alex Certify India | Kannada Dunia | Kannada News | Karnataka News | India News - Part 1136
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಪ್ರತಿಭಟನಾ ಸ್ಥಳದಲ್ಲೇ ಸ್ಥಾಪನೆಯಾಯ್ತು ಸಿಖ್​ ಮೊಬೈಲ್​ ಮ್ಯೂಸಿಯಂ

ಕೃಷಿ ಮಸೂದೆ ವಿರೋಧಿಸಿ ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗದ ರೈತರು ಕಳೆದ ವರ್ಷ ನವೆಂಬರ್​ನಿಂದ ಸಿಂಗು ಗಡಿ, ಟಿಕ್ರಿ, ಘಾಜಿಪುರ, ಸೇರಿದಂತೆ ವಿವಿಧೆಡೆ ಪ್ರತಿಭಟನೆ Read more…

BIG NEWS: 7 ಬಿಜೆಪಿ ಸಂಸದರು ಮಮತಾ ಪಕ್ಷಕ್ಕೆ ಸೇರ್ಪಡೆ: ಸಚಿವ ಜ್ಯೋತಿಪ್ರಿಯ ಮಲ್ಲಿಕ್

ಕೊಲ್ಕತ್ತಾ: 6 -7 ಬಿಜೆಪಿ ಸಂಸದರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜ್ಯೋತಿಪ್ರಿಯ Read more…

ಬಿಗ್ ಬ್ರೇಕಿಂಗ್: ಸುಪ್ರೀಂ ಕೋರ್ಟ್ ರಚಿಸುವ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ರೈತ ಮುಖಂಡರ ನಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೃಷಿ ಮಸೂದೆ ವಿರುದ್ಧ ಕೇಂದ್ರ ಹಾಗೂ ರೈತರ Read more…

ಬಂಡೆಗಳ ನಡುವೆ ಸಿಲುಕಿದ್ದವನ ರಕ್ಷಿಸಿದ ಇಂಡೋ – ಟಿಬೆಟಿಯನ್​ ಬಾರ್ಡರ್​ ಪೊಲೀಸರು

ಸಿಕ್ಕಿಂನ ಬಂಡೆಗಳ ನಡುವೆ ಸಿಲುಕಿ ಹಾಕಿಕೊಂಡಿದ್ದ ವ್ಯಕ್ತಿಯನ್ನ ಇಂಡೋ ಟಿಬೇಟಿಯನ್​ ಬಾರ್ಡರ್​ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಗಂಟೆಗಟ್ಟಲೇ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ಬಳಿಕ ವ್ಯಕ್ತಿಯನ್ನ ಸುರಕ್ಷಿತವಾಗಿ ಕರೆತರಲಾಯಿತು. Read more…

ನಾಯಿ ಸಾಕುವವರಿಗೆ ತಿಳಿದಿರಲಿ ಈ ಮಾಹಿತಿ…!

ನಾಯಿ ಸಾಕುವವರು ಇನ್ನು ಮುಂದೆ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲೆಂದರಲ್ಲಿ ಅವುಗಳು ಮಲ-ಮೂತ್ರ ವಿಸರ್ಜನೆ ಮಾಡಿದರೆ, ಮಾಲೀಕರಿಗೆ ಬೀಳಲಿದೆ ದುಪ್ಪಟ್ಟು ದಂಡ. ವಾಯು ವಿಹಾರಕ್ಕೆಂದು ಸಾಕಿದ ನಾಯಿಯನ್ನೂ ಕರೆತರುವ ದಿಲ್ಲಿಯ Read more…

ಚುನಾವಣೆಗಾಗಿ ಸ್ನೇಹಿತನ ಪತ್ನಿ ಎರವಲು ಪಡೆದವನು ಮಾತು ತಪ್ಪಿದ

ಉತ್ತರಾಖಂಡದಲ್ಲಿ ವಿಚಿತ್ರ ಘಟನೆ ನಡೆದಿದೆ. ಚುನಾವಣೆಗಾಗಿ ಸ್ನೇಹಿತನ ಪತ್ನಿಯನ್ನು ಎರವಲು ಪಡೆದಿದ್ದ ವ್ಯಕ್ತಿಯೊಬ್ಬ ಚುನಾವಣೆ ಗೆಲ್ಲುತ್ತಿದ್ದಂತೆ ಮಾತು ಮುರಿದಿದ್ದಾನೆ. ಸ್ನೇಹಿತನ ಪತ್ನಿಯನ್ನೇ ಮದುವೆಯಾಗಿದ್ದಾನೆ. ಆದ್ರೀಗ ಆತನ ವಿರುದ್ಧ ಮಹಿಳೆ Read more…

ಮತ್ತೊಂದು ಸೆಲ್ಫಿ ದುರಂತ: ನೋಡನೋಡುತ್ತಿದ್ದಂತೆಯೇ ಕೊಚ್ಚಿ ಹೋದ್ಲು ಯುವತಿ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವತಿಯೊಬ್ಬಳು ನೀರು ಪಾಲಾಗಿದ್ದಾಳೆ. ಒಡಿಶಾದ ಅನುಪಮಾ ಪ್ರಜಾಪತಿ (27) ಸಾವಿಗೀಡಾದ ದುರ್ದೈವಿ. ಜನವರಿ 3 ರಂದು ಸುಂದರಘಡದ ಕನಕುಂಡಕ್ಕೆ ಸ್ನೇಹಿತರ ಜೊತೆಗೆ ಪ್ರವಾಸ ತೆರಳಿದ್ದಳು. Read more…

ಈ ದೇವಸ್ಥಾನದಲ್ಲಿ ಭಕ್ತರಿಗೆ ಸಿಗುತ್ತೆ ಶ್ವಾನದ ಆಶೀರ್ವಾದ…!

ಮಹಾರಾಷ್ಟ್ರದ ದೇವಸ್ಥಾನವೊಂದರಲ್ಲಿ ಶ್ವಾನವೊಂದು ಭಕ್ತರಿಗೆ ಕೈ ಕುಲುಕಿ ತಲೆ ಮುಟ್ಟಿ ಆರ್ಶೀವಾದ ನೀಡುತ್ತಿದ್ದು ಈ ಆಶ್ಚರ್ಯಕರ ಎನ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಅಹಮದ್​ ನಗರ ಜಿಲ್ಲೆಯ Read more…

ಪ್ರಿಯಕರನ ಕಣ್ಣಿಗೆ ಬಿದ್ಲು ಇನ್ನೊಬ್ಬ ಬಾಯ್ ಫ್ರೆಂಡ್ ಜೊತೆ ಬೆಡ್ ರೂಮಿನಲ್ಲಿದ್ದ ಪ್ರಿಯತಮೆ

ಉತ್ತರ ಪ್ರದೇಶದ ಲಖಿಂಪುರ್ ನಲ್ಲಿ ಸಿಕ್ಕ ಯುವಕನ ಶವ ಸಾಕಷ್ಟು ಅನುಮಾನ ಹುಟ್ಟಿ ಹಾಕಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ವಿಚಾರಣೆ ಕೈಗೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಪ್ರೀತಿಯಲ್ಲಿ ಬಿದ್ದ 9ನೇ ತರಗತಿ ಜೋಡಿ ಮಾಡಿದ್ದೇನು…?

ಗುಜರಾತಿನ ಛಾನಿಯಲ್ಲಿ 9ನೇ ತರಗತಿ ಓದುತ್ತಿರುವ ಹುಡುಗ-ಹುಡುಗಿ ಮಧ್ಯೆ ಪ್ರೀತಿ ಚಿಗುರಿದೆ. ಕೊರೊನಾ ಹಿನ್ನಲೆಯಲ್ಲಿ ಶಾಲೆ ಬಂದ್ ಆಗಿದ್ದ ಕಾರಣ ಇಬ್ಬರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದ್ರಿಂದ ಬೇಸರಗೊಂಡಿದ್ದ ಜೋಡಿ Read more…

ಧೋತಿ ಧರಿಸಿ ಕ್ರಿಕೆಟ್‌ – ಸಂಸ್ಕೃತದಲ್ಲಿ ಕಮೆಂಟರಿ…!

ಭಾರತೀಯರಿಗೆ ಕ್ರಿಕೆಟ್​ ಮೇಲೆ ಇರುವಷ್ಟು ಪ್ರೀತಿ, ಅಭಿಮಾನ ಇತರೆ ಕ್ರಿಡೆಗಳ ಮೇಲೆ ಇಲ್ಲ ಅನ್ನೋದು ಅನೇಕ ಬಾರಿ ಸಾಬೀತಾಗಿದೆ. ಟಿವಿಯಲ್ಲಿ ಕ್ರಿಕೆಟ್​ ನೋಡ್ತಾ ನೆಚ್ಚಿನ ಆಟಗಾರನಿಗೆ ಸಪೋರ್ಟ್ ಮಾಡೋದ್ರಿಂದ Read more…

ನಿಶ್ಚಿತಾರ್ಥವಾಗುತ್ತಿದ್ದಂತೆಯೇ ಶುರು ಲೈಂಗಿಕ ಸಂಪರ್ಕ…..ಎಲ್ಲಾ ಓಕೆ ಮದುವೆ ಯಾಕೆ ಎಂದ ಯುವಕ..!

ರಾಜಸ್ಥಾನದ ಜೋಧಪುರದ ಯುವಕನೊಬ್ಬ ತಾನು ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವತಿ ಜೊತೆ ಲೈಂಗಿಕ ಸಂಪರ್ಕ ಮಾಡಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಯುವಕನ ವಿರುದ್ಧ ಅತ್ಯಾಚಾರದ Read more…

ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…!

ನವದೆಹಲಿ: ಮಹಾನಗರದ ವಿವಿಧೆಡೆ ಐಶಾರಾಮಿ ಕಾರು ಹಾಗೂ ಹಣ ಕದ್ದು, ತನ್ನ ಊರು ಬಿಹಾರದಲ್ಲಿ ಜನಸೇವೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದಲ್ಲಿ ರಾಬಿನ್ ಹುಡ್ ಎಂದೇ ಪ್ರಸಿದ್ಧವಾದ Read more…

ನೋಟುಗಳನ್ನು ಸಂಗ್ರಹಿಸುತ್ತಲೇ ದಾಖಲೆ ಬರೆದ ಟೆಕ್ಕಿ….!

ಬೇರೆ ಬೇರೆ ದೇಶಗಳ ಕರೆನ್ಸಿಗಳನ್ನ ಸಂಗ್ರಹ ಮಾಡಿಟ್ಟುಕೊಳ್ಳುವ ಹವ್ಯಾಸವುಳ್ಳ ಜನರು ಹಲವರು ಇದ್ದಾರೆ. ಅದೇ ರೀತಿಯ ಹವ್ಯಾಸವನ್ನ ಹೊಂದಿದ್ದ ಇಂಜಿನಿಯರ್​ ಅಣ್ಣಾಮಲೈ ರಾಜೇಂದ್ರನ್​​ ಎಂಬವರು ಇದೀಗ ಕರೆನ್ಸಿ ಸಂಗ್ರಹದಲ್ಲಿ Read more…

ಬಿಡುಗಡೆಗೂ ಕೆಲ ಗಂಟೆ ಮೊದಲು ಲೀಕ್ ಆಯ್ತು ವಿಜಯ್ ಅಭಿನಯದ ’ಮಾಸ್ಟರ್ʼ

ಚೆನ್ನೈ: ಕಾಲಿವುಡ್ ಸ್ಟಾರ್ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ಮಾಸ್ಟರ್’ ಬಿಡುಗಡೆಗೆ ಮುನ್ನವೇ ಆನ್ ಲೈನ್ ನಲ್ಲಿ ಲೀಕ್ ಆಗಿದ್ದು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡಕ್ಕೆ ಆಘಾತವನ್ನುಂಟುಮಾಡಿದೆ. Read more…

GOOD NEWS: ಬಂದೇಬಿಡ್ತು ಮಹಾಮಾರಿಗೆ ಬ್ರಹ್ಮಾಸ್ತ್ರ – ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಿಗೆ ಕೋವಿಶೀಲ್ಡ್ ಲಸಿಕೆ ಪೂರೈಕೆ

ನವದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಬ್ರಹ್ಮಾಸ್ತ್ರ ಸಿದ್ಧವಾಗಿದ್ದು, ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದೇಶದ ವಿವಿಧ Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ; 24 ಗಂಟೆಯಲ್ಲಿ 18,385 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,584 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,04,79,179ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ಘೋರ ದುರಂತ..! ಸುಟ್ಟು ಕರಕಲಾದ ಬಾಲಕ

ರೈಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕ ಸಾವು ಕಂಡ ಘಟನೆ ಜಾರ್ಖಂಡ್ ರಾಮಗಢ ಜಿಲ್ಲೆಯಲ್ಲಿ ನಡೆದಿದೆ. ಸರಕು ರೈಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ 16 ವರ್ಷದ Read more…

ಪುರಾತನ ನಾಣ್ಯ ಹುಡುಕಲು ನದಿ ದಂಡೆ ಬಗೆಯುತ್ತಿರುವ ಜನ

ರಾಜಘರ್: ಮಧ್ಯಪ್ರದೇಶದ ಭೋಪಾಲ್ ನಿಂದ 141 ಕಿಮೀ ದೂರದ ರಾಜಘರ್ ಜಿಲ್ಲೆಯ ಪರ್ಬತಿ ನದಿ ದಂಡೆಯಲ್ಲಿ ಸಾವಿರಾರು ಜನ ನಿಧಿ ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲ ದಿನಗಳ ಹಿಂದೆ ಶಿವಪುರ ಎಂಬಲ್ಲಿ Read more…

ಕೈತುಂಬ ವೇತನದ ಉದ್ಯೋಗ ಬಿಟ್ಟು ವನ್ಯಜೀವಿ ಸಂರಕ್ಷಣೆಗಿಳಿದ ಇಂಜಿನಿಯರಿಂಗ್ ಪದವೀಧರ

ರಾಂಚಿ: ಅವರಿಗೆ ಶಹರದಲ್ಲಿ ಕೈತುಂಬ ಸಂಬಳದ ಉಪನ್ಯಾಸಕ ವೃತ್ತಿಯಿತ್ತು. ಆದರೆ, ವನ್ಯಜೀವಿಗಳ ಮೇಲಿನ ಪ್ರೀತಿ ಅವರನ್ನು ಕಾಡಿಗೆ ಸೆಳೆಯಿತು. ಛತ್ತೀಸ್ಗಢದ 30 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಎಂ. Read more…

BIG NEWS: ದೇಶದ ಜನತೆಗೆ ಸಿಹಿ ಸುದ್ದಿ, ಬಿಗಿ ಭದ್ರತೆಯೊಂದಿಗೆ ವಿಮಾನದಲ್ಲಿ ಬಂತು ‘ಸಂಜೀವಿನಿ’

ಪುಣೆ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೊರೋನಾ ಕೊವಿಶೀಲ್ಡ್ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಾರೀ ಸಿದ್ಧತೆ ಮತ್ತು ಭದ್ರತೆಯೊಂದಿಗೆ ಕೊರೋನಾ ಲಸಿಕೆಯನ್ನು Read more…

10 ತಿಂಗಳ ಸವಾಲಿನ ಅವಧಿ ಬಳಿಕ ಪ್ರದರ್ಶನಕ್ಕೆ ಅಣಿಯಾದ ರ್ಯಾಂಬೋ ಸರ್ಕಸ್

ಕಳೆದ ವರ್ಷದ ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ ವೇಳೆ ಒತ್ತಾಯ ಪೂರ್ವಕವಾಗಿ ಪ್ರಸಿದ್ಧ ಹಾಗೂ ಪುರಾತನ ರ್ಯಾಂಬೋ ಸರ್ಕಸ್​ ಕೂಡ ಬಂದ್​ ಆಗಿತ್ತು. ಇದೀಗ ಮತ್ತದೇ ಉತ್ಸಾಹದೊಂದಿಗೆ ಈ Read more…

ಲಾಕ್​ಡೌನ್​ ವೇಳೆಯಲ್ಲಿ ಕೆಲಸ ಕಳೆದುಕೊಂಡಿದ್ದ ಇಂಜಿನಿಯರ್​ ಹಣಕ್ಕಾಗಿ ಮಾಡಿದ ಕೆಲಸ ಎಂತಾದ್ದು ಗೊತ್ತಾ….?

ಇನ್ಸ್​​ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳನ್ನ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಸೋನ್​​ಭದ್ರಾ ಜಿಲ್ಲೆಯ ಇಂಜಿನಿಯರ್​ ಹಾಗೂ ಆತನ ದೆಹಲಿ ಮೂಲದ ಗೆಳೆಯನನ್ನ ಸಿಬಿಐ ವಶಕ್ಕೆ ಪಡೆದಿದೆ. ಸಿಬಿಐ Read more…

ಶಾಲೆ ಬಿಟ್ಟರೂ ಮಾತೃಭಾಷಾ ಪ್ರೇಮದಿಂದಲೇ ಈಗ ವಿಕಿಪೀಡಿಯಾ ಎಡಿಟರ್​..!

ನೀವು ಇದನ್ನ ಮಾತೃಭಾಷಾ ಪ್ರೇಮ ಅನ್ನಿ ಇಲ್ಲವೇ ಹೊಸದನ್ನ ಅನ್ವೇಷಣೆ ಮಾಡುವ ಬುದ್ಧಿ ಎಂದುಕೊಳ್ಳಿ. ಮಧ್ಯದಲ್ಲೇ ಶಾಲೆಯನ್ನ ಬಿಟ್ಟು ಕುಶಲಕರ್ಮಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ವಿಕಿಪಿಡಿಯಾ ಎಡಿಟರ್​ Read more…

ಈ ತಿಂಗಳಲ್ಲೇ ರಾಮ ಮಂದಿರ ಅಡಿಪಾಯ ನಿರ್ಮಾಣ ಕಾರ್ಯ: ಟ್ರಸ್ಟ್​ ಮಾಹಿತಿ

ಅಯೋಧ್ಯೆಯಲ್ಲಿರುವ ರಾಮ ಮಂದಿರದ ಅಡಿಪಾಯದ ಕಾಮಗಾರಿ ಈ ತಿಂಗಳಿನಿಂದ ಪ್ರಾರಂಭವಾಗಲಿದ್ದು ಸಂಪೂರ್ಣ ದೇವಾಲಯವು ಸುಮಾರು ಮೂರುವರೆ ವರ್ಷದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥದ ಖಜಾಂಚಿ ಸ್ವಾಮಿ Read more…

BREAKING: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಜೆ 7.32 ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪನ ದಾಖಲಾಗಿದೆ. ಕತ್ರಾದ ಈಶಾನ್ಯಕ್ಕೆ 63 Read more…

ಪರಸ್ಪರ ಮೋಹದಿಂದ ಪರಾರಿಯಾಗಿ ಸಂಬಂಧ ಬೆಳೆಸಿದ ಹುಡುಗ –ಹುಡುಗಿ

ವಡೋದರಾ: ಗುಜರಾತ್ ನಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿ ಪರಸ್ಪರ ಮೋಹದಿಂದ ಮನೆಬಿಟ್ಟು ಪರಾರಿಯಾದ ಘಟನೆ ನಡೆದಿದೆ. 9 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ-ಹುಡುಗಿ ನಾಪತ್ತೆಯಾದ 13 Read more…

ತೆಲಂಗಾಣದಲ್ಲಿ ಫೆಬ್ರವರಿ 1ರಿಂದ ಶಾಲಾ – ಕಾಲೇಜುಗಳು ಪುನಾರಂಭ

ತೆಲಂಗಾಣದಲ್ಲಿ ಶಾಲೆ ಹಾಗೂ ಕಾಲೇಜುಗಳು ಫೆಬ್ರವರಿ 1ರಿಂದ ತೆರೆಯಲಿವೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಮಾಹಿತಿ ನೀಡಿದ್ದಾರೆ. 9ನೇ ತರಗತಿಯಿಂದ ಮುಂದಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ Read more…

BIG NEWS: ಕೊರೋನಾ ಲಸಿಕೆ ಪ್ರತಿ ಡೋಸ್ ಗೆ 200 ರೂ.

ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಕೋವಿಶೀಲ್ಡ್ ಪ್ರತಿ ಡೋಸ್ ಗೆ 200 ರೂ. ನಿಗದಿಪಡಿಸಲಾಗಿದೆ. ಎರಡು ಲಸಿಕೆ ಕಂಪನಿಗಳೊಂದಿಗೆ ಖರೀದಿ ಒಪ್ಪಂದಕ್ಕೆ Read more…

BIG NEWS: ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಆರಂಭ

ನವದೆಹಲಿ: ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಭಾರತ್ ಬಯೋಟೆಕ್ ಹಾಗೂ ಪುಣೆಯ ಸಿರಮ್ ಇನ್ ಸ್ಟಿಟ್ಯೂಟ್ ಜೊತೆ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಧಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...