೀಕರಿಸಲು ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ Read more…

ಬಂದೂಕುಗಳ ಸಾರ್ವಜನಿಕ ಪ್ರದರ್ಶನ, ಶಸ್ತ್ರಾಸ್ತ್ರ ವೈಭವೀಕರಿಸುವ ಹಾಡು ನಿಷೇಧಿಸಿದ ಪಂಜಾಬ್ ಸರ್ಕಾರ

ಬಂದೂಕುಗಳ ಸಾರ್ವಜನಿಕ ಪ್ರದರ್ಶನ, ಶಸ್ತ್ರಾಸ್ತ್ರಗಳನ್ನು ವೈಭವೀಕರಿಸುವ ಹಾಡುಗಳನ್ನು ಪಂಜಾಬ್ ಸರ್ಕಾರ ನಿಷೇಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆಗೆ ಒಳಗಾಗಿರುವ ಪಂಜಾಬ್ ಸರ್ಕಾರ ಭಾನುವಾರ ಬಂದೂಕು ಸಂಸ್ಕೃತಿ Read more…

ಈ ರೀತಿಯೂ ಗ್ರಾಹಕರನ್ನು ಆಕರ್ಷಿಸಬಹುದು….! ವೈರಲ್​ ವಿಡಿಯೋಗೆ ಕೆಲವರ ನಗು, ಕೆಲವರ ಕಿಡಿ

ದೆಹಲಿಯ ಸರೋಜಿನಿ ನಗರವು ಬೀದಿ ಶಾಪಿಂಗ್‌ಗಾಗಿ ರಾಜಧಾನಿಯ ಅತ್ಯಂತ ಜನಪ್ರಿಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲಿ ಮಹಿಳೆಯರು ಅಗ್ಗದ ಬೆಲೆಯಲ್ಲಿ ಟ್ರೆಂಡಿ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಮಾರುಕಟ್ಟೆಯು ಸಾಮಾನ್ಯವಾಗಿ ತುಂಬಾ ಜನಸಂದಣಿಯಿಂದ Read more…

ದೇವಾಲಯದಲ್ಲಿ ಅತ್ಯಂತ ಶ್ರದ್ಧೆಯಿಂದ ಘಂಟೆ ಬಾರಿಸುತ್ತಿರುವ ಶ್ವಾನ: ವಿಡಿಯೋ ವೈರಲ್​

ನಾಯಿಗಳ ಆಟೋಟಕ್ಕೆ ಲೆಕ್ಕವೇ ಇಲ್ಲ. ತನ್ನ ಮಾಲೀಕ ಹೇಳಿಕೊಟ್ಟಂತೆ ಚಾಚೂತಪ್ಪದೇ ಮಾಡುವಲ್ಲಿ ನಾಯಿಗಳದ್ದು ಎತ್ತಿದ ಕೈ. ಇಷ್ಟೇ ಅಲ್ಲದೇ, ಪೊಲೀಸ್ ಇಲಾಖೆ, ಮಿಲಿಟರಿ ಎಲ್ಲವುಗಳಲ್ಲಿ ನಾಯಿಗಳಿಗೆ ಭಾರಿ ಡಿಮ್ಯಾಂಡ್. Read more…

ಟ್ರ್ಯಾಕ್ಟರ್ -ಲಾರಿ ಡಿಕ್ಕಿ: ಮಗು ಸೇರಿ 5 ಜನ ಸಾವು; 20 ಮಂದಿಗೆ ಗಾಯ

ಹೈದರಾಬಾದ್: ತೆಲಂಗಾಣದ ಸೂರ್ಯಪೇಟ್‌ ಮುನಗಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಲ್ಲಿ ಭಾನುವಾರ ಮುಂಜಾನೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು, Read more…

SHOCKING: ಮನೆಗೆ ನುಗ್ಗಿ ಗಂಡನ ಎದುರಲ್ಲೇ ಗೃಹಿಣಿ ಮೇಲೆ ಗ್ಯಾಂಗ್ ರೇಪ್

ರಾಜಸ್ಥಾನದ ಸಿರೋಹಿಯಲ್ಲಿ ಪತಿಯ ಎದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನ. 9 ರಂದು ರಾತ್ರಿ 45 ವರ್ಷದ ಮಹಿಳೆಯೊಬ್ಬಳು Read more…

ʼವಂದೇ ಭಾರತ್ʼ ಎಕ್ಸ್ ಪ್ರೆಸ್ ರೈಲಿನಲ್ಲಿ ಕಳ್ಳತನ…!

ಅಹಮದಾಬಾದ್- ರೈಲಿನಲ್ಲಿ ಅನೇಕ ಬಾರಿ ಕಳ್ಳತನಗಳಾಗಿದ್ದು ಕೆಲವೊಮ್ಮೆ ಕಳ್ಳರು ಸಿಕ್ಕಾಕಿಕೊಂಡಿರೋದು ಇದೆ. ಇದೀಗ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಕಳ್ಳತನವಾಗಿದೆ. ಚಿನ್ನಾಭರಣ ಕಳ್ಳತನವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. Read more…

ಚಲಿಸುವ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಬಾಲಕಿ; RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಲಪ್ಪುರಂ (ಕೇರಳ): ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾಹಿದೆ. ಆದರೆ ರೈಲನ್ನು ಹತ್ತುವಾಗ ಕೊನೆಯ ಕ್ಷಣದಲ್ಲಿ ಓಡಿಬಂದು ರೈಲು ಹತ್ತುವಾಗ ಹಲವಾರು ರೀತಿಯಲ್ಲಿ ಅಪಘಾತಗಳು ಆಗುತ್ತಿರುವ ಬಗ್ಗೆ ಆಗಾಗ್ಗ Read more…

ಭಾರತದಲ್ಲಿ ಈರುಳ್ಳಿ ಕೃಷಿ ಮಾಡಿದ ಜರ್ಮನ್​ ಯುವತಿ: ಇಂದಿನ ಯುವ ಪೀಳಿಗೆಗೆ ಈಕೆ ಮಾದರಿ ಎಂದ ನೆಟ್ಟಿಗರು

ಜೈಪುರ: ವಿದೇಶಿಗರು ಭಾರತೀಯ ಆಹಾರವನ್ನು ಬೇಯಿಸುವುದು ಅಥವಾ ಸಾಂಪ್ರದಾಯಿಕ ಬಟ್ಟೆಗಳನ್ನು ಪ್ರಯೋಗಿಸುವುದು ಹೇಗೆ ಎಂಬುದನ್ನು ಕಲಿಯುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಆದರೆ ಇದೀಗ ಜರ್ಮನ್ ಮಹಿಳೆಯೊಬ್ಬರು Read more…

ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಏರಿದ ಆಕಾಂಕ್ಷಿ

ನವದೆಹಲಿ: ಎಂಸಿಡಿ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಎಎಪಿ ಕೌನ್ಸಿಲರ್ ಟ್ರಾನ್ಸ್‌ ಮಿಷನ್ ಟವರ್ ಹತ್ತಿದ ಘಟನೆ ನಡೆದಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್‌ ನೀಡದಿರುವ ಬಗ್ಗೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತಕಂಡಿದ್ದು, ಕಳೆದ 24 ಗಂಟೆಯಲ್ಲಿ 734 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ ಕೋವಿಡ್ Read more…

BIG NEWS: ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ; ತಮಿಳುನಾಡು ಸರ್ಕಾರ ತಿರಸ್ಕಾರ

ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಶೇಕಡ 10 ಮೀಸಲಾತಿ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನಿಯಮವನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿದೆ. Read more…

ಗ್ಲಾಸ್​, ನೀರು, ಹಣ್ಣು ಇಲ್ಲದಿದ್ದರೂ ಪಾನೀಯ ತಯಾರಿಸಿದ ಯುವಕ…! ಇದೇನು ಅಂತೀರಾ ? ಈ ವಿಡಿಯೋ ನೋಡಿ

ಕೆಲವರಿಗೆ ವಿವಿಧ ರೀತಿಯ ನೃತ್ಯ ಕಲೆಗಳು ಕರಗತವಾಗಿರುತ್ತವೆ. ಇಲ್ಲದ ವಸ್ತುಗಳನ್ನೂ ಇರುವಂತೆ ಕಲ್ಪಿಸಿಕೊಂಡು ನೃತ್ಯ ಮಾಡುವ ಅದ್ಭುತ ಕಲೆ ತಿಳಿದಿರುತ್ತದೆ. ಅವರು ಏನೋ ಒಂದು ವಸ್ತುವನ್ನು ನಟನೆ ಮೂಲಕ Read more…

ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಡೆಡ್ಲಿ ಡಾಗ್ ಅಟ್ಯಾಕ್…!

ಇತ್ತೀಚೆಗೆ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡಿರುವ ಘಟನೆಗಳು, ಪದೇ ಪದೇ ಬೆಳಕಿಗೆ ಬರುತ್ತಲೇ ಇವೆ. ಈಗ ಗ್ರೇಟರ್ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮನೆಯ ಕಾವಲುಗಾರನ ಮೇಲೆಯೇ ದಾಳಿ Read more…

ವಿಜ್ಞಾನ ಶಿಕ್ಷಕರಿಂದ ಹೀಗೊಂದು ರೀತಿಯ ವಿಶಿಷ್ಟ ಪಾಠ: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಶಿಕ್ಷಕರು ಸೂಕ್ತ ರೀತಿಯಲ್ಲಿ ಪಾಠ ಹೇಳಿಕೊಟ್ಟರೆ ವಿದ್ಯಾರ್ಥಿಗಳಿಗೆ ಅದು ಜೀವನಪರ್ಯಂತ ನೆನಪು ಇರುತ್ತದೆ. ವಿವಿಧ ರೀತಿಯ ಕೌಶಲ ಕಲಿಯಲು ಶಿಕ್ಷಕರು ಹೇಳಿಕೊಡುವ ಈ ಪಾಠವೂ ಕಾರಣವಾಗುತ್ತದೆ. ಅದರಲ್ಲಿಯೂ ವಿಜ್ಞಾನದ Read more…

ನಡುರಸ್ತೆಯಲ್ಲಿ ಜೊಮ್ಯಾಟೋ ಬಾಯ್​ ಡಾನ್ಸ್​: ಡೆಲಿವರಿ ಯಾಕೆ ಲೇಟು ಅಂತ ಗೊತ್ತಾಯ್ತಾ ಎಂದ ನೆಟ್ಟಿಗರು

  ಇದೀಗ ಎಲ್ಲರಿಗೂ ರೀಲ್ಸ್​ ಮಾಡುವುದು ಎಂದರೆ ಇನ್ನಿಲ್ಲದ ಖುಷಿ. ಅದೇ ರೀತಿ ಜೊಮ್ಯಾಟೋ ಬಾಯ್​ ಒಬ್ಬನು ರೀಲ್ಸ್​ ಮಾಡಲು ನಡುರಸ್ತೆಯಲ್ಲಿ ನಿಂತು ನೃತ್ಯ ಮಾಡುತ್ತಿರುವ ವಿಡಿಯೋ ಒಂದು Read more…

ನಿಧಾನವೇ ಪ್ರಧಾನ ಎನ್ನುವ ಹಿರಿಯರ ಮಾತು ಎಷ್ಟು ನಿಜ ನೋಡಿ: ಇಲ್ಲಿದೆ ಬಾಲಕ ಕಲಿಸಿದ ಈ ಪಾಠ

ಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರಾ. ಜಯವನ್ನು ಬೇಗನೇ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿ ಎಂದು ಹಿರಿಯರ ಮಾತಿಗೆ ಅನ್ವಯ ಆಗುವಂತೆ ವಿಡಿಯೋ ಒಂದು ವೈರಲ್​ ಆಗಿದೆ. ಬಾಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...