alex Certify India | Kannada Dunia | Kannada News | Karnataka News | India News - Part 1195
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಗಲ ಮೇಲೆ ತುಂಬು ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ತಂದ ಕುಟುಂಬಸ್ಥರು

ಮಾನ್ಸೂನ್ ಮಾಸದ ಭಾರೀ ಪ್ರವಾಹದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರನ್ನು ಅವರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಿದೆ. ನಕ್ಸಲ್ ಪೀಡಿತ ಭದ್ರಾದ್ರಿ ಕೋತಗುಡೆಂ Read more…

ಕೊರೊನಾ ಗೆದ್ದು ಬಂದ ತಾಯಿಯನ್ನು ಮನೆಗೆ ಸೇರಿಸದ ಮಗ…!

ಕೊರೊನಾ ವೈರಸ್‌ ಸಂಬಂಧ ಫೋಬಿಯಾಗಳು ಸಾಕಷ್ಟು ಹರಡಿದ್ದು, ಜನರಲ್ಲಿ ಅನಗತ್ಯ ಭೀತಿ ನೆಲೆಸಿದೆ. ಕೊರೊನಾ ಬಂದು ವಾಸಿಯಾಗಿ ಮನೆಗೆ ಮರಳಿದವರನ್ನು ಅಸ್ಪೃಶ್ಯರ ಥರ ನೋಡುವ ಖಯಾಲಿ ಸಾಮಾನ್ಯ ಎಂಬಂತೆ Read more…

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ಜಿಯೋಗೆ ಲಾಭ…!

ದೇಶದಲ್ಲಿ ತಾಂಡವವಾಡುತ್ತಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಇದರ ಮಧ್ಯೆಯೂ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಮಟ್ಟದಲ್ಲಿ ಲಾಭ ಮಾಡುತ್ತಿದೆ. ಹೀಗಾಗಿ ಮುಖೇಶ್ ಅಂಬಾನಿ Read more…

ಮೋದಿ ಸಭೆ: ಜಿಮ್, ಸಿನಿಮಾ ಥಿಯೇಟರ್ ಓಪನ್…? ಶಾಲೆ, ಸಭೆ, ಮೆಟ್ರೋ ಸದ್ಯಕ್ಕಿಲ್ಲ

ಅನ್ಲಾಕ್ 3.0 ದಿನಗಣನೆ ಶುರುವಾಗಿದ್ದು, ಸಿನಿಮಾ ಥಿಯೇಟರ್. ಜಿಮ್, ಈಜುಕೊಳ ಓಪನ್ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ಶಾಲೆ ಮತ್ತು ಮೆಟ್ರೋ ಆರಂಭಕ್ಕೆ ಅನುಮತಿ Read more…

ಕಾಮದ ಮದದಲ್ಲಿ ಸೇತುವೆ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದವ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ವಾಗ್ಲೆ ಎಸ್ಟೇಟ್ ಸಮೀಪ ಸೇತುವೆ ಮೇಲೆ ಆರೋಪಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ Read more…

ಭರ್ಜರಿ ಬೇಟೆ: ಎಕೆ 47 ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, 10 ಕೆಜಿ ಬ್ರೌನ್ ಶುಗರ್ ವಶ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. 10 ಕೆಜಿ ಬ್ರೌನ್ ಶುಗರ್, ಒಂದು Read more…

ʼಲಾಕ್‌ ಡೌನ್ʼ‌ ವೇಳೆ ಸಿಕ್ಕ ಹುಡುಗನ ಆಸೆ ಈಡೇರಿಸಲು ಪೊಲೀಸ್‌ ಮಾಡುತ್ತಿದ್ದಾರೆ ಈ ಕೆಲಸ

ಲಾಕ್ ಡೌನ್ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕ ಹುಡುಗನೊಬ್ಬ ತಾನೂ ಆರಕ್ಷಕನಾಗುವ ಆಸೆಯೊಂದಿಗೆ ಪೊಲೀಸರಿಂದ ಪಾಠ ಕಲಿಯುತ್ತಿದ್ದಾನೆ. ಇಂದೋರ್ ನ ಪ್ರದೇಶವೊಂದರಲ್ಲಿ ಗಸ್ತು ತಿರುಗುತ್ತಿದ್ದಾಗ ಈತ Read more…

ಬಿಗ್‌ ನ್ಯೂಸ್:‌ ಕೇವಲ 1 ಗಂಟೆಯಲ್ಲೇ ಪತ್ತೆಯಾಗುತ್ತೆ ಕೋವಿಡ್ -‌ 19

ಒಂದೇ ತಾಸಿನಲ್ಲಿ ಕೊರೊನಾ ವೈರಸ್ ಪರೀಕ್ಷಾ ವರದಿ ನೀಡಬಲ್ಲ ಅತಿ ಕಡಿಮೆ‌ ವೆಚ್ಚದ ಸಾಧನವನ್ನು ಖರಗ್ಪುರ ಐಐಟಿ ತಜ್ಞರು ಕಂಡು ಹಿಡಿದಿದ್ದಾರೆ.‌ ಗಂಟಲ ದ್ರವದ ಮಾದರಿ ನೀಡುವ ವ್ಯಕ್ತಿಯ Read more…

ಸ್ವಾವಲಂಬಿ ಭಾರತ: ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಮತ್ತೊಂದು ಮಹತ್ವದ ಸಂದೇಶ

ನವದೆಹಲಿ: ‘ಮನ್ ಕಿ ಬಾತ್’ನಲ್ಲಿ ಇಂದು ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದು, ದೇಶದ ಜನತೆ ಸ್ವಾವಲಂಬಿಗಳಾಗಬೇಕು. ಸ್ವಾವಲಂಬಿಗಳಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಸ್ವಾವಲಂಬಿ ಬದುಕಿಗೆ ಲಡಾಖ್ ಜನರು Read more…

ʼಲಾಕ್‌ ಡೌನ್ʼ ಅವಧಿಯಲ್ಲಿನ ಸಿಗರೇಟ್‌ ಸೇವನೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನವದೆಹಲಿ: ಬೆಲೆ ಹೆಚ್ಚಳ ಹಾಗೂ ಅಲಭ್ಯತೆಯ ಕಾರಣ ಲಾಕ್‌ಡೌನ್ ಅವಧಿಯಲ್ಲಿ ದೇಶದಲ್ಲಿ ಶೇ.‌68 ರಷ್ಟು ಧೂಮಪಾನಿಗಳು ಸಿಗರೇಟ್ ಸೇದುವುದನ್ನು ಕಡಿಮೆ ಮಾಡಿದ್ದಾರೆ. ಇಂಡಸ್ ಹೆಲ್ತ್ ಪ್ಲಸ್ ( ಐಎಚ್ Read more…

ವಿದ್ಯಾರ್ಥಿಗಳೊಂದಿಗೆ ಮೋದಿ ಮಾತು: ಯುವಕರಿಗೆ ಪ್ರೋತ್ಸಾಹ

ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪ್ರೋತ್ಸಾಹ ತುಂಬಿದ್ದಾರೆ. ವಿದ್ಯಾರ್ಥಿಗಳ ಜೊತೆ ಆನ್ಲೈನ್ ಶಿಕ್ಷಣದ ಕುರಿತಾಗಿ ಪ್ರಸ್ತಾಪಿಸಿದ ಅವರು ಉತ್ತಮ ಅಂಕ ಗಳಿಸಿದ Read more…

ಹೆಡೆ ಎತ್ತಿ ನಿಂತ ಹಾವಿಗೆ ಹುಟ್ಟುಹಬ್ಬದ ಶುಭ ಕೋರಿದ ಯುವಕರು…!

ಮನುಷ್ಯರ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸುವುದ ಕಂಡು, ಕೇಳಿದ್ದೇವೆ. ಮನೆಯಲ್ಲಿನ ಸಾಕುಪ್ರಾಣಿಯ ಹುಟ್ಟುಹಬ್ಬ ಮಾಡುವುದನ್ನೂ ನೋಡಿದ್ದೇವೆ. ಆದರೆ, ಯಾರಾದರೂ ಹಾವಿನ ಹುಟ್ಟು ಹಬ್ಬ ಮಾಡಿದ್ದನ್ನು ನೋಡಿದ್ದೀರಾ ? ಕೇಳಿದ್ದೀರಾ ? Read more…

ಕಾರ್ಗಿಲ್ ವಿಜಯ್ ದಿವಸ್: ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಇವತ್ತು ಕಾರ್ಗಿಲ್ ವಿಜಯ ದಿವಸ್ ಆಚರಣೆಯ ದಿನವಾಗಿದೆ. ಇಡೀ ದೇಶ ಕಾರ್ಗಿಲ್ ವಿಜಯ ದಿವಸ್ ಸಂಭ್ರಮಿಸುತ್ತಿದೆ. ವೀರಯೋಧರನ್ನು ದೇಶಕ್ಕೆ Read more…

ಮೊಟ್ಟೆ ಗಾಡಿಯ ಪುಟ್ಟ ಹುಡುಗನ ನೆರವಿಗೆ ನಿಂತ ಜನ

ಲಂಚ ಕೊಡಲಿಲ್ಲ ಎನ್ನುವ ಕಾರಣಕ್ಕೆ ಹದಿಹರೆಯದ ಬಡ ಹುಡುಗನೊಬ್ಬನ ತಳ್ಳುಗಾಡಿಯನ್ನು ಧ್ವಂಸ ಮಾಡಿದ್ದ ಸರ್ಕಾರಿ ಅಧಿಕಾರಿಗಳ ಲಂಚಾವತಾರದ ವರದಿಯೊಂದು ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ಇಂದೋರಿನ ಸ್ಥಳೀಯರು ಆ Read more…

BIG NEWS: ದೇಶದಲ್ಲೇ ಸಿದ್ಧವಾಯ್ತು ಔಷಧ – ಕೊರೊನಾ ಲಸಿಕೆ ಪ್ರಯೋಗ ಭರ್ಜರಿ ಸಕ್ಸಸ್

ಹರಿಯಾಣದ ರೋಹ್ಟಕ್ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಇನ್ಸ್ಟಿಟ್ಯೂಟ್ ನಲ್ಲಿ ಕೊರೊನಾ ವೈರಸ್ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪರೀಕ್ಷೆ ಪೂರ್ಣಗೊಂಡಿದ್ದು ಪ್ರೋತ್ಸಾಹದಾಯಕ ಫಲಿತಾಂಶ ಕಂಡುಬಂದಿದೆ. ಕೊರೊನಾ ವೈರಸ್ ಲಸಿಕೆ Read more…

ತಾಜ್ ಮಹಲ್ ಕುರಿತು ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

ತಾಜ್ ಮಹಲ್‌ ನಿಜಕ್ಕೂ ಒಂದು ಹಿಂದೂ ದೇಗುಲವಾಗಿತ್ತೇ ಎಂಬ ಕುರಿತಂತೆ ಸಾಕಷ್ಟು ಥಿಯರಿಗಳು ತೇಲಾಡುತ್ತಲೇ ಬಂದಿದ್ದು, ಈ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವೂ ಇದೆ. ಇದೀಗ ಬಿಜೆಪಿ ನಾಯಕ Read more…

ಪ್ರಧಾನ ಮಂತ್ರಿ ನಿರುದ್ಯೋಗ ಭತ್ಯೆ ಯೋಜನೆ ನಕಲಿ ವೆಬ್ ಸೈಟ್: ಪ್ರಕರಣ ದಾಖಲು

ನವದೆಹಲಿ: ಪ್ರಧಾನ ಮಂತ್ರಿ ನಿರುದ್ಯೋಗ ಭತ್ಯೆ ಯೋಜನೆ ಹೆಸರಲ್ಲಿ ನಕಲಿ ವೆಬ್ಸೈಟ್ ರಚಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಕಲಿ ವೆಬ್ಸೈಟ್ ಲಿಂಕ್ ಸಾಮಾಜಿಕ ಜಾಲತಾಣ Read more…

ಆನೆ ‘ಮಸಾಜ್’ ಮಾಡೋದನ್ನು ನೋಡಿದ್ದೀರಾ…?

ಅಂತರ್ಜಾಲದಲ್ಲಿ ಆನೆಗಳ ಕುರಿತ ನೂರಾರು ವಿಡಿಯೋಗಳು ಕಾಣಸಿಗುತ್ತವೆ.‌‌ ಆನೆಗಳ‌ ಕುರಿತ ವಿಡಿಯೋಗಳು ನೆಟ್ಟಿಗರ ಮನಗೆಲ್ಲುತ್ತವೆ ಕೂಡ. ಇತ್ತೀಚೆಗೆ ಮತ್ತೊಂದು ವಿಡಿಯೋ ಗಮನ ಸೆಳೆಯುತ್ತಿದೆ. ತರಬೇತಿ ಪಡೆದ ಆನೆಯ ವಿವಿಧ Read more…

ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಹುಡುಗಿಯರು…!

ನದಿಯಲ್ಲಿ ಏಕಾಏಕಿ ನೀರು ಹೆಚ್ಚಳವಾದ್ದರಿಂದ ನದಿ‌ ಮಧ್ಯದ ಬಂಡೆಯಲ್ಲಿ ಸಿಕ್ಕಿಬಿದ್ದವರನ್ನು ಪೊಲೀಸರು ಹರಸಾಹಸ ಮಾಡಿ ಬಚಾವ್ ಮಾಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ. ಆರು ಹುಡುಗಿಯರ ಗುಂಪು Read more…

ಪಕ್ಕದ ಮನೆ ವಿವಾಹಿತೆಯ ಸ್ನಾನದ ದೃಶ್ಯ ಸೆರೆ ಹಿಡಿದ ಅಂಕಲ್: ಗಂಡ ಕೆಲಸಕ್ಕೆ ಹೋಗ್ತಿದ್ದಂತೆ ಅತ್ಯಾಚಾರ

ಬುಲಂದ್ ಶಹರ್: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡ 50 ವರ್ಷದ ವ್ಯಕ್ತಿ ಮಹಿಳೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಎರಡು ವರ್ಷಗಳಿಂದ Read more…

ತುಂಬಿ ಹರಿವ ನದಿಯಲ್ಲಿ ಪಾತ್ರೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ ಕುಟುಂಬ

ನಾಗರಿಕ ಸಮಾಜಕ್ಕೆ ನೋವುಂಟು ಮಾಡುವ ಸನ್ನಿವೇಶವೊಂದರಲ್ಲಿ, ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಛತ್ತೀಸ್‌ಘಡದ ನದಿಯೊಂದನ್ನು ದಾಟಿಸಲು ದೊಡ್ಡದೊಂದು ಪಾತ್ರೆ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಬಿಜಾಪುರ ಜಿಲ್ಲೆಯ ಗೊರ್ಲಾ Read more…

ಬಿಗ್‌ ನ್ಯೂಸ್: ಕರ್ನಾಟಕ, ಕೇರಳದಲ್ಲಿದೆ ಭಯೋತ್ಪಾದಕರ ದೊಡ್ಡ ದಂಡು

ಕೇರಳ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಐಎಸ್ಐಎಸ್ ಭಯೋತ್ಪಾದಕರು ತಳವೂರಿದ್ದಾರೆಂದು ಭಯೋತ್ಪಾದನೆ ಕುರಿತ ವಿಶ್ವಸಂಸ್ಥೆಯ ವರದಿಯು ಎಚ್ಚರಿಸಿದೆ. ಅಲ್ ಖೈದಾ ಭಯೋತ್ಪಾದಕ ಸಂಘಟನೆಯು ಈ ಪ್ರದೇಶದಲ್ಲಿ ದಾಳಿ Read more…

ಪೊಲೀಸ್‌ ಠಾಣೆ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಗೋವುಗಳ ಹಿಂಡೊಂದನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಚಿರತೆಯೊಂದರ ವಿಡಿಯೋವೊಂದನ್ನು ಉತ್ತರಾಖಂಡದ ದೇವಪ್ರಯಾಗದ ಪೊಲೀಸ್ ಠಾಣೆಯೊಂದರ ಹೊರ ಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ Read more…

ಕೋವಿಡ್‌-19 ನಿಂದ ಮೃತಪಟ್ಟವರ ದೇಹದಿಂದ ಸೋಂಕು ಹಬ್ಬುವುದಿಲ್ಲವೆಂದ ತಜ್ಞರು

ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಹಬ್ಬುತ್ತಿರುವ ಊಹಾಪೋಹಗಳಿಗೆ ಅಂತ್ಯ ಹಾಡಲು ಮುಂದಾದ ವೈದ್ಯರು ಹಾಗೂ ತಜ್ಞರು ಜನರಲ್ಲಿ ಅರಿವು ಮೂಡಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ Read more…

ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಉರುಳಿಸಿದ ಅಧಿಕಾರಿಗಳು

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಬಡವರು ಹಾಗೂ ದಿನಗೂಲಿ ನೌಕರರ ಬದುಕು ಬಹಳ ದುಸ್ತರವಾಗಿಬಿಟ್ಟಿದೆ. ಈ ಸಮಯದಲ್ಲಿ ಸಾಕಷ್ಟು ಮಂದಿ ಹಣ್ಣು, ತರಕಾರಿ ಮಾರಾಟಕ್ಕೆ ಇಳಿದಿದ್ದು ತಮ್ಮ ಕುಟುಂಬಗಳಿಗೆ ನೆರವಾಗಲು Read more…

ಶಾಲಾ ಶುಲ್ಕ ಕಟ್ಟಲು ಹೂ ಮಾರುತ್ತಿರುವ ಮಕ್ಕಳು….!

ಕೊರೊನಾ ವೈರಸ್ ಮಹಾಮಾರಿಯಿಂದ ಕೇವಲ ಲಕ್ಷಾಂತರ ಜನರ ಜೀವಗಳು ಬಲಿಯಾಗಿದ್ದು ಮಾತ್ರವಲ್ಲದೇ ಕೋಟ್ಯಂತರ ಜನರ ಜೀವನೋಪಾಯ ಸಹ ಬೀದಿಗೆ ಬಿದ್ದಿದೆ. ಇವರುಗಳ ಪೈಕಿ ಅತ್ಯಂತ ಹೆಚ್ಚು ಪ್ರಭಾವಿತರಾದವರೆಂದರೆ, ದಿನಗೂಲಿ Read more…

ಮಧ್ಯಪ್ರದೇಶ ಮುಖ್ಯಮಂತ್ರಿಗೆ ʼಕೊರೊನಾʼ

ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಶ್ರೀ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರನ್ನೂ ಕಾಡುತ್ತಿದೆ. ಆಡಳಿತ ಪಕ್ಷ – ವಿರೋಧ ಪಕ್ಷ ಹೀಗೆ ರಾಜಕೀಯ ನಾಯಕರನ್ನೂ ಇದು ಬಿಟ್ಟಿಲ್ಲ. ಈಗಾಗಲೇ ಸಾಕಷ್ಟು Read more…

ವರ್ಕೌಟ್‌ ಫೋಟೋ ಶೇರ್‌ ಮಾಡಿದ ಮಾಜಿ ಮುಖ್ಯಮಂತ್ರಿ

ಕೊರೊನಾದಿಂದ ಗುಣಮುಖರಾಗಿರುವ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ತಾವು ವರ್ಕೌಟ್ ಮಾಡುವ ಫೋಟೋ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.‌ 80 ವರ್ಷದ ವಘೇಲಾ ಅವರು ವೇಟ್ Read more…

ವೈರಲ್ ಆಯ್ತು ಹಣ್ಣು ವ್ಯಾಪಾರಿಯ ನಿರರ್ಗಳ ಇಂಗ್ಲಿಷ್‌

ತಳ್ಳು ಗಾಡಿಗಳನ್ನು ನಿಷೇಧಿಸಿ, ಅವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಮುಂದಾದ ಇಂದೋರ್‌ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ನಡೆಸಲು ಮುಂದಾದ ಹಣ್ಣಿನ ವ್ಯಾಪಾರಿಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ Read more…

ಲಾಕ್ ‌ಡೌನ್ ಟೈಮಲ್ಲಿ ಹೆಚ್ಚು ಆರ್ಡರ್‌ ಮಾಡಿದ ಫುಡ್‌ ಯಾವುದು ಗೊತ್ತಾ….?

ಕೊರೊನಾ ವೈರಸ್‌ ಸಂದಂರ್ಭದಲ್ಲಿ ಲಾಕ್‌ಡೌನ್ ಇರುವ ಕಾರಣ ಮನೆಗಳಲ್ಲೇ ಇರಬೇಕಾಗಿ ಬಂದ ಜನರು ರುಚಿಕಟ್ಟಾಗಿ ಥರಾವರಿ ಖಾದ್ಯಗಳನ್ನು ಮಾಡಿಕೊಂಡು ತಿನ್ನೋದ್ರಲ್ಲಿ ಮಗ್ನರಾಗಿದ್ದಾರೆ ಎಂದು ಬಿಡಿಸಿ ಹೇಳಿಬೇಕಿಲ್ಲ ತಾನೇ? ಬರೀ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...