alex Certify ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಕಡಿಮೆಯಾಗಿದೆಯಾ…..? ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಕಡಿಮೆಯಾಗಿದೆಯಾ…..? ಹೀಗೆ ಮಾಡಿ

ರೋಮ್ಯಾನ್ಸ್ ಸಂಗಾತಿಯನ್ನು ಹತ್ತಿರಕ್ಕೆ ತರುತ್ತದೆ. ಆದ್ರೆ ಸೆಕ್ಸ್ ರೋಮ್ಯಾನ್ಸ್ ಜೊತೆ ಥ್ರಿಲ್ ಕೂಡ ನೀಡುತ್ತದೆ. ಸೆಕ್ಸ್ ಬೋರಾದ್ರೆ ರೋಮ್ಯಾನ್ಸ್ ಕೂಡ ನಿಧಾನವಾಗಿ ಕೊನೆಗೊಳ್ಳುತ್ತದೆ. ಸಂಗಾತಿ ಮಧ್ಯೆ ಸೆಕ್ಸ್ ಜೀವಂತವಾಗಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕು.

ಅತ್ಯಂತ ಸುಲಭ ಮಾರ್ಗವೆಂದ್ರೆ ಸಂಗಾತಿ ಜೊತೆ ಮನಬಿಚ್ಚಿ ಮಾತನಾಡುವುದು. ನಿಮಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬುದನ್ನು ಸಂಗಾತಿಗೆ ಹೇಳಬೇಕು. ಎಷ್ಟು ಮುಕ್ತವಾಗಿ ಮಾತನಾಡ್ತಿರೋ ಅಷ್ಟು ನಿಮ್ಮ ಸಮಸ್ಯೆ ದೂರವಾಗುತ್ತದೆ. ಗೊಂದಲಕ್ಕೆ ತೆರೆ ಬೀಳುತ್ತದೆ.

ಕರ್ನಾಟಕದ ನಂತ್ರ ದೆಹಲಿಗೆ ಒಮಿಕ್ರಾನ್ ಎಂಟ್ರಿ…..! ಆಸ್ಪತ್ರೆಗೆ ಸೇರಿದ 12 ಶಂಕಿತ ರೋಗಿಗಳು

ಯಾವುದೇ ಸಂಬಂಧ ತಾಜಾ ಆಗಿರಲಿ ಶಕ್ತಿ ಅಗತ್ಯ. ಆದ್ದರಿಂದ ಸಂಬಂಧದಲ್ಲಿ ಸಾಹಸ ಹಾಗೂ ಶಕ್ತಿಯಿರಲಿ. ಸೆಕ್ಸ್ ಜೀವನ ಮತ್ತಷ್ಟು ರೋಮಾಂಚಕವೆನಿಸುವ ಕೆಲಸವನ್ನು ಮಾಡಿ. ಆಕರ್ಷಕ ಚಟುವಟಿಕೆಗಳನ್ನು ಮಾಡಿ. ಇದು ಸೆಕ್ಸ್ ಉತ್ತೇಜನ ನೀಡುವ ಹಾರ್ಮೋನ್ ಬಿಡುಗಡೆ ಮಾಡಲು ನೆರವಾಗುತ್ತದೆ.

ಒಂದೇ ವಿಧಾನ ಸೆಕ್ಸ್ ಜೀವನವನ್ನು ಬೋರ್ ಮಾಡುತ್ತದೆ. ಇದ್ರಿಂದ ಸಂಗಾತಿ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಭಿನ್ನ ಭಿನ್ನ ವಿಧಾನ, ಸೆಕ್ಸ್ ಭಂಗಿಗಳನ್ನು ಪ್ರಯೋಗಿಸಿ ಸೆಕ್ಸ್ ಲೈಫ್ ಆಕರ್ಷಕವಾಗಿರುವಂತೆ ನೋಡಿಕೊಳ್ಳಿ.

ಧೂಮಪಾನ, ಮದ್ಯಪಾನ ಮಾಡ್ತಿದ್ದರೆ ಅದಕ್ಕೆ ಗುಡ್ ಬೈ ಹೇಳಿ. ಈ ಎರಡೂ ಚಟಗಳು ಸೆಕ್ಸ್ ಲೈಫ್ ಹಾಳುಮಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...