alex Certify India | Kannada Dunia | Kannada News | Karnataka News | India News - Part 1141
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಮಹತ್ವದ ನಿರ್ಧಾರ: ಬರೋಬ್ಬರಿ 50 ಸಾವಿರ ಕೋಟಿ ರೂ. ಕಾಯ್ದಿರಿಸಿದ ಸರ್ಕಾರ

ನವದೆಹಲಿ: ಎಲ್ಲಾ ಜನರಿಗೆ ಕೊರೋನಾ ಲಸಿಕೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಲಸಿಕೆಗಾಗಿ ಹಣವನ್ನು ಕಾಯ್ದಿರಿಸಲಾಗಿದೆ. ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ Read more…

ಮೆಡಿಕಲ್​ ತ್ಯಾಜ್ಯದಿಂದ ತಯಾರಾಯ್ತು ದುರ್ಗಾ ಮೂರ್ತಿ

ನವರಾತ್ರಿ ಹಬ್ಬದ ಪ್ರಯುಕ್ತ ಈಗಾಗಲೇ ಅನೇಕ ಮೂರ್ತಿ ತಯಾರಕರು ಕರೊನಾ ವಿರುದ್ದ ಜಾಗೃತಿ ಸಾರುವ ದುರ್ಗೆಯ ಮೂರ್ತಿಯನ್ನ ತಯಾರಿಸಿದ್ದಾರೆ. ಈ ಸಾಲಿಗೆ ಇದೀಗ ಇನ್ನೊಬ್ಬ ಕಲಾವಿದ ಸೇರಿದ್ದು ಮೆಡಿಕಲ್​ Read more…

ಅಕ್ರಮ ಗಣಿಗಾರಿಕೆ ತಡೆಗೆ ಹೊಸ ಪ್ಲಾನ್​..!

ಉತ್ತರ ಪ್ರದೇಶದ ಮೀರತ್​ ಜಿಲ್ಲಾಡಳಿತ ಗಣಿಗಾರಿಕೆ ನಡೆಸುವ ವಾಹನಗಳಿಗೆ ಮೈನ್​ ಟ್ಯಾಗ್​ನ್ನು ಕಡ್ಡಾಯಗೊಳಿಸಿದೆ. ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ಈ ಟ್ಯಾಗ್​ನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗಣಿಗಾರಿಕೆ Read more…

ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ನಗದು ವರ್ಗಾವಣೆ: ಸಿಎಂ ಯೋಗಿ ಚಾಲನೆ

ಲಖ್ನೋ: ಉತ್ತರ ಪ್ರದೇಶದಲ್ಲಿ 3.4 ಲಕ್ಷ ರೈತರ ರೈತರ ಖಾತೆಗೆ 113 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 19 ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರಾಗಿರುವ Read more…

ಕೊರೊನಾ ಲಸಿಕೆ ಕುರಿತಂತೆ ಭರ್ಜರಿ ಗುಡ್ ನ್ಯೂಸ್: 2 ನೇ ಹಂತದ ಪ್ರಯೋಗ ಸಕ್ಸಸ್

ನವದೆಹಲಿ: ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಮುಕ್ತಾಯವಾಗಿದೆ. ಎರಡನೇ ಹಂತದ ಪ್ರಯೋಗದಲ್ಲಿ ಲಸಿಕೆ ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ. ನವೆಂಬರ್ ನಲ್ಲಿ ಮೂರನೇ ಹಂತದ Read more…

BIG NEWS: ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ – ಸಿಎಂ ಪಳನಿಸ್ವಾಮಿ ಘೋಷಣೆ

ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ. ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ. ಮುಂದಿನ Read more…

ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ ನಡೆಸಲು ಯೋಗಿ ಸರ್ಕಾರ ನಿರ್ಧಾರ..!

ಕೊರೊನಾ ಹೆಮ್ಮಾರಿಯಿಂದಾಗಿ ಅದ್ಧೂರಿಯಾಗಿ ನಡೆಯಬೇಕಾದ ಮಹೋತ್ಸವಗಳು, ಉತ್ಸವಗಳು ಸರಳವಾಗಿ ನಡೆಯುತ್ತಿವೆ. ಆದರೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕಥೆ ಹಾಗಲ್ಲ. ಕೊರೊನಾ ನಡುವೆಯೂ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ. ಭಕ್ತರು ಇಲ್ಲದೇ Read more…

ಗಡ್ಡ ಬೆಳೆಸಿದ್ದ ಪೊಲೀಸ್​ ಅಧಿಕಾರಿ ಅಮಾನತು..!

ಅನುಮತಿ ಕೇಳದೇ ಗಡ್ಡ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಬಾಘ್​ಪತ್​ ಜಿಲ್ಲೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಎಸ್​ಐ ಇಂತೇಸಾರ್​ ಅಲಿ ಎಂಬವರು Read more…

ಆನೆಗಳಿಗೆ ಡಿಕ್ಕಿ ಹೊಡೆದ ರೈಲು, ಅಪರಾಧಿ ಸ್ಥಾನದಲ್ಲಿ ರೈಲು ಎಂಜಿನ್..!

ವಾಹನಗಳಿಂದ ಸಾವು ಸಂಭವಿಸಿದರೆ ವಾಹನ ಚಾಲಕರನ್ನು ಬಂಧಿಸೋದನ್ನು ನೋಡಿದ್ದೇವೆ. ಆದರೆ ವಾಹನಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದನ್ನು ನೋಡಿರುವುದು ತೀರಾ ಅಂದರೆ ತೀರಾ ಕಡಿಮೆ. ಇದೀಗ ಇಂತಹದ್ದೇ ಘಟನೆಯೊಂದು ಅಸ್ಸಾಂನಲ್ಲಿ Read more…

ಬಿಹಾರ ಡಿಸಿಎಂಗೆ ಕೊರೊನಾ ಪಾಸಿಟಿವ್​

ಬಿಹಾರ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಸಂಬಂಧ ಟ್ವೀಟ್​ ಮಾಡಿ ಮಾಹಿತಿ ಹೊರಹಾಕಿದ್ದಾರೆ, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರಡು ದಿನದ ಹಿಂದೆ Read more…

ವ್ಯಂಗ್ಯ ಮಾಡಲು ಹೋಗಿ ವಿವಾದಕ್ಕೀಡಾದ ವಕೀಲೆ

2018ರಲ್ಲಿ ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದ ಮಂಡಿಸಿ ಸುದ್ದಿಯಾಗಿದ್ದ ವಕೀಲೆ ದೀಪಿಕಾ ಸಿಂಗ್​ ರಾಜಾವತ್​ ಹೊಸ ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ನವರಾತ್ರಿ ಹಬ್ಬವನ್ನ ಅತ್ಯಾಚಾರ Read more…

ನಡುರಸ್ತೆಯಲ್ಲಿ ಪುಂಡರು ಮಾಡಿದ್ದೇನು ನೋಡಿ….!

ಜೀವವನ್ನೂ ಲೆಕ್ಕಿಸದ ಯುವಕರಿಬ್ಬರು ನಡುರಸ್ತೆಯಲ್ಲಿ ಬೈಕ್​ ನಲ್ಲಿ ಹುಚ್ಚು ಸಾಹಸ ಮಾಡಿದ ಘಟನೆ ಗುಜರಾತ್​ ರಾಜ್ಯದ ಸೂರತ್​ನ ಶ್ರೀ ಚಂದ್ರ ಶೇಖರ ಆಜಾದ್​ ಬ್ರಿಡ್ಜ್​​ನಲ್ಲಿ ನಡೆದಿದೆ. ಮಧ್ಯರಾತ್ರಿ ಸಮಯದಲ್ಲಿ Read more…

172 ಸಾವಿರ ವರ್ಷ ಹಿಂದಿನ ನದಿ ಪುರಾವೆ ಪತ್ತೆ…!

ಥಾರ್​ ಮರುಭೂಮಿಯ ಬಿಕಾನೆರ್​ ಬಳಿ 172 ಸಾವಿರ ವರ್ಷಗಳ ಹಿಂದೆ ಇತ್ತು ಎನ್ನಲಾದ ನದಿಯ ಪುರಾವೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ . ಜರ್ಮನಿಯ ದಿ ಮ್ಯಾಕ್ಸ್​ ಪ್ಲಾಂಕ್​ ವಿಶ್ವವಿದ್ಯಾಲಯದ Read more…

ಬಿಜೆಪಿಗೆ ದೊಡ್ಡ ಹೊಡೆತ: ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದ ಮತ್ತೊಂದು ಪಾರ್ಟಿ

2021ರ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಹೊಡೆತ ನೀಡುವ ಘಟನೆಯೊಂದರಲ್ಲಿ, ಎನ್‌ಡಿಎ ಮೈತ್ರಿಯಿಂದ ಇಲ್ಲಿನ ಗೋರ್ಖಾ ಜನ್‌ಮುಕ್ತಿ ಮೋರ್ಚಾ ಹೊರನಡೆದಿದೆ. Read more…

ಬಿಗ್‌ ನ್ಯೂಸ್: ಕೊರೊನಾ ನಿಯಂತ್ರಣಕ್ಕೆ ಕೈ ತೊಳೆಯೋದು ಮಾತ್ರವಲ್ಲ ಹಲ್ಲುಜ್ಜುವುದೂ ಬಲು ಮುಖ್ಯ

ವಿಶ್ವದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿರೋ ಕೊರೊನಾಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಹೀಗಾಗಿ ಜನರಿಗೆ ಸದ್ಯ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಪದೇ ಪದೇ ಕೈ ತೊಳೆಯೋದು ಅನಿವಾರ್ಯವಾಗಿದೆ. ಆದರೆ Read more…

‘ಫೇಸ್​ ಮಾಸ್ಕ್’​​ ಪ್ರಯೋಜನದ ಕುರಿತ ಮಹತ್ವದ ಮಾಹಿತಿ ಬಹಿರಂಗ

ಮಾಸ್ಕ್ ಧರಿಸಿದ್ರೆ ಕರೊನಾ ಹರಡುವಿಕೆಯನ್ನ ನಿಯಂತ್ರಿಸಬಹುದು ಅಂತಾ ಮಂತ್ರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಹೇಳ್ತಾನೇ ಇರ್ತಾರೆ. ಇದೀಗ ಇವರ ಈ ಮಾತಿಗೆ ಪುಷ್ಠಿ ನೀಡುವಂತಹ ವರದಿಯೊಂದು ಬಹಿರಂಗವಾಗಿದೆ Read more…

19 ಲಕ್ಷ ಉದ್ಯೋಗ – ಉಚಿತ ಕೊರೊನಾ ಲಸಿಕೆ ಭರವಸೆ ನೀಡಿದ ಬಿಜೆಪಿ

ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮತದಾರರ ಓಲೈಕೆಗೆ ವಿವಿಧ ಪಕ್ಷಗಳು ಕಸರತ್ತನ್ನ ನಡೆಸುತ್ತಿವೆ. ಆಡಳಿತಾರೂಢ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಇದರಲ್ಲಿ 19 ಲಕ್ಷ ಜನರಿಗೆ Read more…

ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ

ಮುಂಬೈನ ಆರೆ ಪ್ರದೇಶದ ಮಿಲ್ಕ್‌ ಕಾಲೋನಿಯಲ್ಲಿರುವ ಹಸು/ಎಮ್ಮೆಗಳ ಕೊಟ್ಟಿಗೆಯೊಂದಕ್ಕೆ ಚಿರತೆ ಮರಿಯೊಂದು ವಿಸಿಟ್ ಕೊಟ್ಟಿದೆ. ಸುತ್ತಲಿನ 800 ಎಕರೆ ಪ್ರದೇಶ ಅರಣ್ಯಮಯವಾದ ಕಾರಣ ಚಿರತೆಗಳು ಇಲ್ಲಿ ಕಾಣುವುದು ಹೊಸದೇನಲ್ಲ. Read more…

ಕಳೆದ 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…..?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 55,838 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

ದೇವರಿಗೆ ಮಾಸ್ಕ್​ ಹಾಕಿ ನವರಾತ್ರಿ ಆಚರಣೆ…!

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಅತ್ಯಂತ ವಿಜೃಂಭಣೆಯಿಂದ ಆಚರಣೆಗೆ ಒಳಗಾಗುವ ಹಬ್ಬ. ನವರಾತ್ರಿ ಹಬ್ಬದ ಪ್ರಯುಕ್ತ ನಗರದ ವಿವಿಧ ಭಾಗಗಳಲ್ಲಿ ದುರ್ಗಾ ಮೂರ್ತಿಯನ್ನ ಕೂರಿಸಿ ಪೂಜಿಸಲಾಗುತ್ತೆ. ಈ ಮೂರ್ತಿಯನ್ನ ನಿರ್ಮಾಣ Read more…

ದೇಗುಲದ ಗರ್ಭಗುಡಿಯಲ್ಲಿ ಮೊಸಳೆ ಪ್ರತ್ಯಕ್ಷ

ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದ ಪುರಾಣ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಗರ್ಭಗುಡಿಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ನದಿಯ ಮಧ್ಯಭಾಗದಲ್ಲಿ Read more…

BIG NEWS: ಬಿಜೆಪಿ ಸಚಿವೆಯನ್ನು ಐಟಂ ಗರ್ಲ್ ಎಂದು ಕರೆದ ಮಾಜಿ ಮುಖ್ಯಮಂತ್ರಿಗೆ ನೋಟಿಸ್

ಭೋಪಾಲ್: ಮಧ್ಯಪ್ರದೇಶ ಬಿಜೆಪಿ ಸಚಿವೆಯನ್ನು ಐಟಂ ಗರ್ಲ್ ಎಂದು ಕರೆದಿದ್ದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಸ್ವಪಕ್ಷೀಯರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ಬೆಚ್ಚಿ ಬೀಳಿಸುವಂತಿದೆ ಶೇ.33 ರಷ್ಟು ರಸ್ತೆ ಅಪಘಾತ ಪ್ರಕರಣಗಳ ಹಿಂದಿನ ಕಾರಣ

2019ರಲ್ಲಿ ಭಾರತದಲ್ಲಿ ಬರೋಬ್ಬರಿ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಇದರಲ್ಲಿ 30 ಶೇಕಡಾ ಮಂದಿ ಹೆಲ್ಮೆಟ್​ ಧರಿಸದೇ ಪ್ರಾಣ ಕಳೆದುಕೊಂಡಿದ್ರೆ 16 ಪ್ರತಿಶತದಷ್ಟು ಮಂದಿ ಸೀಟ್​ Read more…

ಸರ್ಕಾರಿ ಉದ್ಯೋಗ ಹುಡುಕುತ್ತಿದ್ದವರಿಗೊಂದು ಮಹತ್ವದ ಮಾಹಿತಿ…!

ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡು ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದೀರಾ..? ನಿಮಗಿದೋ ಇಲ್ಲೊಂದು ಸುವರ್ಣ ಅವಕಾಶ ನೀಡಿದೆ ಭಾರತೀಯ ಅಂಚೆ ಇಲಾಖೆ. ಪೋಸ್ಟ್ ಆಫೀಸ್‌ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಹರು Read more…

ಮನ ಸೆಳೆಯುತ್ತಿವೆ ಸೂರ್ಯನ ಹಿನ್ನಲೆ ಹೊಂದಿರೋ ಚೆಂದದ ಫೋಟೋ

ಫೋಟೋ ಕ್ರೇಜ್​ ಇರುವ ಅದೆಷ್ಟೋ ಮಂದಿ ಸೂರ್ಯಾಸ್ತದ ಫೋಟೋಗಳನ್ನ ತೆಗೆದಿದ್ದನ್ನ ನೋಡೇ ಇರ್ತೀರಾ, ಆದರೆ ಈ ಸೂರ್ಯನನ್ನೇ ಚೆಂಡಾಗಿ, ಗಾಳಕ್ಕೆ ಮೀನಾಗಿ ಕಲ್ಪಿಸಿಕೊಂಡು ತೆಗೆದಿರೋ ಈ ಫೋಟೋಗಳು ಸದ್ಯ Read more…

ನಿಮಗೆ ಈಗಾಗಲೇ ಕೊರೊನಾ ಬಂದು ಹೋಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ…? ಇಲ್ಲಿದೆ ಈ ಕುರಿತ ಒಂದಷ್ಟು ವಿವರ

ವಿಶ್ವದ ಜನರಲ್ಲಿ ಕೊರೊನಾ ಭಯವಿದೆ. ಕೊರೊನಾಕ್ಕೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಆದ್ರೆ ಶೇಕಡಾ 80ರಷ್ಟು ಜನರಿಗೆ ಕೊರೊನಾ ಲಕ್ಷಣ ಸೌಮ್ಯವಾಗಿತ್ತು ಎಂಬ ವರದಿಯಿದೆ. ಕೆಲವರಲ್ಲಿ ಕೊರೊನಾ ಅಬ್ಬರಿಸದೆ ಮಾಯವಾಗಿದೆ. Read more…

200 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಅರ್ನಬ್

ಟೆಲಿವಿಷನ್​ ರೇಟಿಂಗ್ ಅಕ್ರಮ ಆರೋಪ ಎದುರಿಸುತ್ತಿರೋ ರಿಪಬ್ಲಿಕ್​ ಟಿವಿ ಮುಂಬೈ ಪೊಲೀಸ್​ ಕಮಿಷನರ್​ ಪರಮ್​ ಬಿರ್​ ಸಿಂಗ್​ ವಿರುದ್ಧ 200 ಕೋಟಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಹೇಳಿದೆ. Read more…

ಕೊರೊನಾ ಸೋಂಕಿತರಿಗೆ ನೆರವಾಗುತ್ತಿಲ್ವಾ ಪ್ಲಾಸ್ಮಾ ಥೆರಪಿ..?

ಕೊರೊನಾ ವೈರಸ್ ವಿರುದ್ಧ ಹೋರಾಡೋದಿಕ್ಕೆ ಮುಖ್ಯವಾಗಿ ಬೇಕಾದದ್ದು ರೋಗ ನಿರೋಧಕ ಶಕ್ತಿ ಅನ್ನೋದು ಗೊತ್ತಿರುವ ವಿಚಾರ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತವರು ಈ ವೈರಸ್‌ಗೆ Read more…

ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಶೇ.31 ಸ್ಪರ್ಧಿಗಳಿಗೆ ಕ್ರಿಮಿನಲ್ ಹಿನ್ನೆಲೆ

ಪಾಟ್ನಾ: ಬಿಹಾರ ವಿಧಾನಸಭೆಗೆ ಚುನಾವಣೆ ನಡೆದಿದೆ. ಮೊದಲ ಸುತ್ತಿನಲ್ಲಿ ಸ್ಪರ್ಧಿಸಿದ 1064 ಅಭ್ಯರ್ಥಿಗಳಲ್ಲಿ ಶೇ.30 ಕ್ಕೂ ಹೆಚ್ಚು ಜನ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ಇದೆ ಎಂದು ಘೋಷಿಸಿಕೊಂಡಿದ್ದಾರೆ.‌ Read more…

ಎಷ್ಟು ದಿನಗಳ ನಂತ್ರ ಮತ್ತೆ ಕಾಡುತ್ತೆ ಕೊರೊನಾ…? ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ರೂ ಸೋಂಕು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಕೊರೊನಾ ಸೋಂಕು ಒಮ್ಮೆ ಬಂದ ವ್ಯಕ್ತಿಗೆ ಮತ್ತೊಮ್ಮೆ ಬರಲ್ಲ ಎಂಬುದು ಸುಳ್ಳು. ಕೊರೊನಾ ಮತ್ತೊಮ್ಮೆ ಆಕ್ರಮಣ ಮಾಡುವ ಸಾಧ್ಯತೆಯಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...