alex Certify Life Style | Kannada Dunia | Kannada News | Karnataka News | India News - Part 291
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೇಸಿಗೆ’ಯಲ್ಲಿ ಚರ್ಮದ ಕಾಂತಿ ವೃದ್ಧಿಸಲು ಇಲ್ಲಿದೆ ಸರಳ ಉಪಾಯ

ಬೇಸಿಗೆಯಲ್ಲಿ ದೇಹದ ಆರೋಗ್ಯ ಎಷ್ಟು ಮುಖ್ಯವೋ ಚರ್ಮದ ಆರೋಗ್ಯ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವುದರಿಂದ ಚರ್ಮ ಕಾಂತಿಹೀನವಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಮಾತ್ರವಲ್ಲದೆ ದೇಹವನ್ನು Read more…

ನಿಮಿಷದಲ್ಲೇ ಸಾವಿನ ದವಡೆಗೆ ನೂಕುವ ಹೃದಯ ಸ್ತಂಭನದ ಬಗ್ಗೆ ಇಲ್ಲಿದೆ ಮಾಹಿತಿ

ಹಠಾತ್ ಹೃದಯ ಸ್ತಂಭನದಿಂದಾಗಿ ಪ್ರಾಣವೇ ಹಾರಿ ಹೋಗವುದು, ಈ ಹೃದಯ ಸ್ತಂಭನದ ಬಗೆಗಿನ ಮಾಹಿತಿ ಇಲ್ಲಿದೆ. ಹೃದಯ ಸ್ತಂಭನ ಎಂದರೆ ದೇಹದಲ್ಲಿ ರಕ್ತಪರಿಚಲನೆ ಪರಿಣಾಮಾತ್ಮಕವಾಗಿ ಹೃದಯವನ್ನು ಸೇರಲು ವಿಫಲವಾದಾಗ Read more…

ಬೇಸಿಗೆಗೆ ತಂಪಾದ ಮತ್ತು ಪ್ರೊಟೀನ್‌ ಯುಕ್ತ ಹಾಲುಬಾಯಿ ಮಾಡುವ ವಿಧಾನ

ಮಕ್ಕಳು ಪರೀಕ್ಷೆಯನ್ನು ಮುಗಿಸಿ ಮನೆಯಲ್ಲಿ ರಜೆಯ ಮೂಡ್ ನಲ್ಲಿದ್ದಾರೆ ಆಟ ಆಡಿ ಬಂದ ಮಕ್ಕಳಿಗೆ ಸಂಜೆ ಜಂಕ್ ಫುಡ್ ನ ಬದಲಾಗಿ ಪೌಷ್ಟಿಕಾಂಶಯುಕ್ತ ಹಾಲುಬಾಯಿಯನ್ನು ನೀಡಿದರೆ ಬಾಯಿಗೂ ರುಚಿ Read more…

ಸುಲಭವಾಗಿ ಮಾಡಬಹುದಾದ ʼರಾಗಿ ದೋಸೆʼ

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು Read more…

ನಿಮ್ಮ ಮುಪ್ಪನ್ನು ಮುಚ್ಚಿಡಲು ಸಹಾಯ ಮಾಡತ್ತೆ ಟೀ ಸೊಪ್ಪು…!

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಗರ್ಭ ನಿರೋಧಕ ಮಾತ್ರೆ ಸೇವಿಸುವ ಮುನ್ನ ತಿಳಿದಿರಲಿ ಈ ವಿಷಯ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಗರ್ಭನಿರೋಧಕ ಮಾತ್ರೆಯನ್ನು ದೀರ್ಘ Read more…

ಫಟಾ ಫಟ್ ಮಾಡಿ ನೋಡಿ ʼಟೊಮೆಟೋ ಕುರ್ಮಾʼ

ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಜೊತೆಗೆ ದಿನಕ್ಕೊಂದು ರೀತಿಯ ಪಲ್ಯ ಇದ್ದರೆ ಚೆನ್ನ. ಒಮ್ಮೆ ಟೊಮೆಟೋ ಕುರ್ಮಾ ಟ್ರೈ ಮಾಡಿ. ಇದು ಒಳ್ಳೆ ಕಾಂಬಿನೇಷನ್. ಹುಳಿ, ಉಪ್ಪು, ಖಾರ Read more…

ಲೈಂಗಿಕ ಕ್ರಿಯೆಗೂ ಮುನ್ನ ಇವುಗಳಿಂದ ದೂರವಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಬೇಸಿಗೆಯಲ್ಲಿ ಆಯಾಸ ದೂರ ಮಾಡುವ ‘ಕರ್ಬೂಜ’

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಎಚ್ಚರ…! ಮೊಬೈಲ್ ಚಟ ಅಂಟಿಸಿಕೊಂಡವರಿಗೆ ಅಪಾಯ ಕಟ್ಟಿಟ್ಟ ಬುತ್ತಿ

ಹದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ Read more…

ಏನಿದು ಮಂಗನ ಕಾಯಿಲೆ…? ಅದರ ಲಕ್ಷಣಗಳೇನು…?‌ ಇಲ್ಲಿದೆ ಮಾಹಿತಿ

ರಾಜ್ಯದಾದ್ಯಂತ ಬಿರು ಬಿಸಿಲು ಆರಂಭವಾಗಿದೆ. ಬಿಸಿಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ಕೆಲವೆಡೆ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಕುರಿತೂ Read more…

ಈ ಹಳ್ಳಿಗಳ ವಿಶೇಷತೆ ತಿಳಿದ್ರೆ ಬೆರಗಾಗ್ತೀರಾ….!

ಭಾರತ ಧರ್ಮ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ವೈವಿಧ್ಯತೆ ಹೊಂದಿರುವ ದೇಶ. ಪ್ರತಿ ನಗರ, ಪ್ರತಿ ಹಳ್ಳಿ ಕೂಡ ವಿಭಿನ್ನವಾಗಿದೆ. ಹಲವು ಗ್ರಾಮಗಳು ವಿಭಿನ್ನ ಮಾತ್ರವಲ್ಲ ಹಲವು ವೈಶಿಷ್ಟ್ಯತೆಗಳನ್ನು ಹೊಂದಿವೆ. Read more…

ಕೋಕೊನಟ್ ರೋಟಿ ಸವಿದಿದ್ದೀರಾ….?

ಕೋಕೊನಟ್ ರೋಟಿ ಸವಿದಿದ್ದೀರಾ…? ಇದನ್ನು ಮಾಡುವುದು ತುಂಬಾ ಸುಲಭ. ಹಾಗೇ ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಕೂಡ ತುಂಬಾ ಕಡಿಮೆ. ಥಟ್ಟಂತ ಮಾಡಿಬಿಡಹುದು ಈ ರೋಟಿಯನ್ನು. ಜತೆಗೆ ರುಚಿಕರವಾಗಿ ಕೂಡ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಪೆಡಿಕ್ಯೂರ್

  ಪಾದಗಳನ್ನು ಸುಂದರಗೊಳಿಸುವ ಪ್ರಕ್ರಿಯೆಯನ್ನು ಪೆಡಿಕ್ಯೂರ್ ಎನ್ನಲಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ಇದರಲ್ಲಿ ಪಾದಗಳನ್ನು ಸ್ವಚ್ಛ ಗೊಳಿಸಲಾಗುತ್ತದೆ. ಪಾದಗಳ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲಾಗುತ್ತದೆ. ಉಗುರುಗಳ Read more…

ಡೆಂಗ್ಯೂ ಜ್ವರಕ್ಕೆ ಇಲ್ಲಿದೆ ʼಮನೆ ಮದ್ದುʼ

ಬೇಸಗೆಯಲ್ಲಿ ವೈರಲ್ ಜ್ವರಗಳು ಕಾಡುವುದು ಸಾಮಾನ್ಯ. ಕಳೆದೊಂದು ದಶಕದಿಂದ ಡೆಂಗ್ಯೂ ಜ್ವರದ ಉಪಟಳ ಹೆಚ್ಚಿದೆ. ಇದಕ್ಕೆ ಔಷಧ ನಮ್ಮ ಮನೆಯಂಗಳದಲ್ಲೇ ಇವೆ. ಡೆಂಗ್ಯೂ ಜ್ವರ ಕಾಣಿಸಿಕೊಂಡು ಮೂರು ನಾಲ್ಕು Read more…

ಮಾವಿನ ಹಣ್ಣಿನ ರಾಶಿಯಲ್ಲಿ ಅಡಗಿರುವ ಗಿಳಿಯನ್ನು ನೀವು ಗುರುತಿಸಬಲ್ಲಿರಾ…?

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಮಾವಿನ ಹಣ್ಣಿನಲ್ಲಿ ಅಡಗಿರುವ ಗಿಳಿಯನ್ನು ಗುರುತಿಸುವಂತೆ Read more…

ಹಣ್ಣಿನಲ್ಲಿ ಮಾತ್ರವಲ್ಲ ಪಪ್ಪಾಯ ಕಾಯಿಯಿಂದ್ಲೂ ಇದೆ ಇಷ್ಟೆಲ್ಲಾ ಪ್ರಯೋಜನ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಹಸಿ ಪಪ್ಪಾಯಿ ಕೂಡ ಉಪಯುಕ್ತವಾಗಿದೆ. ಹಸಿ ಪಪ್ಪಾಯಿ ಹೊಟ್ಟೆಯ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ಇದಲ್ಲದೆ ಕೀಲುಗಳ ಸಮಸ್ಯೆ Read more…

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ Read more…

ಚಹಾ ಜೊತೆಗೆ ಈ ಸ್ನಾಕ್ಸ್ ಸೇವಿಸಿದರೆ ತಪ್ಪಿದ್ದಲ್ಲ ತೊಂದರೆ

ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್‌ ತಿನ್ನೋದು ಹಲವರ ಅಭ್ಯಾಸ. ಇನ್ನು ಕೆಲವರು ಚಿಪ್ಸ್‌, ನಮ್ಕೀನ್‌ ಸೇವಿಸ್ತಾರೆ. ಡ್ರೈಫ್ರೂಟ್ಸ್‌ ಕೂಡ ತಿಂತಾರೆ. ಆದ್ರೆ ಟೀ ಜೊತೆ ಯಾವ್ಯಾವ ಸ್ನಾಕ್‌ Read more…

ಇಲ್ಲಿದೆ ತಂಪು ತಂಪು ʼರೋಸ್ ಕುಲ್ಫಿʼ ಮಾಡುವ ವಿಧಾನ

ತಣ್ಣಗಿನ ಐಸ್ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಎಳೆಯರಿಂದ ಹಿಡಿದು ದೊಡ್ಡವರ ಬಾಯಲ್ಲೂ ಐಸ್ ಕ್ರೀಂ ಎಂದರೆ ನೀರು ಬರುತ್ತದೆ. ಇಲ್ಲಿ ಸುಲಭವಾಗಿ ಮನೆಯಲ್ಲಿಯೇ ಮಾಡುವ ರೋಸ್ Read more…

ಆರೋಗ್ಯಕ್ಕೆ ಬಲು ಒಳ್ಳೆಯದು ʼಕಿವಿ ಹಣ್ಣುʼ

ಕಿವಿ ಹಣ್ಣು ಬಲು ದುಬಾರಿಯಾದರೂ ಹಲವಾರು ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಪೊಟ್ಯಾಷಿಯಂ ಸೋಡಿಯಮ್ ಹೇರಳವಾಗಿ ಸಿಗುತ್ತದೆ. ಕ್ಯಾನ್ಸರ್ ಬರದಂತೆ Read more…

ದಾಳಿಂಬೆ ತಿನ್ನಿ ಈ ರೋಗಗಳಿಂದ ದೂರವಿರಿ

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ Read more…

ʼಮಹಿಳೆʼಯರ ಈ ಅಂಗಕ್ಕೆ ಮುತ್ತಿಟ್ಟು ನೋಡಿ

ಸೆಕ್ಸ್ ನಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಉತ್ತೇಜನಗೊಳ್ಳಲು ಹೆಚ್ಚು ಸಮಯ ಬೇಕು. ಇದೇ ಕಾರಣಕ್ಕೆ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಸಂತೋಷ ಹೊಂದುವುದಿಲ್ಲ ಎಂಬ ಮಾತೂ ಇದೆ. Read more…

ಮೊಟ್ಟೆ ಮತ್ತು ಮೊಸರನ್ನು ಈ ರೀತಿ ಬಳಸಿದ್ರೆ ದಟ್ಟವಾದ, ಹೊಳೆಯುವ ಕೂದಲು ನಿಮ್ಮದಾಗುತ್ತೆ

ಸುಂದರವಾದ ಕೂದಲು ಯಾರಿಗಿಷ್ಟವಿಲ್ಲ ಹೇಳಿ? ಕೂದಲು ನುಣುಪಾಗಿ ದಟ್ಟವಾಗಿ ಬೆಳೆಯಲು ಮೊಟ್ಟೆ ಮತ್ತು ಮೊಸರನ್ನು ಬಳಸಬೇಕು. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ. ಕೂದಲ ದೃಢತೆ ಮತ್ತು ಸೌಂದರ್ಯಕ್ಕಾಗಿ Read more…

ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ

ಬಿರು ಬೇಸಿಗೆಯಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನಬೇಕು ಎನಿಸುತ್ತದೆ. ಅದರಲ್ಲೂ ದೇಹವನ್ನು ತಂಪಾಗಿಡುವ ಆಹಾರ ಪದಾರ್ಥಗಳ ಸೇವನೆ ಉತ್ತಮ. ಹಾಗಾಗಿ ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರನ್ನು ಸೇವಿಸಿದರೆ ದೇಹವು ತಂಪಾಗಿರುವುದಲ್ಲದೆ ನೀವು Read more…

ಸುಲಭವಾಗಿ ತೂಕ ಇಳಿಸಲು ಸಂಜೆ 6 ಗಂಟೆ ನಂತರ ಇವುಗಳನ್ನು ಸೇವಿಸಲೇಬೇಡಿ

ತೂಕ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಎಷ್ಟೋ ಬಾರಿ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಂತಹ ಸಮಯದಲ್ಲಿ ನಿಮ್ಮ ಡಯಟ್‌ ನಲ್ಲೇ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಸಂಜೆ 6 ಗಂಟೆಯ Read more…

ಡಯಾಬಿಟಿಸ್‌ ಇರುವವರು ತಿನ್ನಲೇಬೇಕಾದ 5 ಹಣ್ಣುಗಳು

ಪ್ರತಿಯೊಂದು ರೋಗದ ವಿರುದ್ಧದ ಹೋರಾಟದಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯ. ಕೆಲವು ಹಣ್ಣುಗಳಂತೂ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿವೆ. ಅವುಗಳ ಪೈಕಿ ಡಯಾಬಿಟಿಸ್‌ ನಿಯಂತ್ರಣಕ್ಕೆ ಸಹಾಯ ಮಾಡುವ ಹಣ್ಣುಗಳು ಯಾವ್ಯಾವುದು ಅಂತ Read more…

BIG NEWS: ಚಂದ್ರು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸ್ನೇಹಿತ ಬಾಯ್ಬಿಟ್ಟ ಸತ್ಯವೇನು….?

ಬೆಂಗಳೂರು: ಜೆ.ಜೆ.ನಗರದಲ್ಲಿ ಏಪ್ರಿಲ್ 4ರಂದು ನಡೆದಿದ್ದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಉರ್ದು ಭಾಷೆ ಮಾತನಾಡಿಲ್ಲ ಎಂದೇ ಕೊಲೆ ಮಾಡಲಾಗಿದೆ ಎಂದು ಚಂದ್ರು Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತಾ ಕಾಫಿ ಜೊತೆಗೆ ನಿಂಬೆ ಜ್ಯೂಸ್….? ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಉಪಯುಕ್ತವಾದ ಮಾಹಿತಿಗಳು ಬೆಳಕಿಗೆ ಬರುತ್ತವೆ. ಕೆಲವು ನಾವು ತಯಾರಿಸುವಂತಿದ್ದರೆ, ಇನ್ನೂ ಕೆಲವು ನೋಡಿದ್ರೆ ದಿಗ್ಭ್ರಮೆ ಮೂಡಿಸುವಂತಿರುತ್ತದೆ. ಅದರಲ್ಲೂ ದಪ್ಪಗಿರುವವರು ಸಣ್ಣಗಾಗುವುದು ಹೇಗೆ ಎಂಬಂತೆಲ್ಲಾ ವಿಡಿಯೋಗಳು Read more…

ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮನೆಯಲ್ಲಿ ಇರೋಲ್ಲ ʼಜಿರಳೆʼ

ಜಿರಳೆ ಕಾಟದಿಂದ ಬೇಸತ್ತಿದ್ದರೆ ಈ ಟಿಪ್ಸ್ ಟ್ರೈ ಮಾಡಿ. ಅಡುಗೆ ಮನೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ ಜಿರಳೆಗಳ ಕಾಟ ತಪ್ಪಲ್ಲ. ಯಾವುದೇ ಕ್ಲಿನಿಂಗ್ ಲಿಕ್ವಿಡ್ ತಂದು ಸ್ವಚ್ಛಗೊಳಿಸಿದರೂ ಬೆಳಿಗ್ಗೆದ್ದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...