alex Certify India | Kannada Dunia | Kannada News | Karnataka News | India News - Part 578
ಕನ್ನಡ ದುನಿಯಾ
    Dailyhunt JioNews

Kannada Duniya

ನಾಸಿಕ್ ನ ತ್ರಿಂಬಕೇಶ್ವರ ದೇವಾಲಯದಲ್ಲಿ ಅಚ್ಚರಿ ಮೂಡಿಸಿದ ʼಮಂಜಿನʼ ಶಿವಲಿಂಗ

ಎರಡು ವರ್ಷಗಳ ನಂತರ ಐತಿಹಾಸಿಕ ಅಮರನಾಥ ಯಾತ್ರೆ ಆರಂಭವಾಗಿದೆ. ಅಮರನಾಥ ಗುಹೆಯಲ್ಲಿ ಪ್ರತಿ ವರ್ಷ ಉದ್ಘವವಾಗುವ ಮಂಜಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಪ್ರತಿವರ್ಷ ನಿಗದಿತ Read more…

ನಿಮ್ಮ ‘ಲೊಕೇಶನ್’ ಟ್ರ್ಯಾಕ್ ಮಾಡುತ್ತವೆ ‘ಮೊಬೈಲ್ ಆಪ್’ ಗಳು…! ಅದನ್ನು ನಿರ್ಬಂಧಿಸಲು ಇಲ್ಲಿದೆ ಟಿಪ್ಸ್

ಮೊಬೈಲ್ ಬಂದ ಮೇಲೆ ಬಹಳಷ್ಟು ಕೆಲಸಗಳು ಸುಲಭವಾಗಿದೆಯಾದರೂ ಖಾಸಗಿತನವೆಂಬುದು ಸಂಪೂರ್ಣವಾಗಿ ಹೊರಟುಹೋಗಿದೆ. ಮೊಬೈಲ್ಗಳಲ್ಲಿ ನಾವು ಅಳವಡಿಸಿಕೊಳ್ಳುವ ಬಹಳಷ್ಟು ಅಪ್ಲಿಕೇಶನ್ ಗಳು ನಾವು ಎಲ್ಲಿ ಹೋಗುತ್ತೇವೆ, ಏನನ್ನು ಬಯಸುತ್ತೇವೆ ಎಂಬುದರ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಾಯುಪಡೆಯಲ್ಲಿ ‘ಅಗ್ನಿ ವೀರ’ ರಾಗಲು ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಅಗ್ನಿಪಥ್ ಯೋಜನೆ ಅಡಿ ಅಗ್ನಿವೀರರ ನೇಮಕಕ್ಕೆ ವಾಯುಪಡೆ ಆಹ್ವಾನಿಸಿರುವ ಆನ್ಲೈನ್ ಅರ್ಜಿ ಸಲ್ಲಿಕೆಗೆ ಜುಲೈ 5ರ ನಾಳೆಯೇ ಕೊನೆಯ ದಿನಾಂಕವಾಗಿದೆ. Read more…

ಮೆಟ್ಟಿಲಿಂದಿಳಿಯುವಾಗಲೇ ಅನಾಹುತ: ಮಾಜಿ ಸಿಎಂ ಬಲ ಭುಜದ ಮೂಳೆ ಮುರಿತ

ಪಾಟ್ನಾ: ಮೆಟ್ಟಿಲುಗಳಿಂದ ಬಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ Read more…

ದೇವಸ್ಥಾನದಲ್ಲೇ ನಡೀತು ಬರ್ಬರ ಹತ್ಯೆ

ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಗ್ರಾಮವೊಂದರ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಆತನ ಸೋದರ ಸಂಬಂಧಿಯೇ ಕತ್ತು ಸೀಳಿ ಕೊಂದಿದ್ದಾನೆ. ಬಲಿಯಾದವನನ್ನು 35 ವರ್ಷದ ಪಂಕಜ್​ ಶುಕ್ಲಾ ಎಂದು ಗುರುತಿಸಲಾಗಿದೆ, Read more…

‘ಮುಂದಿನ 30-40 ವರ್ಷ ಬಿಜೆಪಿ ಯುಗ’: ಅಮಿತ್ ಶಾ

ನವದೆಹಲಿ: ಮುಂದಿನ 30-40 ವರ್ಷಗಳು ಬಿಜೆಪಿಯ ಯುಗವಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತವು ‘ವಿಶ್ವ ಗುರು’ (ವಿಶ್ವ ನಾಯಕ) ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Read more…

ಟೀನಾ ದಾಬಿ ಡಿವೋರ್ಸ್ ನಂತರ ಮರುಮದುವೆಗೆ ರೆಡಿಯಾದ ಐಎಎಸ್ ಅಧಿಕಾರಿ ಅಥರ್ ಅಮಿರ್: ವಧು ಯಾರು ಗೊತ್ತಾ ?

ಐಎಎಸ್ ಅಮೀರ್ ಖಾನ್ ಮತ್ತು ಟೀನಾ ದಾಬಿ ಅವರ ವಿಚ್ಛೇದನ ಸುದ್ದಿ ಇಡೀ ದೇಶದ ಗಮನ ಸೆಳೆದಿತ್ತು. ವಿಚ್ಛೇದನದ ಕೆಲವು ದಿನಗಳ ನಂತರ ಟೀನಾ ದಾಬಿ ಮತ್ತು ಡಾ. Read more…

ತಾಜ್​ ಮಹಲ್​ ಪ್ಲಾಸ್ಟಿಕ್​​ ಮುಕ್ತ ಮಾಡಿದೆ ಆ ಒಂದು ಫೋಟೋ….!

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ದಿನಗಳಿಂದ ಟ್ರೆಂಡ್​ನಲ್ಲಿದೆ ಆಫ್ಟರ್, ಬಿಫೋರ್ ಅನ್ನೋ ಫೋಟೋಗಳು. ಹತ್ತು ವರ್ಷದ ಹಿಂದೆ ಮತ್ತು ಈಗಾಗಿರುವ ಬದಲಾವಣೆ, ಇವೆರಡನ್ನೂ ಕೊಲಾಜ್ ಮಾಡಿ ಫೋಟೋಗಳನ್ನ ಅಪ್ಲೋಡ್​ ಮಾಡಲಾಗುತ್ತೆ. Read more…

ಮದುವೆಯಾಗುವಂತೆ ರಸ್ತೆಯಲ್ಲೇ ಹುಡುಗಿ ಕೈ ಹಿಡಿದೆಳೆದಾಡಿದ ಸಂಬಂಧಿಗೆ ಜೈಲು ಶಿಕ್ಷೆ: ನ್ಯಾಯಾಲಯದಿಂದ ಮಹತ್ವದ ತೀರ್ಪು

ಮುಂಬೈ: ಬಾಲಕಿಯೊಬ್ಬಳಿಗೆ ಮದುವೆಯಾಗುವಂತೆ ರಸ್ತೆಯಲ್ಲೇ ಕೈ ಹಿಡಿದಳದ ಆರೋಪಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಹುಡುಗಿಯ ಸಂಬಂಧಿಯಾಗಿದ್ದರೂ ಆಕೆಯ ಒಪ್ಪಿಗೆ ಇಲ್ಲದೆ ದೇಹವನ್ನು ಸ್ಪರ್ಶಿಸುವ ಹಕ್ಕು ಪುರುಷನಿಗೆ Read more…

Shocking: ಬಂಡಾಯ ಶಾಸಕರು ತಂಗಿದ್ದ ಹೋಟೆಲ್ ನಲ್ಲಿಯೇ ನಕಲಿ ಹೆಸರಿನಲ್ಲಿ ಇಬ್ಬರಿಂದ ರೂಂ ಬುಕ್….!

ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯದ ನಾಟಕೀಯ ಬೆಳವಣಿಗೆಗಳಿಗೆ ಸದ್ಯಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿಯಾಗಿ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಯಾಗಿ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ವೈದ್ಯರಿಗೆ ಅವರ ತಿಥಿ ದಿನ ಬಂತು ಆರ್ಡರ್

ಅನಾರೋಗ್ಯದಿಂದ ಬಳಲುತ್ತಿದ್ದ ಸರ್ಕಾರಿ ವೈದ್ಯರೊಬ್ಬರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಕುಟುಂಬಸ್ಥರು ಇರುವ ಊರಿಗೆ ವರ್ಗಾವಣೆ ಬಯಸಿ ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನ ನಡೆಸಿದ್ದು, ಅವರು ಮೃತಪಟ್ಟ ನಂತರ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಣಕಾಸು ನೆರವಿಗಾಗಿ ಇಲ್ಲಿದೆ ವಿವಿಧ ವಿದ್ಯಾರ್ಥಿ ವೇತನಗಳ ಕುರಿತ ಮಾಹಿತಿ

ವಿದ್ಯಾರ್ಥಿ ವೇತನದ ಕುರಿತಾಗಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ. ವಿವಿಧ ವಯಸ್ಸಿನ ಮತ್ತು ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ತಮ್ಮ Read more…

Amarnath Yatra: ಶಿಥಿಲಗೊಂಡಿದ್ದ ಸೇತುವೆಯನ್ನು ದಾಖಲೆ ಅವಧಿಯಲ್ಲಿ ಮರು ನಿರ್ಮಿಸಿದ ಭಾರತೀಯ ಯೋಧರು

ಅಮರನಾಥ ಯಾತ್ರೆಗೆ ಸಾಗುವ ಮಾರ್ಗದಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ಶಿಥಿಲಗೊಂಡಿದ್ದ ಸೇತುವೆಯೊಂದನ್ನು ಭಾರತೀಯ ಯೋಧರ ಚಿನಾರ್ ಕಾರ್ಪ್ಸ್ ತಂಡವು ದಾಖಲೆ ಅವಧಿಯಲ್ಲಿ ನಿರ್ಮಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ Read more…

ರೈಲಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ ? ಹಾಗಿದ್ರೆ ನಿಮಗೆ ತಿಳಿದಿರಲಿ ಈ ʼಸೇವೆʼಯ ಮಾಹಿತಿ

ರೈಲಿನಲ್ಲಿ‌ ರಾತ್ರಿ ಪ್ರಯಾಣದ ವೇಳೆ ನಿದ್ರೆಯ ಗುಂಗು ಅಥವಾ ಕತ್ತಲಲ್ಲಿ ಇಳಿಯಬೇಕಾದ ಸ್ಥಳ ಬಿಟ್ಟು ಮುಂದೆ ಪ್ರಯಾಣ ಸಾಗಿಬಿಟ್ಟರೆ ಎಂಬ ಆತಂಕ ಅನೇಕರಲ್ಲಿರುತ್ತದೆ. ಇಳಿಯಬೇಕಾದ ಸ್ಥಳ‌ಬಿಟ್ಟು ಮುಂದಿನ‌ ನಿಲ್ದಾಣದಲ್ಲಿ Read more…

BIG NEWS: ಪೊಲೀಸ್ ಪೇದೆಯ ಕೈಕಚ್ಚಿ ಹಲ್ಲೆ ನಡೆಸಿದ್ದ ಕರ್ನಾಟಕ ಮೂಲದ ನಟಿ ಅರೆಸ್ಟ್

ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದ ಕರ್ನಾಟಕ ಮೂಲದ ನಟಿಯೊಬ್ಬರು ಮಹಾರಾಷ್ಟ್ರದ ಪುಣೆ ಪೊಲೀಸ್ ಠಾಣೆಯ ಮಹಿಳಾ ಪೇದೆ ಕೈ ಕಚ್ಚಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದೀಗ 28 Read more…

ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ತುರ್ತು ಅಗತ್ಯವಿದ್ದ ರೋಗಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಆರೋಗ್ಯ ಸಚಿವ

ಆರೋಗ್ಯ ಸಚಿವರೊಬ್ಬರು ತಾವು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ರೋಗಿಯೊಬ್ಬರಿಗೆ ತುರ್ತಾಗಿ ರಕ್ತದ ಅಗತ್ಯವಿರುವುದನ್ನು ಮನಗಂಡು ಸ್ವತಃ ತಾವೇ ರಕ್ತದಾನ ಮಾಡಿರುವ ಮಾನವೀಯ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. Read more…

BREAKING NEWS: ಮೊದಲ ಅಗ್ನಿಪರೀಕ್ಷೆ ಗೆದ್ದ ಏಕನಾಥ ಶಿಂಧೆ, ರಾಹುಲ್ ನಾರ್ವೆಕರ್ ನೂತನ ಸ್ಪೀಕರ್

ಮುಂಬೈ: ಮಹಾರಾಷ್ಟ್ರದ ನೂತನ ಸ್ಪೀಕರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. 164 ಮತಗಳನ್ನು ಪಡೆದ ಬಿಜೆಪಿ ಹಾಗೂ ಶಿಂಧೆ ಬಣದ ನಾರ್ವೆಕರ್ ಜಯಗಳಿಸಿದ್ದಾರೆ. ಇದರೊಂದಿಗೆ ಮೊದಲ Read more…

ಅಮರನಾಥನಿಗೆ ಆನ್‌ಲೈನ್‌ ಮೂಲಕ ಪೂಜೆ, ಹೋಮ‌

ಶ್ರೀ ಅಮರನಾಥ ದೇಗುಲ ಮಂಡಳಿಯು ಈ ವರ್ಷ ಯಾತ್ರೆಗೆ ಬರಲು ಸಾಧ್ಯವಾಗದ ಭಕ್ತರಿಗೆ ವರ್ಚುವಲ್ ದರ್ಶನ, ಪೂಜೆ ಮತ್ತು ಹವನ ಮಾಡಲು ಸಮಗ್ರ ಆನ್‌ಲೈನ್ ಸೌಲಭ್ಯ ಕಲ್ಪಿಸಿದೆ. ಅತೀ Read more…

ಗಾಯಗೊಂಡ ಬಾಲಕಿಗೆ ನೆರವಾಗಿ ನೆಟ್ಟಿಗರ ಹೃದಯ ಗೆದ್ದ ಡೆಲಿವರಿ ಬಾಯ್

ಆಟವಾಡುವಾಗ ಗಾಯಗೊಂಡ ಶಾಲಾ ಬಾಲಕಿಗೆ ತಕ್ಷಣವೇ ನೆರವಾದ ಅಮೆಜಾನ್ ಡೆಲಿವರಿ ಬಾಯ್ ನೆಟ್ಟಿಗರ ಹೃದಯ ಗೆದ್ದಿದ್ದಾನೆ‌‌. ಮಹಾರಾಷ್ಟ್ರದ ಥಾಣೆಯಲ್ಲಿ ಬಾಲಕಿ ತನ್ನ ಶಾಲೆಯ ಗೇಟ್ ಮೇಲೆ ಆಟವಾಡುತ್ತಿದ್ದಾಗ ಅವಘಡ Read more…

26 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಕೊನೆಗೂ ಖುಲಾಸೆ….!

ಅಕ್ರಮ ಬಂದೂಕು ಹೊಂದಿದ್ದ ಆರೋಪದ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಸುದೀರ್ಘ 26 ವರ್ಷಗಳ ವಿಚಾರಣೆ ಬಳಿಕ ಕೊನೆಗೂ ಖುಲಾಸೆಯಾಗಿದ್ದಾರೆ. ಇಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಮಳೆಯ ಅಬ್ಬರದ ನಡುವೆ ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 16,103 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ Read more…

ಸೆಕ್ಸ್ ದಂಧೆ ಅಡ್ಡೆ ಮೇಲೆ ದಾಳಿ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಅರೆಸ್ಟ್, ಮೂವರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು Read more…

ಹತ್ಯೆಗೀಡಾದ ಕನ್ನಯ್ಯ ಲಾಲ್ ಕುಟುಂಬಕ್ಕೆ ಒಂದು ಕೋಟಿ ರೂ. ನೆರವು

ರಾಜಸ್ಥಾನದ ಉದಯ್ಪುರದಲ್ಲಿ ಕನ್ನಯ್ಯ ಲಾಲ್ ಎಂಬವರನ್ನು ಮುಸ್ಲಿಂ ಮೂಲಭೂತವಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಅಲ್ಲದೆ ಈ ಕೃತ್ಯದ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ವೈಶಾಚಿಕತೆ Read more…

‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ಆಗುವ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರು ವರ್ಷಗಳ ಹಿಂದೆ ಜಾರಿಗೆ ತರಲಾಗಿದೆ. ಈ Read more…

ಹೈದರಾಬಾದಿನಲ್ಲಿದ್ದರೂ ಸಹ ಪ್ರಧಾನಿ ಮೋದಿ ಸ್ವಾಗತಕ್ಕೆ KCR ಗೈರು

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳದೆ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಇದು Read more…

ದೇವೇಂದ್ರ ಫಡ್ನವೀಸ್ ಡಿಸಿಎಂ ಆಗಿದ್ದರ ಹಿಂದಿನ ಕಾರಣ ಬಹಿರಂಗ…!

ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದ ಬಳಿಕ ಬಂಡಾಯ ಶಾಸಕರ ಜೊತೆ ಕೈಜೋಡಿಸಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ Read more…

ವಿದೇಶಿ ಕೊಡುಗೆ ನಿಯಮಕ್ಕೆ ತಿದ್ದುಪಡಿ: 10 ಲಕ್ಷ ರೂ.ವರೆಗೆ ಕಳಿಸಲು ಅವಕಾಶ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಿ ಕೊಡುಗೆ(ನಿಯಂತ್ರಣ) ಕಾಯಿದೆಗೆ(ಎಫ್‌.ಸಿ.ಆರ್‌.ಎ.) ಸಂಬಂಧಿಸಿದ ಕೆಲವು ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಅಧಿಕಾರಿಗಳಿಗೆ ತಿಳಿಸದೆ ವಿದೇಶದಲ್ಲಿರುವ ಸಂಬಂಧಿಕರಿಂದ ಒಂದು ವರ್ಷದಲ್ಲಿ ಭಾರತೀಯರು 10 ಲಕ್ಷ Read more…

ವಧುವಿನ ಬದಲು ಆಕೆಯ ಸಹೋದರಿ ಕೊರಳಿಗೆ ಹಾರ ಹಾಕಿದ ವರ…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಮದುವೆ ಸಂಬಂಧಿಸಿದ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ. ಈ Read more…

SHOCKING: ಮೆಟ್ಟಿಲಿಂದ ಬಿದ್ದು ಮಹಿಳೆ ಸಾವು, ಗಂಟಲು ಸೀಳಿತ್ತು ಮಾಂಗಲ್ಯಸರ

ನವದೆಹಲಿ: ಮಹಿಳೆಯೊಬ್ಬರು ಮೆಟ್ಟಿಲಿಂದ ಇಳಿಯುವಾಗ ಜಾರಿ ಬಿದ್ದಿದ್ದು, ಈ ವೇಳೆ ಮಾಂಗಲ್ಯಸರ ಗಂಟಲು ಸೀಳಿ ಮೃತಪಟ್ಟಿದ್ದಾರೆ. ದೆಹಲಿಯ ಗಾಂಧಿನಗರ ಪ್ರದೇಶದಲ್ಲಿ ಶುಕ್ರವಾರ 22 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯ Read more…

ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಸ್ವೀಕರಿಸಿದ್ದ ಮೊಹಮ್ಮದ್ ಜುಬೇರ್

ನವದೆಹಲಿ: ‘ಆಲ್ಟ್ ನ್ಯೂಸ್’ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಕೋರಿದ್ದಾರೆ. ಈ ವೇಳೆ ಜುಬೇರ್ ಅವರ ಸುದ್ದಿ ಸಂಸ್ಥೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...