alex Certify India | Kannada Dunia | Kannada News | Karnataka News | India News - Part 715
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿ ಮುಗಿಸಿಕೊಂಡು ಬರುವಾಗಲೇ ಅವಘಡ; ಕಾರು ಅಪಘಾತದಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್‌ ಸಾವು

ಅತಿಯಾದ ವೇಗ ಅಪಾಯಕ್ಕೆ ಕಾರಣ ಅನ್ನೋದು ಗೊತ್ತಿದ್ದರೂ, ವಾಹನ ಸವಾರರು ಅದನ್ನ ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಇದೇ ಕಾರಣಕ್ಕೆನೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗ್ತಾ ಇರೋದು. ಈಗ ಇದೇ Read more…

ನೀರಿನ ಕೊರತೆ ನೀಗಿಸಲು ಭವಿಷ್ಯಕ್ಕಾಗಿ ಅಭಿಯಾನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ

ಉತ್ತರಕಾಶಿ: ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಉತ್ತರಕಾಶಿ ಜಿಲ್ಲೆಯ ದ್ವಾರಿಕಾ ಸೆಮ್ವಾಲ್​ ಅವರು ‘ಕಲ್ ಕೆ ಲಿಯೇ ಜಲ್’ (ಭವಿಷ್ಯಕ್ಕಾಗಿ ನೀರು) ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. Read more…

ಮದುವೆಗೆ ಒಪ್ಪದ ವಿದ್ಯಾರ್ಥಿನಿ ಅಪ್ಪಿಕೊಂಡು ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ: ಇಬ್ಬರೂ ಗಂಭೀರ

ಮಹಾರಾಷ್ಟ್ರದ ಔರಂಗಾಬಾದ್‌ ನಲ್ಲಿ ಮಹಿಳೆಯನ್ನು ಅಪ್ಪಿಕೊಂಡ ಪ್ರೇಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ ನ ಪಿ.ಹೆಚ್‌.ಡಿ. ವಿದ್ಯಾರ್ಥಿ ತನ್ನ ಮದುವೆಯ ಪ್ರಸ್ತಾಪವನ್ನು Read more…

ಪ್ರೇಯಸಿ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರಿಯಕರ: ನಿಷ್ಕಲ್ಮಷ ಪ್ರೀತಿಗೆ ಸಾಕ್ಷಿಯಾದ ಗ್ರಾಮಸ್ಥರು

ಲೈಲಾ – ಮಜ್ನು, ಹೀರ್ – ರಾಂಜಾ, ರೋಮಿಯೋ – ಜೂಲಿಯಟ್ ಇವರೆಲ್ಲರ ಪ್ರೇಮ್ ಕಹಾನಿಯನ್ನ ನೀವೆಲ್ಲ ಕೇಳಿರ್ತಿರಾ ? ಒಬ್ಬರಿಗೊಸ್ಕರ ಜೀವ ಕೊಟ್ಟಿರುವ ಅಮರ ಪ್ರೇಮಿಗಳು ಇವರು. Read more…

ಚುನಾವಣಾ ಪ್ರಚಾರದ ವೇಳೆ ಮುಜುಗರಕ್ಕೊಳಗಾದ ರಾಹುಲ್ ಗಾಂಧಿ; ಭಾಷಣದ ಮಧ್ಯೆಯೇ ಹೊರ ನಡೆದ ಭಾಷಾಂತರಕಾರ | WATCH

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದರ ಮಧ್ಯೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಸೂರತ್ ಗೆ ತೆರಳಿದ್ದು, ಭಾಷಣದ ಮಧ್ಯೆ Read more…

SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು

ದೆಹಲಿಯಲ್ಲಿ ಗುಂಪೊಂದು ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಮಂದಿ ನಾಯಿಯನ್ನು ಅಟ್ಟಾಡಿಸಿ ಕೋಲುಗಳಿಂದ ಹೊಡೆದಿದ್ದು, ನಾಯಿ ನೋವಿನಿಂದ Read more…

ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್

ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. Read more…

BIG NEWS: ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೋವಿಡ್ ನಿಯಮ ಮತ್ತಷ್ಟು ಸಡಿಲು

ವಿಶ್ವದಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಭಾರತದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಈಗ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. Read more…

ತಂದೆಯಿಂದಲೇ ಬೇರೆ ಜಾತಿಯವನ ಮದುವೆಯಾದ ಮಗಳ ಹತ್ಯೆ: ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ

ಲಖನೌ: ದೆಹಲಿ ಬಾಲಕಿ ಆಯುಷಿಯನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದು, ಸೂಟ್‌ ಕೇಸ್‌ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಮೋದಿ ಗುಡ್ ನ್ಯೂಸ್: ಇಂದು 71 ಸಾವಿರ ಮಂದಿಗೆ ನೇಮಕಾತಿ ಪತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರೋಜ್‌ ಗಾರ್ ಮೇಳದಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ 71,000 ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಮಂಗಳವಾರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ Read more…

ಹಿಂದೂ ಹೆಸರಲ್ಲಿ ಹುಡುಗಿ ಭೇಟಿ ಮಾಡಿದ ಮುಸ್ಲಿಂ ಯುವಕನಿಗೆ ಥಳಿತ

ಮಧ್ಯಪ್ರದೇಶದ ಇಂದೋರ್‌ನ ಕೆಫೆಯೊಂದರಲ್ಲಿ ತಾನು ಹಿಂದೂ ಎಂದು ಹೇಳಿ ಹುಡುಗಿಯನ್ನು ಭೇಟಿ ಮಾಡಿದ ಆರೋಪದ ಮೇಲೆ ಮುಸ್ಲಿಂ ಹುಡುಗನಿಗೆ ಭಜರಂಗದಳ ಕಾರ್ಯಕರ್ತರು ಥಳಿಸಿದ್ದಾರೆ. ಭಜರಂಗದಳದ ಕೆಲವು ಕಾರ್ಯಕರ್ತರು ಇಂದೋರ್‌ನ Read more…

ʼಪಕ್ಷಿ ನೋಟʼ ದ ಸುಂದರ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ನೆಟ್ಟಿಗರು ಫಿದಾ

ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ. ಆಗಾಗ್ಗೆ ಕುತೂಹಲಕಾರಿ ಮತ್ತು ಆಸಕ್ತಿದಾಯಕ ವಿಡಿಯೋಗಳನ್ನ ಮತ್ತು ವಿಚಾರಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. 9 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ Read more…

ತನ್ನ ಮಗುವನ್ನು ಮೊದಲ ಬಾರಿ ನೋಡಿದ ಚಿಂಪಾಂಜಿ: ಭಾವುಕ ವಿಡಿಯೋ ವೈರಲ್

ಹೆಣ್ಣು ಮಗುವನ್ನು ಹಡೆದ ಚಿಂಪಾಂಜಿಯೊಂದು ಎರಡು ದಿನಗಳ ಬಳಿಕ ತನ್ನ ನವಜಾತ ಶಿಶುವನ್ನು ನೋಡಲು ಹೋದಾಗ ಹೇಗೆ ಉಲ್ಲಾಸಭರಿತವಾಗಿ ಭಾವುಕವಾಯಿತು ಎನ್ನುವ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದೆ. Read more…

ರೈಲು ಪ್ರಯಾಣಿಕರಿಗೆ ಬಂಪರ್‌ ಆಫರ್‌; ಟಿಕೆಟ್‌ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್‌

ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಇದೆ. ಇನ್ಮುಂದೆ ರೈಲು ಪ್ರಯಾಣಿಕರಿಗೆ ಟಿಕೆಟ್‌ನಲ್ಲಿ ರಿಯಾಯಿತಿ ಸಿಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಇಲಾಖೆಯ ಮೊದಲ ರೈಲಿನಲ್ಲಿ ಹಿರಿಯ Read more…

ಬಿಜೆಪಿಯ ಸ್ಟಿಂಗ್ ಆಪರೇಷನ್: ಚುನಾವಣೆಯಲ್ಲಿ ಟಿಕೆಟ್ ನೀಡಲು 80 ಲಕ್ಷ ರೂ. ಕೇಳಿತಾ ಎಎಪಿ ?

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ನಿಲ್ಲಲು ಎಎಪಿ ಪಕ್ಷದ ಆಕಾಂಕ್ಷಿಗಳಿಂದ 80 ಲಕ್ಷ ಕೇಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಕುಟುಕು ಕಾರ್ಯಾಚರಣೆಯ ವಿಡಿಯೊವನ್ನು ಬಿಜೆಪಿ ಬಿಡುಗಡೆ Read more…

ಅತ್ಯಾಚಾರ ಆರೋಪದಡಿ ಕಾಂಗ್ರೆಸ್ ಶಾಸಕನ ವಿರುದ್ದ ಎಫ್ಐಆರ್

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ ಮೇಲೆ ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಧಾರ್ ಜಿಲ್ಲೆಯ ಕುಕ್ಷಿಯ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ ಜಬಲ್‌ಪುರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ Read more…

ವೈಯಕ್ತಿಕ ಕಾನೂನು ಇದ್ದರೂ ಮುಸ್ಲಿಮರಿಗೂ ಪೋಕ್ಸೋ ಕಾಯ್ದೆ ಅನ್ವಯ: ಹೈಕೋರ್ಟ್​ ಮಹತ್ವದ ತೀರ್ಪು

ತಿರುವನಂತಪುರ: ಮುಸ್ಲಿಮರಿಗೆ ವೈಯಕ್ತಿಯ ಕಾನೂನು ಇದ್ದರೂ, ಅದನ್ನೇ ಮುಂದಿಟ್ಟುಕೊಂಡು ಮುಸ್ಲಿಮರ ವಿವಾಹವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಹೊರಗಿಡುವುದು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್​ ಮಹತ್ವದ ತೀರ್ಪು Read more…

ಟ್ರಾಲಿ ಬ್ಯಾಗ್‌ನಲ್ಲಿ ಯುವತಿಯ ಶವ: ಬೆಚ್ಚಿ ಬೀಳಿಸಿದೆ ಕೊಲೆ ಹಿಂದಿನ ಕಾರಣ

ಮಥುರಾ: ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ ಹೈವೇಯ ಮಥುರಾ ಬಳಿ ಯುವತಿಯ ಶವ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದು, ಇದರ ಅಸಲಿಯತ್ತು ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಮೊದಲು ಅತ್ಯಾಚಾರದ ಪ್ರಕರಣ Read more…

ಗುಜರಾತ್‌ನಲ್ಲೂ ಕುಟುಂಬ ರಾಜಕಾರಣ: ಹಾಲಿ, ಮಾಜಿ ಶಾಸಕರ ಮಕ್ಕಳೂ ಚುನಾವಣಾ ಕಣಕ್ಕೆ

ಗುಜರಾತ್: ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅನ್ನೋದು ಹೆಚ್ಚಾಗಿದೆ. ತಂದೆ ಶಾಸಕರಾಗಿದ್ದರೆ ಮಕ್ಕಳಿಗೂ ಟಿಕೆಟ್ ಕೊಡಿಸುವಲ್ಲಿ ಸಫಲರಾಗ್ತಾ ಇದ್ದಾರೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ Read more…

CBSE 10, 12ನೇ ತರಗತಿ ಪರೀಕ್ಷೆಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿಯ ಪರೀಕ್ಷಾ ದಿನಾಂಕದ ತಾತ್ಕಾಲಿಕ ಮಾಹಿತಿಯನ್ನು ನೀಡಲಾಗಿದೆ. 10 ಮತ್ತು 12 ನೇ ತರಗತಿ Read more…

ನೆಟ್‌ ವರ್ಕ್ ಸನ್ನದ್ಧತೆ ಸೂಚ್ಯಂಕದಲ್ಲಿ ಆರು ಗ್ರೇಡ್​ ಮೇಲೇರಿದ ಭಾರತಕ್ಕೆ 61ನೇ ಸ್ಥಾನ

ನ್ಯೂಯಾರ್ಕ್​: ಅಮೆರಿಕ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಪೋರ್ಟುಲಾನ್ಸ್ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿದ ನೆಟ್‌ವರ್ಕ್ ರೆಡಿನೆಸ್ ಇಂಡೆಕ್ಸ್ 2022 ವರದಿಯಲ್ಲಿ ಭಾರತವು ಆರು ಸ್ಥಾನಗಳಿಂದ ಮೇಲಕ್ಕೆ ಹೋಗಿದ್ದು, 61 ನೇ ಸ್ಥಾನಕ್ಕೆ Read more…

ದೆಹಲಿ ಕಾರ್ಪೊರೇಷನ್ ಚುನಾವಣಾ ಅಭ್ಯರ್ಥಿಗಳ ಪೈಕಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು !

ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ (ಎಂಸಿಡಿ) ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಮುಖ ಅಂಶವೆಂದರೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ದೆಹಲಿ ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಈ ಬಾರಿ 382 ಸ್ವತಂತ್ರರು Read more…

ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್; ಮುಂಬೈನಿಂದ 37 ಬಾಕ್ಸ್ ಗಳಲ್ಲಿ ಲಗೇಜ್ ಶಿಫ್ಟ್ ಮಾಡಿದ್ದ ಆರೋಪಿ ಅಫ್ತಾಬ್

ತನ್ನ ಲಿವ್ ಇನ್ ರಿಲೇಷನ್ ಶಿಪ್ ಪಾಲುದಾರೆ ಶ್ರದ್ಧಾ ವಾಕರ್ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ, ಜೂನ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತನ್ನ ಫ್ಲಾಟ್‌ನಿಂದ Read more…

ಮಾಜಿ ಗೆಳತಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ಕತ್ತರಿಸಿದ್ದವನ ಅರೆಸ್ಟ್

28 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅದನ್ನು ಸುಮಾರು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್‌ನಲ್ಲಿ Read more…

ಗುಜರಾತ್ ಚುನಾವಣೆ; ಇಂದು ಮೋದಿ ಸೇರಿದಂತೆ ರಾಹುಲ್, ಕೇಜ್ರಿವಾಲ್‌ ರಿಂದ ಅಬ್ಬರದ ಪ್ರಚಾರ

ಮುಂದಿನ ತಿಂಗಳು ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಮುನ್ನ ಗುಜರಾತ್‌ನಲ್ಲಿ ಇಂದು ಹೈವೋಲ್ಟೇಜ್ ಪ್ರಚಾರ ನಡೆಯಲಿದೆ. ಪ್ರಮುಖ ಮೂರು ಪಕ್ಷಗಳ ಎಲ್ಲಾ ಪ್ರಮುಖ ನಾಯಕರು ರಾಜ್ಯದಾದ್ಯಂತ ಹಲವಾರು ರ್ಯಾಲಿಗಳನ್ನು ಉದ್ದೇಶಿಸಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 406 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ 12 Read more…

BIG NEWS: ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಇಬ್ಬರ ಸಾವು

ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಒಡಿಸ್ಸಾದ ಜಾಜ್ ಪುರ ಜಿಲ್ಲೆಯಲ್ಲಿ ಸೋಮವಾರದಂದು ನಡೆದಿದೆ. ಬೆಳಗ್ಗೆ 6:45 ರ ಸುಮಾರಿಗೆ ಈ Read more…

ಉರುಳು ಸೇವೆ ಮಾಡಿಕೊಂಡೇ ತೆಲಂಗಾಣದಿಂದ ಬೀದರ್ ಗೆ ಬಂದ ವಯೋವೃದ್ಧ ತಾಯಿ….!

ಕೊರೋನಾ ಮಹಾಮಾರಿ ಕಡಿಮೆಯಾಗಲಿ ಎಂದು ಹರಕೆ ಹೊತ್ತಿದ್ದ ವಯೋವೃದ್ಧ ತಾಯಿಯೊಬ್ಬರು ತೆಲಂಗಾಣದ ಜಹೀರಾಬಾದ ತಾಲೂಕಿನ ಧನಶ್ರೀ ಗ್ರಾಮದಿಂದ ಉರುಳು ಸೇವೆ ಆರಂಭಿಸಿದ್ದು, ಈಗ ಬೀದರ್ ಗೆ ಆಗಮಿಸಿದ್ದಾರೆ. ಶಶಿಕಲಾ Read more…

ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಇದೀಗ ಮತ್ತೊಂದು ಪ್ರಕರಣದಲ್ಲಿ 11 ವರ್ಷದ ಬಾಲಕಿ ಮೇಲೆ ಮೂರ್ನಾಲ್ಕು ನಾಯಿಗಳು ದಾಳಿ ನಡೆಸಿದ್ದು, ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ Read more…

ಶ್ರದ್ಧಾ ವಾಕರ್ ಮಾದರಿಯಲ್ಲೇ ಮತ್ತೊಂದು ಭೀಕರ ಹತ್ಯೆ: ಶೀಲ ಶಂಕಿಸಿ ಪತ್ನಿ ಕೊಲೆ; ದೇಹದ ಭಾಗಗಳನ್ನು ಕತ್ತರಿಸಿ ಕಾಡಿನಲ್ಲಿ ಹೂತುಹಾಕಿದ ಕಿಡಿಗೇಡಿ

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಾದರಿಯ್ಲಲೇ ಮಧ್ಯಪ್ರದೇಶದ ಶಾಹದೋಲ್‌ ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ ಕಾಡಿನಲ್ಲಿ ವಿವಿಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...