alex Certify India | Kannada Dunia | Kannada News | Karnataka News | India News - Part 1168
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯವಂತ ವಯಸ್ಕರಿಗೆ 2022 ರ ವರೆಗೆ ಸಿಗೋಲ್ಲ ಕೊರೊನಾ ಲಸಿಕೆ…!

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಲಸಿಕೆಯ ಸಂಶೋಧನೆಯ ಅಂತಿಮ ಹಂತ ಚಾಲನೆಯಲ್ಲಿ ಇರುವಂತೆಯೇ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನಿಗೂ ಈ ಲಸಿಕೆ ಕೊಡಿಸಲು 80 ಸಾವಿರ ಕೋಟಿ Read more…

BREAKING NEWS: ಶೀಘ್ರದಲ್ಲಿಯೇ ಕೋವಿಡ್ ಲಸಿಕೆ – ರಾಜ್ಯಗಳು ಸರ್ವಸನ್ನದ್ಧರಾಗಿರಲು ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಕೋವಿಡ್ ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ. ಯಾವುದೇ ಸಂದರ್ಭದಲ್ಲಾದರೂ ಲಸಿಕೆ ಬರಬಹುದು. ಲಸಿಕೆ ವಿತರಣೆ ಬಗ್ಗೆ ಸರ್ವಸನ್ನದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. Read more…

ಗೆಳೆಯನೊಂದಿಗಿದ್ದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಬುಡಕಟ್ಟು ಜನಾಂಗಕ್ಕೆ ಸೇರಿದ 14 ವರ್ಷದ ಬಾಲಕಿಯನ್ನು ನಾಲ್ವರು ಅಪರಿಚಿತರು ಸಾಮೂಹಿಕ ಅತ್ಯಾಚಾರಗೈದ ಘಟನೆ ಛತ್ತೀಸ್‌ಘಡದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಘಟಿಸಿದೆ. ಜಿಲ್ಲೆಯ ಪ್ರಧಾನ ಕೇಂದ್ರವಾದ ಕರ್ಧ್ವ ಪಟ್ಟಣದ ಕೋಟ್ವಾಲಿ Read more…

ಗುಲಾಬಿ ಬಣ್ಣಕ್ಕೆ ತಿರುಗಿದೆ ಕೇರಳದ ಈ ಗ್ರಾಮ..! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ

ಕೇರಳದ ಕೋಝಿಕೋಡೆ ಜಿಲ್ಲೆಯ ಅವಲ ಪಂಡಿ ಎಂಬ ಹಳ್ಳಿಯೊಂದರಲ್ಲಿ ಚಳಿಗಾಲದ ಪ್ರಯುಕ್ತ ಗ್ರಾಮದ ಸುತ್ತೆಲ್ಲ ಗುಲಾಬಿ ಬಣ್ಣದ ಹೂವು ಅರಳಿದ್ದು ಇಡೀ ಹಳ್ಳಿಯೇ ಗುಲಾಬಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತಿದೆ. Read more…

ಚೀಲದೊಳಗೆ ಪತ್ತೆಯಾಯ್ತು ಜೀವಂತ ಹೆಣ್ಣು ಮಗು

ಚೀಲಗಳ ಒಳಗೆ ತುರುಕಿ ಸಾಯಲಿ ಎಂದು ಬಿಟ್ಟಿದ್ದ ಪುಟಾಣಿ ಮಗುವೊಂದು ಉತ್ತರ ಪ್ರದೇಶದ ಮೀರತ್‌ನ ರಸ್ತೆಯೊಂದರಲ್ಲಿ ಸಿಕ್ಕಿದೆ. ಚಳಿಯಲ್ಲಿ ಮಗು ಸಾಯಲಿ ಎಂದು ಖುದ್ದು ಹೆತ್ತವರೇ ಅದನ್ನು ಮೂರು Read more…

ಅಮಿತ್ ಷಾ ದಲಿತ ಕುಟುಂಬದ ಜತೆ ಊಟ ಮಾಡಿದ್ರೂ ಅಡುಗೆ ತಯಾರಿಸಿದ್ದು ಬ್ರಾಹ್ಮಣರಂತೆ…!

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಈ ತಿಂಗಳ‌ ಮೊದಲ ವಾರ ಪಶ್ಚಿಮ ಬಂಗಾಳದ ಪ್ರವಾಸ ನಡೆಸಿದ್ದರು. ಇದೇ ವೇಳೆ ಅವರು ದಲಿತ ಕುಟುಂಬದೊಂದಿಗೆ ಕುಳಿತು Read more…

BIG NEWS: ‘ಲವ್ ಜಿಹಾದ್’ ವಿರುದ್ಧ ಕಾನೂನು ತರಲು ಹೊರಟ ಬಿಜೆಪಿಗೆ ಬಿಗ್ ಶಾಕ್ – ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಲವ್ ಜಿಹಾದ್ ಕಾನೂನು ಜಾರಿ ವಿರುದ್ಧವಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ Read more…

ಮಹಾರಾಷ್ಟ್ರದಲ್ಲಿ ಅಘಾಡಿ ಗಡಗಡ; ರಚನೆಯಾಗುತ್ತಾ ಬಿಜೆಪಿ ಸರ್ಕಾರ….?

ಇನ್ನು ಎರಡು ಮೂರು ತಿಂಗಳಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ಧನ್ವೆ ಹೇಳುವ ಮೂಲಕ ಅಲ್ಲಿನ ಅಘಾಡಿ ಸರ್ಕಾರಕ್ಕೆ ಚಳಿ ಹುಟ್ಟಿಸಿದ್ದಾರೆ. Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ; ದೇಶದಲ್ಲಿದೆ 4 ಲಕ್ಷಕ್ಕೂ ಅಧಿಕ ಆಕ್ಟೀವ್ ಕೇಸ್

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಸೋಂಕಿತರ ಪತ್ತೆ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ 37,975 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಶಾಕಿಂಗ್: ಐದು ದಿನಗಳಲ್ಲಿ ಪೇದೆ ಕುಟುಂಬದ ಮೂವರು ಕೊರೊನಾ‌ಗೆ ಬಲಿ

ಗಾಂಧಿನಗರ: ಕೋವಿಡ್ ಭೀತಿ ಜನರಲ್ಲಿ ನಿಧಾನವಾಗಿ ದೂರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸುರಕ್ಷತಾ ನಿಯಮ ಪಾಲಿಸದೇ ಓಡಾಡುತ್ತಿದ್ದಾರೆ. ಆದರೆ, ಇದು ಕೋವಿಡ್ ವಾರಿಯರ್ಸ್ ಎಂದು ಕರೆಯುವ ಪೊಲೀಸರು ಆರೋಗ್ಯ Read more…

10 ತರಗತಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ

ಭಾರತೀಯ ಅಂಚೆ ಇಲಾಖೆ ವತಿಯಿಂದ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ್ದು, ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 10 ನೇ ತರಗತಿ ಪಾಸಾದ ಆಸಕ್ತ, Read more…

ಬೆಚ್ಚಿ ಬೀಳಿಸುವಂತಿದೆ ಈ ವೇಶ್ಯಾವಾಟಿಕೆ ಪ್ರಕರಣ: ರಕ್ಷಕರಿಂದಲೇ ನಲುಗಿದ ಬಾಲಕಿ

ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ನೋರ್ ಪೊಲೀಸ್ ಇನ್ಸ್ಪೆಕ್ಟರ್ ಸಿ. ಪುಗಳೇಂದಿ ಅವರನ್ನು ಸೋಮವಾರ ಬಂಧಿಸಲಾಗಿದೆ. ಅಮಾನತ್ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಚೆಂದದ ಫೋಟೋ

ಮಕ್ಕಳು ಕಿಲಾಡಿ ಮಾಡಿದರೆ ‘ಮಂಗನಾಟ’ ಎಂದು ಹೇಳುವುದಿದೆ. ಮಂಗಗಳು ಚಿತ್ರ, ವಿಚಿತ್ರವಾಗಿ ವರ್ತಿಸುವುದೇ ಇದಕ್ಕೆ ಕಾರಣ. ಮಂಗಗಳ ಆಟಕ್ಕೆ ಇಲ್ಲೊಂದು ಅಪರೂಪದ ಫೋಟೋ ಸಾಕ್ಷಿಯಾಗಿದೆ. ಮಧ್ಯಪ್ರದೇಶದ ತುರಿಯಾದ ಪೆಂಚ್ Read more…

ಗೋ ರಕ್ಷಣೆಗೆ ಸೆಸ್ ವಿಧಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ

ಗೋವುಗಳ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಗೋವಿನ ಮೇಲ್ತೆರಿಗೆ ವಿಧಿಸಲು ನಿರ್ಧರಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ Read more…

ಮಹಾಮಳೆಯಿಂದ ತತ್ತರಿಸಿದ ರೈತರಿಗೆ ಮತ್ತೆ ಶಾಕಿಂಗ್ ನ್ಯೂಸ್: ನಾಳೆಯಿಂದ ‘ನಿವಾರ್’ ಚಂಡಮಾರುತ ಅಬ್ಬರ ಸಾಧ್ಯತೆ

ನವದೆಹಲಿ: ಹವಾಮಾನ ಇಲಾಖೆಯಿಂದ ಮತ್ತೊಂದು ಆಘಾತಕಾರಿ ಮಾಹಿತಿ ನೀಡಲಾಗಿದೆ. ನಾಳೆಯಿಂದ ನಿವಾರ್ ಚಂಡಮಾರುತ ಅಬ್ಬರ ಹೆಚ್ಚಾಗಲಿದೆ. ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ Read more…

ನೋಡನೋಡುತ್ತಿದ್ದಂತೆ ಅಪಘಾತಕ್ಕೀಡಾಯ್ತು ಹೊಚ್ಚ ಹೊಸ ಕಾರು

ರಸ್ತೆ ಅಫಘಾತಗಳಲ್ಲಿ ಕೆಲವೊಂದು ಅಫಘಾತಗಳು ಚಾಲಕರ ಬೇಜವಾಬ್ದಾರಿ ವರ್ತನೆಯಿಂದ ಘಟಿಸಿಬಿಡುತ್ತವೆ. ಕಮೆಡಿಯನ್ ಸುನೀಲ್ ಗ್ರೋವರ್‌ ಈ ಸಂಬಂಧ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಡೀಲರ್‌ಶಿಪ್‌ನ ಉದ್ಯೋಗಿಯೊಬ್ಬರು ಚಾಲಕನಿಗೆ ಏನನ್ನೋ ವಿವರಿಸುತ್ತಿರುವುದನ್ನು Read more…

ನಿಮಿಷದೊಳಗೆ 68 ಬಾಟಲಿ ಮುಚ್ಚಳ ತೆರೆದು ವಿಶ್ವ ದಾಖಲೆ

ತಮ್ಮ ತಲೆಯನ್ನು ಬಳಸಿಕೊಂಡು ಒಂದೇ ಒಂದು ನಿಮಿಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಬಾಟಲಿ ಮುಚ್ಚಳಗಳನ್ನು ತೆಗೆಯುವ ಮೂಲಕ ಆಂಧ್ರ ಪ್ರದೇಶದ ನೆಲ್ಲೂರಿನ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾರೆ. Read more…

ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಕಂದನ ಈ ವಿಡಿಯೋ

ಕೊರೋನಾ ವೈರಸ್ ಕಾರಣದಿಂದಾಗಿ ದೇಶಾದ್ಯಂತ ಸಾಕಷ್ಟು ಜನರಿಗೆ ಅನಾನುಕೂಲವಾಗಿದೆ. ಅತ್ಯಗತ್ಯ ವಸ್ತುಗಳು ಹಾಗೂ ಸೇವೆಗಳ ಲಭ್ಯತೆ ಕುಂಠಿತಗೊಂಡ ಕಾರಣ ಸಾಕಷ್ಟು ಪರದಾಟ ಪಡುವಂತಾಗಿತ್ತು. ಇದು ಯಾವ ಮಟ್ಟಿಗೆ ಆಗಿದೆ Read more…

ಚುನಾವಣೆಗಾಗಿ ಧರ್ಮವನ್ನು ಬಳಸಬೇಡಿ ಎಂದ ಟಿಎಂಸಿ ಸಂಸದೆ

ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​​ ಪ್ರೀತಿ ಹಾಗೂ ಜಿಹಾದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಯಾರೊಂದಿಗೆ ಇರಬೇಕು ಎಂದು ಬಯಸುತ್ತಿರೋ ಅದು ಅವರ ವೈಯಕ್ತಿಕ ವಿಚಾರವಾಗಿದೆ. ಚುನಾವಣೆಗಾಗಿ Read more…

ಕೊರೊನಾದಿಂದ ಮೃತಪಟ್ಟಿದ್ದಾನೆನ್ನಲಾದ ವ್ಯಕ್ತಿ ಎದ್ದು ಬಂದಾಗ….!

ಆಸ್ಪತ್ರೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಕುಟುಂಬಸ್ಥರು ಯಾರದ್ದೋ ದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆ ಸಾವು ಎಂದು ಘೋಷಿಸಿದ ವ್ಯಕ್ತಿ ಬದುಕಿದ್ದಾನೆ Read more…

ಇಲ್ಲಿದೆ ಆಸ್ಸಾಂ ರಾಜಕಾರಣದಲ್ಲಿ ತರುಣ್​ ಗೊಗಾಯ್​ ನಡೆದು ಬಂದ ಹಾದಿ

ಆಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್​ ಗೊಗಾಯ್​​ ಸೋಮವಾರ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ತರುಣ್​ ಗೊಗಾಯ್​ ಮೂರು ಬಾರಿ ಆಸ್ಸಾಂನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಆಸ್ಸಾಂ ರಾಜಕಾರಣದಲ್ಲಿ ತನ್ನದೇ ಆದ ಛಾಪನ್ನ Read more…

ನ್ಯೂಟನ್​ ಮೂರನೇ ನಿಯಮ ತಪ್ಪು ಎಂದ ಭಾರತೀಯ ವಿಜ್ಞಾನಿ..!

335 ವರ್ಷ ಹಳೆಯ ನ್ಯೂಟನ್​​ ಮೂರನೇ ನಿಯಮ ಪರಿಪೂರ್ಣವಾಗಿಲ್ಲ ಅಂತಾ ಶಿಮ್ಲಾ ಮೂಲದ ವಿಜ್ಞಾನಿ ಅಜಯ್​ ಶರ್ಮಾ ಹೇಳಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆಯೇ ಇರಬೇಕು ಎಂದೇನಿಲ್ಲ. ಅದಕ್ಕಿಂತ Read more…

ಗಮನಿಸಿ: ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ…!

ದೆಹಲಿ, ಗುಜರಾತ್​, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರು ಕೊರೊನಾ ನೆಗೆಟಿವ್​ ರಿಪೋರ್ಟ್ ಹೊಂದುವುದು ಕಡ್ಡಾಯ ಅಂತಾ ಸೇನಾ ಸರ್ಕಾರ ಹೇಳಿದೆ. ಕೊರೊನಾದಿಂದ ಭಾರೀ ಹೊಡೆತ ತಿಂದಿದ್ದ Read more…

ಈತನ ಹೊಟ್ಟೆಯಲ್ಲಿದ್ದ ಗಡ್ಡೆ ನೋಡಿ ದಂಗಾದ ವೈದ್ಯರು…!

ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 24 ಕೆಜಿ ತೂಕದ ಗಡ್ಡೆಯನ್ನ ತೆಗೆದು ಹಾಕುವಲ್ಲಿ ಉತ್ತರ ಪ್ರದೇಶದ ಆಲಿಘರ್​ ಜಿಲ್ಲೆಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ. ಆಲಿಘರ್​ ಜಿಲ್ಲೆಯ ಚರ್ರಾ Read more…

ಒವೈಸಿ ಪರ ಮತ ಚಲಾಯಿಸಿದರೆ ದೇಶದ್ರೋಹಿ ಕೆಲಸ ಮಾಡಿದಂತೆ: ತೇಜಸ್ವಿ ಸೂರ್ಯ

ಒವೈಸಿ ಪಕ್ಷಕ್ಕೆ ಮತ ಹಾಕುವುದು ದೇಶದ್ರೋಹಿ ಕೆಲಸಕ್ಕೆ ಸಮ ಅಂತಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುಡುಗಿದ್ದಾರೆ. ಹೈದಾರಾಬಾದ್ ನಲ್ಲಿ ಎಐಎಂಐಎಂ ಪಕ್ಷದ ವಿರುದ್ಧ ಮಾತನಾಡಿದ ಸಂಸದ ತೇಜಸ್ವಿ Read more…

ಪ್ರಧಾನಿ ಮೋದಿಗೆ ರಾಹುಲ್​ ಗಾಂಧಿ ಪ್ರಶ್ನೆಗಳ ಸುರಿಮಳೆ..!

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಪ್ರಧಾನಿ ಮೋದಿ ನಾಲ್ಕು ಪ್ರಶ್ನೆಗಳನ್ನ ಕೇಳಿದ್ದಾರೆ. ಕೊರೊನಾ Read more…

60 ಪ್ರತಿಶತ ಪರಿಣಾಮಕಾರಿಯಾಗಿದೆ ಈ ಕೊರೊನಾ ಲಸಿಕೆ…!

ಸ್ವದೇಶಿ ನಿರ್ಮಿತ ಭಾರತ್​​ ಬಯೋಟೆಕ್​ ಸಿದ್ಧ ಪಡಿಸುತ್ತಿರುವ ಕೊರೊನಾ ಲಸಿಕೆ 60 ಪ್ರತಿಶತ ಪರಿಣಾಮಕಾರಿಯಾಗಿರಲಿದೆ ಅಂತಾ ಭಾರತ್​ ಬಯೋಟೆಕ್​ ನಿರ್ದೇಶಕ ಸಾಯಿ ಡಿ ಪ್ರಸಾದ್​ ಹೇಳಿದ್ದಾರೆ. ಕೋ ವ್ಯಾಕ್ಸಿನ್​ನ Read more…

ಲೈಂಗಿಕ ಕಿರುಕುಳ ನೀಡಿದ್ದ ಕಾಮುಕರಿಗೆ ನಡುರಸ್ತೆಯಲ್ಲೇ ಶಿಕ್ಷೆ..!

ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಪುರುಷರಿಗೆ ಮಧ್ಯಪ್ರದೇಶ ಪೊಲೀಸರು ನಡು ರಸ್ತೆಯಲ್ಲೇ ಉಠ್‌ ಬೈಸ್ ತೆಗೆಸಿದ್ದಾರೆ.‌ ನಡುರಸ್ತೆಯಲ್ಲಿ ಕಿಡಿಗೇಡಿಗಳಿಗೆ ಉಠ್‌ ಬೈಸ್ ತೆಗೆಸಿದ ಪೊಲೀಸರು ಕೋಲಿನಿಂದ Read more…

ಡೆಂಗ್ಯೂ, ಮಲೇರಿಯಾ, ಕೊರೊನಾದ ಬಳಿಕ ಹಾವು ಕಚ್ಚಿಸಿಕೊಂಡರೂ ಬದುಕುಳಿದ ವ್ಯಕ್ತಿ…!

ಕೊರೊನಾ ವೈರಸ್​, ಡೆಂಗ್ಯೂ ಹಾಗೂ ಮಲೇರಿಯಾದಂತಹ ಮಾರಕ ಕಾಯಿಲೆಗಳಿಂದ ಬಳಲಿದ್ದ ಬ್ರಿಟಿಷ್​ ಮೂಲದ ವ್ಯಕ್ತಿ ರಾಜಸ್ಥಾನದಲ್ಲಿ ಹಾವು ಕಚ್ಚಿಸಿಕೊಂಡ ಬಳಿಕ ಆರೋಗ್ಯವಂತನಾಗಿದ್ದಾನೆ. ಇಯಾನ್​ ಜೋನ್ಸ್ ಎಂಬವರು ಜೋಧ್​ಪುರ ಜಿಲ್ಲೆಯಲ್ಲಿ Read more…

ಹಿಮಾಚಲ ಪ್ರದೇಶದಲ್ಲಿ ಶಾಲಾ – ಕಾಲೇಜುಗಳು ಬಂದ್​…!

ಕೊರೊನಾ ವೈರಸ್​ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರ ಶಾಲೆ, ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ವಿದ್ಯಾಲಯಗಳನ್ನ ಡಿಸೆಂಬರ್​ 31ರವರೆಗೆ ಬಂದ್​ ಮಾಡಲು ನಿರ್ಧರಿಸಿದೆ. ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...