alex Certify ʼಮಹಿಳೆʼಯರ ಈ ಅಂಗಕ್ಕೆ ಮುತ್ತಿಟ್ಟು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಹಿಳೆʼಯರ ಈ ಅಂಗಕ್ಕೆ ಮುತ್ತಿಟ್ಟು ನೋಡಿ

ಸೆಕ್ಸ್ ನಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಉತ್ತೇಜನಗೊಳ್ಳಲು ಹೆಚ್ಚು ಸಮಯ ಬೇಕು. ಇದೇ ಕಾರಣಕ್ಕೆ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಸಂತೋಷ ಹೊಂದುವುದಿಲ್ಲ ಎಂಬ ಮಾತೂ ಇದೆ.  ಮಹಿಳೆಯರ ಅಂಗದ ಕೆಲ ಭಾಗಗಳಿಗೆ ಮುತ್ತಿಟ್ಟರೆ ಮಹಿಳೆಯರು ಬೇಗ ಉತ್ತೇಜನಗೊಳ್ಳುವು ಜೊತೆಗೆ ಸೆಕ್ಸ್ ಎಂಜಾಯ್ ಮಾಡ್ತಾರೆ.

ಗಂಟಲ ಬಳಿಯಿರುವ ಜಾಗ ಹೆಚ್ಚು ಸೂಕ್ಷ್ಮವಾಗಿರುತ್ತದೆ. ನೆಕ್ ಬಳಿ ಮುತ್ತಿಟ್ಟರೆ ಮಹಿಳೆಯರು ಬೇಗ ಉತ್ತೇಜಗೊಳ್ತಾರೆ.

ದೇಹದ ಹಿಂಭಾಗ ಕೂಡ ಸೂಕ್ಷ್ಮ ಭಾಗಗಳಲ್ಲಿ ಒಂದು. ಸಂಭೋಗದ ವೇಳೆ ಮಹಿಳೆ ಸಂಗಾತಿಯ ಹಿಂಭಾಗವನ್ನು ಸ್ಪರ್ಶಿಸಿ, ಮುತ್ತಿಡಿ. ಆರಂಭದಲ್ಲಿ ಹಿಂಭಾಗಕ್ಕೆ ಮಸಾಜ್ ಕೂಡ ಮಾಡಬಹುದು. ಇದು ಸ್ನಾಯುಗಳನ್ನು ವಿಶ್ರಾಂತಿಗೊಳಿಸುತ್ತದೆ. ನಂತ್ರ ಕೆಳಗಿನಿಂದ ನೆಕ್ಕಿನವರೆಗೆ ಮುತ್ತಿಡುತ್ತ ಬನ್ನಿ.

ಕಿವಿ ಹಿಂಭಾಗದಲ್ಲಿ ಮುತ್ತಿಡುವ ಜೊತೆ ಪುರುಷರ ಉಸಿರು ಮಹಿಳಾ ಸಂಗಾತಿಯನ್ನು ಉತ್ತೇಜಿಸುತ್ತದೆ. ಸೆಕ್ಸ್ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ನಿಮಗೆ ತಿಳಿಯದೆ ಸಂಗಾತಿ ಆಕರ್ಷಿತಗೊಳ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...