alex Certify ನಿಮ್ಮ ಕಣ್ಣಿಗೊಂದು ಸವಾಲ್​: ಆನೆಗಳ ಹಿಂಡಿನ ನಡುವೆ ಇರುವ ಖಡ್ಗಮೃಗದ ಮರಿ ಪತ್ತೆ ಹಚ್ಚಬಲ್ಲಿರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕಣ್ಣಿಗೊಂದು ಸವಾಲ್​: ಆನೆಗಳ ಹಿಂಡಿನ ನಡುವೆ ಇರುವ ಖಡ್ಗಮೃಗದ ಮರಿ ಪತ್ತೆ ಹಚ್ಚಬಲ್ಲಿರಾ ?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್​ ಆಗುತ್ತಿದ್ದು, ಜನರ ತಲೆ ಕೆಡಿಸುವಂತಿದೆ.

ಈ ಚಿತ್ರದಲ್ಲಿ ಆನೆಗಳ ಹಿಂಡನ್ನು ಕಾಣಬಹುದು. ಒಂದು ಸಲಕ್ಕೆ ನೋಡಿದರೆ ಇದರಲ್ಲಿ ಬರೀ ಆನೆಗಳೇ ಕಾಣಿಸುತ್ತವೆ. ಆದರೆ ಅದರಲ್ಲಿ ಒಂದು ಖಡ್ಗಮೃಗದ ಮರಿ ಅಡಗಿ ಕುಳಿತಿದೆ.

ಈಗ ನೀವು ಮಾಡಬೇಕಿರುವುದು ಇಷ್ಟೇ. ಇಲ್ಲಿರುವ ಆನೆಗಳ ನಡುವೆ ಇರುವ ಖಡ್ಗಮೃಗವನ್ನು ಹುಡುಕುವುದು. ಇದು ನಿಮಗಿರುವ ಸವಾಲು. ಇದು ತುಂಬಾ ಈಸಿ ಎನಿಸಿದರೂ ಹುಡುಕುವುದು ಅಷ್ಟು ಸುಲಭವಲ್ಲ.

10 ಸೆಕೆಂಡ್​ಗಳಲ್ಲಿ ಖಡ್ಗಮೃಗ ಪತ್ತೆ ಹಚ್ಚಿದರೆ ನೀವು ಗ್ರೇಟ್​. ಆದರೆ ನಿರ್ದಿಷ್ಟ ಸಮಯದಲ್ಲಿ ಕೇವಲ ಒಂದು ಪ್ರತಿಶತದಷ್ಟು ಜನರು ಮಾತ್ರ ಗುರುತಿಸಬಹುದು ಎಂದು ಹೇಳಲಾಗುತ್ತಿದೆ.

ಎಷ್ಟು ಪತ್ತೆ ಮಾಡಿದರೂ ಗೊತ್ತಾಗಲಿಲ್ಲವೆ? ಹಾಗಿದ್ದರೆ ನಾವೇ ನೀಡುತ್ತಿದ್ದೇವೆ ನೋಡಿ ಉತ್ತರ. ನೋಡಿದ ಮೇಲೆ ಎಷ್ಟು ಸುಲಭ ಎನಿಸುತ್ತದೆ ಅಲ್ಲವೆ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...