alex Certify India | Kannada Dunia | Kannada News | Karnataka News | India News - Part 1025
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ ಭರ್ಜರಿ ಗೆಲುವು: 75 ಜಿಪಂಗಳಲ್ಲಿ 67 ರಲ್ಲಿ ಅಧಿಕಾರ

ಲಖ್ನೋ: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 75 ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 67 ಕಡೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ ಎಂದು ಹೇಳಲಾಗಿದೆ. Read more…

BIG NEWS: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದುಪಡಿ; ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಅಧಿಕಾರ ನೀಡುವ ಕುರಿತು ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು Read more…

ಪೋಷಕರಿಂದ ಹಣ ಕೀಳಲು ತನ್ನದೇ ಅಪಹರಣ ಕಥೆ ಕಟ್ಟಿದ ಭೂಪ….!

ದೆಹಲಿಯ ಅಮನ್​ ವಿಹಾರದ 28 ವರ್ಷದ ವ್ಯಕ್ತಿ ಕುಟುಂಬಸ್ಥರಿಗೆ ಮಾಹಿತಿ ನೀಡದೇ ರಿಷಿಕೇಶಕ್ಕೆ ಓಡಿಹೋಗಿದ್ದು ಮಾತ್ರವಲ್ಲದೇ ಅತ್ಯಂತ ದೊಡ್ಡ ಡ್ರಾಮಾ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 25 ಲಕ್ಷ Read more…

ಎರಡು ವರ್ಷದ ಮಗುವಿದ್ರೂ ದಾರಿತಪ್ಪಿದ ವಿವಾಹಿತೆ ಸೈಲೆಂಟಾಗಿ ಪತಿ ಉಸಿರು ನಿಲ್ಲಿಸಿದ್ಲು

ಗಯಾ: ಬಿಹಾರದ ಗಯಾದಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಟ್ಟು ಗಂಡನನ್ನು ಕೊಲೆ ಮಾಡಿದ್ದಾಳೆ. ಗಯಾ ಜಿಲ್ಲೆಯ ಬರಾಚಟ್ಟಿ ಪೊಲೀಸ್ ಠಾಣೆ ಪ್ರದೇಶದ ದರ್ಬಾರ್ Read more…

ಶಿಕ್ಷಕರ ಹುದ್ದೆಗೆ ಸಲ್ಲಿಕೆಯಾದ ಅರ್ಜಿ ಕಂಡು ಶಾಕ್​ ಆದ ಅಧಿಕಾರಿಗಳು..!

ಮಹೇಂದ್ರ ಸಿಂಗ್​ ಧೋನಿ ಹಾಗೂ ಸಚಿನ್​ ತೆಂಡೂಲ್ಕರ್​ ಅಂದರೆ ಗೊತ್ತಿಲ್ಲ ಅನ್ನೋರು ಯಾರಾದರೂ ಇದ್ದಾರಾ ಹೇಳಿ..? ಇವರಿಬ್ಬರು ಟೀಂ ಇಂಡಿಯಾ ಕಂಡ ಶ್ರೇಷ್ಟ ಆಟಗಾರರು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ Read more…

ಎರಡು ಬಾರಿ ಶಾಸಕ, ಒಲಿದು ಬಂದ ಮುಖ್ಯಮಂತ್ರಿ ಹುದ್ದೆ: ಉತ್ತರಾಖಂಡ್ ಹೊಸ ಸಿಎಂ ಪುಷ್ಕರ್ ಸಿಂಗ್

ನವದೆಹಲಿ: ಬಿಜೆಪಿ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ವಿಧಾನಸಭೆಯಲ್ಲಿ ಎರಡು ಬಾರಿ ಶಾಸಕರಾಗಿರುವ ಪುಷ್ಕರ್ ಸಿಂಗ್ ಧಾಮಿ ಅವರು ಉದಾಮ್ ಸಿಂಗ್ Read more…

ವ್ಯಕ್ತಿಗೆ ಕರೆ ಮಾಡಿ ನಿಮ್ಮ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದ ಸಿಬ್ಬಂದಿ

ಬದುಕಿದ್ದ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳು ಹೇಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ. ಥಾಣೆ ಮುನ್ಸಿಪಾಲ್​ ಕಾರ್ಪೋರೇಷನ್​ ಅವರು ಕರೆ ಮಾಡಿ Read more…

ಉತ್ತರಾಖಂಡ್ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ ಸಿಂಗ್ ಧಾಮಿ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ ಸಿಂಗ್ ಧಾಮಿಯವರನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ನಾಲ್ಕು ತಿಂಗಳ ಹಿಂದಷ್ಟೇ ಉತ್ತರಾಖಂಡ್ ಸಿಎಂ ಹುದ್ದೆಗೇರಿದ್ದ ತೀರಥ್ ಸಿಂಗ್ Read more…

ಮತ್ತೊಬ್ಬ ಬಿಜೆಪಿ ಶಾಸಕನ ವಿರುದ್ದ ಅತ್ಯಾಚಾರ ಆರೋಪ

ಉತ್ತರಾಖಂಡ್​​ನ ಜ್ವಾಲಾಪುರದ ಬಿಜೆಪಿ ಶಾಸಕ ಸುರೇಶ್​ ರಾಥೋರ್​​ಗೆ ಸಂಕಷ್ಟ ಶುರುವಾಗಿದೆ. ಬೇಗಂಪುರ ಗ್ರಾಮದ ನಿವಾಸಿ ಪಕ್ಷದ ಮಹಿಳಾ ಕಾರ್ಯಕರ್ತೆ ಸುರೇಶ್​ ರಾಥೋರ್​ ವಿರುದ್ಧ ಅತ್ಯಾಚಾರದ ಆರೋಪವನ್ನ ಹೊರಿಸಿದ್ದಾರೆ. ಪ್ರಕರಣ Read more…

Good News: ಡೆಲ್ಟಾ ರೂಪಾಂತರದ ವಿರುದ್ಧವೂ ಪರಿಣಾಮಕಾರಿ ಕೊವಾಕ್ಸಿನ್

ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗದ ಡೇಟಾವನ್ನು ಭಾರತ್ ಬಯೋಟೆಕ್ ಶನಿವಾರ ಬಿಡುಗಡೆ ಮಾಡಿದೆ. ಕೋವಿಡ್ -19 ರೋಗಲಕ್ಷಣಗಳೊಂದಿಗೆ ತೀವ್ರತರವಾದ ಪ್ರಕರಣಗಳಲ್ಲಿ ಕೊವಾಕ್ಸಿನ್ ಶೇಕಡಾ 93.4 ರಷ್ಟು ಪರಿಣಾಮಕಾರಿ ಎಂದು Read more…

‘ಬ್ಯಾಟಲ್ ಗ್ರೌಂಡ್’ ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ

ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಭಾರತದಲ್ಲಿ ಪ್ರಾರಂಭವಾಗಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ಡೌನ್‌ಲೋಡ್ ಮಾಡಬಹುದು. ಬ್ಯಾಟಲ್ ಗ್ರೌಂಡ್ ಮೊಬೈಲ್ ಪ್ರಾರಂಭಿಸಿದ ಕಂಪನಿ, ಬಳಕೆದಾರರಿಗೆ ಮಹತ್ವದ ಮಾಹಿತಿ Read more…

ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….!

19 ವರ್ಷದ ವಿವಾಹಿತೆಯನ್ನ ಸಾರ್ವಜನಿಕರ ಎದುರಲ್ಲೇ ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, Read more…

ಕೊರೊನಾ ಲಸಿಕೆ ಪಡೆದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಕೊರೊನಾದಿಂದ ಸಾವಿಗೀಡಾಗೋದನ್ನ ತಡೆಯುವುದರಲ್ಲಿ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳ ಎರಡು ಡೋಸ್​ಗಳು 98 ಪ್ರತಿಶತ ಪರಿಣಾಮಕಾರಿಯಾಗಿದೆ. ಕೇವಲ ಒಂದು ಡೋಸ್​ ಲಸಿಕೆಯು ಕೊರೊನಾ ಸಾವಿನ ವಿರುದ್ಧ 92 ಪ್ರತಿಶತ Read more…

ಅಗಲಿದ ಶ್ವಾನಕ್ಕಾಗಿ ಟಿಎಂಸಿಯಿಂದ ಶ್ರದ್ಧಾಂಜಲಿ ಸಭೆ

ಅಪಘಾತದಲ್ಲಿ ಸಾವನ್ನಪ್ಪಿದ ಶ್ವಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಬಿರ್​ಘಮ್​​ನ ಚಿಂಪೈ ಗ್ರಾಮದಲ್ಲಿ ನಡೆದಿದೆ. 9 ವರ್ಷ ಪ್ರಾಯದ ಟಾಮಿ ಎಂಬ ಹೆಸರಿನ Read more…

ಗಂಡನ ಬಗ್ಗೆ ಅತೃಪ್ತಿ ಹೊಂದಿ ಮನೆ ಬಿಟ್ಟ ಮಹಿಳೆಗೆ ತಂದೆ, ಸಹೋದರರಿಂದ ಚಿತ್ರಹಿಂಸೆ

ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ತಂದೆ ಮತ್ತು ಸಹೋದರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಮರಕ್ಕೆ ನೇತು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಹಿಳೆ ಗಂಡನ ಮನೆಯಿಂದ Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 44,111 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,05,02,362ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 738 Read more…

ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ʼಸುಪ್ರೀಂʼ ತೆರೆ

ಛತ್ತೀಸಗಢದ ಸುರ್ಗುಜಾ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್​ ಕೊನೆಗೂ ತೆರೆ ಎಳೆದಿದೆ. 1963ರಲ್ಲಿ 100 ರೂಪಾಯಿಗೆ ಖರೀದಿ ಮಾಡಲಾಗಿದ್ದ ಸಣ್ಣ Read more…

ಬಿಸಿಲ ಧಗೆಯಿಂದ ಪಾರಾಗಲು ʼಸ್ವಿಮ್ಮಿಂಗ್​​ ಪೂಲ್ʼ​​ಗಿಳಿದ ಆನೆಗಳು..!

ಆಗ್ರಾ – ದೆಹಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ವೈಲ್ಡ್​ ಲೈಫ್​​ ಎಸ್​​ಓಎಸ್​​ ಆನೆ ಸಂರಕ್ಷಣಾ ಕೇಂದ್ರದಲ್ಲಿ ಆನೆಗಳು ಬೇಸಿಗೆ ಧಗೆಯನ್ನ ಕಡಿಮೆ ಮಾಡಲು ಸ್ವಿಮ್ಮಿಂಗ್​ ಪೂಲ್​ನಲ್ಲಿ ಎಂಜಾಯ್​ ಮಾಡಿದ್ದು Read more…

OMG: ಒಂದು ಬಲ್ಬ್‌, ಫ್ಯಾನ್‌ ಇರುವ ಮನೆಗೆ ಬರೋಬ್ಬರಿ 2.5 ಲಕ್ಷ ರೂ. ಕರೆಂಟ್‌ ಬಿಲ್

ಮಧ್ಯ ಪ್ರದೇಶದ ಕುಟುಂಬವೊಂದು ಬರೋಬ್ಬರಿ 2.5 ಲಕ್ಷ ರೂಪಾಯಿಯ ಎಲೆಕ್ಟ್ರಿಸಿಟಿ ಬಿಲ್​ ಪಡೆದಿದ್ದು ಇದನ್ನ ನೋಡಿದ ಮನೆಯವರು ಶಾಕ್​ ಆಗಿದ್ದಾರೆ. ಗುನಾ ಜಿಲ್ಲೆಯ ಶಾಂತಿ ಎಂಬಲ್ಲಿ 65 ವರ್ಷದ Read more…

ಚಿರತೆಯ ಖದರ್​ ಲುಕ್​ ಗೆ ಬೆರಗಾದ ನೆಟ್ಟಿಗರು….!

ಆಸ್ಸಾಂನ ಕಮರೂಪ್​ ಜಿಲ್ಲೆಯ ಗ್ರಾಮವೊಂದರಲ್ಲಿ ತೆರೆದ ಬಾವಿಯಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಈ ಮೂಲಕ ಚಿರತೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ನಡುವೆ ಈ ಚಿರತೆಯ Read more…

ದಿಢೀರ್ ಬೆಳವಣಿಗೆ: ತಡರಾತ್ರಿ ರಾಜ್ಯಪಾಲರ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಸಿಎಂ, ಇವತ್ತೇ ರಾವತ್ ಸ್ಥಾನಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ದಿಢೀರ್ ಬೆಳವಣಿಗೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ಮಾರ್ಚ್ 10 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು ಆರು ತಿಂಗಳು ಕಳೆಯುವುದರೊಳಗೆ Read more…

ಹೊಸ ಇಂಗ್ಲೀಷ್​ ಶಬ್ದದ ಅರ್ಥ ವಿವರಿಸಲು ಮೋದಿಯವರ ಗಡ್ಡದ ಉದಾಹರಣೆ ನೀಡಿದ ಶಶಿ ತರೂರ್​..!

ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್​ ತಮ್ಮ ಇಂಗ್ಲೀಷ್​ ಜ್ಞಾನದ ಮೂಲಕವೇ ಆಗಾಗ ಸುದ್ದಿಯಲ್ಲಿ ಇರ್ತಾರೆ. ಇವರು ಬಳಕೆ ಮಾಡುವ ಕೆಲ ಇಂಗ್ಲೀಷ್​ ಶಬ್ದಗಳು ಒಮ್ಮೊಮ್ಮೆ Read more…

BREAKING: ಬರೋಬ್ಬರಿ 300 ಕೋಟಿ ರೂ. ಮೌಲ್ಯದ ಹೆರಾಯಿನ್ ಸೀಜ್

  ಮುಂಬೈ: ಮುಂಬೈನಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿ ಮೌಲ್ಯದ 290 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ನವಿಮುಂಬೈನ ಜವಾಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್ ನಲ್ಲಿ ಡ್ರಗ್ Read more…

ಕೋವಿಡ್​ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..!

ಫೆಬ್ರವರಿ – ಮಾರ್ಚ್ ತಿಂಗಳ ಅವಧಿಗೆ ಹೋಲಿಕೆ ಮಾಡಿದ್ರೆ ಏಪ್ರಿಲ್​ ಹಾಗೂ ಮೇ ತಿಂಗಳಿನಲ್ಲಿ ಟ್ವಿಟರ್​ನಲ್ಲಿ ಕೋವಿಡ್​ 19ಗೆ ಸಂಬಂಧಿಸಿದ ಟ್ವೀಟ್​ಗಳ ಸಂಖ್ಯೆ 600 ಪ್ರತಿಶತ ಅಧಿಕವಾಗಿದೆ. ಅಲ್ಲದೇ Read more…

ʼಫೇಸ್ ​ಬುಕ್ʼ​ ಬಳಸುವ ಮುನ್ನ ಇರಲಿ ಈ ಎಚ್ಚರ

ಫೇಸ್​ಬುಕ್​​ನಲ್ಲಿ ಪರಿಚಯವಾದ ವ್ಯಕ್ತಿಯ ಪ್ರೇಮಪಾಶಕ್ಕೆ ಬಿದ್ದ ಗೃಹಿಣಿಯೊಬ್ಬಳು ಆತನಿಂದ ಕಿಡ್ನಾಪ್​​ ಆದ ಶಾಕಿಂಗ್​ ಘಟನೆಯೊಂದು ಪಶ್ಚಿಮ ಬಂಗಾಳದ ಬಿರ್​ಭಮ್​​ ಎಂಬಲ್ಲಿ ನಡೆದಿದೆ. ಆಕೆಯನ್ನ ಗುಜರಾತ್​ಗೆ ಕರೆದೊಯ್ದ ಅಪಹರಣಕಾರ ಆಕೆಯ Read more…

BIG NEWS: ವಾಯುಪ್ರದೇಶ ಸುರಕ್ಷತೆ ಕುರಿತಂತೆ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್​ ರಾವತ್​​​ ಮಹತ್ವದ ಹೇಳಿಕೆ

ಜಮ್ಮು ಕಾಶ್ಮೀರದಲ್ಲಿ ಡ್ರೋನ್​​ನಿಂದ ದಾಳಿ ನಡೆಸುವ ಆಘಾತಕಾರಿ ಸಂಚು ಬಯಲಾದ ಬಳಿಕ ಭಾರತೀಯ ಯೋಧರು ಅಲರ್ಟ್ ಆಗಿದ್ದಾರೆ. ಈ ಹೊಸ ಸವಾಲನ್ನ ಎದುರಿಸುವ ಸಲುವಾಗಿ ಭಾರತೀಯ ಸೇನೆಯು ಏರ್​ Read more…

ದಾರಿ ತಪ್ಪಿ ಲವ್ವಲ್ಲಿ ಬಿದ್ದ ಆಂಟಿ, ಸೋದರಳಿಯನೊಂದಿಗೆ ಪರಾರಿ

ಬಿಹಾರದಲ್ಲಿ ನಡೆದ ವಿಲಕ್ಷಣ ಪ್ರೇಮ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಸೋದರಳಿಯನೊಂದಿಗೆ ಪರಾರಿಯಾಗಿದ್ದಾಳೆ. ಬಿಹಾರದ ಜಮುಯಿ ನಗರದ ಗಿಡ್ಡೋರ್ ಬ್ಲಾಕ್ ಪ್ರದೇಶದ ರತನ್ಪುರ್ ಸಾ ಟೋಲಾದಲ್ಲಿ ಘಟನೆ ಬೆಳಕಿಗೆ ಬಂದಿದ್ದು, Read more…

BREAKING: ಗರ್ಭಿಣಿಯರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಕೋವಿಡ್ ಲಸಿಕೆ ಪಡೆಯಲು ಅನುಮೋದನೆ

ನವದೆಹಲಿ:  ಗರ್ಭಿಣಿಯರು ಕೂಡ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನೀತಿ ಆಯೋಗದ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಗರ್ಭಿಣಿಯರು ಕೂಡ ಲಸಿಕೆಗಳನ್ನು ಪಡೆದುಕೊಳ್ಳಬಹುದಾಗಿದೆ Read more…

ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು

ನಿಯಂತ್ರಣ ತಪ್ಪಿದ ಟ್ರಕ್​ ಮನೆಗೆ ನುಗ್ಗಿದ ಪರಿಣಾಮ ಐವರು ಮಕ್ಕಳು ಹಾಗೂ ಚಾಲಕ ಸಾವಿಗೀಡಾದ ದಾರುಣ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ. ಅಲ್ಲದೇ ಈ ದುರಂತದಲ್ಲಿ ಆರು ಮಂದಿ Read more…

ಐಐಟಿ ಕ್ಯಾಂಪಸ್​ನಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆ

ಸುಮಾರು 20 ವರ್ಷ ಆಸುಪಾಸಿನ ಯುವಕನ ಶವವೊಂದು ಮದ್ರಾಸ್​ನ ಐಐಟಿ ಕ್ಯಾಂಪಸ್​ನಲ್ಲಿ ಪತ್ತೆಯಾಗಿದೆ. ಮೃತದೇಹವು ಭಾಗಶಃ ಸುಟ್ಟು ಕರಕಲಾಗಿದೆ. ಮೃತ ವ್ಯಕ್ತಿಯನ್ನ ಉನ್ನಿ ಕೃಷ್ಣನ್​ ನಾಯರ್​ ಎಂದು ಗುರುತಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...