alex Certify India | Kannada Dunia | Kannada News | Karnataka News | India News - Part 1103
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಾದಲ್ಲಿನ್ನು ಮಹಿಳಾ ‌ʼಲೈಫ್ ಗಾರ್ಡ್ಸ್ʼ

ಪಣಜಿ: ಕಡಲ ತೀರಗಳಲ್ಲಿ ಪ್ರವಾಸಿಗರ ರಕ್ಷಣಾ ಕ್ಷೇತ್ರಗಳಲ್ಲಿ ಪುರುಷರದ್ದೇ ಕಾರುಬಾರು. ಆದರೆ, ಗೋವಾದಲ್ಲಿನ್ನು ಮಹಿಳೆಯರೂ ಲೈಫ್ ಗಾರ್ಡ್ ಗಳಾಗಿ ಕಾಣಲಿದ್ದಾರೆ. ಹೌದು, ಗೋವಾದಲ್ಲಿ ಲೈಫ್ ಗಾರ್ಡ್ ಗಳನ್ನು ನೇಮಕ Read more…

ʼಪರಿವರ್ತನ್ ಯಾತ್ರೆʼಯಲ್ಲಿ ಸ್ಕೂಟರ್‌ ಚಲಾಯಿಸಿದ ಕೇಂದ್ರ ಸಚಿವೆ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಸಿಎಂ ಮಮತಾ ಬ್ಯಾನರ್ಜಿ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ದ್ವಿಚಕ್ರ ವಾಹನ ಚಲಾಯಿಸುವ ಮೂಲಕ ಬಿಜೆಪಿಯ ಪರಿವರ್ತನ್ ಯಾತ್ರೆಗೆ Read more…

24 ಗಂಟೆಯಲ್ಲಿ 12,771 ಜನರು ಡಿಸ್ಚಾರ್ಜ್ – ಒಂದೇ ದಿನದಲ್ಲಿ 16 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,488 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,79,979ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ರಾಜಕೀಯ ಭಾಷಣದಲ್ಲೂ ಶುರುವಾಯ್ತು ‘ಪಾವ್ರಿ’ ಟ್ರೆಂಡ್​..!

ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಪಾವ್ರಿ ಹೋ ರಹಿ ಹೈ ( ಪಾರ್ಟಿ ನಡೆಯುತ್ತಿದೆ) ಎಂಬ ಮೀಮ್ಸ್​ನದ್ದೇ ಸದ್ದು. ಪಾಕಿಸ್ತಾನದ ದನನೀರ್​​ನ ಪಾವ್ರಿ ವಿಡಿಯೋದ ಮೇಲೆ ಟ್ರೋಲ್​ಗಳ ಮೇಲೆ ಟ್ರೋಲ್​ Read more…

ಆರ್​ಪಿಎಫ್​ ಸಿಬ್ಬಂದಿ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನ..! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಬೆಚ್ಚಿಬೀಳಿಸುವ ದೃಶ್ಯ

ಜನ ನಿಬಿಡ ರೈಲ್ವೆ ನಿಲ್ದಾಣದಿಂದ ಹಳಿಯ ಕಡೆಗೆ ನುಗ್ಗಿದ ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈ ವಿರಾರ್​ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅಪರಿಚಿತ Read more…

ಆಟೋ ಎಳೆದು ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ಆಕ್ರೋಶ

ದೇಶದಲ್ಲಿ ಪೆಟ್ರೋಲ್ – ಡಿಸೇಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕ ಶಶಿ ತರೂರ್​ ನಡು ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಹಗ್ಗ ಕಟ್ಟಿ ಎಳೆಯೋದ್ರ ಮೂಲಕ ಕೇಂದ್ರ ಸರ್ಕಾರದ Read more…

BIG NEWS: ದೇಶಾದ್ಯಂತ ಕೊರೋನಾ ಲಸಿಕೆ ನೀಡಿಕೆಗೆ ಬ್ರೇಕ್, ಆಪ್ ಅಪ್ಡೇಟ್ ಕಾರಣ 2 ದಿನ ಸ್ಥಗಿತ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ನೀಡಿಕೆ ಕಾರ್ಯ ಭರದಿಂದ ಸಾಗಿದ್ದು, ಮಾರ್ಚ್ 1 ರಿಂದ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ತೀವ್ರತರ ಕಾಯಿಲೆ ಹೊಂದಿದವರಿಗೆ ಲಸಿಕೆ Read more…

BIG NEWS: 5 ರಾಜ್ಯಗಳಿಗೆ ಚುನಾವಣೆ ಘೋಷಣೆಯಾದ ಹೊತ್ತಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರ ಚುನಾವಣೆ ಆಯೋಗ ನಿನ್ನೆಯಷ್ಟೇ ಚುನಾವಣೆ ದಿನಾಂಕ ಘೋಷಿಸಿದೆ. 5 ರಾಜ್ಯಗಳ ಚುನಾವಣೆ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್ Read more…

ಸಾಲ ಮನ್ನಾ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಚಿನ್ನದ ಮೇಲಿನ ಸಾಲ ಮನ್ನಾ ಮಾಡಿದ ತಮಿಳುನಾಡು ಸರ್ಕಾರ

ಚೆನ್ನೈ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ಕೆಲವೇ ಗಂಟೆಯ ಮೊದಲು ತಮಿಳುನಾಡು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು, ಚಿನ್ನದ ಮೇಲಿನ ಸಾಲ Read more…

BIG NEWS: ರಾಜ್ಯಪಾಲರ ಮೇಲೆ ಹಲ್ಲೆ; ಕಾಂಗ್ರೆಸ್ ನಾಯಕರು ಅಮಾನತು

ಶೀಮ್ಲಾ: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸೇರಿದಂತೆ ಐವರು ಕೈ Read more…

BIG BREAKING: 4 ರಾಜ್ಯ- 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

ಕೇಂದ್ರ ಚುನಾವಣಾ ಆಯೋಗ ಇಂದು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದೆ. ಇದೇ ಸಂದರ್ಭದಲ್ಲಿ Read more…

ಕೊರೊನಾ ಲಸಿಕೆಗಾಗಿ Co-WIN ಅಪ್ಲಿಕೇಷನ್‌ ನಲ್ಲಿ ಹೆಸರು ನೋಂದಾಯಿಸೋದು ಹೇಗೆ…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಭಾರತ ಮಾರ್ಚ್ 1ರಿಂದ ಆರಂಭವಾಗಲಿರುವ ಇನ್ನೊಂದು ಹಂತದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ಗೆ ಸರ್ವ ಸನ್ನದ್ಧವಾಗಿದೆ. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರು Read more…

ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….!

ಪ್ರಯತ್ನ ಮಾಡುವವರಿಗೆ ಸೂಕ್ತ ಫಲ ಸಿಕ್ಕೇ ಸಿಗುತ್ತೆ ಎಂಬ ಮಾತು ಅಕ್ಷರಶಃ ಸತ್ಯ. ಈ ಮಾತನ್ನ ಸಾಯೇರ್​ ಅಬ್ದುಲ್ಲಾ ಹೇಲಿಂಗ್​ ಎಂಬವರು ಇದೀಗ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಜಮ್ಮು Read more…

BIG NEWS: ಪಂಚರಾಜ್ಯಗಳ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್ – ರಾಜ್ಯದ ಉಪಚುನಾವಣೆಗೂ ದಿನಾಂಕ ನಿಗದಿ….?

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದ ಮೂರು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಘೋಷಣೆ ಮಾಡುವ Read more…

ಜನಸಂದಣಿ ನಡುವೆ ಸಿಲುಕಿ ಪರದಾಡಿದ ಖ್ಯಾತ​ ನಟಿ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಗುರುವಾರ ರಾತ್ರಿ ಮುಂಬೈನ ರೆಸ್ಟಾರೆಂಟ್​ ಒಂದರ ಎದುರು ಕಾಣಿಸಿಕೊಂಡ್ರು. ಶುಕ್ರವಾರ ಮುಂಜಾನೆ ಸುಮಾರಿಗೆ ದೀಪಿಕಾ ರೆಸ್ಟಾರೆಂಟ್​ ಹೊರಗೆ ಬರುತ್ತಿದ್ದಂತೆಯೇ ಹವ್ಯಾಸಿ ಫೋಟೋಗ್ರಾಪರ್‌ ಗಳು Read more…

ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ

ಅದೃಷ್ಟ ಒಮ್ಮೆ ಖುಲಾಯಿಸಿತು ಅಂದರೆ ಮುಗೀತು ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಪಂಜಾಬ್​​ನ ರೇಣು ಚೌಹಾಣ್​ ಎಂಬ ಗೃಹಿಣಿ Read more…

BIG NEWS: ಪ್ರವಾಹದ ಮುನ್ಸೂಚನೆ ನೀಡುತ್ತೆ ವಿದ್ಯಾರ್ಥಿಗಳು ತಯಾರಿಸಿರುವ ಅಲಾರಂ

ಅಶೋಕ ಇನ್​ಸ್ಟಿಟ್ಯೂಟ್ ಆಫ್​​ ಟೆಕ್ನಾಲಜಿ ಹಾಗೂ ಮ್ಯಾನೇಜ್​ಮೆಂಟ್​ನ ಮೂವರು ವಿದ್ಯಾರ್ಥಿಗಳು ಪ್ರವಾಹದ ಮುನ್ನೆಚ್ಚರಿಕೆಯನ್ನ ನೀಡಬಲ್ಲ ಅಲಾರಂ ಒಂದನ್ನ ಕಂಡು ಹಿಡಿದಿದ್ದಾರೆ. ಈ ಅಲಾರಂನ ಸಹಾಯದಿಂದ ಜನತೆ ನೈಸರ್ಗಿಕ ವಿಪತ್ತಿನಿಂದ Read more…

ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ

ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ. “ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ Read more…

ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ಮಹಿಳೆ ಅರೆಸ್ಟ್

ತಿರುವನಂತಪುರಂ: ರೈಲಿನಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಗಳನ್ನು ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ನಲ್ಲಿ ಮಹಿಳೆ Read more…

’ಫಿಲಿಯನೇರ್‌’: ಇಂಧನ ಬೆಲೆ ಏರಿಕೆ ಬಗ್ಗೆ ತರೂರ್‌ ವ್ಯಂಗ್ಯ

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ತಮ್ಮ ಚತುರಮತಿ ಟ್ವೀಟ್‌ಗಳಿಂದ ನೆಟ್ಟಿಗರನ್ನು ರಂಜಿಸುತ್ತಲೇ ಇರುತ್ತಾರೆ. ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಇರುವ ಹಿಡಿತ ಭಯಂಕರದ್ದು. ಅವರ ಟ್ವೀಟ್‌ ಅರ್ಥ Read more…

ಏರಿಕೆಯಾಯ್ತು ಕೊರೊನಾ: ಒಂದೇ ದಿನ 16 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,577 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,63,491ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ

ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಯೂಟ್ಯೂಬ್‌ ಹೊಸ ಫೀಚರ್‌ ಒಂದು ಲಾಂಚ್‌ ಮಾಡುತ್ತಿದ್ದು, ಈ ಮೂಲಕ ತಮ್ಮ ಮಕ್ಕಳು ಏನೆಲ್ಲಾ ಕಂಟೆಂಟ್ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದಾಗಿದೆ. ’ಸೂಪರ್ವೈಸ್ಡ್‌ Read more…

ಮನ ಕಲಕುತ್ತೆ ‘ಸೆಕ್ಸ್ ವರ್ಕರ್ಸ್’ ಗಳ ಕರುಣಾಜನಕ ಕಥೆ

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ ನಿವೃತ್ತಿ Read more…

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್‌ ಮೊಹಮ್ಮದ್‌ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ Read more…

ಚಹಾ ಮಾಡದ ಪತ್ನಿ ಮೇಲೆ ಹಲ್ಲೆ: ಹೆಂಡತಿ ಗುಲಾಮಳಲ್ಲ ಎಂದ ಹೈಕೋರ್ಟ್ ಮಹತ್ವದ ಆದೇಶ

ಮುಂಬೈ: ಚಹಾ ಮಾಡದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಗುಲಾಮಗಿರಿಯ ಸಂಕೇತವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಮಾನತೆಯ ಆಧಾರದ ಮೇಲೆ ನಡೆಯುವ Read more…

ನವೋದಯ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: 6 ರಿಂದ 12 ನೇ ತರಗತಿವರೆಗೆ ಉಚಿತ ಪುಸ್ತಕ – ಪ್ರವೇಶಾತಿ ನಿಯಮದಲ್ಲೂ ಬದಲಾವಣೆ

ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್‌ ಪೋಕ್ರಿಯಾಲ್‌ ನಿಶಾಂಕ್‌ ನೇತೃತ್ವದಲ್ಲಿ Read more…

ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ವೇತನ, ಪಿಂಚಣಿ ವಿಳಂಬವಾದ್ರೆ ಬಡ್ಡಿ ಸೇರಿಸಿ ಕೊಡಲು ʼಸುಪ್ರೀಂʼ ಆದೇಶ

ನವದೆಹಲಿ: ವೇತನ, ಪಿಂಚಣಿ ಸಮಯಕ್ಕೆ ಸರಿಯಾಗಿ ಪಡೆಯುವುದು ಸರ್ಕಾರಿ ನೌಕರರ ಹಕ್ಕು. ವೇತನ, ಪಿಂಚಣಿ ಪಾವತಿ ವಿಳಂಬವಾದರೆ ಅದಕ್ಕೆ ಸಮಂಜಸವಾದ ಬಡ್ಡಿಯನ್ನು ಕೂಡ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ Read more…

ಆನೆಗಳ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪ್ರವಾಸಿಗರು..!

ಆನೆಗಳ ವಿಡಿಯೋ ಚಿತ್ರೀಕರಿಸಲು ಹೋದ ಪ್ರವಾಸಿಗರಿಗೆ ಗಜರಾಜ ಕೊಂಚ ಸೆಕೆಂಡ್​ಗಳ ಕಾಲ ಬೆನ್ನಟ್ಟಿದಂತೆ ಅವರನ್ನ ಹೆದರಿಸಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಮಹಿಳೆ ಏನೂ Read more…

BREAKING NEWS: ಭಾರೀ ಅಗ್ನಿ ಅವಘಡದಲ್ಲಿ 6 ಮಂದಿ ಸಾವು – ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ದುರಂತ

ಚೆನ್ನೈ: ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ತಗಲಿ ಆರು ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ. ವಿರುಧ್ ನಗರ ಜಿಲ್ಲೆಯಲ್ಲಿರುವ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ Read more…

ಶಾಕಿಂಗ್​: ಒಂದೇ ಹಾಸ್ಟೆಲ್​​ನಲ್ಲಿದ್ದ ಬರೋಬ್ಬರಿ 229 ಮಂದಿಗೆ ಕೊರೊನಾ ಸೋಂಕು….!

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಗಣನೀಯ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ರಾಜ್ಯದ ವಾಶಿಮ್​ ಜಿಲ್ಲೆಯ ಹಾಸ್ಟೆಲ್​ ಒಂದರಲ್ಲಿ ಬರೋಬ್ಬರಿ 229 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹಾಸ್ಟೆಲ್​​ನಲ್ಲಿ ಒಟ್ಟು 327 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...