alex Certify ‌ಲಿವರ್ ಪ್ರಿಯ ಮಾಂಸಹಾರಿಗಳಿಗೆ ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಲಿವರ್ ಪ್ರಿಯ ಮಾಂಸಹಾರಿಗಳಿಗೆ ಇಲ್ಲಿದೆ ಸಲಹೆ

ಮಾಂಸಹಾರ ಪ್ರಿಯರಿಗೆ ಲಿವರ್ ಎಂದರೆ ತುಂಬಾ ಇಷ್ಟವಿರುತ್ತದೆ. ಮಟನ್ ಲಿವರ್ ನಿಂದ ಮಾಡಿದ ಅಡುಗೆ ಕೂಡ ತುಂಬಾ ಚೆನ್ನಾಗಿರುತ್ತದೆ. ಆದರೆ ಇದರಿಂದ ಒಂದು ರೀತಿಯ ವಾಸನೆ ಬರುತ್ತದೆ. ಆ ಕಾರಣದಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಈ ವಾಸನೆಯನ್ನು ಸುಲಭದಲ್ಲಿ ಹೋಗಲಾಡಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

* ಲಿವರ್ ನಿಂದ ಬರುವ ವಾಸನೆಯನ್ನು ನಿವಾರಿಸಲು ಸ್ವಲ್ಪ ಗೋಧಿ ಹಿಟ್ಟನ್ನು ಈ ಲಿವರ್ ಮೇಲೆ ಸಿಂಪಡಿಸಿ ಅರ್ಧ ಗಂಟೆ ಹಾಗೆಯೇ ಬಿಟ್ಟು ಬಿಡಿ. ನಂತರ ಇದನ್ನು ತೊಳೆದು ಆಮೇಲೆ ಅಡುಗೆಗೆ ಬಳಸಿ. ವಾಸನೆ ಹೋಗುತ್ತದೆ.

*ಲಿವರ್ ಅನ್ನು ಕತ್ತರಿಸಿಕೊಳ್ಳಿ. ತಣ್ಣಗಿನ ನೀರನ್ನು ಒಂದು ಬೌಲ್ ಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಐಸ್ ಕ್ಯೂಬ್ಸ್ ಅನ್ನು ಕೂಡ ಹಾಕಿ. ನಂತರ ಲಿವರ್ ಪೀಸ್ ಅನ್ನು ಅರ್ಧ ಗಂಟೆಗಳ ಕಾಲ ಈ ನೀರಿನಲ್ಲಿ ನೆನೆಸಿಡಿ. ಇದರಿಂದ ಲಿವರ್ ನಲ್ಲಿರುವ ವಾಸನೆ ಹೋಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...