alex Certify India | Kannada Dunia | Kannada News | Karnataka News | India News - Part 1137
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಅಮೇಥಿ ಲೋಕಸಭೆ ಕ್ಷೇತ್ರದ ಸಂಸದೆ, ಕೇಂದ್ರ ಜವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಟ್ವಿಟರ್ Read more…

ಪ್ರೀತಿ, ಪ್ರೇಮ, ಪ್ರಣಯ: ಆಂಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ

ಪ್ರತಾಪಗಢ್: ಇಳಿವಯಸ್ಸಲ್ಲಿ ಪ್ರೀತಿ ಚಿಗುರಿ 42 ವರ್ಷದ ಮಹಿಳೆಯೊಂದಿಗೆ 75 ವರ್ಷದ ವೃದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರಪ್ರದೇಶದ ಪ್ರತಾಪಗಢದಲ್ಲಿ ಈ ಪ್ರೇಮ ವಿವಾಹ ನಡೆದಿದೆ. ಫತನ್ ಪುರದ Read more…

ಬಿಗ್ ನ್ಯೂಸ್: ನ.30 ರ ವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ

ನವದೆಹಲಿ: ಕೊರೋನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸುವ ಭಾಗವಾಗಿ ಸೆಪ್ಟೆಂಬರ್ 30 ರಂದು ಅನ್ಲಾಕ್ 5 ಮಾರ್ಗಸೂಚಿ ಹೊರಡಿಸಲಾಗಿತ್ತು. ಅನ್ಲಾಕ್ 5 ಮಾರ್ಗಸೂಚಿ ನವೆಂಬರ್ 30ರ ವರೆಗೂ ಯಥಾಸ್ಥಿತಿಯಲ್ಲಿ Read more…

ಪ್ರೀತಿಸಿ ಮದುವೆಯಾಗಿ 3 ತಿಂಗಳು ಕಳೆದಿಲ್ಲ, ಆಗ್ಲೇ ನಡೀತು..!?

ಏಳು ಜನ್ಮ ಒಟ್ಟಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಪತಿಯೇ ಜೀವನ ಸಂಗಾತಿ ಜೀವ ತೆಗೆದಿದ್ದಾನೆ. ಅಮಾನುಷವಾಗಿ ಪತ್ನಿ ಜೀವ ತೆಗೆದ ಪತಿ ನಂತ್ರ ಪೊಲೀಸ್ ಮುಂದೆ ಶರಣಾಗಿದ್ದಾನೆ. Read more…

9 ಜನರನ್ನು ಬಾವಿಗೆ ಎಸೆದು ಹತ್ಯೆಗೈದಿದ್ದ ಪಾಪಿಗೆ ಗಲ್ಲು

ತೆಲಂಗಾಣ: 9 ಜನರನ್ನು ಬಾವಿಗೆ ಎಸೆದು ಕೊಂದಿದ್ದ ಅಪರಾಧಿಗೆ ವಾರಂಗಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸಂಜಯ್ ಕುಮಾರ್ Read more…

ಬೇಟೆ ಬೆನ್ನತ್ತಿ ಗೇಟ್ ಹಾರಿದ ಚಿರತೆ….!

ತನ್ನ ಬೇಟೆಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗೇಟ್ ಹಾರಿ ಹೋಗುತ್ತಿರುವ ಚಿರತೆಯ ವಿಡಿಯೋವೊಂದು ವೈರಲ್ ಆಗಿದೆ. ಮುಂಬಯಿ ಮೂಲದ ವನ್ಯಜೀವಿ ತಜ್ಞ ನಿಕಿತ್‌ ಸುರ್ವೇ ಈ ವಿಡಿಯೋವನ್ನು ಶೇರ್‌ Read more…

ಬಿಗ್‌ ನ್ಯೂಸ್:‌ ನಕಲಿ ಬಿಲ್‌ ಸೃಷ್ಟಿಸುತ್ತಿದ್ದ ಬೃಹತ್‌ ಜಾಲ ಪತ್ತೆ – ಐಟಿಯಿಂದ ಬರೋಬ್ಬರಿ 62 ಕೋಟಿ ರೂ. ವಶ

ನಕಲಿ ಬಿಲ್​ಗಳನ್ನ ಸಿದ್ಧಪಡಿಸುತ್ತಿದ್ದ ಎಂಟ್ರಿ ಆಪರೇಟರ್ ​​ಗಳ ವಿರುದ್ಧದ ಬಹು ನಗರ ತೆರಿಗೆ ವಂಚನೆ ಕಾರ್ಯಾಚರಣೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ಕನಿಷ್ಟ ಅಂದ್ರೂ 62 ಕೋಟಿ ರೂಪಾಯಿ Read more…

ಮೂಗಿನೊಳಗೆ ಹಾಕುವ ಮಾಸ್ಕ್ ನೋಡಿ ದಂಗಾದ ಜನ

ಕೊರೊನಾ ಸೋಂಕು ಬರದಂತೆ ತಡೆಯಲು ಮಾಸ್ಕ್ ಮದ್ದು. ಮಾಸ್ಕ್ ಈಗ ಅನಿವಾರ್ಯವಾಗಿದೆ. ವಿಶ್ವದಾದ್ಯಂತ ಅನೇಕ ಮಾಸ್ಕ್ ಗಳು ಬಂದಿವೆ. ಚಿತ್ರವಿಚಿತ್ರ ಮಾಸ್ಕ್ ಮಧ್ಯೆ ಇಲ್ಲೊಂದು ಮಾಸ್ಕ್ ಗಮನ ಸೆಳೆಯುತ್ತಿದೆ. Read more…

ಸಮನ್ಸ್‌ ಜಾರಿ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾದ ʼಸುಪ್ರೀಂʼ

ಆರೋಪಿಗಳಿಗೆ ಕಾಗದದ ರೂಪದಲ್ಲಿ ಸಮನ್ಸ್ ನೀಡುವ ಬದಲು ಎಸ್ಎಂಎಸ್, ವಾಟ್ಸಾಪ್ ಹಾಗೂ ಇಮೇಲ್ ಮೂಲಕ ಸಮನ್ಸ್ ನೀಡಲು ಸುಪ್ರೀಂ ಕೋರ್ಟ್ ಚಿಂತನೆ ನಡೆದಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಂಚಾರ ನಿಯಮ ಉಲ್ಲಂಘಿಸಿ ಸಾಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸಿಸಿ ಟಿವಿ ದೃಶ್ಯಾವಳಿಯಲ್ಲಿ Read more…

ಬೀದಿ ಬದಿ ವ್ಯಾಪಾರಿಗಳೊಂದಿಗೆ ಮಾತನಾಡುವ ವೇಳೆ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ

ಪ್ರಧಾನ ಮಂತ್ರಿ ಬೀದಿ ಬದಿ ವರ್ತಕರ ಆತ್ಮನಿರ್ಭರ ನಿಧಿ ಯೋಜನೆ (PM SVANidhi Scheme) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾಲೋಚನೆ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ವರ್ತಕರ Read more…

ಆನ್ ‌ಲೈನ್ ವಿಚಾರಣೆ ವೇಳೆ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡ ವಕೀಲ…!

ಕೊರೋನಾ ಸಾಂಕ್ರಾಮಿಕ ಕಾರಣಕ್ಕಾಗಿ ನ್ಯಾಯಾಲಯಗಳು ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸುತ್ತಿವೆ. ಈ ವೇಳೆ ವಕೀಲರು ಶಿಸ್ತುಬದ್ಧವಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಆಘಾತಕಾರಿ ಘಟನೆಯೊಂದರಲ್ಲಿ ಸುಪ್ರಿಂ ಕೋರ್ಟ್ ವಕೀಲರೊಬ್ಬರು Read more…

ಶಾಲೆ ಆರಂಭದ ಕುರಿತು ದೆಹಲಿ ಸರ್ಕಾರದ ಮಹತ್ವದ ತೀರ್ಮಾನ

ಕೊರೊನಾ ವೈರಸ್ ನಿಂದಾಗಿ ಶಾಲೆಗಳು ಬಂದ್ ಆಗಿವೆ. ಕೇಂದ್ರ ಸರ್ಕಾರ ಶಾಲೆ ತೆರೆಯುವ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳ ಮೇಲೆ ಬಿಟ್ಟಿದೆ. ಕೊರೊನಾ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭದ Read more…

ಮೊಬೈಲ್‌ ನಲ್ಲಿ ಸೆರೆಯಾಯ್ತು ಅಪರೂಪದ ಕರಿ ಚಿರತೆ

ಭಾರತದ ಅರಣ್ಯವೊಂದರಲ್ಲಿ ಕಾಣಿಸಿಕೊಂಡಿರುವ ಕರಿ ಚಿರತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್‌ ಮಾಡಿಕೊಂಡಿದ್ದಾರೆ. ಹೆಸರು Read more…

ತಮಿಳುನಾಡಲ್ಲಿ ಅಮೆರಿಕಾ ಚುನಾವಣಾ ಪ್ರಚಾರದ ಬ್ಯಾನರ್

ಅಮೆರಿಕ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ವಿಶ್ವದ ಗಮನ ಸೆಳೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಪ್ರಚಾರದ ನೂರಾರು ಬ್ಯಾನರ್‌ಗಳು Read more…

ಬಿಜೆಪಿ ನಾಯಕನ ಮನೆಯಲ್ಲಿದ್ದ ಗಾಯಕನ ಮೇಲೆ ಫೈರಿಂಗ್​..!

ಬಿಜೆಪಿ ಸ್ಥಳೀಯ ನಾಯಕನ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭೋಜ್​ಪುರಿ ಗಾಯಕ ಹಾಗೂ ನಟ ಗೋಲು ರಾಜರಿಗೆ ಅಚಾನಕ್ಕಾಗಿ ಗುಂಡು ತಾಕಿದೆ. ಉತ್ತರ ಪ್ರದೇಶದ ಮಹಾಕರ್ಪೂರ್​ ಹಳ್ಳಿಯಲ್ಲಿ ಬಿಜೆಪಿ Read more…

ಕೋಟ್ಯಾಂತರ ಮೌಲ್ಯದ ನೋಟಿನಿಂದ ಧನಲಕ್ಷ್ಮಿ ಅಲಂಕಾರ

ಭಕ್ತರು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಸಂಭ್ರಮಿಸುವುದು ಪರಂಪರೆ. ತೆಲಂಗಾಣದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು 1.11 ಕೋಟಿ ರೂ. ಕರೆನ್ಸಿಯಲ್ಲಿ ಅಲಂಕರಿಸಿ ಪೂಜಿಸಿ ಗಮನ ಸೆಳೆಯುವಂತೆ ಮಾಡಿದ್ದಾರೆ. Read more…

ಬ್ರೇಕಿಂಗ್: ಕಳೆದ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ಕೊರೊನಾ ಮಹಾಮಾರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಇದೀಗ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. Read more…

ಗಮನಿಸಿ..! ನ. 5 ರಂದು ರಾಷ್ಟ್ರವ್ಯಾಪಿ ರಸ್ತೆ ತಡೆ ನಡೆಸಲು ಕರೆ – ಕೃಷಿ, ವಿದ್ಯುತ್ ತಿದ್ದುಪಡಿ ವಿರುದ್ಧ ರೈತರ ಹೋರಾಟ

ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ವಿವಿಧ ರೈತಸಂಘಟನೆಗಳು ನವೆಂಬರ್ 5 ರಂದು ರಾಷ್ಟ್ರವ್ಯಾಪಿ ರಸ್ತೆ ತಡೆ ಹೋರಾಟ ಕೈಗೊಂಡಿವೆ. ನವದೆಹಲಿಯಲ್ಲಿ ನಡೆದ Read more…

ವೈದ್ಯನಾಗುವ ಕನಸನ್ನು ನನಸಾಗಿಸಿಕೊಂಡ ಗುಜರಿ ವ್ಯಾಪಾರಿ ಪುತ್ರ

ಗುಜರಿ ವ್ಯಾಪಾರಿಯ ಮಗ ತನ್ನ ಕುಟುಂಬಕ್ಕೆ ಆಗುತ್ತಿದ್ದ ಅವಮಾನವನ್ನು ಮೀರಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಾಕ್ಟರ್ ಆಗುವ ಕನಸು ಹೊತ್ತ ಉತ್ತರಪ್ರದೇಶದ Read more…

ವೃದ್ಧ ದಂಪತಿಯ ಸಂಕಷ್ಟಕ್ಕೆ ಮರುಗಿ ಉಚಿತ ನೇತ್ರ ಚಿಕಿತ್ಸೆ

ಸೋಶಿಯಲ್​ ಮೀಡಿಯಾದಲ್ಲಿ ಆಕ್ಟಿವ್​ ಆಗಿರೋ ಎಲ್ಲರಿಗೂ ಬಾಬಾ ಕಾ ಡಾಬಾ ಬಗ್ಗೆ ಗೊತ್ತೇ ಇರಬೇಕು. ಯಾಕಂದ್ರೆ ಸಾಮಾಜಿಕ ಜಾಲತಾಣದಲ್ಲಿ ಬಾಬಾ ಕಾ ಡಾಬಾ ಮಾಲೀಕನ ವಿಡಿಯೋ ಎಷ್ಟರ ಮಟ್ಟಿಗೆ Read more…

ಇನ್ಮುಂದೆ ಕಣಿವೆ ರಾಜ್ಯದಲ್ಲೂ ಜಾಗ ಖರೀದಿಸಬಹುದು: ಮಾರಾಟಕ್ಕಿದೆ ಕಾಶ್ಮೀರ – ಒಮರ್ ಆಕ್ರೋಶ

ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಲ್ಲಿ ಜಾಗ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಹೊರಗಿನವರು ಕೂಡ ಜಮೀನು ಖರೀದಿಸಬಹುದಾಗಿದೆ. ಕೇಂದ್ರ Read more…

ಬಾಲಕಿಯ ಖಡಕ್ ವರದಿಗೆ ಬೆದರಿ ರಸ್ತೆ ಸರಿ ಮಾಡಿಸಿದ ಅಧಿಕಾರಿ

ಹೊಂಡ – ಗುಂಡಿಯಿಂದ ತುಂಬಿದ ರಸ್ತೆಗಳು ಸಾಮಾನ್ಯವಾಗಿ ದೇಶಾದ್ಯಂತ ಕಂಡು ಬರುತ್ತೆ. ಅನೇಕರು ಮನಸ್ಸಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬೈದುಕೊಂಡರೆ ಕೆಲವೇ ಕೆಲವರು ಮಾತ್ರ ರಸ್ತೆ ಸುಧಾರಣೆ ಮಾಡಿ Read more…

ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಹೊಟ್ಟೆ ತುಂಬಾ ಊಟ…!

ದೆಹಲಿಯ ಸ್ಟಾರ್​ ರೆಸ್ಟೋರೆಂಟ್​ ಹಾವಳಿಗಳ ನಡುವೆ ಶ್ಯಾಮ್​ ರಸೋಯಿ ಎಂಬ ಹೋಟೆಲ್​ ಊಹೆಗೂ ನಿಲುಕದ ದರದಲ್ಲಿ ಆಹಾರ ಪೂರೈಕೆ ಮಾಡುವ ಮೂಲಕ ರಾಜಧಾನಿ ಜನತೆಯ ಮನಸ್ಸನ್ನ ಗೆಲ್ಲುತ್ತಿದೆ. ಕೇವಲ Read more…

ವಾಯುಮಾಲಿನ್ಯದಿಂದ ರಕ್ಷಣೆ ಪಡೆಯಲು ಇಲ್ಲಿದೆ ಸುಲಭ ಉಪಾಯ

ವಾಯುಮಾಲಿನ್ಯದಿಂದ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನ ಮೂಗಿಗೆ ಹಾಕಿ ಅಂತಾ ಭಾರತ ಹವಾಮಾನ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಆನಂದ ಶರ್ಮಾ ಸಲಹೆ ನೀಡಿದ್ದಾರೆ. ವಾಯುಮಾಲಿನ್ಯ ಮನುಷ್ಯನ ಆರೋಗ್ಯಕ್ಕೆ Read more…

ದಸರಾದಂದು ತಾಜ್ ಮಹಲ್ ನಲ್ಲಿ ಶಿವ ಸ್ತೋತ್ರ ಪಠಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು

ಸಂಪೂರ್ಣ ಭಾರತವೇ ದಸರಾ ಹಬ್ಬದ ಸಂಭ್ರಮದಲ್ಲಿ ಮಿಂದೆಳ್ತಾ ಇದ್ದರೆ ಆಗ್ರಾದ ತಾಜ್​ಮಹಲ್​ನಲ್ಲಿ ದಸರಾ ದಿನದಂದು ದೊಡ್ಡ ಹಂಗಾಮವೇ ನಡೆದಿದೆ. ತಾಜ್​ಮಹಲ್​ನಲ್ಲಿ ಕೇಸರಿ ಧ್ವಜ ಹಾರೋದ್ರ ಜೊತೆಗೆ ಶಿವ ಸ್ತೋತ್ರವನ್ನ Read more…

OMG: ಕಾದ ಎಣ್ಣೆಯಲ್ಲಿ ಕೈ ಹಾಕಿ ಖಾದ್ಯ ತಯಾರಿಸಿದ ಮಹಿಳೆ

ಮಹಿಳೆಯರು ಎಣ್ಣೆಯಲ್ಲಿ ವಿವಿಧ ಖಾದ್ಯಗಳನ್ನ ತಯಾರಿಸೋದು ಅಂದ್ರೆ ಅದೇನು ಅಂತಾ ವಿಶೇಷ ವಿಷಯವೇನಲ್ಲ, ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಕಾದ ಎಣ್ಣೆಯಲ್ಲಿ ಕೈ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇನ್ನು 3 ಸಾವಿರ ಟೋಕನ್ ಉಚಿತವಾಗಿ ನೀಡಲಾಗುವುದು. ಲಾಕ್ಡೌನ್ ಕಾರಣ ಸ್ಥಗಿತಗೊಂಡಿದ್ದ ಉಚಿತ ದರ್ಶನ ಟೋಕನ್ ವ್ಯವಸ್ಥೆಗೆ ತಿರುಪತಿ-ತಿರುಮಲ Read more…

BIG NEWS: ಬಿಹಾರದಲ್ಲಿ ಇಂದು 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಪಾಟ್ನಾ: ಬಿಹಾರದಲ್ಲಿ ಇಂದು ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಜೆಡಿಯು-ಬಿಜೆಪಿ ಮೈತ್ರಿ ಕೂಟ, ಆರ್ಜೆಡಿ -ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. 243 Read more…

ಈ ಕಾರಣಕ್ಕೆ ಪತಿ ಖಾಸಗಿ ಅಂಗ ಕತ್ತರಿಸುವ ಪ್ಲಾನ್ ಮಾಡಿದ್ದ ಪತ್ನಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪತ್ನಿ ಮೇಲೆ ಪತಿ ಗಂಭೀರ ಆರೋಪ ಮಾಡಿದ್ದಾನೆ. ವಿಚ್ಛೇದನಕ್ಕಾಗಿ ಪತ್ನಿ ತನ್ನ ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿದ್ದಳು ಎಂದು ಪತಿ ಆರೋಪ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...