alex Certify Life Style | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

‘ಕುಂಕುಮ’ ಹೂವಿನಿಂದ ದೇಹಕ್ಕೆ ಸಿಗುತ್ತೆ ಆರೋಗ್ಯಕರ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

ಕಾಫಿ ಪುಡಿಯಿಂದ ವೃದ್ಧಿಸಿಕೊಳ್ಳಬಹುದು ಸೌಂದರ್ಯ

ಬೆಳಗ್ಗೆ ಎದ್ದ ಕೂಡಲೇ ಒಂದ್ ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ಸಾಕು ನಿದ್ರೆ ಹೋಗಿ, ಮೈಂಡ್ ಫ್ರೆಶ್ ಆಗುತ್ತೆ. ಆದ್ರೆ ಈ ಕಾಫಿ ಪಾನೀಯ ಮಾತ್ರವಲ್ಲ. ಸೌಂದರ್ಯಕ್ಕೂ Read more…

ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಹಾಳಾಗುತ್ತೆ ನಿಮ್ಮ ಹಲ್ಲು ಎಚ್ಚರ….!

ನಮ್ಮ ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಮರೆಯುತ್ತೇವೆ. ನಮ್ಮ ಹಲ್ಲುಗಳಿಗೆ ನಾವು ಕೊಡುವುದಕ್ಕಿಂತ ಇನ್ನಷ್ಟು ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ. ಇದರಲ್ಲಿ ಬಹಳ ಮುಖ್ಯವಾದದ್ದು ತಿನ್ನುವ Read more…

‘ಜೇನುತುಪ್ಪ’ ಅಸಲಿಯಾಗಿದೆಯಾ……? ಮನೆಯಲ್ಲೇ ಮಾಡಿ ಈ ಪರೀಕ್ಷೆ

ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಜೇನುತುಪ್ಪದಲ್ಲಿ ಅನೇಕ ಔಷಧಿ ಗುಣಗಳಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜೇನುತುಪ್ಪವನ್ನು ಕಲಬೆರಕೆ ಮಾಡಲಾಗ್ತಿದೆ. ಜೇನು ತುಪ್ಪಕ್ಕೆ ಸಕ್ಕರೆ ಪಾಕ ಸೇರಿಸಿ ಜನರಿಗೆ ಮೋಸ ಮಾಡಲಾಗ್ತಿದೆ. Read more…

ದಿನವಿಡೀ ಉತ್ಸಾಹದಿಂದಿರುವಂತೆ ಮಾಡುತ್ತೆ ಈ ಆರೋಗ್ಯಕರ ಪೇಯ

ದಿನವಿಡೀ ಉತ್ಸಾಹದಿಂದಿರುವಂತೆ ಮಾಡುವ ಈ ಪೇಯದ ಬಗ್ಗೆ ನಿಮಗೆ ನಾವು ಹೇಳ್ತೇವೆ ನೀವೂ ಒಮ್ಮೆ ಮಾಡಿ ನೋಡಿ. ಬಾದಾಮಿ, ಗಸಗಸೆ ಮತ್ತು ಗುಲಾಬಿ ಎಲೆಗಳಿಂದ ಮಾಡಿದ ಪಾನೀಯ ಆರೋಗ್ಯಕ್ಕೆ Read more…

ಮಕ್ಕಳು ಬೇಕೆಂದು ಬಯಸುವ ಮಹಿಳೆಯರು ಹಾಗೂ ಪುರುಷರು ಸೇವಿಸಿ ಈ ಆಹಾರ‌

ತಾಯಿಯಾಗಬೇಕೆಂಬ ಹಂಬಲ ಎಲ್ಲಾ ಮಹಿಳೆಯರಿಗೆ ಇರುತ್ತದೆ. ಆದರೆ ಕೆಲವರಿಗೆ ಗರ್ಭಕೋಶ ಹಾಗೂ ಇನ್ನಿತರ ಸಮಸ್ಯೆಗಳಿಂದ ಮಕ್ಕಳಾಗುವುದಿಲ್ಲ. ಹಾಗಾಗಿ ಮಕ್ಕಳು ಬೇಕೆಂದು ಬಯಸುವ ಮಹಿಳೆಯರ ಜೊತೆಗೆ ಪುರುಷರು ಕೂಡ ಈ Read more…

ಕರುಳು ಚುರ್ ಎನ್ನುವಂತಿದೆ ಬಡ ಬಾಲಕನ ಈ ವಿಡಿಯೋ

ಅದೆಷ್ಟೋ ಜನರು ಬಟ್ಟಲು ತುಂಬಾ ಬಡಿಸಿಕೊಂಡು, ಹೊಟ್ಟೆ ತುಂಬುತ್ತಿದ್ದಂತೆ ಹೆಚ್ಚಾಗಿದ್ದನ್ನು ಬಿಸಾಕುವವರನ್ನು ನೋಡುತ್ತೇವೆ. ಇನ್ನೆಷ್ಟೋ ಜನರು ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮನಸೋ ಇಚ್ಚೆ ಕುಡಿದು, ತಿಂದು ಮಜಾ Read more…

ಆಹಾರ ಸೇವನೆ ಮಾಡಿದ ಎಷ್ಟು ಸಮಯದ ನಂತ್ರ ಮಾತ್ರೆ ನುಂಗಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ಖಾಯಿಲೆಗೆ ತಕ್ಕಂತೆ ಮಾತ್ರೆಗಳನ್ನು ವೈದ್ಯರು ನೀಡ್ತಾರೆ. ಕೆಲ ಖಾಯಿಲೆಗೆ ಆಹಾರಕ್ಕಿಂತ ಮೊದಲೇ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಆಹಾರ ಸೇವನೆಗೆ ಅರ್ಧ ಗಂಟೆ ಮೊದಲು ಮಾತ್ರೆ ಸೇವನೆ ಮಾಡಿ ಎಂದೇ Read more…

ಇಲ್ಲಿ ಮಹಿಳೆಯರಿಗಿಂತ ಹೆಚ್ಚು ಮೇಕಪ್ ಮಾಡಿಕೊಳ್ತಿದ್ದಾರೆ ಪುರುಷರು…!

ಮೇಕಪ್‌ ಎಂದಾಗ ನಮಗೆ ನೆನಪಾಗೋದು ಮಹಿಳೆಯರು. ಆದ್ರೆ ಕಾಲ ಬದಲಾಗಿದೆ. ಮೇಕಪ್‌ ಹಾಗೂ ಮೇಕ್‌ ಓವರ್‌ ನಲ್ಲಿ ಪುರುಷರು ಮುಂದಿದ್ದಾರೆ. ಚೀನಾ ಈ ವಿಷ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಅಂದ್ರೆ Read more…

ʼಜೀರಿಗೆʼ ಕಡಿಮೆ ಮಾಡುತ್ತೆ ದೇಹದ ತೂಕ…!

ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. Read more…

ಹುಡುಗರ ಇಂಥ ವ್ಯಕ್ತಿತ್ವಕ್ಕೆ ಮನ ಸೋಲ್ತಾರೆ ಹುಡುಗಿಯರು

ನೋಡಿದ ತಕ್ಷಣ ಸೆಳೆಯೋದು ವ್ಯಕ್ತಿಯ ಸೌಂದರ್ಯ ನಿಜ. ಆದ್ರೆ ಸಂಬಂಧ ನೂರು ಕಾಲ ಗಟ್ಟಿಯಾಗಿರಲು ಬೇಕಾಗಿರೋದು ಸೌಂದರ್ಯವಲ್ಲ, ವ್ಯಕ್ತಿತ್ವ. ಹುಡುಗಿ ಕೂಡ ಒಬ್ಬ ಹುಡುಗನ ಸೌಂದರ್ಯಕ್ಕಿಂತ ಆತನ ವ್ಯಕ್ತಿತ್ವದ Read more…

ಎಂದಿಗೂ ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ

ಪೋಷಕರು ತಮ್ಮ ಭವಿಷ್ಯವನ್ನು ತಮ್ಮ ಮಕ್ಕಳಲ್ಲಿ ನೋಡುತ್ತಾರೆ. ಅನೇಕ ಬಾರಿ, ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಲು ಬಯಸುತ್ತಾರೆ. ಆದ್ರೆ ಮಗು ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲದೆ ಹೋದ್ರೆ Read more…

30 ವರ್ಷ ವಯಸ್ಸಿನ ನಂತರ ಪುರುಷರು ತಮ್ಮ ಚರ್ಮದ ಕಾಂತಿ ಕಾಪಾಡಲು ನೀಡಬೇಕು ಗಮನ

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. 30 ವರ್ಷದ ನಂತರ ಪುರುಷರ ಚರ್ಮದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಪುರುಷರು ಸಹ ತಮ್ಮ ಚರ್ಮದ Read more…

ಮಹಿಳೆಯರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತೆ ‘ಡಿಸೈನರ್ ಬ್ಲೌಸ್’

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ  ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ಮಾಡಿ ಸವಿಯಿರಿ ಹೆಸರು ಬೇಳೆ ‘ಹಲ್ವಾ’

ಬೇಕಾಗುವ ಸಾಮಾಗ್ರಿಗಳು : ಹೆಸರು ಬೇಳೆ – 1/2 ಕಪ್‌, ಬೆಲ್ಲ – 1/2 ಕಪ್‌,  ಹಾಲು – 2 ಕಪ್‌, ತುಪ್ಪ 1/2 ಕಪ್‌,  ಗೋಡಂಬಿ, ಬದಾಮ್ Read more…

ಅಳಲೆಕಾಯಿಯ ಪ್ರಯೋಜನಗಳೇನು ನಿಮಗೆ ಗೊತ್ತೇ…?

ಅಳಲೆಮರ ಕಾಂಬ್ರೇಡೆಸಿಯೇ ಕುಟುಂಬಕ್ಕೆ ಸೇರಿದ ಮರ. ಆಂಗ್ಲಭಾಷೆಯಲ್ಲಿ ಬ್ಲ್ಯಾಕ್ ಚಬುಲಿಕ್, ಮೈರೋಬೆಲೆನ್, ಗಲ್ ನಟ್ ಇತ್ಯಾದಿ ಹೆಸರುಗಳಿವೆ. ಕರುಳಿನ ತೊಂದರೆ, ಜಠರದ ಸಮಸ್ಯೆ, ಅಜೀರ್ಣ, ಮಧುಮೇಹ, ರಕ್ತದೊತ್ತಡ, ಅಸ್ತಮಾ, Read more…

ಗರ್ಭಕಂಠದ ಕ್ಯಾನ್ಸರ್ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಗರ್ಭಾಶಯದ ಮುಖ್ಯದ್ವಾರವನ್ನು ಗರ್ಭಕಂಠ ಎಂದು ಕರೆಯಲಾಗುತ್ತದೆ. ಗರ್ಭಕಂಠದಲ್ಲಿ ಕೋಶಗಳು ಅನಿಯಮಿತವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಸುಮಾರು 10 ಮಹಿಳೆಯರಲ್ಲಿ ಒಬ್ಬರಿಗೆ ಈ Read more…

ತಲೆಹೊಟ್ಟು ನಿವಾರಿಸಲು ಈ ಹೇರ್‌ ಪ್ಯಾಕ್ ಗಳನ್ನು ಬಳಸಿ

ಸಾಮಾನ್ಯವಾಗಿ ಶುಷ್ಕ ಗಾಳಿಯಿಂದ ನೆತ್ತಿಯ ತೇವಾಂಶ ಕಡಿಮೆಯಾಗಿ ಡ್ರೈ ಆಗಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯಿಂದ Read more…

ನೀವು ಈ ಪದಾರ್ಥಗಳನ್ನೆಲ್ಲಾ ಫ್ರಿಜ್ ನಲ್ಲಿಡುತ್ತೀರಾ….?

ಸಾಮಾನ್ಯವಾಗಿ ಎಲ್ಲರ ಮನೆಗೂ ಫ್ರಿಜ್ ಬಂದಿದೆ. ಆಹಾರವನ್ನು ಹಾಳಾಗದಂತೆ ಇಡಲು ಫ್ರಿಜ್ ಬಳಕೆ ಮಾಡಲಾಗುತ್ತದೆ. ಕೆಲಸದ ಒತ್ತಡದ ಮಧ್ಯೆ ಆಹಾರ ತಯಾರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಅನೇಕರು ಇಂದು-ನಿನ್ನೆಯ Read more…

ಇಲ್ಲಿದೆ ರುಚಿಕರ ಅವಲಕ್ಕಿ ಉತ್ತಪ್ಪ ಮಾಡುವ ವಿಧಾನ

ಅವಲಕ್ಕಿ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಿರುತ್ತದೆ. ವಗ್ಗರಣೆ ಅವಲಕ್ಕಿ ಕಾಮನ್ ಆಯ್ತು. ನೀವು ಸ್ಪೆಷಲ್ ಆಗಿರೋ ಅವಲಕ್ಕಿ ಉತ್ತಪ್ಪ ಟ್ರೈ ಮಾಡಿ ನೋಡಿ. ಇದನ್ನು ಮಾಡೋದು ಸುಲಭ, ತಿನ್ನೋಕೆ Read more…

ಜನಪ್ರಿಯವಾದ ಪ್ರವಾಸಿ ತಾಣ ಇಂಡೋನೇಷ್ಯಾದ ಬಾಲಿ ದ್ವೀಪ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ಮಗುವಾದ ಬಳಿಕವೂ ತಾಯಿಯಾದವಳಿಗೆ ಇರಲಿ ʼಸೌಂದರ್ಯʼದ ಕಾಳಜಿ

ಮನೆಗೊಂದು ಮಗು ಬಂದ ಮೇಲೆ ಅಮ್ಮನಾದವಳ ಸೌಂದರ್ಯದ ಕಾಳಜಿ ಕಡಿಮೆಯಾಗುತ್ತದೆ. ಮಗುವಿನ ಅರೈಕೆಯಲ್ಲೇ ಹೆಚ್ಚಿನ ಸಮಯ ಕಳೆಯುವ ಅಕೆಗೆ ತನ್ನ ಬಗ್ಗೆ ಅಲೋಚನೆ ಮಾಡಲೂ ಸಮಯವಿರುವುದಿಲ್ಲ. ಹಾಗಾಗಿ ಸಿಗುವ Read more…

ʼಕಿಡ್ನಿ ಸ್ಟೋನ್ʼನಿಂದ ಮುಕ್ತಿ ಪಡೆಯಲು ಇಲ್ಲಿದೆ ಮನೆ ಮದ್ದು

ಕಿಡ್ನಿಸ್ಟೋನ್​ ಎಂದ ಕೂಡಲೇ ಭಯ ಬೇಡ. ಹಾಗೆಂದು ನಿರ್ಲಕ್ಷ್ಯವೂ ಸಲ್ಲದು. ಸಣ್ಣ ಪ್ರಮಾಣದ ಕಿಡ್ನಿಸ್ಟೋನ್ ಇದ್ದರೆ ಮನೆಮದ್ದಿನಿಂದಲೇ ಅದನ್ನು ಪರಿಹಾರ ಮಾಡಿಕೊಳ್ಳಬಹುದು. ಸರಿಯಾದ ಆಹಾರ ಕ್ರಮ ಅನುಸರಿಸಿದ್ರೆ ಕಿಡ್ನಿ Read more…

ಮದುಮಗಳ ಸೌಂದರ್ಯ ಇಮ್ಮಡಿಗೊಳಿಸುತ್ತೆ ʼಮೊಗ್ಗಿನ ಜಡೆʼ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ವಿಶೇಷ ಕ್ಷಣಗಳು. ಈ ಕಾರಣಕ್ಕೆ ಮದುವೆಗೆ ತಿಂಗಳುಗಟ್ಟಲೇ ಸಿದ್ಧತೆ ನಡೆಯುತ್ತದೆ. ಅದರಲ್ಲೂ ವಧುವಿನ ಸೀರೆಯಿಂದ ಹಿಡಿದು ಹೇರ್​​ ಪಿನ್ ತನಕ ಎಲ್ಲವೂ ವಿಭಿನ್ನವಾಗಿರಲೇಬೇಕು. Read more…

ಏಕಾಂಗಿಯಾಗಿ ಪ್ರವಾಸ ಹೋಗ್ತಿದ್ದೀರಾ…..? ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಪ್ರವಾಸ ಹೋಗೋದು ಬಹುತೇಕ ಎಲ್ಲರ ನೆಚ್ಚಿನ ಹವ್ಯಾಸ. ಕೆಲವರಿಗೆ ಒಬ್ಬಂಟಿಯಾಗಿ ದೇಶ ಸುತ್ತುವ ಆಸೆ. ಈ ಸೋಲೋ ಟ್ರಿಪ್‌ ಕೂಡ ಒಂಥರಾ ಮಜವಾಗಿರುತ್ತದೆ. ಆದ್ರೆ ಈ ಪ್ರವಾಸದ ಸಂದರ್ಭದಲ್ಲಿ Read more…

ದಾಂಪತ್ಯದಲ್ಲಿ ಬಿರುಕು ಬಾರದಿರಲು ಪತಿ-ಪತ್ನಿ ಎಂದಿಗೂ ಮಾಡಬೇಡಿ ಈ ತಪ್ಪು……!

ಇತ್ತೀಚಿನ ದಿನಗಳಲ್ಲಿ ಬಹುಬೇಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ದಂಪತಿ ಬೇರೆಯಾಗ್ತಾರೆ. ದಾಂಪತ್ಯ ಜೀವನದ ಬಗ್ಗೆ ಹೇಳಲಾಗಿರುವ ಕೆಲ ಮಾತುಗಳನ್ನು ಪಾಲಿಸಿದ್ರೆ ಗಂಡ-ಹೆಂಡತಿ Read more…

ನೀವು ತ್ವಚೆಗೆ ಮಕ್ಕಳ ಉತ್ಪನ್ನ ಬಳಸ್ತೀರಾ…? ಹಾಗಾದ್ರೆ ಇದನ್ನು ಓದಿ

ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ Read more…

ಕಾಡುವ ಕಾಲು ನೋವಿಗೆ ಇಲ್ಲಿದೆ ಪರಿಣಾಮಕಾರಿ ‘ಮನೆಮದ್ದು’

ಕಾಲು ನೋವು ಗಂಭೀರ ಸಮಸ್ಯೆ. ಮೊದಲು ವಯಸ್ಸಾದವರಲ್ಲಿ ಮಾತ್ರ ಈ ತೊಂದರೆ ಕಾಣಿಸಿಕೊಳ್ತಾ ಇತ್ತು. ಆದರೆ ಈಗ ಎಲ್ಲಾ ವಯಸ್ಸಿನವರಲ್ಲೂ ಕಾಲು ನೋವು ಕಾಣಿಸಿಕೊಳ್ತಾ ಇದೆ. ಈ ನೋವು Read more…

ಬೇಸಿಗೆಯಲ್ಲಿ ಹೀಗಿರಲಿ ಪಾದರಕ್ಷೆಗಳ ಆಯ್ಕೆ  

ಹವಾಮಾನಕ್ಕೆ ಅನುಗುಣವಾಗಿ ನಾವು ಉಡುಪುಗಳನ್ನು ಬದಲಾಯಿಸುತ್ತೇವೆ. ಅದೇ ರೀತಿ ಪಾದರಕ್ಷೆಗಳನ್ನೂ ಬದಲಾಯಿಸುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಬೂಟುಗಳನ್ನು ಧರಿಸುವುದು ಸೂಕ್ತ. ಚಳಿಯಿಂದ ಬೆಚ್ಚಗಿಡುವುದರ ಜೊತೆಗೆ ಪಾದಗಳಿಗೂ ಆರಾಮದಾಯಕವಾಗಿರುತ್ತದೆ. ಆದರೆ Read more…

ಪ್ಲೆಟೆಡ್ ಸ್ಕರ್ಟ್ ಗಳೊಂದಿಗೆ ಈ ಟಾಪ್ ನೀಡುತ್ತೆ ಸ್ಟೈಲಿಶ್ ಲುಕ್

ನೀವು ಪಾರ್ಟಿ ಫಂಕ್ಷನ್ ಗೆ ಹೋಗುವಾಗ ಉತ್ತಮವಾದ ಉಡುಪನ್ನು ಧರಿಸಿದರೆ ಅದು ನಿಮಗೆ ಸೊಗಸಾಗಿ ಮತ್ತು ಆರಾಮದಾಯವಾಗಿ ಕಾಣುತ್ತದೆ. ಅದರಲ್ಲಿ ನೆರಿಗೆಯ ಸ್ಕರ್ಟ್ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ ನೆರಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...