alex Certify India | Kannada Dunia | Kannada News | Karnataka News | India News - Part 1207
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಚನ್‌ ಸಿಂಕ್‌ ನಲ್ಲಿ ಪಕ್ಷಿಯ ಬಿಂದಾಸ್‌ ಸ್ನಾನ

ಪಕ್ಷಿಯೊಂದು ಅಡುಗೆಮನೆಯ ಸಿಂಕ್ ನಲ್ಲಿ ಸ್ವಚ್ಛಂದವಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲರನ್ನೂ ಸೆಳೆಯುತ್ತಿದೆ. ವೆಲ್ ಕಮ್ ಟು ನೇಚರ್ ಎಂಬ ಟ್ವಿಟ್ಟರ್ ಪುಟದಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, 55 Read more…

ಇನ್ಸ್ಟಾಗ್ರಾಂ‌ ಡೌನ್ ಆಗಿದ್ದಕ್ಕೆ ಟ್ವಿಟರ್ ನಲ್ಲಿ ಮಿಮ್ಸ್ ಸುರಿಮಳೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಹಾಗಾಗಿದೆ‌ ನೆಟ್ಟಿಗರ ಪರಿಸ್ಥಿತಿ. ‌ ಇನ್ಸ್ಟಾಗ್ರಾಂ‌, ಫೇಸ್ ಬುಕ್ ಕೈ ಕೊಟ್ಟಿದ್ದಕ್ಕೆ ನೆಟ್ಟಿಗರು ಟ್ವಿಟರ್ ನಲ್ಲಿ ಮಿಮ್ಸ್ ಹೊಳೆ ಹರಿಸಿದ್ದಾರೆ. Read more…

ಮರಿಗಾಗಿ ಮಿಡಿದ ಜಿರಾಫೆಯ ಮಾತೃ ಹೃದಯ

ಪ್ರಾಣಿಗಳಲ್ಲೂ ತಾಯಿಪ್ರೇಮ ಉಕ್ಕಿ ಹರಿಯುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮರಿಯನ್ನು ಸುತ್ತುವರಿಯಲು ಬಂದ ಚಿರತೆಯ ದಂಡನ್ನು ತಾಯಿ ಜಿರಾಫೆ ಬೆದರಿಸಿ ಓಡಿಸಿದ ವಿಡಿಯೋ ಈಗ ವೈರಲ್ ಆಗಿದೆ. Read more…

ಮಮತಾ‌ ದೀದಿ ಹಾಡಿದ ಹಾಡು ಜಾಲತಾಣಗಳಲ್ಲಿ ವೈರಲ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಮಾತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪಿತೃಪಕ್ಷದ ಕೊನೆಯ ಹಾಗೂ ದೇವಿಪಕ್ಷದ ಆರಂಭ ಕಾಲವಾದ ಮಹಾಲಯ ಅಮಾವಾಸ್ಯೆ ದಿನದಂದು Read more…

ಸ್ಕೇಟಿಂಗ್ ಕಟ್ಟಿಕೊಂಡು 30 ಸೆಕೆಂಡ್ ನಲ್ಲಿ 147 ಬಾರಿ ಸ್ಕಿಪ್ಪಿಂಗ್…!

ನವದೆಹಲಿ: ರೋಲರ್ ಸ್ಕೇಟಿಂಗ್ ಕಟ್ಟಿಕೊಂಡು ನಿಂತುಕೊಳ್ಳುವುದೇ ಕಷ್ಟ. ಅಂಥಾದ್ದರಲ್ಲಿ 30 ಸೆಕೆಂಡ್ ನಲ್ಲಿ 147 ಕ್ಕೂ ಅಧಿಕ ಬಾರಿ ಸ್ಕಿಪ್ಪಿಂಗ್ ಮಾಡಿದ ದೆಹಲಿಯ ವ್ಯಕ್ತಿ ಹೊಸ ದಾಖಲೆ ಬರೆದಿದ್ದಾರೆ. Read more…

ಈ ‌ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ….?

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್ ಬರುವುದು ಸಹಜ. ಆದರೆ ಕೆಲವೊಂದು‌ ಚಾಲೆಂಜ್ ‌ಗಳು ನೆಟ್ಟಿಗರ ಮೆದುಳಿಗೆ ಕೈ ಹಾಕುತ್ತವೆ. ಆ ರೀತಿಯ ಚಾಲೆಂಜ್ ‌ಇಲ್ಲಿದೆ. ಹೌದು, ಫೀಜಾಲೇವರ್ಸ್ ಎನ್ನುವ Read more…

ಕೊರೊನಾ ಎಫೆಕ್ಟ್: ಮಾರಾಟಕ್ಕಿವೆ ಸಾವಿರಕ್ಕೂ ಅಧಿಕ ಶಾಲೆಗಳು…!

ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಮಧ್ಯೆ ಕೈಗೆ ಕೆಲಸವಿಲ್ಲ ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಒಂದಿಷ್ಟು ಉದ್ಯಮಗಳು ಪುನರಾರಂಭಗೊಂಡಿವೆ. ಆದರೆ ಇನ್ನು ಕೆಲವೊಂದು Read more…

53 ಲಕ್ಷ ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 93,337 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 53,08,015 ಲಕ್ಷಕ್ಕೆ ಏರಿಕೆಯಾಗಿದೆ ಎಂದು Read more…

ಪ್ರಧಾನಿ ಮೋದಿ – ತಾಯಿಯ ಕಿರು ಕಲಾಕೃತಿಗೆ ಬೆರಗಾದ ನೆಟ್ಟಿಗರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಕಿರು ಕಲಾಕೃತಿಗಳ ಶಿಲ್ಪಿ ಸಚಿನ್ ಸಂಘೆ, ಪ್ರಧಾನಿ ಅವರು ತಮ್ಮ ತಾಯಿ ಹೀರಾಬೆನ್‌ ಜೊತೆಗೆ ಇರುವ ಬಳಪದ ಕಲಾಕೃತಿಯೊಂದನ್ನು Read more…

14 ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರವಾಗಲಿದೆ ’ಅಯೋಧ್ಯೆ ಕೀ ರಾಮ್‌ಲೀಲಾ’

ಬಿಜೆಪಿ ಸಂಸದರಾದ ಮನೋಜ್‌ ತಿವಾರಿ ಹಾಗೂ ರವಿ ಕಿಶನ್ ಭಾಗಿಯಾಗಲಿರುವ ’’ಅಯೋಧ್ಯಾ ಕೀ ರಾಮ್‌ಲೀಲಾ” 14 ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಉರ್ದು ಹಾಗೂ ಭೋಜ್ಪುರಿ Read more…

24 ಗಂಟೆಗಳ ಕಾಲ ’ಮೋದಿಜಿ’ ಜಪ ಮಾಡಿದ ಯುಟ್ಯೂಬರ್

ಗುರುವಾರ 70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೇಶವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಅನೇಕರು ಪ್ರಧಾನಿಗೆ ವಿಶ್ ಮಾಡಲು ಬಹಳ ಕ್ರಿಯಾಶೀಲ ಐಡಿಯಾಗಳನ್ನೂ ಉಪಯೋಗಿಸಿದ್ದಾರೆ. ಯೂಟ್ಯೂಬರ್‌ Read more…

ಈ ರೈತ ಮಾಡಿರುವ ಕಾರ್ಯ ಹೊಗಳಲು ಪದಗಳೇ ಸಾಲದು…!

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಬಂದಿದ್ದೇವೆ. ಒಂದು ಕಾಲು ಕಳೆದುಕೊಂಡ ರೈತರೊಬ್ಬರು ಊರುಗೋಲಿನ ಸಹಾಯದಿಂದ ತಮ್ಮ ಕೃಷಿ ಕೆಲಸವನ್ನು ಮಾಡುತ್ತಿರುವ ಚಿತ್ರವೊಂದು Read more…

ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಸ್ಮಾರ್ಟ್ಫೋನ್ ಇಂದು ಭಾರತದ ಮೂಲೆ ಮೂಲೆ ತಲುಪಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗಿದೆ. ಈ ಅಪ್ಲಿಕೇಶನ್‌ಗಳ ಬಳಕೆಯ ಕುರಿತು ಸಮೀಕ್ಷೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.‌ ಭಾರತದಲ್ಲಿ ಶೇಕಡಾ Read more…

ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲೇ ಬಿಟ್ಟಿದ್ರು ಬಟ್ಟೆ….!

ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು ಯಡವಟ್ಟು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟಿದ್ದಾರೆ. ಮಹಿಳೆ ಆಸ್ಪತ್ರೆಯಿಂದ ಮನೆಗೆ Read more…

ಸಾಮಾಜಿಕ ಅಂತರಕ್ಕೂ ʼತರ್ಪಣʼ ಬಿಟ್ಟ ಜನ

ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃ ತರ್ಪಣಾದಿ ಶ್ರಾದ್ಧಗಳನ್ನು ಅನೇಕರು ನೆರವೇರಿಸಿದರು. ಆದರೆ, ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಮರೆತಂತಿತ್ತು. ಅದರಲ್ಲೂ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವಿವಿಧ ಘಾಟ್ Read more…

13ರ ಬಾಲೆಯನ್ನೂ ಬಿಡಲಿಲ್ಲ ಕಾಮುಕರು

ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಹದಗೆಡುತ್ತಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ಸೀತಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯ Read more…

ಆಮೆಯನ್ನು ತಿನ್ನಲು ತಿಣುಕಾಡಿ ಕೈ ಚೆಲ್ಲಿದ ಮೊಸಳೆ…!

ಮೊಸಳೆ ಹಾಗೂ ಆಮೆಗಳ ನಡುವೆ ಏನಾದ್ರೂ ಫೈಟ್ ಆದರೆ ಯಾರು ಗೆಲ್ಲಬಹುದು…? ಮೊಸಳೆಯ ಬಾಯಿಗೆ ಆಮೆ ಒಂದು ಸಣ್ಣ ತುತ್ತಾಗಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ Read more…

ಕೊರೊನಾದಿಂದ ಗುಣಮುಖನಾದ ವೃದ್ಧ ವೈದ್ಯರಿಗೆ ನೀಡಿದ ಗಿಫ್ಟ್ ಏನು ಗೊತ್ತಾ…?

ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೊನಾದಿಂದ‌ ಜನರನ್ನು ರಕ್ಷಿಸಲು ಹಗಲಿರುಳು ಎನ್ನದೇ ವೈದ್ಯಲೋಕ‌ ಹೋರಾಡುತ್ತಿದೆ. ಈ ಹೋರಾಟಕ್ಕೆ ಕೆಲವೊಮ್ಮೆ ಸಿಗುವ ಪ್ರತಿಫಲ ಸಂತಸವನ್ನುಂಟು ಮಾಡುತ್ತಿದೆ. ಕೊರೊನಾದಿಂದ ಬಳಲುತ್ತಿದ್ದ ವೃದ್ಧರೊಬ್ಬರು Read more…

ಜಮ್ಮುವಿನಲ್ಲಿದೆ ಅಪರೂಪದ ವರ್ಟಿಕಲ್ ಗಾರ್ಡನ್

ಜಮ್ಮು: ಪ್ಲಾಸ್ಟಿಕ್ ಅನ್ನು ಪರಿಸರದ ಅತ್ಯಂತ ದೊಡ್ಡ ವೈರಿ ಎಂದು ಕರೆಯಲಾಗುತ್ತದೆ. ಆದರೆ ಜಮ್ಮುವಿನ ಶಿಕ್ಷಕಿಯೊಬ್ಬರು ತಮ್ಮ ಕ್ರಿಯಾಶೀಲತೆಯಿಂದ ಅದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಡಾ. ನಾಜಿಯಾ ರಸೂಲ್ ಲತೀಫ್ Read more…

ವಿವಾಹ ಮುನ್ನಾ ದಿನ‌ ರಕ್ತದಾನ‌ ಶಿಬಿರ ನಡೆಸಿ‌ ಮಾದರಿಯಾದ ಶಿಕ್ಷಕಿ

ಪಶ್ಚಿಮ ಬಂಗಾಳದ ನೊಡಿಯಾ ಶಾಲಾ ಶಿಕ್ಷಕಿಯಾಗಿರುವ ನೂರ್ಜಾಹನ್ ಖಾತುನ್ ಎನ್ನುವವರು ಮದುವೆಗೆ ಮುನ್ನಾ ದಿನ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ. ಒಬಿದುರ್ ರೆಹಮಾನ್ ಎನ್ನುವವರನ್ನು ವರಿಸಲಿದ್ದ ನೂರ್ಜಾನ್, ಕೊರೊನಾ Read more…

ಬಾತ್ ರೂಮಿನಲ್ಲಿ ಸಿಕ್ತು ಫ್ಯಾಷನ್ ಡಿಸೈನರ್ ಶವ

ಫ್ಯಾಷನ್ ಡಿಸೈನರ್ ಶಾರ್ಬರಿ ದತ್ತಾ ಸಾವನ್ನಪ್ಪಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾ ನಿವಾಸದ ಬಾತ್ ರೂಮಿನಲ್ಲಿ ಶಾರ್ಬರಿ ದತ್ತಾ ಶವ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಶಾರ್ಬರಿ, Read more…

ಹುಟ್ಟುಹಬ್ಬದ ದಿನದಂದು ಈ ‘ಉಡುಗೊರೆ’ಗೆ ಮೋದಿ ಇಟ್ಟಿದ್ದಾರೆ ಬೇಡಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿನ್ನೆ ವಿಜೃಂಭಣೆಯಿಂದ ಕಾರ್ಯಕರ್ತರು ಅವರ ಅಭಿಮಾನಿಗಳು ಆಚರಣೆ ಮಾಡಿದ್ದಾರೆ. ಗಣ್ಯರು ಟ್ವಿಟ್ ಮೂಲಕ ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ Read more…

ಕೊರೊನಾ ಇದೆ ಎಂದು ಮನೆಯಿಂದ ಓಡಿ ಹೋಗಿದ್ದ ಪತಿ ಸಿಕ್ಕಿದ್ದು ಅವಳ ಜೊತೆ…!

ಪತ್ನಿಗೆ ಕೊರೊನಾ ಇದೆ ಎಂದು ಸುಳ್ಳು ಹೇಳಿ ಪ್ರೇಮಿ ಜೊತೆ ವಾಸ ಶುರು ಮಾಡಿದ್ದ ಪತಿಯನ್ನು ಇಂಧೋರ್ ನಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಬಂದಿದೆ Read more…

ಬಿಎಸ್‌ವೈ ಎದುರೇ ಆಕ್ರೋಶ ಹೊರ ಹಾಕಿದ ಕೇಂದ್ರ ಸಚಿವ…!

ದೆಹಲಿಯ ಚಾಣಕ್ಯ ಪುರಿಯಲ್ಲಿ ಕರ್ನಾಟಕ ಭವನ ನಿರ್ಮಾಣವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗಿಯಾಗಿದ್ದು ಶಿಲಾನ್ಯಾಸ ನೆರವೇರಿಸಿದ್ದಾರೆ. ಹೊಸ ವಿನ್ಯಾಸದೊಂದಿಗೆ ನಿರ್ಮಾಣವಾಗುತ್ತಿರುವ ಈ ಕಟ್ಟಡ ಸುಮಾರು 120 Read more…

ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 96,424 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 52,14,678 Read more…

ಜನರಿಗೆ ಕೊರೊನಾ ಲಸಿಕೆ ಕುರಿತಂತೆ ಕೇಂದ್ರ ಆರೋಗ್ಯ ಸಚಿವರಿಂದ ಮುಖ್ಯ ಮಾಹಿತಿ

ನವದೆಹಲಿ: ಕೊರೊನಾ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ ಪ್ರಯೋಗಗಳು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಲಸಿಕೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ Read more…

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಪುಟಾಣಿ ಬಾಲಕಿಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ 70 ವಸಂತಗಳನ್ನು ಪೂರೈಸಿದ ಪ್ರಯುಕ್ತ ಸೆಪ್ಟೆಂಬರ್‌ 17ರಂದು ದೇಶ-ವಿದೇಶಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕಲಾತ್ಮಕವಾದ ಗ್ರೀಟಿಂಗ್ಸ್‌ಗಳು ಸೇರಿದಂತೆ ಅನೇಕ ವಿಧಗಳ ಮೂಲಕ Read more…

ಕೋವಿಡ್-19 ಮಣಿಸಿದ 100 ವರ್ಷದ ಹಿರಿಯ ಜೀವ

ಅಸ್ಸಾಂನ 100 ವರ್ಷದ ವೃದ್ಧೆಯೊಬ್ಬರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ. ಮಾಯಿ ಹಂದಿಕ್ ಹೆಸರಿನ ಈ ಮಹಿಳೆ ಅಸ್ಸಾಂನ ಅತ್ಯಂತ ಹಿರಿಯ ಕೋವಿಡ್ ಸೋಂಕಿತರಾಗಿದ್ದರು. ಗುವಾಹಟಿಯ ಮಹೇಂದ್ರ Read more…

ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸಿದ ಸಂದೇಶ ʼವೈರಲ್ʼ

ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸುವ ಸಂದೇಶವೆಂದರೆ ಅದು ಭಾವಪೂರ್ಣವಾಗಿರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಾಟ್ಸಾಪ್ ಸಂದೇಶದ ಸ್ಕ್ರೀನ್‌ ಶಾಟ್ ‌ಅನ್ನು ರೂಪಶ್ರೀ ಎಂಬಾಕೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗಳ Read more…

ಮೆಚ್ಚುಗೆಗೆ ಕಾರಣವಾಗಿದೆ ಪೊಲೀಸರು ಮಾಡಿರುವ ಕಾರ್ಯ

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಥಾಣೆ ಪೊಲೀಸರು ಏಳು ವರ್ಷದ ಬಾಲಕನ ಹುಟ್ಟುಹಬ್ಬ ಆಚರಿಸಿದ್ದಾರೆ. ಬಾಲಕನ ಪೋಷಕರಿಬ್ಬರಿಗೂ ಕೋವಿಡ್-19 ಸೋಂಕು ತಗುಲಿ, ಅವರು ಕ್ವಾರಂಟೈನ್ ‌ನಲ್ಲಿರುವ ಕಾರಣ ಪೊಲೀಸರೇ ಹುಟ್ಟುಹಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...