alex Certify India | Kannada Dunia | Kannada News | Karnataka News | India News - Part 531
ಕನ್ನಡ ದುನಿಯಾ
    Dailyhunt JioNews

Kannada Duniya

ಬೌದ್ಧ ಸನ್ಯಾಸಿ ಗಣೇಶ ವಂದನಾ ಹಾಡಿದ ವಿಡಿಯೋ ಹಂಚಿಕೊಂಡ ಉದ್ಯಮಿ ಹರ್ಷ್ ಗೋಯೆಂಕಾ

ಉದ್ಯಮಿ ಮತ್ತು ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ. ಹಾಗೂ ಉತ್ತಮ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೃದಯಸ್ಪರ್ಶಿ Read more…

ಗಣೇಶ ಚತುರ್ಥಿ ಆಚರಣೆ ವೇಳೆ ಸ್ಟಂಟ್ ಮಾಡಲು ಹೋಗಿ ಎಡವಟ್ಟು; ಯುವಕನೊಬ್ಬನ ಮೈಗೆ ಹತ್ತಿಕೊಳ್ತು ಬೆಂಕಿ..!

ಗಣೇಶ ಚತುರ್ಥಿ ಆಚರಣೆ ವೇಳೆ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿರೋ ಘಟನೆ ಗುಜರಾತ್‌ನ ಸೂರತ್‌ ರಾಜ್ಯದ ಪರ್ವತ ಪಾಟಿಯಾ ಪ್ರದೇಶದಲ್ಲಿ ನಡೆದಿದೆ. ಇದರ ವಿಡಿಯೋ Read more…

ಕೇರಳದಲ್ಲಿಂದು ಅಮಿತ್ ಶಾ ನೇತೃತ್ವದಲ್ಲಿ ದಕ್ಷಿಣ ಭಾರತ ಸಿಎಂಗಳ ಸಭೆ: ಬೊಮ್ಮಾಯಿ ಭಾಗಿ

ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ದಕ್ಷಿಣ ವಲಯ ಮಂಡಳಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ಸಭೆಯಲ್ಲಿ Read more…

ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ

ನವದೆಹಲಿ: ಜನಿಸಿದ ನಂತರ ಮಗು ಮೃತಪಟ್ಟರೂ ಕೂಡ ಕೇಂದ್ರ ಸರ್ಕಾರದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ 60 ದಿನ ವಿಶೇಷ ರಜೆ ನೀಡಲಾಗುತ್ತದೆ. ಜನನದ ವೇಳೆ ಹಾಗೂ ಜನಿಸಿದ ನಂತರ Read more…

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು: ಇದುವರೆಗೆ 212 ಕೋಟಿಗೂ ಆಧಿಕ ಡೋಸ್ ನೀಡಿಕೆ

ನವದೆಹಲಿ: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 212 ಕೋಟಿ 75 ಲಕ್ಷ ಲಸಿಕೆ ಡೋಸ್‌ ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 22 ಲಕ್ಷ 40 ಸಾವಿರ Read more…

ಗರೀಬ್ ಕಲ್ಯಾಣ್ ಯೋಜನೆ: ಕೆಜಿ ಅಕ್ಕಿಗೆ 28 ರೂ. ಭರಿಸಲಿದೆ ಸರ್ಕಾರ: ಬಡವರಿಗೆ ವಿತರಣೆ ಉಚಿತ: ನಿರ್ಮಲಾ ಸೀತಾರಾಮನ್

ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಬಡವರಿಗೆ ನೀಡುವ ಒಂದು ಕಿಲೋ ಅಕ್ಕಿಗೆ 28 ರೂಪಾಯಿಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. Read more…

BIG NEWS: 800ಕ್ಕೂ ಹೆಚ್ಚು ಲುಫ್ತಾನ್ಸ ವಿಮಾನಗಳು ದಿಢೀರ್‌ ರದ್ದು; ದೆಹಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಗದ್ದಲ…!

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಪ್ರಯಾಣಿಕರಿಂದಲೇ ತುಂಬಿ ಹೋಗಿದೆ. ಜರ್ಮನಿಯ ಫ್ಲ್ಯಾಗ್ ಕ್ಯಾರಿಯರ್ ಲುಫ್ಥಾನ್ಸಾ ವಿಮಾನಯಾನ ಸಂಸ್ಥೆ ಪೈಲಟ್‌ಗಳ ಒಂದು ದಿನದ ಮುಷ್ಕರದಿಂದಾಗಿ ಜಾಗತಿಕವಾಗಿ 800 ವಿಮಾನಗಳನ್ನು Read more…

SHOCKING: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಪದ್ಮಶ್ರೀ ಪುರಸ್ಕೃತೆ; ಡಿಸ್ಚಾರ್ಜ್‌ಗೂ ಮುನ್ನ ನೃತ್ಯ ಮಾಡುವಂತೆ ಬಲವಂತ

2019ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿರುವ ಕಮಲಾ ಪೂಜಾರಿ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದರು. ಅಲ್ಲಿ ಆಕೆ ಡಿಸ್ಚಾರ್ಜ್‌ ಆಗುವ ಮುನ್ನ ಬಲವಂತವಾಗಿ ಅವರ ಬಳಿ ನೃತ್ಯ ಮಾಡಿಸಲಾಗಿದೆ. ವೀಡಿಯೊ ವೈರಲ್ ಆಗ್ತಿದ್ದಂತೆ Read more…

ಎಎಪಿ ಶಾಸಕಿಗೆ ಪತಿಯಿಂದ್ಲೇ ಕಪಾಳಮೋಕ್ಷ: ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ ವಿಡಿಯೋ

ಪಂಜಾಬ್‌ನಲ್ಲಿ ಎಎಪಿ ಶಾಸಕಿಯೊಬ್ಬರಿಗೆ ಆಕೆಯ ಪತಿ ಕಪಾಳಕ್ಕೆ ಬಾರಿಸಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಜುಲೈ 10ರಂದು ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ತಲ್ವಂಡಿ ಸಾಬೋ ಕ್ಷೇತ್ರದ ಶಾಸಕಿಯಾಗಿರೋ Read more…

BIG NEWS: ಕಂಚಿ ಕಾಮಕೋಟಿಗೆ ಪ್ರಧಾನಿ ಭೇಟಿ; ಆದಿ ಶಂಕರಾಚಾರ್ಯರ ಜನ್ಮಸ್ಥಳದಲ್ಲಿ ಪೂಜೆ ನೆರವೇರಿಸಿದ ಮೋದಿ

ಪೂಜ್ಯ ಸಂತರಾದ ತತ್ವಜ್ಞಾನಿ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಶ್ರೀ ಕಂಚಿ ಕಾಮಕೋಟಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಅವರು ದೇವಾಲಯದಲ್ಲಿ ಸಮಯ ಕಳೆದಿದ್ದಾರೆ. Read more…

SHOCKING: ಗಡಿಪಾರಾಗಿದ್ದರೂ ಮತ್ತೆ ಕುವೈತ್‌ಗೆ ಎಂಟ್ರಿಯಾಗಲು ಮಾಸ್ಟರ್‌ ಪ್ಲಾನ್‌, ತೆಲಂಗಾಣದಲ್ಲಿ ನಡೀತಿತ್ತು ಫಿಂಗರ್‌ ಪ್ರಿಂಟ್‌ ಸರ್ಜರಿ ದಂಧೆ…..!

ಗಡಿಪಾರು ಮಾಡಿರೋ ಕಾರ್ಮಿಕರನ್ನು ಮತ್ತೆ ಕುವೈತ್‌ಗೆ ಕರೆದೊಯ್ಯಲು ಬೆರಳಚ್ಚು ಶಸ್ತ್ರಚಿಕಿತ್ಸೆ ದಂಧೆಯನ್ನೇ ನಡೆಸ್ತಾ ಇದ್ದ ಜಾಲವೊಂದನ್ನು ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ  ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ Read more…

ಹಾರಾಟದ ವೇಳೆಯಲ್ಲೇ ಗಢಗಢ ನಡುಗಿದ ಇಂಜಿನ್: ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ

ನವದೆಹಲಿ: ದೆಹಲಿ-ಉದಯಪುರ ಇಂಡಿಗೋ ವಿಮಾನ ಇಂಜಿನ್ ಕಂಪನದಿಂದಾಗಿ ದೆಹಲಿಯ IGI ವಿಮಾನ ನಿಲ್ದಾಣಕ್ಕೆ ಮರಳಿದೆ. ಉದಯಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಂಡಿಗೋ ವಿಮಾನ “ಎಂಜಿನ್ ಕಂಪನ”ದಿಂದಾಗಿ ದೆಹಲಿಯ ಐಜಿಐ ವಿಮಾನ Read more…

ಟೈಲರಿಂಗ್ ಅಂಗಡಿಯಲ್ಲೇ ಹಸ್ತಮೈಥುನ; ಲೈಂಗಿಕ ಉದ್ದೇಶದಿಂದಲೇ ಸಾರ್ವಜನಿಕವಾಗಿ ಕೃತ್ಯ; ಮುಂಬೈ ಕೋರ್ಟ್ ಮಹತ್ವದ ತೀರ್ಪು

ಮುಂಬೈ: ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯನ್ನು ದೋಷಿ ಎಂದು ಮುಂಬೈನ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆ Read more…

ಹನುಮನ ಜನ್ಮಸ್ಥಳ: ಕರ್ನಾಟಕದ ಪರ ಯುಪಿ ಸಿಎಂ ಯೋಗಿ ಬ್ಯಾಟಿಂಗ್

ಹನುಮನ ಜನ್ಮಸ್ಥಳ ಕರ್ನಾಟಕವಾಗಿದ್ದರೂ ಸಹ ಆಂಧ್ರಪ್ರದೇಶ ಸೇರಿದಂತೆ ಕೆಲವೊಂದು ರಾಜ್ಯಗಳು ಹನುಮನ ಜನ್ಮಭೂಮಿ ತಮ್ಮ ರಾಜ್ಯದಲ್ಲಿದೆ ಎಂದು ಪ್ರತಿಪಾದಿಸಿಕೊಂಡು ಬಂದಿವೆ. ಇದರ ಮಧ್ಯೆ ಕರ್ನಾಟಕ ಸರ್ಕಾರ, ಹನುಮನ ಜನ್ಮಸ್ಥಳ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶಾದ್ಯಂತ ವರುಣಾರ್ಭಟ ಜೋರಾಗಿದ್ದು, ಮತ್ತೆ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತಗೊಂಡಿರುವುದು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ Read more…

RSS ಹೊಗಳುವ ಮೂಲಕ ಅಚ್ಚರಿ ಮೂಡಿಸಿದ ಮಮತಾ ದೀದಿ….!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಕಡು ವಿರೋಧಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೀದಿಯನ್ನು ಮಣಿಸಿ ಅಧಿಕಾರಕ್ಕೆ ಏರಲು ಬಿಜೆಪಿ Read more…

ವೈವಾಹಿಕ ಸಂಬಂಧ ‘ಯೂಸ್ ಎಂಡ್ ಥ್ರೋ‘ ಆಗಬಾರದು; ಹೆಚ್ಚುತ್ತಿರುವ ವಿಚ್ಚೇದನ ಪ್ರಕರಣಗಳ ಕುರಿತಂತೆ ಹೈಕೋರ್ಟ್‌ ಕಳವಳ

ವಸ್ತುವನ್ನ ಬಳಕೆ ಮಾಡಿ ಅದನ್ನ ಬಿಸಾಕುವುದು ಮನುಷ್ಯನ ಸಹಜ ಸ್ವಭಾವ. ಆದರೆ ಇದೇ ಸ್ವಭಾವವನ್ನ ವೈವಾಹಿಕ ಜೀವನದಲ್ಲಿ ಅಳವಡಿಸಿಕೊಳ್ಳಬಾರದು. ಇದು ಸರಿಯಾದ ಮಾರ್ಗವಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. Read more…

SHOCKING: ಹಿರಿಯ ಮಹಿಳೆಗೆ ಎಂಎನ್ಎಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ; ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆ

ಬ್ಯಾನರ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತನೊಬ್ಬ ಹಿರಿಯ ಮಹಿಳೆಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆಗೆ Read more…

Watch: ಸೂಸೂ ಮಾಡೋಕೆ ಹೋಗಿದ್ದನ್ನೂ ಬೋರ್ಡ್ ಮೇಲೆ ಬರೆದಿಟ್ಟು ಹೋದ ಕ್ಲರ್ಕ್…!

ಆಫೀಸ್‌ನಲ್ಲಿ ಎಷ್ಟೇ ಬ್ಯೂಸಿಯಾದ್ರೂ, ಪ್ರಕೃತಿ ಕರೆ ಬಂದರೆ ಸಾಕು ಎಲ್ಲ ಕೆಲಸವನ್ನ ಬದಿಗೊತ್ತಿ ಟಾಯ್ಲೆಟ್‌ಗೆ ಓಡಿ ಹೋಗಿ ಬಿಡ್ತೇವೆ. ಅದನ್ನ ತಡೆಹಿಡಿಯೋದು ಯಾರಿಂದಲೂ ಸಾಧ್ಯವಿಲ್ಲ. ಪಾಟ್ನಾದಲ್ಲಿಯೂ ರೈಲ್ವೇ ಟಿಕೆಟ್ Read more…

ಕಾರು ಪ್ರಿಯರನ್ನು ಸೆಳೆಯುವಂತಿದೆ ಭಾರತದಲ್ಲಿ ಬಿಡುಗಡೆಯಾಗಿರುವ ಕಿಯಾ ಸೋನೆಟ್‌ X-ಲೈನ್‌

ಕಿಯಾ ಕಂಪನಿಯ ಮತ್ತೊಂದು ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಕಿಯಾ ಸೋನೆಟ್ X-ಲೈನ್‌, 1.0 T-GDi ಪೆಟ್ರೋಲ್ 7DCT ಕಾರು ಭಾರತದಲ್ಲೀಗ ಲಭ್ಯವಿದೆ. ಈ ಕಾರಿನ ಬೆಲೆ 13,39,000 ರೂಪಾಯಿಯಿಂದ Read more…

ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡೋ ಮುನ್ನ ವಿದೇಶಿ ವ್ಯಕ್ತಿ ಮಾಡಿದ್ದೇನು ಗೊತ್ತಾ….? ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೃದಯಸ್ಪರ್ಶಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಫ್ರಿಕನ್ ವ್ಯಕ್ತಿಯೊಬ್ಬ ತನ್ನ ಮಗ ಮತ್ತು ಹೆಂಡತಿಯೊಂದಿಗೆ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ Read more…

ಗಣೇಶ ಚತುರ್ಥಿಯಂದು 3000ಕ್ಕೂ ಹೆಚ್ಚು ಲಡ್ಡುಗಳೊಂದಿಗೆ ಭವ್ಯವಾದ ಮರಳು ಕಲೆಯನ್ನು ರಚಿಸಿದ್ದಾರೆ ಸುದರ್ಶನ್ ಪಟ್ನಾಯಕ್

ಜನರ ಮೆಚ್ಚುಗೆ ಪಡೆದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಗಣೇಶ ಚತುರ್ಥಿಯಂದು ಗಣೇಶನ ಅದ್ಭುತವಾದ ಮರಳಿನ ಶಿಲ್ಪವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೇಶದೆಲ್ಲೆಡೆ ಇದನ್ನು ಬಹಳ ಆಡಂಬರ ಮತ್ತು Read more…

ಆನ್‌ಲೈನ್‌ನಲ್ಲಿ ಕಾಂಡೋಮ್‌ ಖರೀದಿಸುವುದರಲ್ಲಿ ನಂಬರ್‌ ವನ್‌ ಸ್ಥಾನದಲ್ಲಿದೆ ಈ ನಗರ….!

ಈಗ ಎಲ್ಲವೂ ಆನ್‌ಲೈನ್‌ನಲ್ಲೇ ಸಿಗುತ್ತೆ. ತಿನಿಸುಗಳು, ಮನೆಬಳಕೆಯ ಸಾಮಗ್ರಿಳಿಂದ ಹಿಡಿದು ಕಾಂಡೋಮ್‌ವರೆಗೆ ಎಲ್ಲವನ್ನೂ ನೀವು ಕುಳಿತಲ್ಲಿಯೇ ಆರ್ಡರ್‌ ಮಾಡಬಹುದು. ಕಾಂಡೋಮ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿ ಮಾಡುವುದರಲ್ಲಿ ವಾಣಿಜ್ಯ ನಗರಿ Read more…

ನೇಣಿಗೆ ಶರಣಾದ ಎಂಎನ್‌ಸಿ ಉದ್ಯೋಗಿ, 4 ಪುಟಗಳ ಡೆತ್‌ ನೋಟ್‌ನಲ್ಲಿತ್ತು ಸಾವಿನ ರಹಸ್ಯ….!

ಮಹಿಳಾ ಸಹೋದ್ಯೋಗಿಯ ಆರೋಪಗಳಿಂದ ನೊಂದು ಹರಿಯಾಣದ ಗುರುಗ್ರಾಮದಲ್ಲಿ ಎಂಎನ್‌ಸಿ ಕಂಪನಿಯೊಂದರ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 40 ವರ್ಷದ ಅಮಿತ್‌ ಕುಮಾರ್‌ ಮೃತ ವ್ಯಕ್ತಿ. ರವಿನಗರ ಕಾಲೋನಿ ನಿವಾಸಿಯಾಗಿದ್ದ ಅಮಿತ್‌ Read more…

ತಾಯಿ-ಮಗುವನ್ನು ಆಶೀರ್ವದಿಸಿದ ಗಜರಾಜ: ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ಐಪಿಎಸ್ ಅಧಿಕಾರಿ

ಇಡೀ ದೇಶ ಗಣೇಶ ಚತುರ್ಥಿಯನ್ನು ಸಂಭ್ರಮ, ಸಡಗರದಿಂದ ಆಚರಿಸಿದೆ. ಭಕ್ತರು ತಮ್ಮ ಮನೆಗಳಿಗೆ ಗಣಪತಿಯನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಜನರು ಹಬ್ಬವನ್ನು ಆಚರಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ Read more…

ಬಟ್ಟೆ ಅಂಗಡಿಯಲ್ಲೇ ಗುಂಡಿನ ದಾಳಿ: ಬಿಜೆಪಿ ಮುಖಂಡನ ಹತ್ಯೆ

ಗುರುಗ್ರಾಮ್: ಹರಿಯಾಣದ ಗುರುಗ್ರಾಮ್‌ ನಲ್ಲಿ ಬಟ್ಟೆ ಶೋರೂಮ್‌ ಗೆ ಹೋಗಿದ್ದ ಬಿಜೆಪಿ ಮುಖಂಡ ಸುಖ್‌ ಬೀರ್‌ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ ಎಂದು ಗುರುಗ್ರಾಮ್ ಪಶ್ಚಿಮದ ಡಿಸಿಪಿ Read more…

ಈ ಯುವತಿಗೆ ತನ್ನ ಗೆಳೆಯ ರಿಕ್ಷಾ ಚಾಲಕರು, ವೇಟರ್ ಗಳೊಂದಿಗೆ ಮಾತನಾಡುವುದು ಇಷ್ಟವಿಲ್ವಂತೆ…..!

ವಿಲಕ್ಷಣವಾದ ಪೋಸ್ಟ್ ಒಂದು ಇಂಟರ್ನೆಟ್‌ ಗಮನವನ್ನು ಸೆಳೆದಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರು ಕ್ವಾರಾ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಯುವತಿಯೊಬ್ಬಳು ತನ್ನ Read more…

BIG NEWS: ಪ್ರಯಾಗ್ ರಾಜ್ ಬಳಿಯ ಗಂಗಾನದಿಯಲ್ಲಿ ಹುಕ್ಕಾ – ನಾನ್ ವೆಜ್ ಪಾರ್ಟಿ ಮಾಡಿದ 8 ಮಂದಿ ವಿರುದ್ಧ ಕೇಸ್

ಪ್ರಯಾಗ್ ರಾಜ್ ನ ಗಂಗಾ ನದಿಯ ಪವಿತ್ರ ‘ಸಂಗಮ’ದ ಬಳಿ ಬೋಟ್ ನಲ್ಲಿ ಕುಳಿತು ಹುಕ್ಕಾ ಹಾಗೂ ನಾನ್ ವೆಜ್ ಪಾರ್ಟಿ ಮಾಡಿದ ಎಂಟು ಮಂದಿ ವಿರುದ್ಧ ಉತ್ತರ Read more…

BIG NEWS: 100 ರೂ. ಪೇಟಿಎಂ ವಹಿವಾಟು ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿದ್ದಾರೆ 4 ಕೋಟಿ ಮೊತ್ತದ ಆಭರಣ ದರೋಡೆ ಮಾಡಿದ್ದ ಖದೀಮರು…!

ನೂರು ರೂಪಾಯಿ ಡಿಜಿಟಲ್‌ ವಹಿವಾಟಿನ ಬೆನ್ನು ಹತ್ತಿದ ದೆಹಲಿ ಪೊಲೀಸರು 4 ಕೋಟಿ ರೂಪಾಯಿ ಬೆಲೆಬಾಳುವ ಆಭರಣ ದರೋಡೆ ಪ್ರಕರಣವನ್ನು ಬೇಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಜೈಪುರದಲ್ಲಿ ಹೆಡೆಮುರಿ ಕಟ್ಟಿದ್ದಾರೆ. Read more…

BIG BREAKING: ಸದನದಲ್ಲಿ ವಿಶ್ವಾಸಮತ ಗೆದ್ದ ಅರವಿಂದ್ ಕೇಜ್ರಿವಾಲ್

ಅಬಕಾರಿ ನೀತಿಯ ಕಾರಣಕ್ಕಾಗಿ ಸಂಕಷ್ಟಕ್ಕೆ ಸಿಲುಕಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 58 ಮತ ಗಳಿಸುವ ಮೂಲಕ ಗೆದ್ದು ಬೀಗಿದ್ದಾರೆ. ಎಪ್ಪತ್ತು ಸದಸ್ಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...