alex Certify ಜಿಂಕೆ ಮರಿಯನ್ನು ಫ್ರೆಂಡ್ ಮಾಡಿಕೊಂಡ ಪುಟ್ಟ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆ ಮರಿಯನ್ನು ಫ್ರೆಂಡ್ ಮಾಡಿಕೊಂಡ ಪುಟ್ಟ ಬಾಲಕ

ಜಿಂಕೆ ಮರಿಯೊಂದರ ಜೊತೆಗೆ ಪುಟಾಣಿ ಬಾಲಕನೊಬ್ಬ ಆಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 15 ಸೆಕೆಂಡ್‌ಗಳ ಈ ಸೈಪರ್‌ ಕ್ಯೂಟ್ ವಿಡಿಯೋವನ್ನು ದಿ ಫೀಲ್ ಗುಡ್ ಹೆಸರಿನ ಪೇಜ್‌ ಒಂದು ಟ್ವೀಟ್ ಮಾಡಿದೆ.

ಹತ್ತಿರದ ಕಾಡೊಂದರಿಂದ ಬಂದ ಈ ಜಿಂಕೆ ಮರಿ ಬಾಲಕನ ಮನೆ ಇರುವ ಪ್ರದೇಶಕ್ಕೆ ಆಗಮಿಸಿ ಕಸದ ಬುಟ್ಟಿಯೊಂದರ ಹಿಂದೆ ಅಡಗಿ ಕುಳಿತಿತ್ತು. ಜಿಂಕೆ ಮರಿಯನ್ನು ಕಂಡ ಆರಂಭದ ಕ್ಷಣಗಳಲ್ಲಿ ಬಾಲಕ ಹೆದರಿದರೂ ಸಹ ಕೆಲ ಹೊತ್ತಿನ ಬಳಿಕ ಅದರ ಬಳಿ ತೆರಳಿ ತಲೆ ನೇವರಿಸಿದ್ದಾನೆ.

ಈ ಮುದ್ದಾದ ವಿಡಿಯೋಗೆ ಕೆಲವೇ ಕ್ಷಣಗಳ ಒಳಗೆ ಸಾವಿರಾರು ವೀವ್ಸ್‌ಗಳು ಸಿಕ್ಕಿದ್ದು ಬಹಳಷ್ಟು ಮಂದಿ ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...