alex Certify India | Kannada Dunia | Kannada News | Karnataka News | India News - Part 511
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಮಹಿಳಾ ಕಂಡಕ್ಟರ್ ‘ಸಸ್ಪೆಂಡ್’

ಚಾಲಕನ ಸೀಟಿನಲ್ಲಿ ಕುಳಿತು ಅದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಮಹಿಳಾ ಕಂಡಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಂಡ ಕಂಡಕ್ಟರ್ ಮಹಾರಾಷ್ಟ್ರ ರಾಜ್ಯ ರಸ್ತೆ Read more…

BIG NEWS: ಕಡಿಮೆ ಮಾಲಿನ್ಯಕಾರಕ ವಾಹನಗಳಿಗೂ ತೆರಿಗೆ ವಿನಾಯಿತಿ; ಸಿದ್ಧವಾಗುತ್ತಿದೆ ಕೇಂದ್ರ ಸರ್ಕಾರದ ಹೊಸ ಯೋಜನೆ

ತೆರಿಗೆ ರಿಯಾಯಿತಿ ಮೂಲಕ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಆಟೊಮೊಬೈಲ್‌ ಕ್ಷೇತ್ರವನ್ನು ಉತ್ತೇಜಿಸುವುದರೊಂದಿಗೆ ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಇಂಧನ ಹೊರಸೂಸುವಿಕೆ ಅಥವಾ ಹೆಚ್ಚು ಮೈಲೇಜ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 3,011 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಮಹಾಮಾರಿಗೆ 28 Read more…

Watch Video: ‘ಮೌಂಟ್​ ಎವರೆಸ್ಟ್’ ​ನ ನಯನ ಮನೋಹರ ದೃಶ್ಯ ಹಂಚಿಕೊಂಡ ಉದ್ಯಮಿ ಹರ್ಷ್​ ಗೋಯೆಂಕಾ

ಹೊಸ ಡ್ರೋನ್​ ಶಾಟ್​ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ. ಇತ್ತೀಚೆಗೆ, ಉದ್ಯಮಿ ಹರ್ಷ್​ ಗೋಯೆಂಕಾ ಅವರು ಟ್ವಿಟ್ಟರ್​ನಲ್ಲಿ ಪರ್ವತಾರೋಹಿಯೊಬ್ಬರು ಸೆರೆಹಿಡಿದ ಹಿಮಾಲಯ ಪರ್ವತಗಳ ಅತ್ಯುನ್ನತ ಶಿಖರವಾದ ಮೌಂಟ್​ Read more…

Viral video: ಬೆರಗುಗೊಳಿಸುವಂತಿದೆ ಸಾವಿರಾರು ಜನರ ಗಾರ್ಬಾ ನೃತ್ಯದ ಡ್ರೋನ್​ ದೃಶ್ಯ

ನವರಾತ್ರಿ ಪ್ರಾರಂಭವಾಗಿ ಕೊನೆ ಹಂತತಲುಪಿದೆ. ದೇಶದಾದ್ಯಂತ ಜನರಲ್ಲಿ ಹಬ್ಬದ ಸಂತೋಷವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೋವಿಡ್​ ಸಾಂಕ್ರಾಮಿಕ ರೋಗದಿಂದ ಎರಡು ವರ್ಷಗಳು ಹಬ್ಬದ ಆಚರಣೆ ಅಪೂರ್ಣವಾಗಿತ್ತು. ಈ ಬಾರಿ ಹಳೇ Read more…

BIG NEWS: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

ಕೇಂದ್ರ ಚುನಾವಣಾ ಆಯೋಗ ಇಂದು ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಹೊರಬೀಳಲಿದೆ. ಮಹಾರಾಷ್ಟ್ರದ Read more…

ಸ್ಪಿತಿ ಕಣಿವೆಯ ಡ್ರೋನ್​ ನೋಟ; ಅದ್ಬುತ ಫೋಟೋ ಹಂಚಿಕೊಂಡ ರಾಜತಾಂತ್ರಿಕ ಅಧಿಕಾರಿ

ನಾರ್ವೇಯನ್​ ರಾಜತಾಂತ್ರಿಕ ಎರಿಕ್​ ಸೋಲ್ಹೈಮ್​ ಭಾರತದ ಸೌಂದರ್ಯದಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ ಮತ್ತು ದೇಶಾದ್ಯಂತದ ಇರುವ ಅದ್ಬುತ ಸ್ಥಳಗಳನ್ನು ಒಳಗೊಂಡಿರುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೆಪ್ಟೆಂಬರ್​ 29 ರಂದು, ಅವರು Read more…

Caught on Cam: ಹೀಲಿಯಂ ಟ್ಯಾಂಕ್ ಸ್ಫೋಟಕ್ಕೆ ಓರ್ವ ಬಲಿ; ಬೆಚ್ಚಿ ಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಜನನಿಬಿಡ ಮಾರುಕಟ್ಟೆಯಲ್ಲಿ ಏಕಾಏಕಿ ಹೀಲಿಯಂ ಟ್ಯಾಂಕ್ ಸ್ಫೋಟಗೊಂಡಿದ್ದು, ಇದರ ಪರಿಣಾಮ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಬೆಚ್ಚಿಬೀಳಿಸುವ ದೃಶ್ಯಾವಳಿ ಸಿಸಿ ಟಿವಿಯಲ್ಲಿ Read more…

ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡು ಬಾಲಕ ಸಾವು

ಮುಂಬೈ: ಮುಂಬೈನ ವಸಾಯಿ(ಪೂರ್ವ) ಉಪನಗರದಲ್ಲಿರುವ ಮನೆಯೊಂದರಲ್ಲಿ ಚಾರ್ಜ್‌ಗೆ ಹಾಕಲಾದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ತನ್ನ ಅಜ್ಜಿಯೊಂದಿಗೆ ಮಲಗಿದ್ದ 7 ವರ್ಷದ ಬಾಲಕ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ Read more…

Viral Video: ‘ನಾಗಿನ್’ ಹಾಡಿಗೆ ವೃದ್ಧರ ಭರ್ಜರಿ ಡಾನ್ಸ್; ಹಿರಿಯರ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ವಯಸ್ಸು ಎಂಬುದು ಒಂದು ಸಂಖ್ಯೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಹಿರಿಯರ ಜೀವನ ಪ್ರೀತಿ ತೋರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಎಷ್ಟೇ ಬಾರಿ ಹೇಳಿದರೂ ಮತ್ತೆ ಮತ್ತೆ ಬಳಕೆಯಾಗುತ್ತಿದೆ ಈ ದುರ್ಬಲ ‘ಪಾಸ್ವರ್ಡ್’

ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಎಲ್ಲವೂ ಕೂಡ ಡಿಜಿಟಲ್ ಮಯವಾಗಿದೆ. ಅಂಗೈನಲ್ಲೇ ಪ್ರಪಂಚದ ಮಾಹಿತಿ ಸಿಗುತ್ತಿದ್ದು, ಹಣಕಾಸು ವಹಿವಾಟೂ ಸಹ ಇಂಟರ್ನೆಟ್ ಮೂಲಕವೇ ಆಗುತ್ತಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ Read more…

SHOCKING NEWS: ‘ದೇವರ ಆದೇಶ’ ಎಂದು ಬಾಲಕನ ತಲೆ ಕಡಿದು ಬರ್ಬರ ಹತ್ಯೆ

ನವದೆಹಲಿ: ದೇವರ ಆದೇಶ ಎಂದು ಆರು ವರ್ಷದ ಬಾಲಕನ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದ Read more…

ಲಾಡ್ಜ್ ನಲ್ಲೇ ಆಘಾತಕಾರಿ ಘಟನೆ: ಸೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ ಪತ್ನಿ ಕೊಂದ ಪತಿ

ಹೈದರಾಬಾದ್: ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಪತಿಯೇ ಪತ್ನಿಯನ್ನು ಕೊಂದಿದ್ದಾನೆ ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಹೈದರಾಬಾದ್‌ ನ ಗೌಳಿಗುಡಾ ಪ್ರದೇಶದ ಲಾಡ್ಜ್‌ ನಲ್ಲಿ Read more…

BIG NEWS: ಅಲ್ಪಸಂಖ್ಯಾತರಿಗೆ ಬಿಗ್ ಶಾಕ್: ಸಚಿವಾಲಯ ರದ್ದುಗೊಳಿಸುವ ಸಾಧ್ಯತೆ

ನವದೆಹಲಿ: ಕೇಂದ್ರವು 2006 ರಲ್ಲಿ ಯುಪಿಎ ಸರ್ಕಾರ ಸ್ಥಾಪಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸುವ ಸಾಧ್ಯತೆಯಿದೆ. ಅದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು Read more…

ಆರ್ಥಿಕ ಅಸಮಾನತೆಗೆ RSS ಕಳವಳ; ಪೇಚಿಗೆ ಸಿಲುಕಿದ ಮೋದಿ ಸರ್ಕಾರ

‘ಭಾರತ್ ಜೋಡೋ’ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಇಬ್ಬರು ಉದ್ಯಮಿಗಳು ಮಾತ್ರ ದಿನೇ ದಿನೇ ಶ್ರೀಮಂತರಾಗುತ್ತಿದ್ದಾರೆ Read more…

ದುರ್ಗಾ ಪೂಜೆ ಪೆಂಡಾಲ್ ಗೆ ಬೆಂಕಿ ತಗುಲಿ ಘೋರ ದುರಂತ: ಇಬ್ಬರು ಸಾವು, 64 ಮಂದಿಗೆ ಗಾಯ

ಭದೋಹಿ: ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಔರಾಯ್‌ ನಲ್ಲಿರುವ ದುರ್ಗಾಪೂಜಾ ಪೆಂಡಾಲ್ ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, 64 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. Read more…

ಪ್ರಕೃತಿ ಮಡಿಲಿನಲ್ಲಿರುವ ಹಳ್ಳಿಯ ವಿಡಿಯೋ ಹಂಚಿಕೊಂಡ ಸಿಎಂ; ಇದರ ಸೌಂದರ್ಯಕ್ಕೆ ಮಾರು ಹೋದ ಜನ

ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವರೇ ಯಾರೂ ಇಲ್ಲ. ಕೆಲವರು ಈ ಸೌಂದರ್ಯವನ್ನ ಸವಿಯಲೆಂದೇ ಸಮಯ ಮೀಸಲಾಗಿಟ್ಟಿರ್ತಾರೆ. ಎಷ್ಟೋ ಸ್ಥಳಗಳು ಜನರಿಗೆ ಚಿರಪರಿಚಿತವಾಗಿರುತ್ತೆ. ಇನ್ನು ಕೆಲ ಅಪರೂಪದ ಸ್ಥಳಗಳಂತೂ ಜನರ ದೃಷ್ಟಿಗೆ Read more…

BIG NEWS: ಕೋವಿಡ್‌ ನಿಂದಾದ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ ಶೇ.80ರಷ್ಟು ಭಾರತೀಯರು…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಶೋಧನೆಯ ಅಂಕಿಅಂಶಗಳ ಪ್ರಕಾರ ಜನಸಂಖ್ಯೆಯ ಕೇವಲ ಶೇ.20ರಷ್ಟು ಜನರು ಮಾತ್ರ ವಿವೇಚನಾಯುಕ್ತ ಖರ್ಚು ವೆಚ್ಚ ಮಾಡುತ್ತಿದ್ದಾರೆ. Read more…

ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಪರ್ವತಗಳ ಮೇಲೆ ಭಾರೀ ಹಿಮಪಾತ; ಭಕ್ತರಲ್ಲಿ ಆವರಿಸಿಕೊಂಡ ಆತಂಕ

ಇತ್ತೀಚೆಗೆ ಉತ್ತರಾಖಂಡದ ಕೇದಾರನಾಥ ದೇಗುಲದ ಬಳಿ ಭಾರೀ ಅವಘಡವೊಂದು ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕೇದಾರನಾಥ್ ದೇಗುಲದ ಬಳಿ ಆಗಾಗ ಹಿಮಪಾತ ಸಂಭವಿಸುತ್ತಲೇ ಇರುತ್ತೆ. ಈ Read more…

ಸೆಪ್ಟೆಂಬರ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಭರ್ಜರಿ ವಹಿವಾಟು; ಒಂದೇ ತಿಂಗಳಲ್ಲಿ ಸಾವಿರಾರು ಬೈಕುಗಳ ಮಾರಾಟ

ಬಹುಬೇಡಿಕೆಯುಳ್ಳ ಮೋಟಾರ್‌ ಸೈಕಲ್‌ ತಯಾರಕ ಕಂಪನಿ ರಾಯಲ್ ಎನ್‌ಫೀಲ್ಡ್, ಸೆಪ್ಟೆಂಬರ್‌ ತಿಂಗಳಿನಲ್ಲಿ ಭರ್ಜರಿ ವಹಿವಾಟು ನಡೆಸಿದೆ. ರಾಯಲ್‌ ಎನ್‌ಫೀಲ್ಡ್‌ನ ಒಟ್ಟು 82,097 ಯುನಿಟ್‌ಗಳು ಸೆಪ್ಟೆಂಬರ್‌ನಲ್ಲಿ ಮಾರಾಟವಾಗಿದೆ. ಕಳೆದ ವರ್ಷ Read more…

ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್‌ ಚಾರ್ಜ್‌ ಮಾಡ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಬಸ್ ನಿಲ್ದಾಣದಲ್ಲಿ ನೀವೇನಾದ್ರೂ ಮೊಬೈಲ್ ಚಾರ್ಜ್ ಹಾಕ್ತೀರಾ..? ಹಾಗಾದ್ರೆ ನೀವು ಈ ಸುದ್ದಿ ಓದಲೇ ಬೇಕು. ಇಲ್ಲೊಬ್ಬ ಆಸಾಮಿ ಬಸ್ ಸ್ಟಾಂಡ್ ನಲ್ಲಿ ಮೊಬೈಲ್ ಚಾರ್ಜ್ ಹಾಕಿ ಹಣ Read more…

ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ: ಮಕ್ಕಳೆದುರಲ್ಲೇ ಮದ್ಯ ಸೇವನೆ

ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕನೊಬ್ಬ ಮದ್ಯ ಸೇವಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳ ಎದುರಲ್ಲಿ ಕುಳಿತ ಶಿಕ್ಷಕನ ಪಾದನ ಬಳಿ ಖಾಲಿ ಮದ್ಯದ ಬಾಟಲಿ Read more…

BIG NEWS: ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತೆಗೆ ದಾಖಲು

ಲಖನೌ: ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 82 ವರ್ಷದ Read more…

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಜ್ಜ, ಪ್ರಿಯಕರ ಸೇರಿ ನಾಲ್ವರು ಅರೆಸ್ಟ್

ಕೊಯಮತ್ತೂರು: ತಮಿಳುನಾಡಿನ ಪೊಲ್ಲಾಚಿ ಸಮೀಪದ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಗಳಲ್ಲಿ ಹುಡುಗಿಯ ಅಜ್ಜ ಮತ್ತು ಗೆಳೆಯ ಸೇರಿದ್ದಾರೆ. Read more…

SHOCKING: ವಸತಿ ಶಾಲೆಯಲ್ಲಿ ದುರ್ಗಾ ಪೂಜೆಗೆ ಇಟ್ಟಿದ್ದ ಸೇಬು ತಿಂದ 6 ವರ್ಷದ ಬಾಲಕನ ಹೊಡೆದು ಕೊಂದ್ರು

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಶಾಲೆಯಲ್ಲಿ ಪೂಜೆಯ ವೇಳೆ ದುರ್ಗಾ ದೇವಿಗೆ ಅರ್ಪಿಸಲು ಇಟ್ಟಿದ್ದ ಸೇಬನ್ನು ಎತ್ತಿಕೊಂಡು ತಿಂದಿದ್ದಕ್ಕಾಗಿ ಆರು ವರ್ಷದ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು Read more…

ಜನನಿಬಿಡ ರಸ್ತೆಯಲ್ಲಿ ಸಿಂಹಿಣಿಗಳ ಸ್ಟೈಲಿಶ್ ವಾಕ್: ನೆಟ್ಟಿಗರು ಬೆರಗು

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನ ಅತ್ಯಂತ ಜನಪ್ರಿಯ ವನ್ಯಜೀವಿ ಸಫಾರಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಸಿಂಹಗಳು ಮತ್ತು ಒಂದು ಕೊಂಬಿನ ಘೇಂಡಾ ಮೃಗಗಳಿಂದ ಹಿಡಿದು ಆನೆಗಳು ಮತ್ತು Read more…

Traffic Effect: ಕಾರು ಬಿಟ್ಟು ಆಟೋ ಏರಿದ ಮರ್ಸಿಡಿಸ್ ಇಂಡಿಯಾ ಸಿಇಒ

ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್‌ಗೆ ತಾರತಮ್ಯವಿಲ್ಲ. ಐಷಾರಾಮಿ ಕಾರ್ ಬ್ರಾಂಡ್‌ನ ಉನ್ನತ ಕಾರ್ಯನಿರ್ವಾಹಕರಾಗಿದ್ದರೂ ಸಹ, ಎಲ್ಲರಂತೆ ದಟ್ಟಣೆಯನ್ನು ಎದುರಿಸಲೇ ಬೇಕಾಗುತ್ತದೆ. ಮರ್ಸಿಡಿಸ್ ಬೆಂಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ನವರಾತ್ರಿ ಸಂದರ್ಭದಲ್ಲಿ ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 3,375 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ Read more…

ದಸರಾ ಹಬ್ಬಕ್ಕೆ ಸರ್ಕಾರದಿಂದ ಭರ್ಜರಿ ಗಿಫ್ಟ್: 78 ದಿನಗಳ ಬೋನಸ್; 11.27 ಲಕ್ಷ ರೈಲ್ವೇ ನೌಕರರಿಗೆ ಕೊಡುಗೆ

ನವದೆಹಲಿ: ಅರ್ಹ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ(ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿ ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಲಿಂಕ್ಡ್ ಬೋನಸ್(ಪಿಎಲ್‌ಬಿ) ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ Read more…

ದೇಶದಲ್ಲಿ ಹೆಚ್ಚಾಗಲಿದೆ ಚೀತಾಗಳ ಸಂಖ್ಯೆ; ಗುಡ್‌ ನ್ಯೂಸ್‌ ಕೊಡಲು ಸಜ್ಜಾಗಿದೆ ನಮೀಬಿಯಾದಿಂದ ಬಂದಿರೋ ʼಆಶಾʼ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಸದ್ಯದಲ್ಲೇ ಗುಡ್‌ ನ್ಯೂಸ್‌ ಒಂದು ಹೊರಬೀಳಲಿದೆ. ಇತ್ತೀಚೆಗೆ ನಮೀಬಿಯಾದಿಂದ ತಂದ 8 ಚಿರತೆಗಳಲ್ಲಿ ಒಂದಾದ ‘ಆಶಾ’ ಎಂಬ ಹೆಣ್ಣು ಚಿರತೆ ಗರ್ಭಿಣಿ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...