alex Certify India | Kannada Dunia | Kannada News | Karnataka News | India News - Part 1161
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರೈತ ಸಂಘಟನೆಗಳ ಕರೆ

ನವದೆಹಲಿ: ರೈತ ಸಂಘಟನೆಗಳಿಂದ ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಡಿಸೆಂಬರ್ 8 ರಂದು ಭಾರತ್ ಬಂದ್ Read more…

ರೈತರಿಗಾಗಿ ಬೆಂಜ್​ ಕಾರನ್ನ ಬಿಟ್ಟು ಟ್ರಾಕ್ಟರ್​ ಏರಿದ ಮದುಮಗ..!

ಕೇಂದ್ರ ಸರ್ಕಾರದ ಕೃಷಿ ಕಾನೂನನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಬೆಂಬಲದ ಮಹಾಪೂರವೇ ಹರಿದು ಬರ್ತಿದೆ. ಇದೀಗ ವಿಶೇಷ ರೀತಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ Read more…

ಭಾರತದಲ್ಲಿ ಕೊರೊನಾ ಲಸಿಕೆ ಯಾರ್ಯಾರಿಗೆ ಮೊದಲು ಸಿಗಲಿದೆ ಗೊತ್ತಾ….?

ಭಾರತದಲ್ಲಿ ಮೊದಲ 1 ಕೋಟಿ ಕೊರೊನಾ ಲಸಿಕೆಯನ್ನ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತೆ. ನಂತರದಲ್ಲಿ 2 ಕೋಟಿ ಲಸಿಕೆಯನ್ನ ಅಗತ್ಯ ಸೇವೆಯಲ್ಲಿ Read more…

ಇಂದಿರಾ ಗಾಂಧಿ ಸರ್ಕಾರ ಜಾರಿ ಮಾಡಿದ್ದ ತುರ್ತು ಪರಿಸ್ಥಿತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವೃದ್ಧೆ..!

1975ರ ದಿನಗಳು ಇಂದಿನ ಪೀಳಿಗೆ ನೋಡಿರದೇ ಇದ್ದರೂ ಯಾರೂ ಮರೆಯುವಂತಿಲ್ಲ. ಆಗ ಅಧಿಕಾರದಲ್ಲಿದ್ದ ಇಂದಿರಾಗಾಂಧಿ ಸರ್ಕಾರದ ಒಂದು ನಿಲುವು ಅದೆಷ್ಟೋ ಜನರಿಗೆ ನುಂಗಲಾರದ ತುತ್ತಾಗಿತ್ತು. ಇಂದಿರಾ ಗಾಂಧಿ ಸರ್ಕಾರ Read more…

ಶನಿವಾರ – ಭಾನುವಾರದ ಆಸುಪಾಸಿನಲ್ಲೇ ಬಂದಿದೆ ಮುಂದಿನ ವರ್ಷದ ಸರ್ಕಾರಿ ರಜಾ…! ಇಲ್ಲಿದೆ ಡಿಟೇಲ್ಸ್

ಕೊರೊನಾ ವೈರಸ್​ನಿಂದಾಗಿ ಜನರಿಗೆ ಮನೆಯಲ್ಲಿ ಇರೋಕೆ ಅವಕಾಶ ಸಿಕ್ಕರೂ ಸಹ ಪ್ರವಾಸ ಮಾಡೋಕೆ ಧೈರ್ಯ ಬರಲಿಲ್ಲ. ಎಲ್ಲಿ ಸೋಂಕು ನಮ್ಮ ಮೈಗೆ ಅಂಟುತ್ತೋ ಅಂತಾ ಬಹುತೇಕ ಮಂದಿ ತಮ್ಮ Read more…

ದೇಶದಲ್ಲಿದೆ 4,16,082 ಕೋವಿಡ್ ಸಕ್ರಿಯ ಪ್ರಕರಣ; 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,594 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95,71,559ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಹುಬ್ಬೇರಿಸುವಂತಿದೆ ಹೊಸ ಫ್ಯಾಷನ್: ಮಾರುಕಟ್ಟೆಗೆ ಬಂತು ಗೋಣಿಚೀಲದ ಪ್ಯಾಂಟ್​..!

ಫ್ಯಾಷನ್​ ಲೋಕ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ನಿಮಗೆ ಯಾವ ರೀತಿ ಬೇಕೋ ಆ ರೀತಿಯ ಉಡುಪಗಳು ಸಿಗೋ ಕಾಲವಿದು. ಗ್ರಾಹಕರನ್ನ ಸೆಳೆಯೋ ಜಿದ್ದಿಗೆ ಬಿದ್ದಿರೋ ಅನೇಕ ಬ್ರ್ಯಾಂಡ್​ಗಳು Read more…

ಮಹಾರಾಷ್ಟ್ರ ಸರ್ಕಾರದಿಂದ ಐತಿಹಾಸಿಕ ನಿರ್ಧಾರ: ಜಾತಿ ಸೂಚಕ ಹಳ್ಳಿಗಳ ಹೆಸರು ಬದಲಾವಣೆ..!

ಜಾತಿಗಳನ್ನು ಸೂಚಿಸುವ ಹೆಸರಿನ ಹಳ್ಳಿಗಳು ಮಹಾರಾಷ್ಟ್ರ ರಾಜ್ಯದಲ್ಲಿ ಇವೆ. ಇದರಿಂದ ಜಾತಿ ಜಾತಿಯ ನಡುವೆ ಸಾಮರಸ್ಯ ಹಾಳಾಗೋದ್ರ ಜೊತೆಗೆ ವೈಮನಸ್ಸು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಅಂತಹ ಹಳ್ಳಿಗಳ ಹೆಸರು Read more…

BIG BREAKING: ಮತ ಎಣಿಕೆ ಆರಂಭಿಕ ಸುತ್ತಿನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬಿಜೆಪಿ 29, ತೆಲಂಗಾಣ ರಾಷ್ಟ್ರ ಸಮಿತಿ(ಟಿ.ಆರ್.ಎಸ್.) 8, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಕ Read more…

BIG NEWS: ಪ್ರಾಥಮಿಕ ಶಾಲೆ ಶಿಕ್ಷಕನಿಗೆ 7.37 ಕೋಟಿ ರೂ. ಬಹುಮಾನ ಸಹಿತ ಜಾಗತಿಕ ಪ್ರಶಸ್ತಿ

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಶಿಕ್ಷಕ 32 ವರ್ಷದ ಶಿಕ್ಷಕ ರಂಜಿತ್ ಸಿನ್ಹ ದಿಸಾಳೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್(ಸುಮಾರು 7.37 Read more…

ಪ್ರಾಥಮಿಕ ಶಾಲೆ ಶಿಕ್ಷಕನಿಗೆ ಬಂಪರ್: 1 ಮಿಲಿಯನ್ ಡಾಲರ್ ಬಹುಮಾನ ಸಹಿತ ಜಾಗತಿಕ ಪ್ರಶಸ್ತಿ

ಲಂಡನ್: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದ 32 ವರ್ಷದ ಶಿಕ್ಷಕ ರಂಜಿತ್ ಸಿನ್ಹ ದಿಸಾಳೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್ ಬಹುಮಾನದೊಂದಿಗೆ ಪ್ರತಿಷ್ಠಿತ ಗ್ಲೋಬಲ್ ಟೀಚರ್ ಪ್ರೈಜ್ Read more…

ಭರ್ಜರಿ ಪ್ರಚಾರದ ಹೊರತಾಗಿಯೂ ಬಿಜೆಪಿಗೆ ಬಿಗ್ ಶಾಕ್..? TRS ಗೆ ಭಾರಿ ಗೆಲುವು ಎಂದ ಸಮೀಕ್ಷೆಗಳು

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಸಮೀಕ್ಷೆಗಳು ಆಘಾತ ತಂದಿವೆ. ಟಿಆರ್ಎಸ್ ಭಾರಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹೈದರಾಬಾದ್ ಮಹಾನಗರ Read more…

ಚೀನಾ ಕುತಂತ್ರ ಬುದ್ಧಿ ಮಟ್ಟ ಹಾಕುವಲ್ಲಿ ಭಾರತೀಯ ನೌಕಾಸೇನೆ ಪ್ರಮುಖ ಪಾತ್ರ

ಲಡಾಖ್​​ನ ಎಲ್​​ಎಸಿಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಬೀಜಿಂಗ್​ನ ಆಕ್ರಮಣ ತಡೆಗಟ್ಟುವಲ್ಲಿ ಭಾರತೀಯ ನೌಕಾಪಡೆ ಮಹತ್ವದ ಪಾತ್ರ ವಹಿಸಿದೆ ಅಂತಾ ಭಾರತೀಯ ನೌಕಾಪಡೆಯ Read more…

ಕೊರೊನಾ ಲಸಿಕೆ ಬಳಕೆಗೆ ಬ್ರಿಟನ್ ಅನುಮತಿ ನೀಡಿದ ಬೆನ್ನಲ್ಲೇ ಭಾರತದಲ್ಲಿ ನಡೆದಿದೆ ಈ ಬೆಳವಣಿಗೆ…!

ಬ್ರಿಟನ್​ ಸರ್ಕಾರ ಕೋವಿಡ್​ ವಿರುದ್ಧದ ಲಸಿಕೆ ಫೈಜರ್​ ಬಳಕೆ ಅನುಮೋದನೇ ನೀಡಿದ ಬೆನ್ನಲ್ಲೇ ಯುಕೆ ಪ್ರವಾಸ ಕೈಗೊಳ್ಳಲು ವಿಚಾರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಿಂದ ಬ್ರಿಟನ್​ಗೆ ಪ್ರಯಾಣ ಬೆಳೆಸಿಲಿಚ್ಚಿಸುತ್ತಿರುವ ಅನೇಕರು Read more…

ನಿವಾರ್​ ಆಯ್ತು……ಇದೀಗ ಬುರೇವಿ ಅಬ್ಬರ..! ಇಲ್ಲಿದೆ ನೋಡಿ ಇದರ ಮಾಹಿತಿ

ಬುರೇವಿ ಸೈಕ್ಲೋನ್​ ತಮಿಳುನಾಡು ಹಾಗೂ ಕೇರಳದಲ್ಲಿ ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ಈ ಎರಡೂ ರಾಜ್ಯಗಳಲ್ಲೂ ಭೂ ಕುಸಿತ ಸಂಭವಿಸುವ Read more…

ಫೈಟರ್‌ ಪೈಲಟ್ ಆಗಿ ಕಮೀಷನ್ಡ್‌ ಆದ ಮೊದಲ ಭಾರತೀಯ ಇಂದ್ರ ಕುರಿತು ಇಲ್ಲಿದೆ ಮಾಹಿತಿ

  ಮೊದಲನೇ ವಿಶ್ವ ಮಹಾಯುದ್ಧದ ವೇಳೆ ಫೈಟರ್‌ ಪೈಲಟ್ ಆಗಿದ್ದ ಏಕೈಕ ಭಾರತೀಯ ಲೆಫ್ಟೆನೆಂಟ್ ಇಂದಿಯಾ ಲಾಲ್ ರಾಯ್, ಈ ಯುದ್ಧದ ಸಂದರ್ಭದಲ್ಲಿ ತಮ್ಮ 19ನೇ ವಯಸ್ಸಿಗೇ ನಿಧನರಾಗಿದ್ದರು. Read more…

ಭೋಪಾಲ್​ ಅನಿಲ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

1984ರ ಭೂಪಾಲ್​ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕವನ್ನ ನಿರ್ಮಿಸಲಾಗುವುದು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ವಿಷಕಾರಿ ಅನಿಲ ಸೋರಿಕೆ ದುರಂತಕ್ಕೆ 36 Read more…

BIG NEWS: ಮಾರ್ಕೇಟ್ ನಲ್ಲೇ ಸಿಗುತ್ತೆ ಕೊರೋನಾ ಲಸಿಕೆ, ಆದ್ರೆ ಇನ್ನೂ ಒಪ್ಪಂದ ಮಾಡಿಕೊಳ್ಳದ ಕೇಂದ್ರ

ನವದೆಹಲಿ: ಸೀರಂ ಇನ್ ಸ್ಟಿಟ್ಯೂಟ್ ನಿಂದ ಮಾರ್ಚ್, ಏಪ್ರಿಲ್ ನಲ್ಲಿ ಖಾಸಗಿಯಾಗಿಯೂ ಕೊರೋನಾ ಲಸಿಕೆ ನೀಡಲಾಗುವುದು. ಕೆಲವು ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಸಿಬ್ಬಂದಿಗಾಗಿ ಲಸಿಕೆ ಆರ್ಡರ್ ಮಾಡಿವೆ. Read more…

ಶಾಕಿಂಗ್: ತರಗತಿಯಲ್ಲೇ ಗೆಳತಿಗೆ ತಾಳಿಕಟ್ಟಿದ ವಿದ್ಯಾರ್ಥಿ, ಸಮವಸ್ತ್ರದಲ್ಲೇ ಮದುವೆಯಾದವರಿಗೆ ಟಿಸಿ ಕೊಟ್ಟ ಪ್ರಾಂಶುಪಾಲ

ಆಂಧ್ರಪ್ರದೇಶದ ಪೂರ್ವ ಗೋದಾವರಿಯ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ. ಕಾಲೇಜ್ ಕೊಠಡಿಯಲ್ಲೇ ವಿದ್ಯಾರ್ಥಿಯೊಬ್ಬ ಸಹಪಾಠಿಗೆ ತಾಳಿಕಟ್ಟಿದ ಘಟನೆ ಕಳೆದ ತಿಂಗಳು 17 ರಂದು ನಡೆದಿದ್ದು, Read more…

ಸರ್ಕಾರದ ಊಟವನ್ನೂ ಬೇಡವೆಂದ ಅನ್ನದಾತರು..!

ಕೃಷಿ ಮಸೂದೆ ಖಂಡಿಸಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರನ್ನ ಕೇಂದ್ರ ಸರ್ಕಾರ ಎರಡನೇ ಸುತ್ತಿಗೆ ಮಾತುಕತೆಗೆ ಆಹ್ವಾನಿಸಿತ್ತು. ಮಾತುಕತೆಗೆ ಹಾಜರಾಗಿದ್ದ ರೈತರು ಸರ್ಕಾರದ ವತಿಯಿಂದ ನೀಡಲಾದ ಆಹಾರವನ್ನೂ ನಿರಾಕರಿಸಿದ್ದಾರೆ. ರೈತರೊಂದಿಗಿನ Read more…

ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಾಯಿಯನ್ನೇ ಪ್ರೀತಿಸಿ ವಿವಾಹವಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಹಲವು ವರ್ಷಗಳ ಹಿಂದೆ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದ ಸೂರಜ್ ಮೆಹ್ತಾ, ಕೆಲ ಕಾಲ Read more…

BREAKING NEWS: ರಾಜಕೀಯ ಪ್ರವೇಶದ ಗೊಂದಲಕ್ಕೆ ತೆರೆ ಎಳೆದ ಸೂಪರ್ ಸ್ಟಾರ್ – ಹೊಸ ವರ್ಷಕ್ಕೆ ಪಕ್ಷ ಲಾಂಚ್ ಎಂದ ರಜನಿಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್, ತಮ್ಮ ಹೊಸ ರಾಜಕೀಯ ಪಕ್ಷ ಸ್ಥಾಪನೆ, ತಮಿಳುನಾಡು ಚುನಾವಣೆ ಸ್ಪರ್ಧೆ ಬಗ್ಗೆ ಇದ್ದ ಗೊಂದಲಗಳಿಗೆ ಕೊನೆಗೂ ತೆರೆ ಎಳೆದಿದ್ದು, ಡಿಸೆಂಬರ್ 31ರಂದು ತಮ್ಮ Read more…

ತಿರುಚಿದ ವಿಡಿಯೋ ಹಾಕಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವಿಯಾಗೆ ಮುಜುಗರ

ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಒಂದಕ್ಕೆ ಟ್ವಿಟ್ಟರ್ ಕಂಪನಿ ಇದು “ಮ್ಯಾನಿಪುಲೆಟೆಡ್ ಮೀಡಿಯಾ” ಎಂದು ಕೆಂಪು ಅಕ್ಷರದಲ್ಲಿ ಫ್ಲ್ಯಾಗ್ ಅಳವಡಿಸಿದೆ. ರೈತ ವಿರೋಧಿ Read more…

ವಿಡಿಯೋ: ಜಲಫಿರಂಗಿಯ ಚಾರ್ಜ್‌ಗೂ ಜಗ್ಗದೇ ನಿಂತ ಪ್ರತಿಭಟನಕಾರ

ಕೃಷಿ ಕ್ಷೇತ್ರದ ಸುಧಾರಣೆ ಸಂಬಂಧ ತರಲಾದ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಖತ್ತಾಗಿ ಮೀಡಿಯಾ ಕವರೇಜ್ ಸಿಗುತ್ತಿದೆ. ಕೇಂದ್ರ ಸಚಿವರು ಬಂದು ಪ್ರತಿಭಟನಾಕಾರರ ಮನವೊಲಿಸುವ ಯತ್ನ ನಡೆಸಿದ Read more…

ಬ್ರಾಂಡೆಡ್​​ ಜೇನುತುಪ್ಪದ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ….!

ಜೇನುತುಪ್ಪ ವ್ಯವಹಾರ ನಡೆಸುವ ಭಾರತೀಯ ಕಂಪನಿಗಳು ಇದರಲ್ಲಿ ಕಲಬೆರಕೆ ಮಾಡುವ ಸಲುವಾಗಿ ಚೀನಾದಿಂದ ಸಂಶ್ಲೇಷಿತ ಸಕ್ಕರೆ ಪಾಕಗಳನ್ನ ಆಮದು ಮಾಡುಕೊಳ್ಳುತ್ತಿವೆ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಹೊರಬಿದ್ದಿದೆ. ದೇಶದಲ್ಲಿ Read more…

BREAKING NEWS: ಬಾಲಿವುಡ್ ಡ್ರಗ್ಸ್ ಪ್ರಕರಣ – ಇಬ್ಬರು ಎನ್ ಸಿ ಬಿ ಅಧಿಕಾರಿಗಳು ಅಮಾನತು

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಇಬ್ಬರು ಎನ್ ಸಿ ಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ, ಕಾಮಿಡಿಯನ್ ಭಾರ್ತಿ ಸಿಂಗ್ Read more…

ದೆಹಲಿಯಲ್ಲಿ ಮುಂದುವರೆದ ಅನ್ನದಾತರ ಪ್ರತಿಭಟನೆ. ರಾಜ್ಯದ ರೈತರಿಂದಲೂ ಬೆಂಬಲ..!

ಕೇಂದ್ರ ಸರ್ಕಾರ ಜಾರಿ ಮಾಡಿರುವ ರೈತ ವಿರೋದಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪಂಜಾಬ್, ಹರಿಯಾಣದ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿಗೆ ಈ ರೈತರ ಪ್ರತಿಭಟನೆ Read more…

BREAKING NEWS: 95 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – ಒಂದೇ ದಿನದಲ್ಲಿ 526 ಜನರು ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 35,551 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95,34,965ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ದೃಷ್ಟಿ ದೋಷ ಇರುವ ಚಿರತೆ ದತ್ತು ಪಡೆದ ಟೀನೇಜ್ ಬಾಲೆ

ದೃಷ್ಟಿ ಸವಾಲಿರುವ ಒಂಬತ್ತು ವರ್ಷದ ಚಿರತೆಯೊಂದನ್ನು ಪಶ್ಚಿಮ ಘಟ್ಟಗಳಿಂದ ರಕ್ಷಿಸಿ ಮುಂಬಯಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಪುನಶ್ಚೇತನಕ್ಕೆ ಇರಿಸಲಾಗಿದೆ. ಇದೀಗ ಈ ಚಿರತೆಯನ್ನು ಮುಂಬಯಿ ಉಪನಗರದ ಕಲೆಕ್ಟರ್‌ Read more…

ಜಾಗ್ವಾರ್​ ಹಾಗೂ ಚಿರತೆ ನಡುವಿನ ವ್ಯತ್ಯಾಸ ಗುರುತಿಸಬಲ್ಲಿರಾ…?

ವಿಶ್ವ ಜಾಗ್ವಾರ್​ ದಿನದ ಅಂಗವಾಗಿ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್್ ಕಾಸ್ವಾನ್​ ಎಂಬವರು ಟ್ವೀಟಿಗರಿಗೆ ವಿಶೇಷವಾದ ಟಾಸ್ಕ್​ ಒಂದನ್ನ ನೀಡಿದ್ದಾರೆ. ಚಿರತೆ ಜಾತಿಗೆ ಸೇರಿದ ಎರಡು ಪ್ರಾಣಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...