alex Certify ಶಾಕಿಂಗ್: ತರಗತಿಯಲ್ಲೇ ಗೆಳತಿಗೆ ತಾಳಿಕಟ್ಟಿದ ವಿದ್ಯಾರ್ಥಿ, ಸಮವಸ್ತ್ರದಲ್ಲೇ ಮದುವೆಯಾದವರಿಗೆ ಟಿಸಿ ಕೊಟ್ಟ ಪ್ರಾಂಶುಪಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ತರಗತಿಯಲ್ಲೇ ಗೆಳತಿಗೆ ತಾಳಿಕಟ್ಟಿದ ವಿದ್ಯಾರ್ಥಿ, ಸಮವಸ್ತ್ರದಲ್ಲೇ ಮದುವೆಯಾದವರಿಗೆ ಟಿಸಿ ಕೊಟ್ಟ ಪ್ರಾಂಶುಪಾಲ

ಆಂಧ್ರಪ್ರದೇಶದ ಪೂರ್ವ ಗೋದಾವರಿಯ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ.

ಕಾಲೇಜ್ ಕೊಠಡಿಯಲ್ಲೇ ವಿದ್ಯಾರ್ಥಿಯೊಬ್ಬ ಸಹಪಾಠಿಗೆ ತಾಳಿಕಟ್ಟಿದ ಘಟನೆ ಕಳೆದ ತಿಂಗಳು 17 ರಂದು ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಘಟನೆ ನಂತರ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ತಮಾಷೆಗಾಗಿ ಮದುವೆಯಾಗಿದ್ದಾರೆಯೇ ಅಥವಾ ಸೀರಿಯಸ್ಸಾಗಿ ಹುಡುಗ ತಾಳಿ ಕಟ್ಟಿದ್ದಾನೆಯೇ ಎನ್ನುವುದು ಗೊತ್ತಾಗಿಲ್ಲ. ಕಾಲೇಜಿನಲ್ಲಿ ಇಂತಹ ಕೃತ್ಯವೆಸಗಿದ ಕಾರಣಕ್ಕೆ ಪ್ರಾಂಶುಪಾಲರು ಇಬ್ಬರಿಗೂ ಟಿಸಿ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...