alex Certify Special | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಕಾಡ್ತಿದೆಯಾ ಭಾವನಾತ್ಮಕ ಅಸುರಕ್ಷತೆ…..?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ಅನೇಕ ರೋಗಗಳಿಗೆ ಮದ್ದು ಈರುಳ್ಳಿ

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಸದಾ ಖುಷಿ ಖುಷಿಯಾಗಿರುವುದು ಹೇಗೆ….?

ಸದಾ ಸಂತೋಷದಿಂದ ಇರುವವರನ್ನು ಕಂಡಾಗ ನಿಮ್ಮ ಹೊಟ್ಟೆ ಉರಿಯುತ್ತದೆಯೇ. ನೀವು ಇತರರ ಹೊಟ್ಟೆ ಉರಿಸಬಹುದು. ಹೇಗೆಂದಿರಾ, ಸಂತೋಷದಿಂದ ಇರುವ ಕೆಲವು ಟಿಪ್ಸ್ ಗಳು ನಿಮಗಾಗಿ ಇಲ್ಲಿವೆ… ನಿಮ್ಮ ಆತ್ಮೀಯರನ್ನು Read more…

ಆತ್ಮೀಯರ ಹೆಸರನ್ನೇ ಇದ್ದಕ್ಕಿದ್ದಂತೆ ಮರೆತುಬಿಡುವುದರ ಹಿಂದಿದೆ ಈ ಕಾರಣ

ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. Read more…

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ಈ ವೈಜ್ಞಾನಿಕ ಕಾರಣ

ಬಾಲ್ಯದ ಜೀವನವನ್ನು ಎಲ್ಲರೂ ಇಷ್ಟಪಡ್ತಾರೆ. ಶಾಲೆಯ ನೆನಪುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಶಾಲಾ ದಿನಗಳು ಬರಲಿ ಎಂದು ಎಲ್ಲರೂ ಬಯಸ್ತಾರೆ. ಶಾಲಾ ದಿನಗಳಲ್ಲಿ ಎಲ್ಲರೂ ಶಿಕ್ಷೆಗೊಳಗಾಗಿರ್ತಾರೆ. Read more…

ಸದಾ ಬ್ಯುಸಿಯಿರುವ ಪಾಲಕರು ರಾತ್ರಿ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ…..!

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ನಿಮಗೆ ಈ ರೀತಿ ಕನಸು ಬೀಳುತ್ತಾ….?

ಪ್ರತಿಯೊಂದು ಸ್ವಪ್ನಕ್ಕೂ ಒಂದೊಂದು ಅರ್ಥವಿರುತ್ತದೆ. ಕೆಲವೊಂದು ಸ್ವಪ್ನಗಳು ಮುಂದಾಗುವ ಬಗ್ಗೆ ಮುನ್ಸೂಚನೆ ನೀಡುತ್ತವೆ. ಸೆಕ್ಸ್ ಗೆ ಸಂಬಂಧಿಸಿದ ಸ್ವಪ್ನ ಕೂಡ ಆಗಾಗ ಬೀಳುತ್ತಿರುತ್ತದೆ. ಈ ಕನಸುಗಳು ಕೂಡ ವಾಸ್ತವತೆಯನ್ನು Read more…

ಸಣ್ಣ-ಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವ ಮಗುವನ್ನು ಸಮಾಧಾನಿಸಲು ಇಲ್ಲಿದೆ ಟಿಪ್ಸ್…!

ಮಕ್ಕಳ ಕೋಪ ಸಹಜ. ಆದರೆ ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ವಿಪರೀತ ಕೋಪ ಮಾಡಿಕೊಳ್ಳುವ ಮಕ್ಕಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಆಲೋಚನೆಗಳು, ಭಾವನೆಗಳು ಮತ್ತು ಆಸೆಗಳ ಘರ್ಷಣೆಯೇ ಈ ರೀತಿಯ Read more…

ಮನುಷ್ಯರಂತೆ ಮಾತನಾಡುತ್ತವೆ ಗಿಳಿಗಳು; ಇದರ ಹಿಂದಿದೆ ಇಂಟ್ರಸ್ಟಿಂಗ್‌ ಕಾರಣ…!

ಗಿಳಿಗಳು ಮನುಷ್ಯರಂತೆ ಮಾತನಾಡುವುದನ್ನು ನಾವೆಲ್ಲ ನೋಡಿದ್ದೇವೆ. ಗಿಳಿಗಳ ಮುದ್ದು ಮುದ್ದಾದ ಮಾತು ಮತ್ತು ವಿವಿಧ ಶಬ್ದಗಳನ್ನು ಅನುಕರಿಸುವ ಅಸಾಧಾರಣ ಸಾಮರ್ಥ್ಯ ಎಲ್ಲರನ್ನೂ ರಂಜಿಸುತ್ತದೆ. ಗಿಳಿಗಳ ಈ ಗಾಯನ ಅನುಕರಣೆಯು Read more…

ಗರ್ಭಾವಸ್ಥೆಯಲ್ಲಿ ಸಿಹಿ ತಿನ್ನಬೇಕೆಂಬ ಕಡುಬಯಕೆ ಕಡಿಮೆ ಮಾಡಲು ಇಲ್ಲಿದೆ ʼಟಿಪ್ಸ್‌ʼ

ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನಬೇಕೆಂಬ ಬಯಕೆಯಾಗುತ್ತದೆ. ಆದರೆ ವೈದ್ಯರ ಪ್ರಕಾರ ಗರ್ಭಿಣಿಯರು ಹೆಚ್ಚು ಸಿಹಿ ತಿನ್ನುವುದರಿಂದ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ 70 ವರ್ಷದ ಮಹಿಳೆ, ವಯಸ್ಸಾದ ಬಳಿಕ ಗರ್ಭಧರಿಸುವುದರಿಂದ ಆಗಬಹುದು ಇಷ್ಟೆಲ್ಲಾ ಅನಾನುಕೂಲತೆ…!

ಉಗಾಂಡಾದ 70 ವರ್ಷದ ಮಹಿಳೆ ಸಫೀನಾ ನಮುಕ್ವೆಯಾ ಎಂಬಾಕೆ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಾಮಾನ್ಯವಾಗಿ 40 ವರ್ಷ ವಯಸ್ಸಿನ ನಂತರ ಮಹಿಳೆಯರು ಗರ್ಭಧರಿಸುವುದು ಕಷ್ಟ. ಅಂಥದ್ರಲ್ಲಿ Read more…

ಈ ಗ್ರಾಮದಲ್ಲಿ ಎರಡು ಮದುವೆಯಾಗ್ತಾರೆ ಪುರುಷರು, ವಿಚಿತ್ರವಾಗಿದೆ ಇದರ ಹಿಂದಿನ ಕಾರಣ….!

ರಾಜಸ್ಥಾನದ ಜೈಸಲ್ಮೇರ್‌ನಲ್ಲಿರೋ ಹಳ್ಳಿಯೊಂದರಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವಿದೆ. ಸಾಮಾನ್ಯ ಸಾಮಾಜಿಕ ರೂಢಿಗಳಿಗೇ ಸವಾಲೊಡ್ಡುವಂತಹ ಸಂಪ್ರದಾಯ ಇದು. ರಾಮದೇವ್-ಕಿ-ಬಸ್ತಿ ಎಂಬ ಈ ಗ್ರಾಮದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ. ವಿಚಿತ್ರ Read more…

ರಕ್ತದ ಬಣ್ಣವೇಕೆ ಕೆಂಪು ? ನೀಲಿ ಅಥವಾ ಹಳದಿ ಯಾಕಿಲ್ಲ ? ತಜ್ಞರೇ ವಿವರಿಸಿದ್ದಾರೆ ಇದಕ್ಕೆ ಕಾರಣ

ದೇಹದಲ್ಲಿ ರಕ್ತವೇ ಇಲ್ಲದಿದ್ದರೆ ನಾವು ಬದುಕುವುದು ಅಸಾಧ್ಯ. ಇದು ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ. ರಕ್ತದ ಬಣ್ಣ ಕೆಂಪು ಅನ್ನೋದು ನಮಗೆಲ್ಲಾ ಗೊತ್ತು. ಆದರೆ ರಕ್ತ ಕೆಂಪು Read more…

ಭಾರತದ ಅತ್ಯಂತ ‘ಬೋರಿಂಗ್’ ರೈಲು ಇದು, ಒಮ್ಮೆ ಹತ್ತಿದರೆ 4 ದಿನಗಳ ಬಳಿಕ ಇಳಿಯುತ್ತಾರೆ ಪ್ರಯಾಣಿಕರು…!

ಭಾರತೀಯ ರೈಲುಗಳು ನಮ್ಮ ದೇಶದ ಜೀವನಾಡಿ. ಅವುಗಳ ಜಾಲ ದೇಶಾದ್ಯಂತ ಹರಡಿಕೊಂಡಿದೆ. ಇದು ಇಡೀ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ಜಾಲ ಎನಿಸಿಕೊಂಡಿದೆ. ಪ್ರತಿದಿನ ಕೋಟಿಗಟ್ಟಲೆ ಜನರು ರೈಲಿನಲ್ಲಿ Read more…

ಹೀಗೆ ಸ್ವಚ್ಛಗೊಳಿಸಿ ಕಾಫಿ ಸೋಸುವ ಜಾಲರಿ

ಕಾಫಿ, ಟೀ ಸೋಸುವ ಜಾಲರಿಯನ್ನು ಪ್ರತಿ ನಿತ್ಯ ಬಳಸುವುದರಿಂದ ಅವು ಬೇಗ ಕಲೆಯಾಗುತ್ತವೆ. ಅವುಗಳನ್ನು ಎಷ್ಟು ಉಜ್ಜಿದರೂ ಕಲೆ ಹಾಗೆ ಉಳಿದುಕೊಂಡಿರುತ್ತವೆ. ಕೆಲ ಸರಳ ವಿಧಾನ ಅನುಸರಿಸುವುದರ ಮೂಲಕ Read more…

ಪ್ರೀತಿಯಲ್ಲಿ ಬಿದ್ದವರಲ್ಲಿ ಕಾಣಿಸುತ್ತೆ ಈ ಕೆಲ ಬದಲಾವಣೆ

ಪ್ರೀತಿಯ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿ ಅನುಭವಿಸಿದಾಗ ಮಾತ್ರ ತಿಳಿಯುವಂತಹದ್ದು. ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ ಎಂಬ ಮಾತಿದೆ. ಕೆಲವರಿಗೆ ತಾವು ಪ್ರೀತಿಯಲ್ಲಿ ಬಿದ್ದಿದ್ದೇವಾ, ಇಲ್ಲವಾ ಎಂಬ Read more…

ಮಾಸ್ಟರ್ ಬೆಡ್ ರೂಮ್ ‘ಇಂಟೀರಿಯರ್’ ಡಿಸೈನ್ ಹೀಗೆ ಮಾಡಿ ಅಂದ ಹೆಚ್ಚಿಸಿ

ಮನೆಯಲ್ಲಿ ಸಂಪೂರ್ಣ ವೈಯುಕ್ತಿಕವಾದ ಜಾಗವೆಂದರೆ ಮಾಸ್ಟರ್ ಬೆಡ್ ರೂಮ್. ಹೀಗಾಗಿ ಅದರ ಅಲಂಕಾರ ಇತರ ಕೋಣೆಗಿಂತ ಭಿನ್ನವಾಗಿರಬೇಕು. ಇನ್ನೊಬ್ಬರ ಮನ ಮೆಚ್ಚಿಸುವ ಅಲಂಕಾರದ ಅಗತ್ಯವಿಲ್ಲ. ನಮ್ಮದೇ ಸ್ವಂತ ಶೈಲಿಯ Read more…

ಅನೇಕ ಅಪಾಯಕ್ಕೆ ಆಹ್ವಾನ ನೀಡುತ್ತೆ ಗರ್ಭಪಾತದ ಮಾತ್ರೆ

ತಾಯಿಯಾಗುವುದು ಮಹಿಳೆಗೆ ಅತ್ಯಂತ ಖುಷಿ ವಿಷ್ಯ. ಆದ್ರೆ ಕೆಲವೊಮ್ಮೆ ಅನಗತ್ಯ ಗರ್ಭಧಾರಣೆ ಮಹಿಳೆಯರನ್ನು ಸಂಕಷ್ಟಕ್ಕೆ ನೂಕುತ್ತದೆ. ಮಗು ಬೇಡ ಎಂಬ ನಿರ್ಧಾರಕ್ಕೆ ಬಂದವರಿಗೆ ಗರ್ಭ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ವೈದ್ಯರನ್ನು Read more…

ಈ 10 ವಿಷಯಗಳಲ್ಲಿ ಇಡೀ ಜಗತ್ತನ್ನೇ ಹಿಂದಿಕ್ಕಿದೆ ಪಾಕಿಸ್ತಾನ….! ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ನೆರೆಯ ರಾಷ್ಟ್ರ ಪಾಕಿಸ್ತಾನದ ಸ್ಥಿತಿ ತುಂಬಾ ಕೆಟ್ಟದಾಗಿದೆ. ಪಾಕಿಸ್ತಾನವು ಪ್ರಸ್ತುತ ಬಡತನದಿಂದ ಕಂಗೆಟ್ಟಿದೆ. ಜನರಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿಲ್ಲ. ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಕೆಲವು ವಿಚಾರಗಳಲ್ಲಿ ಮಾತ್ರ Read more…

ಎಚ್ಚರ: ಸಕ್ಕರೆ ಕಾಯಿಲೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಈ ಪೋಷಕಾಂಶದ ಕೊರತೆ….!

  ಮಧುಮೇಹ ಸಂಪೂರ್ಣ ಗುಣಮುಖವಾಗದ ಕಾಯಿಲೆ. ಜೀವನಶೈಲಿಗೆ ಸಂಬಂಧಪಟ್ಟ ಸಮಸ್ಯೆ ಇದು. ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ಅದು ನಮ್ಮನ್ನು ಜೀವನಪರ್ಯಂತ ಕಾಡುತ್ತದೆ. ವಿಜ್ಞಾನಿಗಳಿಂದ ಈವರೆಗೂ ಮಧುಮೇಹಕ್ಕೆ ಮದ್ದು Read more…

ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದು ಕ್ಯಾಪ್ಸಿಕಂ

ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಅದು ಅಲ್ಲದೇ ಹೆಚ್ಚಿನ ಅಡುಗೆಗೆ ಇದನ್ನು ಬಳಸುತ್ತಾರೆ. ಮಾರುಕಟ್ಟೆಗೆ ಹೋಗಿ ತರುವುದಕ್ಕಿಂತ ಮನೆಯಲ್ಲಿಯೇ ಇದನ್ನು Read more…

ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುತ್ತೇವೆ. ಹಾಗಾಗಿ ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದರೆ ಆರೋಗ್ಯಕರವಾಗಿ ಇರಬಹುದು ಎನ್ನಲಾಗಿದೆ. *ಕೊಬ್ಬು : ಚಳಿಗಾಲದಲ್ಲಿ Read more…

ಬೇಡದ ಟೂತ್ ಬ್ರಶ್ ಅನ್ನು ಎಸೆಯಬೇಡಿ, ಗಂಟೆಗಟ್ಟಲೆ ತೆಗೆದುಕೊಳ್ಳುವ ಕೆಲಸ ನಿಮಿಷಗಳಲ್ಲಿ ಮುಗಿಯುತ್ತದೆ…!

ಕೆಲವೊಂದು ದಿನಬಳಕೆ ವಸ್ತುಗಳನ್ನು ಮರುಬಳಕೆ ಮಾಡಬಹುದು. ಇವುಗಳಲ್ಲೊಂದು ಟೂತ್ ಬ್ರಷ್. ಒಂದೆರಡು ತಿಂಗಳು ಬಳಸಿದ ನಂತರ ಟೂತ್‌ಬ್ರಷ್‌ ಅನ್ನು ನಾವು ಎಸೆದುಬಿಡುತ್ತೇವೆ. ಆದರೆ ಇವುಗಳನ್ನು ಇತರ ಉದ್ದೇಶಗಳಿಗೆ ಬಳಕೆ Read more…

ಆರೋಗ್ಯಕರ ತರಕಾರಿ ʼಹಾಗಲಕಾಯಿʼ ರುಚಿ ಕಹಿ ಏಕೆ ? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಚಳಿಗಾಲ ಬಂದೇಬಿಟ್ಟಿದೆ. ಋತುಮಾನ ಬದಲಾದಂತೆ ಅದಕ್ಕೆ ತಕ್ಕಂತಹ ವಿವಿಧ ಬಗೆಯ ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಅವುಗಳಲ್ಲಿ ಬಹಳ ಕಡಿಮೆ ಜನರು ಇಷ್ಟಪಡುವ ತರಕಾರಿಯೆಂದರೆ ಹಾಗಲಕಾಯಿ. ಹಾಗಲಕಾಯಿಯ ರುಚಿ ತುಂಬಾ Read more…

ಫ್ರೀಝರ್‌ನಲ್ಲಿಟ್ಟರೂ ಗಟ್ಟಿಯಾಗುವುದಿಲ್ಲ ಅಲ್ಕೋಹಾಲ್‌; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಫ್ರೀಝರ್‌ನಲ್ಲಿ ಯಾವ ವಸ್ತುವನ್ನಿಟ್ಟರೂ ಅದು ಸಂಪೂರ್ಣ ಗಟ್ಟಿಯಾಗಿಬಿಡುತ್ತದೆ. ನೀರು ಐಸ್‌ ಆಗುತ್ತದೆ. ಆದರೆ ವಿಚಿತ್ರ ಏನು ಗೊತ್ತಾ ಅಲ್ಕೋಹಾಲ್‌ ಫ್ರೀಝರ್‌ನಲ್ಲಿಟ್ಟರೂ ಅದು ಹೆಪ್ಪುಗಟ್ಟುವುದಿಲ್ಲ. ವೈನ್ ಅನ್ನು ಫ್ರೀಜರ್‌ನಲ್ಲಿ ಅಥವಾ Read more…

ರಾತ್ರಿ ಓದುವುದು ವಿದ್ಯಾರ್ಥಿಗಳಿಗೆ ಅನುಕೂಲಕರವೇ ? ʼಪರೀಕ್ಷೆʼ ಗೂ ಮುನ್ನ ತಿಳಿಯಲೇಬೇಕು ಈ ಸಂಗತಿ….!

ಪರೀಕ್ಷೆ ಹತ್ತಿರ ಬಂದಾಗ ರಾತ್ರಿಯಿಡೀ ಕುಳಿತು ಓದುವ ವಿದ್ಯಾರ್ಥಿಗಳಿದ್ದಾರೆ. ರಾತ್ರಿ ಅಧ್ಯಯನ ಮಾಡುವುದು ಪ್ರಯೋಜನಕಾರಿ. ಆದರೆ ನಿಮ್ಮ ನಿದ್ರೆಯ ಅಗತ್ಯಗಳನ್ನು ತಿಳಿದುಕೊಂಡು, ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಅದನ್ನು ಹೊಂದಿಸಿಕೊಳ್ಳಬೇಕು. Read more…

ಒತ್ತಡ ಕಾಡ್ತಿದ್ದರೆ ʼಓಂʼ ಉಚ್ಚಾರ ಮಾಡಿ

ಬದಲಾಗುತ್ತಿರುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಮನುಷ್ಯದ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮಾನಸಿಕ ಖಾಯಿಲೆಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಖಿನ್ನತೆಯಿಂದ Read more…

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

  ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ ಮಾಡಿದ ನಂತ್ರವೂ ಹಸಿವು ಇಂಗುತ್ತಿಲ್ಲ ಎಂದಾದ್ರೆ ಎಚ್ಚರಿಕೆಯಿಂದ ಇರಿ. ನಿಮ್ಮ ಈ Read more…

ಭವಿಷ್ಯದಲ್ಲಿ ತಾಯಿಯಾಗಲು ಬಯಸುವ ಮಹಿಳೆಯರು ಈ ವಯಸ್ಸಿನಲ್ಲಿ ಮಾಡಬೇಕು ಎಗ್ಸ್‌ ಫ್ರೀಝಿಂಗ್‌; ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ವೃತ್ತಿಗೆ ಆದ್ಯತೆ ನೀಡುತ್ತಾರೆ. ಮದುವೆ ಅಥವಾ ಮಗುವನ್ನು ಸ್ವಲ್ಪ ತಡವಾಗಿ ಪ್ಲಾನ್‌ ಮಾಡಲು ಬಯಸುತ್ತಾರೆ. ಬೇಗನೆ ಮದುವೆಯಾಗಿದ್ದರೂ ಇಷ್ಟು ಬೇಗ ತಾಯಿಯಾಗುವುದು ಬೇಡವೆಂಬ Read more…

ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನಲ್ಲಿದೆ ಈ ಅದ್ಭುತ ಪ್ರಯೋಜನ…!

ಹುಣಸೆಹಣ್ಣು ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅನೇಕ ಭಾರತೀಯ ತಿನಿಸುಗಳಲ್ಲಿ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಪಾನಿಪುರಿಯಂತಹ ಸ್ಟ್ರೀಟ್‌ ಫುಡ್‌ಗಳಿಗೆ ಹುಣಸೆಹಣ್ಣು ಬೇಕೇ ಬೇಕು. ಆದರೆ ಹುಣಸೆಹಣ್ಣಿನ ಅತಿಯಾದ ಸೇವನೆ ಹಾನಿಕಾರಕ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...