alex Certify Life Style | Kannada Dunia | Kannada News | Karnataka News | India News - Part 68
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಟಮಿನ್ ಸಿʼ ಸೇವನೆ ಅಧಿಕವಾದರೆ ದೇಹದಲ್ಲಿ ಈ ಸಮಸ್ಯೆ ಕಾಡುವುದು ಖಂಡಿತ

ವಿಟಮಿನ್ ಸಿ ನಮ್ಮ ದೇಹ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಆದರೆ ವಿಟಮಿನ್ ಸಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ Read more…

ಅಸಿಡಿಟಿಯಿಂದ ಪರಿಹಾರ ನೀಡುತ್ತವೆ ನಮ್ಮ ಅಡುಗೆ ಮನೆಯಲ್ಲಿರೋ ಈ ಮಸಾಲೆಗಳು

  ನಮ್ಮ ಅಡುಗೆಮನೆಯಲ್ಲಿರುವ ಅನೇಕ ಸಾಂಬಾರ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿವೆ. ನಮ್ಮನ್ನು ಕಾಡುವ ಅಸಿಡಿಟಿ, ಹೊಟ್ಟೆನೋವು, ಗ್ಯಾಸ್ಟ್ರಿಕ್‌ ಮುಂತಾದ ಸಮಸ್ಯೆಗಳಿಗೂ ಈ ಮಸಾಲೆಗಳಲ್ಲಿ ಪರಿಹಾರವಿದೆ. ಜಂಕ್‌ಫುಡ್‌, ಅತಿಯಾದ Read more…

‘ಬ್ರೆಡ್’ ತಿನ್ನುವ ಮುನ್ನ ಈ ಸುದ್ದಿ ಓದಿ

ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ Read more…

ಈ 5 ಕಾರಣಗಳಿಗಾಗಿ ಪ್ರತಿದಿನ ಕುಡಿಯಬೇಕು ದಾಲ್ಚಿನ್ನಿ ಕಷಾಯ…!

ದಾಲ್ಚಿನ್ನಿಅತ್ಯುತ್ತಮ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿರುವ ಮಸಾಲೆ ಪದಾರ್ಥ. ಅನೇಕ ತಿನಿಸುಗಳ ರುಚಿ ಮತ್ತು ಘಮವನ್ನು ಹೆಚ್ಚಿಸಲು ದಾಲ್ಚಿನ್ನಿಯನ್ನು ಬಳಸಲಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಸೇರಿದಂತೆ Read more…

ಚಳಿಗಾಲದ ತುರಿಕೆಗೆ ಇಲ್ಲಿದೆ ʼಮನೆಮದ್ದುʼ

ಚಳಿಗಾಲದಲ್ಲಿ ದೇಹದ ಗುಪ್ತ ಅಂಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಹೆಚ್ಚು. ಆ ಭಾಗಗಳಿಗೆ ಸರಿಯಾಗಿ ಗಾಳಿಯಾಡದಿರುವುದು ಇದಕ್ಕೆ ಮುಖ್ಯ ಕಾರಣ. ಈ ತುರಿಕೆ ಕೆಲವು ಕಜ್ಜಿಗಳಾಗಿ ಬದಲಾಗಿ ವಿಪರೀತ ತೊಂದರೆ Read more…

100 ವರ್ಷ ಆರೋಗ್ಯವಾಗಿ ಬದುಕಲು ಮಾಡಿಕೊಳ್ಳಿ ಈ ಸುಧಾರಣೆ..…!

ಭೂಮಿಯ ಮೇಲೆ 100 ವರ್ಷಗಳ ಕಾಲ ಬದುಕಲು ಆರೋಗ್ಯಕರ ದೇಹರಚನೆ ಅಗತ್ಯವಿದೆ. ಎಲ್ಲಾ ವಯಸ್ಸಿನ ಜನರನ್ನೂ ಬಾಧಿಸುವ ಹಲವಾರು ದೀರ್ಘಕಾಲದ ಕಾಯಿಲೆಗಳಿಂದಾಗಿ 100 ವರ್ಷ ಬದುಕುವುದು ಅಸಾಧ್ಯವಾಗ್ತಿದೆ. ಅನೇಕರಿಗೆ Read more…

ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಗೂ 200 ವರ್ಷಗಳ ಬ್ರಿಟಿಷ್ ಆಳ್ವಿಕೆಗೂ ಇದೆ ಸಂಬಂಧ; ಸಂಶೋಧನೆಯಲ್ಲಿ ಕುತೂಹಲಕಾರಿ ಸಂಗತಿ ಬಹಿರಂಗ…..!

ಭಾರತದಲ್ಲಿ ಹೆಚ್ಚಿನ ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತಿಯಾದ ಬೊಜ್ಜಿನಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಕೂಡ ಹೆಚ್ಚಾಗುತ್ತಿದೆ. ಜನರು ತೂಕವನ್ನು ಕಡಿಮೆ ಮಾಡಲು ಡಯಟ್‌, ಜಿಮ್‌, Read more…

ʼಪೈನಾಪಲ್ʼ ನ ಹತ್ತು ಹಲವು ಪ್ರಯೋಜನಗಳು

ಪೈನಾಪಲ್ ನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದ್ದು ಇದು ನಿಮ್ಮ ಕಣ್ಣಿಗೆ ಮಾತ್ರವಲ್ಲ ದೇಹಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ಅದಕ್ಕೆ ಹೊರತಾದ Read more…

ಮಾಯಿಶ್ಚರೈಸರ್‌ ನಂತೆ ಕೆಲಸ ಮಾಡುತ್ತೆ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ತ್ವಚೆ ಸಮಸ್ಯೆಗಂತೂ ಇದು ಅತ್ಯುತ್ತಮ Read more…

ʼಮೆಂತ್ಯೆʼ ತಿನ್ನಲು ಕಹಿಯಾದರು ದೇಹಕ್ಕೆ ಸಿಗುತ್ತೆ ಆರೋಗ್ಯ ಪ್ರಯೋಜನ

ಮೆಂತೆ ಕಾಳು ನಮ್ಮೆಲ್ಲರಿಗೆ ಗೊತ್ತಿರುವ ಧಾನ್ಯ. ಇದನ್ನ ಹಲವರು ಅಷ್ಟಾಗಿ ಇಷ್ಟ ಪಡುವುದಿಲ್ಲ. ಇದು ಬಹಳ ಕಹಿಯಾಗಿರುವುದು ಕಾರಣ. ತಿನ್ನಲು ಇದು ಕಹಿಯಾಗಿದ್ದರೂ ಇದರಿಂದ ಮಾಡಿದ ಅಡುಗೆಗಳು ರುಚಿಯಾಗಿಯೇ Read more…

ಶುಷ್ಕ ಚರ್ಮದ ಸಮಸ್ಯೆಗೆ ಉತ್ತಮ ಪರಿಹಾರ ಸ್ಟೀಮ್‌

ಚರ್ಮದ ಪ್ರತಿಯೊಂದು ಸಮಸ್ಯೆಯನ್ನು ಸ್ಟೀಮ್ ಬಗೆಹರಿಸುತ್ತದೆ. ನೀವು ಉಗಿಯನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕಲ್ಮಷ ದೂರವಾಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಸುಂದರ ತ್ವಚೆಗೆ ಸ್ಟೀಮ್ ಬಹಳ ಉತ್ತಮ. Read more…

ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವ ಬಿಳಿ ಕೂದಲು ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

ಬಿಳಿ ಕೂದಲಿನ ಸಮಸ್ಯೆ ಈಗ ಹೊಸತಲ್ಲ. ವಯಸ್ಸಾದ ಮೇಲೆ ಕಾಡುತ್ತಿದ್ದ ಬಿಳಿ ಕೂದಲಿನ ಸಮಸ್ಯೆ ಈಗ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಕೂದಲಿಗೆ ಬಣ್ಣ ಬಳಿದು ಕೂದಲನ್ನು ಕಪ್ಪಾಗಿಸುವುದು ಕ್ಷಣಿಕ. Read more…

ಪ್ರತಿದಿನ ತಿನ್ನಿ ಶಕ್ತಿವರ್ಧಕ ‘ಖರ್ಜೂರ’

ಹಣ್ಣು, ತರಕಾರಿ ಹಾಗೂ ಒಣ ಹಣ್ಣುಗಳಲ್ಲಿ ನಮಗೆ ತಿಳಿಯದೆ ಇರುವ ಪೋಷಕಾಂಶಗಳು ಇರುತ್ತೆ. ಅದರಲ್ಲೂ ಪ್ರಮುಖವಾಗಿ ಮರುಭೂಮಿಯಲ್ಲಿ ಬೆಳೆಯುವಂತಹ ಖರ್ಜೂರ ದೇಹಕ್ಕೆ ತುಂಬಾ ಲಾಭಕಾರಿ. ಉಷ್ಣಾಂಶ ಹೆಚ್ಚು ಇರುವುದರಿಂದ Read more…

ಬ್ರೇಕ್ ಫಾಸ್ಟ್ ನಿರ್ಲಕ್ಷ್ಯ ಮಾಡದಿರಿ

ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮುಂಜಾನೆ ತೆಗೆದುಕೊಳ್ಳುವ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಎಂದೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನುವುದರಿಂದ ಹಲವು ಲಾಭಗಳು ಇವೆ. * Read more…

ಪ್ರತಿದಿನ ಈ ಕೆಲಸ ಮಾಡಿದ್ರೆ ಬರುತ್ತೆ ಅದೃಷ್ಟ

ಅನೇಕರು ತಮ್ಮ ವೈಫಲ್ಯಕ್ಕೆ ದುರಾದೃಷ್ಟ ಕಾರಣ ಎನ್ನುತ್ತಾರೆ. ಕೆಲಸ ಮಾಡದೆ ಫಲ ಬಯಸುವವರಿಗೆ ಎಂದೂ ಫಲ ಸಿಗಲಾರದು. ಆದ್ರೆ ಕೆಲವರು ಹಗಲು-ರಾತ್ರಿಯೆನ್ನದೆ ದುಡಿಯುತ್ತಾರೆ. ಆದ್ರೂ ಯಶಸ್ಸು ಮಾತ್ರ ಸಿಗೋದಿಲ್ಲ. Read more…

ಮರೆಯದೆ ತಿನ್ನಿ ಅನಂತ ಪ್ರಯೋಜನಗಳ ನುಗ್ಗೇಕಾಯಿ

ನುಗ್ಗೇಕಾಯಿಯ ವಾಸನೆ ಚೆನ್ನಾಗಿಲ್ಲ ಎಂದು ಅದನ್ನು ದೂರವಿಡದಿರಿ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಅಡುಗೆಯಲ್ಲಿ ಬಳಸಿ ಮತ್ತು ಅದರ ಅನಂತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ. ನುಗ್ಗೆಕಾಯಿ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್, Read more…

ಬಾಳೆಹಣ್ಣು ಸಿಪ್ಪೆಯಲ್ಲಿದೆ ಈ ಆರೋಗ್ಯ ʼಪ್ರಯೋಜನʼ

ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದರಿಂದ ಮುಖಕ್ಕೆ ಹತ್ತು ನಿಮಿಷಗಳ ಮಸಾಜ್ ಮಾಡಿ ನೋಡಿ. ಇದರಿಂದ ನಿಮ್ಮ ತ್ವಚೆ ಎಷ್ಟೊಂದು ಆಕರ್ಷಕವಾಗುತ್ತದೆ ಎಂಬುದು ನೀವೇ ಕಣ್ಣಾರೆ ನೋಡಿ. Read more…

ಗಾಳಿ-ಬೆಳಕಿನ ಜೊತೆಗೆ ಸುಖ-ಸಮೃದ್ಧಿ ತರುತ್ತೆ ʼಕಿಟಕಿʼ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕಿಟಕಿ ಹಾಗೂ ಬಾಗಿಲಿಗೂ ಮಹತ್ವದ ಸ್ಥಾನವಿದೆ. ಬಾಗಿಲು ಹಾಗೂ ಕಿಟಕಿ ಸಂಖ್ಯೆ ಸಮ ಪ್ರಮಾಣದಲ್ಲಿದ್ದರೆ ಸುಖ-ಸಮೃದ್ಧಿ ಮನೆಯಲ್ಲಿ ನೆಲೆಸಿರುತ್ತದೆ. ತಪ್ಪು ದಿಕ್ಕು ಹಾಗೂ Read more…

ಕಣ್ಣುಗಳ ಸೌಂದರ್ಯ ಕಾಪಾಡುವ ಬಹುಪಯೋಗಿ ಬಾಳೆಹಣ್ಣು…!

ನಿತ್ಯ ಬಾಳೆಹಣ್ಣನ್ನು ಸೇವಿಸುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು ಹಾಗೂ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು ಎಂಬುದು ನಿಮಗೆ ತಿಳಿದಿರುವ ಸಂಗತಿ. ಆದರೆ ಸೌಂದರ್ಯವರ್ಧಕವಾಗಿಯೂ ಬಾಳೆಹಣ್ಣು ಬಳಕೆಯಾಗುತ್ತದೆ ಎಂಬುದು ಹೊಸ Read more…

ತೂಕ ನಷ್ಟಕ್ಕೆ ಸೇವಿಸಿ ಈ ಆಯುರ್ವೇದ ಗಿಡಮೂಲಿಕೆ

ತೂಕ ಕಡಿಮೆ ಮಾಡಿಕೊಳ್ಳಲು ಕೆಲವರು ಹರಸಾಹಸ ಪಡುತ್ತಾರೆ. ಆದರೆ ನಿಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದರ ಮೂಲಕ ದೇಹದ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು Read more…

ತೂಕ ಇಳಿಸಲು ಪ್ರೋಟೀನ್ ಹೆಚ್ಚಾಗಿ ಸೇವಿದರೆ ಏನಾಗುತ್ತದೆ ಗೊತ್ತಾ…?

ತೂಕ ಇಳಿಸಿಕೊಳ್ಳಲು ಜನರಿಗೆ ಕೊಬ್ಬಿನ ಆಹಾರ ಕಡಿಮೆ ಮಾಡಿ ಪ್ರೋಟೀನ್ ಯುಕ್ತ ಆಹಾರ ವನ್ನು ಸೇವಿಸಲು ಸೂಚಿಸಲಾಗುತ್ತದೆ. ಅನೇಕ ಜನರು ತೂಕ ಇಳಿಸುವ ಪ್ರಯತ್ನದಲ್ಲಿ ಹೆಚ್ಚು ಪ್ರೋಟೀನ್ ಸೇವಿಸುತ್ತಾರೆ. Read more…

ʼಥೈರಾಯ್ಡ್ʼ ಸಮಸ್ಯೆಯೇ….? ಇಲ್ಲಿದೆ ಸುಲಭ ಪರಿಹಾರ

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯಲ್ಲಿ ಕಂಡುಬರುವ ಸಮಸ್ಯೆಯೆಂದರೆ ಥೈರಾಯ್ಡ್ ಸಮಸ್ಯೆ. ಕುತ್ತಿಗೆ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿ ದೇಹದ ಹಾರ್ಮೋನ್ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ದೇಹದಲ್ಲಿನ ಹಾರ್ಮೋನ್ ಅಸಮತೋಲನದಿಂದಾಗಿ ಹೈಪರ್ Read more…

ಮಧುಮೇಹ ನಿಯಂತ್ರಣಕ್ಕೆ ಹಾಲು ಮದ್ದು….!

ಕೆಲ ಮಧುಮೇಹಿಗಳಿಗೆ ಬೆಳಗಿನ ಶುಗರ್ ಲೆವೆಲ್ ವಿಪರೀತ ಹೆಚ್ಚಿರುತ್ತದೆ. ಇದಕ್ಕಾಗಿ ಮಾತ್ರೆ ಅಥವಾ ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಬದಲು ಈ ಕೆಳಗಿನ ಪಾನೀಯವನ್ನು ತಯಾರಿಸಿ ಸೇವಿಸಿ ನೋಡಿ. ಸಂಶೋಧನೆಯೊಂದರ Read more…

ಮರೆಯದೆ ಸೇವಿಸಿ ವಿಟಮಿನ್ ಸಿ ಸಾಕಷ್ಟಿರುವ ಕಿವಿ ಹಣ್ಣು

ಮೇಲ್ನೋಟಕ್ಕೆ ಚಿಕ್ಕುವನ್ನೇ ಹೋಲುವ ಕಿವಿ ಹಣ್ಣಿನ ಉಪಯೋಗಗಳ ಬಗ್ಗೆ ತಿಳಿಯದವರಿಲ್ಲ. ಅದಕ್ಕಿಂತ ಹೆಚ್ಚಿನ ಲಾಭಗಳನ್ನು ಕಿವಿ ಹಣ್ಣಿನ ಸೇವನೆಯಿಂದ ಪಡೆಯಬಹುದು. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಾಕಷ್ಟಿದ್ದು Read more…

ನಟಿ ರೇಖಾ ‘ಸೌಂದರ್ಯ’ದ ರಹಸ್ಯವೇನು ಗೊತ್ತಾ….?

ಬಾಲಿವುಡ್ ನಟಿ ರೇಖಾ ಸೌಂದರ್ಯ ಮತ್ತು ಫಿಟ್ ನೆಸ್ ಗೆ ಉತ್ತಮ ಉದಾಹರಣೆಯಾಗಿದ್ದಾರೆ. ವಯಸ್ಸಾದರೂ ಅವರ ಸೌಂದರ್ಯ ಒಂದಿನಿತೂ ಕುಂದಿಲ್ಲ. ಹಾಗಾದ್ರೆ ಅವರ ಈ ಸೌಂದರ್ಯದ ರಹಸ್ಯ ಏನೆಂಬುದನ್ನು Read more…

ಹುರಿದ ಬೆಳ್ಳುಳ್ಳಿ ಸೇವನೆಯಿಂದ ಇದೆ ಇಷ್ಟೆಲ್ಲಾ ಲಾಭ

ಹಸಿ ಬೆಳ್ಳುಳ್ಳಿ ಸೇವನೆಯಿಂದ ಹತ್ತು ಹಲವು ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದೇ ರೀತಿ ಹುರಿದ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಲವು ಔಷಧೀಯ ಗುಣಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ನಿರಂತರ Read more…

ಹೊಟ್ಟೆ ಕೊಬ್ಬು ಕರಗಿಸಲು ಬಯಸುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಸಂಗ್ರಹವಾದ ಕೊಬ್ಬು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಂದು ಕಡೆ ಆರೋಗ್ಯ ಸಮಸ್ಯೆ ಉಂಟುಮಾಡಿದರೆ ಇನ್ನೊಂದು ಕಡೆ ಫಿಟ್ ನೆಸ್ ನ್ನು ಹಾಳುಮಾಡುತ್ತದೆ. ಹಾಗಾಗಿ ಜನರು ತೂಕ ಇಳಿಸಿಕೊಳ್ಳಲು Read more…

ಜೀವನದಲ್ಲಿ ಸಮೃದ್ಧಿ, ಯಶಸ್ಸು ಪಡೆಯಲು ʼವಿಜಯದಶಮಿʼಯಂದು ಮಾಡಿ ಈ ಕೆಲಸ

ಇಂದು ನವರಾತ್ರಿಯ ಕಡೆಯ ದಿನ ವಿಜಯದಶಮಿ. ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನದಂದು ದಶಮಿಯನ್ನು ಆಚರಿಸಲಾಗುತ್ತದೆ. ರಾಮನು ರಾವಣನನ್ನು Read more…

‘ಮದ್ಯ’ ಪ್ರಿಯರೇ ಇತ್ತ ಗಮನಿಸಿ : ‘ಎಣ್ಣೆ’ ಹೊಡೆಯುವಾಗ ಎಂದಿಗೂ ಈ ತಪ್ಪು ಮಾಡಬೇಡಿ

ಹೆಚ್ಚಿನ ಜನರು ತಡರಾತ್ರಿ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಕೆಲವರು ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗಳಿಗೆ ಹೋಗಲು ಇಷ್ಟಪಡುತ್ತಾರೆ ಮತ್ತು ವಿವಿಧ ಭಕ್ಷ್ಯಗಳೊಂದಿಗೆ ವಿಸ್ಕಿ ಮತ್ತು ಬಿಯರ್ ಕುಡಿಯಲು ಇಷ್ಟಪಡುತ್ತಾರೆ. Read more…

‘ಆರೋಗ್ಯ’ಕರ ಜೀರ್ಣಕ್ರಿಯೆಗೆ ಸಹಕಾರಿ ಸಿಹಿ ಗೆಣಸು

ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ಕ್ಯಾರೋಟಿನ್‌, ಕಬ್ಬಿಣದಂಶ, ಫಾಲಟ್‌ ಮತ್ತು ಮೆಗ್ನೀಷಿಯಂ ಇದೆ. ಬೇರೆ ಯಾವುದೇ ಗೆಡ್ಡೆಗಳಲ್ಲಿ ಇರದಂತಹ ನಾರಿನಂಶವು ಅಧಿಕವಾಗಿದೆ. ಅಷ್ಟೇ ಅಲ್ಲದೇ… * ಗೆಣಸಿನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...