alex Certify Life Style | Kannada Dunia | Kannada News | Karnataka News | India News - Part 273
ಕನ್ನಡ ದುನಿಯಾ
    Dailyhunt JioNews

Kannada Duniya

ಊಟದ ಮಧ್ಯೆ ಸಿಗುವ ಕರಿಬೇವಿನ ಎಲೆ ತಿನ್ನದೇ ಪಕ್ಕಕ್ಕಿಡಬೇಡಿ

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. Read more…

ಹಾಲಿನೊಂದಿಗೆ ಒಣ ಖರ್ಜೂರ ಸೇವಿಸಿದ್ರೆ ದಂಪತಿಗಳಿಗೆ ಸಿಗಲಿದೆ ಸಾಕಷ್ಟು ಲಾಭ…..!

ಸುಖಮಯ ದಾಂಪತ್ಯ ಜೀವನಕ್ಕೆ ಹತ್ತಾರು ಸಲಹೆಗಳನ್ನು ಕೇಳಿರ್ತೀರಾ. ರಸಮಯ ಲೈಂಗಿಕ ಬದುಕು ಕೂಡ ಉತ್ತಮ ದಾಂಪತ್ಯದ ಸೂತ್ರಗಳಲ್ಲೊಂದು. ಹಾಗಾಗಿ ಲೈಂಗಿಕ ಜೀವನದಲ್ಲಿ ಸಮಸ್ಯೆಗಳಾಗದಂತೆ ಕಾಪಾಡಿಕೊಳ್ಳಲು ದಂಪತಿಗಳು ಕೆಲವೊಂದು ಆಹಾರ Read more…

ಲೆಗ್ಗಿಂಗ್ಸ್​ ಖರೀದಿಸುವಾಗ ಗಮನದಲ್ಲಿರಲಿ ಈ ವಿಷಯ

ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವಂತಹ ಲೋವರ್‌ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು. ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, Read more…

ʼರಕ್ತದಾನʼದ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ನೂರು ವರ್ಷಗಳ ಹಿಂದಿನಿಂದಲೂ ಚೀನಾ ಆಯುರ್ವೇದ ಈ ಸೌಂದರ್ಯವರ್ಧಕವನ್ನೇ ನಂಬಿದೆ…!

ಬಾದಾಮಿ ಕೇವಲ ತಿನ್ನುವುದಕ್ಕಷ್ಟೇ ಹಿತವಲ್ಲ. ಅದು ಅತ್ಯದ್ಭುತ ಸೌಂದರ್ಯವರ್ಧಕವು ಹೌದು. ಚೀನಾದ ಆಯುರ್ವೇದದಲ್ಲಿ ಬಾದಾಮಿ ಎಣ್ಣೆಯನ್ನು ನೂರಾರೂ ವರ್ಷಗಳಿಂದ ಬಳಸುತ್ತಿದ್ದಾರೆ. ತ್ವಚೆಯ ಮೃದುತ್ವ ಮತ್ತು ಕಾಂತಿಯನ್ನು ಇಮ್ಮಡಿಗೊಳಿಸುವ ಶಕ್ತಿ Read more…

ಈ ವಿಧಾನದಿಂದ ಬಟ್ಟೆಯಲ್ಲಿರುವ ಅರಿಶಿನದ ಕಲೆಗಳನ್ನು ನಿಮಿಷಗಳಲ್ಲಿ ನಿವಾರಿಸಬಹುದು

ಬಟ್ಟೆಗಳ ಮೇಲೆ ಯಾವುದೇ ಕೆಲ ಬಿದ್ದರೂ ಸುಲಭವಾಗಿ ತೆಗೆಯಬಹುದು. ಆದರೆ ಅರಿಶಿನದ ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ ಅರಿಶಿನ ಕಲೆಯನ್ನು ನಿವಾರಿಸುವುದು ಬಹಳ Read more…

ಬಿಳಿ ಕೂದಲನ್ನು ಕಪ್ಪಗಾಗಿಸುತ್ತೆ ಈ ಸೊಪ್ಪು, ತಲೆಹೊಟ್ಟಿನ ಸಮಸ್ಯೆಗೂ ನೀಡುತ್ತೆ ಪರಿಹಾರ

ಪುಟ್ಟ ಪುಟ್ಟ ಮಕ್ಕಳಿಗೂ ಈಗ ಬಿಳಿ ಕೂದಲಿನ ಸಮಸ್ಯೆ ಶುರುವಾಗಿದೆ. ಬಿಳಿ ಕೂದಲು ಕಾಣಿಸಿಕೊಂಡಾಕ್ಷಣ ಹೇರ್‌ ಡೈ ಮಾಡುವುದು ಅಥವಾ ಇತರ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು Read more…

ಅಜ್ಜಿ ಮಾಡುತ್ತಿದ್ದ ಬೆಳ್ಳುಳ್ಳಿ ಕಲಸಿದ ಅನ್ನ….!

ಅಜ್ಜಿ ಅಡುಗೆ ! ಅದರ ಗಮ್ಮತ್ತೇ ಬೇರೆ ಬಿಡಿ. ಅಡುಗೆಯ ಹದವೇ ಹಸಿವನ್ನು ಹೆಚ್ಚಿಸುತ್ತಿತ್ತು, ಸುವಾಸನೆಯಂತೂ ಬೇಗನೇ ಊಟ ಮಾಡಲೇಬೇಕು ಎನಿಸುವಂತೆ ಇರುತ್ತಿತ್ತು. ಆಗ ಇದ್ದ ಒಲೆ, ಉಪ್ಪು, Read more…

ಅತಿಯಾಗಿ ಇಯರ್ ಫೋನ್ ಬಳಸ್ತಿದ್ದೀರಾ…..? ನಿಮ್ಮ ಕಿವಿಗಳಿಗೆ ಕಾದಿದೆ ಭಾರೀ ಅಪಾಯ….!

ಒಂದೊಪ್ಪತ್ತು ಊಟ ಇಲ್ಲದೇ ಇರಬಹುದು, ಮೊಬೈಲ್‌ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಬಹುತೇಕ ಜನರು ಇಯರ್‌ ಫೋನ್‌ ಅನ್ನು ಹೆಚ್ಹೆಚ್ಚು ಬಳಸ್ತಾರೆ. ಇದು Read more…

ಹೊಟ್ಟೆ ಕರಗಿಸಲು ನೆರವಾಗುತ್ತೆ ಈ ʼಆಹಾರʼ

ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ Read more…

ಸೀಬೆ ಗಿಡದ ಎಲೆಗಳಲ್ಲೂ ಇದೆ ಔಷಧೀಯ ಗುಣ

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ Read more…

ವರ್ಷಾನುಗಟ್ಟಲೇ ಒಂದು ಅಥವಾ ಎರಡೇ ಟೂತ್ ಬ್ರಷ್ ಬಳಸುತ್ತಿದ್ದೀರಾ….? ಹಾಗಿದ್ದರೆ ಈ ಸ್ಟೋರಿ ಓದಿ

ಬಹುತೇಕ ಜನರು ತಾವು ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಮತ್ತು ವಿಶೇಷವಾಗಿ ಅದು ಆಹಾರ ಪದಾರ್ಥವಾಗಿದ್ದಾಗ ಅದರ ಮುಕ್ತಾಯ ದಿನಾಂಕವನ್ನು ಪರಿಶೀಲಿಸುತ್ತಾರೆ. ಮುಕ್ತಾಯ ದಿನಾಂಕವು ಉತ್ಪನ್ನವು ನಿರುಪಯುಕ್ತವಾಗುವ ದಿನಾಂಕವನ್ನು Read more…

ಪುಟ್ಟ ಮಕ್ಕಳ ಪೋಷಕರು ಓದಲೇಬೇಕು ಈ ‘ಸುದ್ದಿ’

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪಾಲಕರ ಜವಾಬ್ದಾರಿ. ಕೆಲವೊಂದು ರೋಗಗಳು ಹುಟ್ಟಿನಿಂದಲೇ ಮಗುವನ್ನು ಕಾಡುತ್ತೆ. ಅದರಲ್ಲಿ ಸ್ವಲೀನತೆ ಅಂದ್ರೆ ಆಟಿಸಂ ಕೂಡ ಒಂದು. ಆಟಿಸಂ ಒಂದು ಮಾನಸಿಕ Read more…

ಮುಖದ ಮೇಲಿನ ಕಪ್ಪು ಮಚ್ಚೆ ಹೋಗಲಾಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳು, ಕಲೆಗಳು ನಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. ಎಷ್ಟೇ ಸೌಂದರ್ಯ ಉತ್ಪನ್ನಗಳನ್ನು ಬಳಸಿದ್ರೂ ಈ Read more…

ಮಧುಮೇಹಿಗಳು ತಪ್ಪದೇ ಸೇವಿಸಿ ಹುರಿಟ್ಟಿನ ಜ್ಯೂಸ್

ಮಧುಮೇಹಿಗಳು ಸ್ವೀಟ್ ತಿನ್ನಲು ಹಿಂದು ಮುಂದು ನೋಡುತ್ತಾರೆ. ಅದರಲ್ಲೂ ಸಕ್ಕರೆ ಬೆರೆಸಿದ ಪಾನೀಯಗಳನ್ನು ಕುಡಿಯಲು ಹಿಂಜರಿಕೆ. ಇಂತಹವರು ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಬಹುದು. ಹುರಿಟ್ಟಿನ ಜ್ಯೂಸ್ ಡಯಾಬಿಟಿಸ್ ಇರುವವರಿಗೆ Read more…

ಪುರುಷರಿಗೆ ಸ್ಪರ್ಮ್‌ ಕೌಂಟ್‌ ಏಕೆ ಮುಖ್ಯ ಗೊತ್ತಾ…..? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ

ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳು  ಪುರುಷರ ಫಲವತ್ತತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಮದುವೆಯ ನಂತರ ಪುರುಷರಲ್ಲಿ ದೌರ್ಬಲ್ಯ ಕಂಡುಬಂದರೆ ತಂದೆಯಾಗಲು ಸಮಸ್ಯೆಗಳು ಎದುರಾಗಬಹುದು. ದೌರ್ಬಲ್ಯ ಎಂದರೆ Read more…

ಪದೇ ಪದೇ ಬರುವ ಹುಳಿ ತೇಗಿನ ಸಮಸ್ಯೆಗೆ ಸುಲಭ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಊಟದಲ್ಲಿ Read more…

ನಿಂಬೆ ಪಾನಕದಿಂದ ತೂಕ ಕಡಿಮೆಯಾಗುತ್ತಾ….? ಇಲ್ಲಿದೆ ಅಸಲಿ ಪ್ರಯೋಜನದ ವಿವರ

ನಿಂಬೆ ಪಾನಕ ಬಹುತೇಕ ಎಲ್ಲರೂ ಇಷ್ಟಪಡುವ ಪಾನೀಯ. ಎಲ್ಲಾ ಕಡೆಗಳಲ್ಲೂ ಸುಲಭವಾಗಿ ಸಿಗುತ್ತದೆ. ಕೆಲವರು ಲಿಂಬು ಸೋಡಾ ಕುಡಿಯಲು ಇಚ್ಛಿಸ್ತಾರೆ. ನಿಂಬೆ ಪಾನಕ ಸೇವನೆಯಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. Read more…

ಪ್ರತಿದಿನ ಮನೆಗೆ ಈ ವಸ್ತು ತಂದ್ರೆ ಬದಲಾಗುತ್ತೆ ʼಅದೃಷ್ಟʼ

ವಾರದ ಏಳು ದಿನಕ್ಕೂ ದೇವಾನುದೇವತೆಗಳಿಗೂ ಸಂಬಂಧವಿದೆ. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಹಾಗೆ ಎಲ್ಲ ದೇವರಿಗೂ ಪ್ರಿಯವಾದ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ದೇವಾನುದೇವತೆಗಳನ್ನು Read more…

ವಿಟಮಿನ್ ಬಿ5 ‘ಆರೋಗ್ಯ’ಕ್ಕೆ ಎಷ್ಟು ಮುಖ್ಯ ಗೊತ್ತಾ…?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ನೀವು ದಿನಕ್ಕೆಷ್ಟು ಪದ ಮಾತನಾಡ್ತೀರಿ ಲೆಕ್ಕ ಹಾಕಿದ್ದೀರಾ…..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಮಾಹಿತಿ

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಾವು ಮಾತನಾಡುತ್ತಲೇ ಇರುತ್ತೇವೆ. ಕೆಲವರಿಗಂತೂ ಒಂದು ಕ್ಷಣವೂ ಸುಮ್ಮನೆ ಕೂರುವುದು ಅಸಾಧ್ಯ. ಇನ್ನು ಕೆಲವರದ್ದು ಮಿತವಾದ ಮಾತು, ಶಾಂತ ಸ್ವಭಾವ. ಜಾಸ್ತಿ ಬಡಬಡನೆ Read more…

ಒತ್ತಡದ ತಲೆನೋವು ದೂರ ಮಾಡುತ್ತೆ ಈ ‘ಸುಲಭ ಟಿಪ್ಸ್’

ದಿನಪೂರ್ತಿ ಇರುವ ಕೆಲಸದ ಮಧ್ಯೆ ತಲೆ ನೋವು ಶುರುವಾದ್ರೆ ಕಥೆ ಮುಗಿದಂತೆ. ಇಡೀ ದಿನವನ್ನು ಈ ತಲೆ ನೋವು ಹಾಳು ಮಾಡುತ್ತದೆ. ಕೆಲವರಿಗೆ ತಲೆನೋವಿನ ಹೆಸರು ಕೇಳಿದ್ರೆ ಭಯವಾಗುತ್ತದೆ. Read more…

‘ನಾಲಿಗೆ’ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ

ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. Read more…

ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….!

ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಕ್ರೇಝ್‌ ಹೆಚ್ಚುತ್ತಲೇ ಇದೆ. ಸೆಲೆಬ್ರಿಟಿಗಳನ್ನು ನೋಡಿ ಜನಸಾಮಾನ್ಯರು ಕೂಡ ಬಗೆ ಬಗೆಯ ಹಚ್ಚೆಗಳನ್ನು ಹಾಕಿಸಿಕೊಳ್ತಾರೆ. ಇಲ್ಲೊಬ್ಬ ಮಹಿಳೆ ಟ್ಯಾಟೂಗಳಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದಾಳೆ. Read more…

ಹೊಸ ಸಂಬಂಧದಲ್ಲಿ ಅಪ್ಪಿತಪ್ಪಿಯೂ ಈ 5 ವಿಚಾರಗಳನ್ನು ನಿಮ್ಮ ಗೆಳತಿಗೆ ಹೇಳಬೇಡಿ

ಪ್ರೀತಿ ಇಲ್ಲದೇ ಇದ್ದರೆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ರೆ ಪರಸ್ಪರರ ಪ್ರೀತಿ ವಿಶ್ವಾಸ ಗಳಿಸಲು ಸಮಯ ಬೇಕು. ನಂಬಿಕೆ ಮತ್ತು ಪ್ರೀತಿ ಇಬ್ಬರಲ್ಲೂ ಇರಬೇಕು. ಪ್ರೇಮ ಸಂಬಂಧದ Read more…

ನಿಮ್ಮ ಹೇರ್ ರೂಟ್ಸ್ ಗೆ ಇಲ್ಲಿದೆ ʼನೈಸರ್ಗಿಕʼ ಪರಿಹಾರ

ದುರ್ಬಲವಾದ ಕೂದಲಿನ ಬೇರುಗಳು ತೆಳುವಾಗಿದ್ದು, ಕೂದಲಿನ ಬ್ರೇಕೇಜ್ ಗೆ ಕಾರಣವಾಗಬಹುದು. ಇದರ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ಮನೆಯಲ್ಲೇ ಪಾಲಿಸಬಹುದಾದ ಸೈಸರ್ಗಿಕವಾಗಿ ಕೂದಲಿಗೆ Read more…

ʼಕಾಫಿ ಪುಡಿʼಯಿಂದ ಹೆಚ್ಚಲಿದೆ ಮುಖದ ಕಾಂತಿ

ಬೆಳಗ್ಗೆ ಎದ್ದ ಕೂಡಲೇ ಒಂದ್ ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ಸಾಕು ನಿದ್ರೆ ಹೋಗಿ, ಮೈಂಡ್ ಫ್ರೆಶ್ ಆಗುತ್ತೆ. ಆದ್ರೆ ಈ ಕಾಫಿ ಪಾನೀಯ ಮಾತ್ರವಲ್ಲ. ಸೌಂದರ್ಯಕ್ಕೂ Read more…

ಮಂಡಿ ನೋವು ನಿವಾರಿಸಿಕೊಳ್ಳಲು ಇಲ್ಲಿದೆ ʼಮದ್ದುʼ

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. ಮೆಂತ್ಯಕಾಳಿಗೆ Read more…

ಮನೆಯಲ್ಲೇ ಮಾಡಿ ಪನ್ನೀರ್ ಪಸಂದ್

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪನ್ನೀರ್ ಇಷ್ಟಪಡ್ತಾರೆ. ಪಾಲಕ್ ಪನ್ನೀರ್, ಮಟರ್ ಪನ್ನೀರ್ ತಿನ್ನೋದು ಸಾಮಾನ್ಯ. ಆದ್ರೆ ಇದನ್ನು ತಿಂದು ಬೋರ್ ಆಗಿದ್ರೆ ಇಂದು ಪನ್ನೀರ್ ಪಸಂದ್ ಮಾಡಿ Read more…

ತ್ವಚೆಯ ಆರೈಕೆಗೆ ಪ್ರತಿದಿನ ಮಲಗುವ ಮುನ್ನ ಮಾಡಿ ಈ ಕೆಲಸ

ಮುಖದ ಹೊಳಪನ್ನು ಕಾಪಾಡಿಕೊಳ್ಳಲು ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಹತ್ತಾರು ಬಗೆಯ ಉತ್ಪನ್ನಗಳನ್ನು ಬಳಸಿದ್ರೂ ಬಯಸಿದ ಫಲಿತಾಂಶ ಸಿಗುವುದಿಲ್ಲ. ಅದರಲ್ಲೂ ಬೇಸಿಗೆಯಲ್ಲಿ ಸೂರ್ಯನ ಶಾಖ, ಬೆಳಕು, ಬಿಸಿ ಗಾಳಿಯಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...