alex Certify Life Style | Kannada Dunia | Kannada News | Karnataka News | India News - Part 148
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರ ಸೋರೆಕಾಯಿ ಚಟ್ನಿ ರುಚಿ ನೋಡಿ

ಸೋರೆಕಾಯಿ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಸೋರೆಕಾಯಿಯಿಂದ ರುಚಿಕರವಾದ ಚಟ್ನಿ ಕೂಡ ಮಾಡಬಹುದು. ಅನ್ನ, ದೋಸೆ, ಇಡ್ಲಿ ಜತೆ ತಿನ್ನಲು ಇದು ಚೆನ್ನಾಗಿರುತ್ತದೆ ಒಮ್ಮೆ ಮಾಡಿ ನೋಡಿ. Read more…

ಸುಲಭವಾಗಿ ತಯಾರಿಸಿ ಶುಚಿ – ರುಚಿಯಾದ ಖರ್ಜೂರ ಬಿಸ್ಕತ್

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು – 1 ಕಪ್, ಹಸಿ ಖರ್ಜೂರದ ತಿರುಳು – 1 ಕಪ್, ಹಾಲು – ಸ್ವಲ್ಪ, ಗೋಡಂಬಿ ತರಿ – 4 ಚಮಚ, ಸಕ್ಕರೆ Read more…

ಈ ಚಿತ್ರದಲ್ಲಿರುವ ನಾಲ್ಕು ಮುಖಗಳ ಪತ್ತೆ ಮಾಡಬಲ್ಲಿರಾ ?

ದೃಷ್ಟಿ ಭ್ರಮಣೆಯ ಚಿತ್ರಗಳಿಗೆ ಅಂತರ್ಜಾಲದಲ್ಲಿ ವಿಶೇಷ ಅಭಿಮಾನಿ ಬಳಗವೇ ಇದೆ. ಮೆದುಳಿಗೆ ಭಾರೀ ವ್ಯಾಯಾಮ ನೀಡುವ ಈ ಚಿತ್ರಗಳು ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುತ್ತವೆ. ಆನ್ಲೈನ್‌ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ Read more…

ಮಿತವಾಗಿ ʼಮದ್ಯಪಾನʼ ಮಾಡುವವರಿಗೆ ಖುಷಿ ನೀಡುತ್ತೆ ಈ ಸುದ್ದಿ

ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಅತಿಯಾದ ಮದ್ಯಪಾನವೂ ಇದಕ್ಕೆ ಹೊರತಲ್ಲ ಎಂದು ನಿಮಗೆ ಬಿಡಿಸಿ ಹೇಳಬೇಕೇ? ಅದೇ ಮದ್ಯಪಾನವನ್ನು ಮಿತವಾಗಿ ಮಾಡುತ್ತಾ ಬಂದಲ್ಲಿ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ Read more…

ಬೇಸಿಗೆಯಲ್ಲಿ ತುರಿಕೆ ಸಮಸ್ಯೆಗೆ ಹೀಗೆ ಹೇಳಿ ‘ಗುಡ್ ಬೈ’

ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಜನರು ತುರಿಕೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ರೂಪ ಪಡೆಯುತ್ತದೆ. ನೀವು ಈ ಸಮಸ್ಯೆಯಿಂದ Read more…

ಕಿಡ್ನಿಯ ಆರೋಗ್ಯವನ್ನ ಕಾಪಾಡುತ್ತೆ ಒಂದು ಲೋಟ ಕಬ್ಬಿನ ಹಾಲು

ಬೇಸಿಗೆ ಕಾಲ ಬಂತು ಅಂದರೆ ಸಾಕು ಕಬ್ಬಿನ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತೆ. ನಿಮ್ಮ ಬಾಯಾರಿಕೆಯನ್ನ ತಣಿಸೋಕೆ ಈ ರುಚಿಕರ ಪಾನೀಯ ಸಹಾಯ ಮಾಡೋದ್ರ ಜೊತೆ ಜೊತೆಗೆ Read more…

ಇಲ್ಲಿದೆ ಸವಿಯಾದ ಸೀಮೆ ಬದನೆಕಾಯಿ ಪಾಯಸ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಸೀಮೆ ಬದನೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡ ಹೋಳುಗಳು 1 ಕಪ್, ತೆಂಗಿನಕಾಯಿ ಹಾಲು ಒಂದೂವರೆ ಕಪ್, ಬೆಲ್ಲ 2 ಅಚ್ಚು, ಅಕ್ಕಿ ಹಿಟ್ಟು 2 Read more…

ಹಣ್ಣಿನ ರಾಜ ‘ಮಾವು’ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ

ಈಗ ಮಾರುಕಟ್ಟೆಗಳಲ್ಲಿ ಹಣ್ಣಿನ ರಾಜನ ಕಾರುಬಾರು. ಎಲ್ಲಾ ಕಡೆ ಮಾವಿನ ವ್ಯಾಪಾರ ಜೋರಾಗಲಿದೆ. ವಿವಿಧ ಜಾತಿ, ಬಣ್ಣ, ಬಗೆಬಗೆಯ ಸುವಾಸನೆ ಮತ್ತು ಬೇರೆ ಬೇರೆ ರುಚಿಯ ಮಾವು ದೊರೆಯುತ್ತದೆ. Read more…

ಹೃದಯದ ಆರೋಗ್ಯಕ್ಕೆ ಪ್ರಯೋಜನ ʼಡ್ರಾಗನ್ ಫ್ರೂಟ್ʼ

ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ Read more…

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗೊರಕೆ ಕಿರಿಕಿರಿಯಾ..…?

ಗೊರಕೆ ಬಗ್ಗೆ ನಡೆದ ಅಧ್ಯಯನಗಳು ಒಂದೆರಡಲ್ಲ. ಗೊರಕೆ ಕಾರಣಕ್ಕೆ ಡೈವೋರ್ಸ್ ನಡೆದ ಉದಾಹರಣೆಗಳೂ ಇವೆ. ಇದರಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಅಧ್ಯಯನ Read more…

ಆರೋಗ್ಯಕರ ನಿಂಬೆ ರಸದಿಂದ್ಲೂ ಇದೆ ಅಪಾಯ; ಅತಿಯಾದ ಸೇವನೆಯಿಂದ ಆಗಬಹುದು ಇಷ್ಟೆಲ್ಲಾ ಅನಾಹುತ…..!

ಕೊರೊನಾ ಬಂದಾಗಿನಿಂದಲೂ ನಾವು ಸೋಂಕಿನಿಂದ ರಕ್ಷಿಸಿಕೊಳ್ಳಲು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರಗಳಿಗೆ ಒತ್ತು ನೀಡುತ್ತಿದ್ದೇವೆ. ಪರಿಣಾಮ ಜನರು ನಿಂಬೆಹಣ್ಣು ಸೇರಿದಂತೆ ಅನೇಕ ಆರೋಗ್ಯಕರ ಆಹಾರಗಳ ಸೇವನೆಯನ್ನು ಹೆಚ್ಚಿಸಿದ್ದಾರೆ. ಏಕೆಂದರೆ Read more…

ಆರೋಗ್ಯಕರ ‘ಹರಿವೆ ಸೊಪ್ಪಿನ ಪಲ್ಯ’

ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ಸುಲಭವಾಗಿ ಹರಿವೆ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 ಕಟ್ಟು – ಹರಿವೆ Read more…

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್‌ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ರೀತಿ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಕೂಡ ಸಾಕಷ್ಟು ಆರೋಗ್ಯಕಾರಿ ಅಂಶಗಳನ್ನು ಹೊಂದಿವೆ. ದ್ರಾಕ್ಷಿ Read more…

ಈ ಚಿತ್ರಗಳಲ್ಲಿರುವ ಏಳು ವ್ಯತ್ಯಾಸಗಳನ್ನು ಹತ್ತು ಸೆಕೆಂಡ್‌ಗಳ ಒಳಗೆ ಕಂಡು ಹಿಡಿಯಬಲ್ಲಿರಾ….?

ಮೆದುಗಳಿಗೆ ಸಖತ್‌ ಕೆಲಸ ಕೊಡುವ ಬ್ರೇನ್ ಟೀಸರ್‌ ಚಿತ್ರಗಳು ಬುದ್ಧಿವಂತ ನೆಟ್ಟಿಗರ ಪಾಲಿನ ಅಚ್ಚುಮೆಚ್ಚು. ಒಂದೇ ರೀತಿ ಕಾಣುವ ಎರಡು ಚಿತ್ರಗಳನ್ನು ಅಕ್ಕಪಕ್ಕ ಇಟ್ಟು, ಎರಡರ ನಡುವಿನ ವ್ಯತ್ಯಾಸ Read more…

ಬಾಯಲ್ಲಿ ನೀರೂರುವಂತೆ ಮಾಡುತ್ತೆ ಬೆಂಗಳೂರಿನ ಈ ಫುಡ್‌ ಸ್ಟ್ರೀಟ್

ರಮ್ಜಾನ್ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ, ಮಸೀದಿ ರಸ್ತೆಯ ಬೀದಿಗಳಲ್ಲಿ ಬಗೆಬಗೆಯ ತಿಂಡಿಗಳು ಸಿಗುತ್ತಿದ್ದು ತಿಂಡಿ ಪ್ರಿಯರಿಗೆ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಿದೆ. ಕಬಾಬ್‌ಗಳಿಂದ ಹಿಡಿದು ಥರಾವರಿ ಬಿರಿಯಾನಿಗಳವರೆಗೂ Read more…

ಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಅಗಸೆ ಬೀಜದಲ್ಲಿ ಫೈಬರ್, ಉತ್ಕರ್ಷಣಾ ನಿರೋಧಕ ಅಂಶಗಳಿವೆ. ಕೂದಲಿನ ಆರೋಗ್ಯ ಕಾಪಾಡಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಅಗಸೆ ಬೀಜದಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವಲ್ಲಿ ಮ್ಯಾಜಿಕ್ ಮಾಡುತ್ತೆ ಜೇನುತುಪ್ಪ – ಗೋಡಂಬಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

ಬೇಸಿಗೆಯಲ್ಲಿ ಈ ಸೂಪರ್ ಫೇಸ್ ಪ್ಯಾಕ್ ಹಚ್ಚಿ ಮುಖದ ಟ್ಯಾನ್ ನಿವಾರಿಸಿ

ಬಿಸಿಲಿನ ಬೇಗೆ ಶುರುವಾಗಿದೆ. ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು. ಬೇಸಿಗೆ Read more…

‘ಸಮ್ಮರ್’ನಲ್ಲಿ ಸ್ಪೆಷಲ್ ಕೋಲ್ಡ್ ಕಾಫಿ ಕುಡಿದು ನೋಡಿ

ಕಾಫಿ ಎಲ್ಲರಿಗೂ ಅಚ್ಚುಮೆಚ್ಚು. ಕಾಫಿ ಅಂದರೆ ಬಿಸಿಬಿಸಿ ಕುಡಿಯಬೇಕಪ್ಪಾ….. ಇಲ್ಲವಾದರೆ ಕುಡಿಯಲು ಸಾಧ್ಯವಿಲ್ಲ ಅನ್ನೋರೇ ಹೆಚ್ಚು. ಆದ್ರೆ ಇದೀಗ ಸ್ಪೆಷಲ್ಲಾಗಿ ಬೇಸಿಗೆ ಕಾಲಕ್ಕೆ ಕೋಲ್ಡ್ ಕಾಫಿ ಟೇಸ್ಟ್ ಮಾಡಿ. Read more…

ಚಪಾತಿ ಜೊತೆ ಸೇವಿಸಿ ʼತುಪ್ಪʼ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ಸಾಂಪ್ರದಾಯಿಕ ತಿನಿಸು ಮಾವಿನ ಹಣ್ಣಿನ ‘ಶ್ರೀಖಂಡ’ ರೆಸಿಪಿ

ಮಾವಿನ ಹಣ್ಣಿನ ಶ್ರೀಖಂಡ ಗುಜರಾತ್ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸು. ಬಿರು ಬೇಸಿಗೆಯಲ್ಲಿ ಊಟವಾದ ನಂತರ ಶ್ರೀಖಂಡ ಸವಿಯಬಹುದು. ಪೂರಿ ಮತ್ತು ಚಪಾತಿ ಜೊತೆಗೂ ಇದನ್ನು ಸರ್ವ್ ಮಾಡಬಹುದು. Read more…

ಮುನ್ನಾರ್‌ಗೆ ಬಂದಿದ್ದರಾ ಹಾಲಿವುಡ್‌ನ ಈ ತಾರಾ ದಂಪತಿ…..?

ಹಾಲಿವುಡ್ ತಾರಾ ದಂಪತಿ ಟಾಮ್ ಹಾಲೆಂಡ್ ಹಾಗೂ ಜ಼ೆಂಡಾಯಾ ಮುಂಬಯಿಯಲ್ಲಿ ಕಾಣಿಸಿಕೊಂಡ ನಂತರ ಇದೀಗ ಕೇರಳದ ಮುನ್ನಾರ್‌ನಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು Read more…

ಹೆಸರುಬೇಳೆ ಹೆಚ್ಚಿಸುತ್ತೆ ಕೂದಲಿನ ಆರೋಗ್ಯ

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more…

ಒದ್ದೆ ಕೂದಲು ಅಪ್ಪಿತಪ್ಪಿಯೂ ಬಾಚಿಕೊಳ್ಳಬೇಡಿ

ಒಣ ಕೂದಲಿಗಿಂತ ಒದ್ದೆ ಕೂದಲಿಗೆ ಹೆಚ್ಚು ಹಾನಿ ಸಂಭವಿಸುತ್ತದೆ. ಹಾಗಾಗಿ ಒದ್ದೆ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೂದಲನ್ನು ಸರಿಯಾಗಿ ಒಣಗಿಸಿಕೊಂಡು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಹಾಗಾಗಿ ಕೂದಲು Read more…

ನಿಮಗೂ ಇದೆಯಾ ಧೂಳಿನ ಅಲರ್ಜಿ…..!

ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ Read more…

ಟ್ಯಾಂಕುಗಳು ಮೇಲೆ ಪಟ್ಟಿಗಳಿರುವುದರ ಹಿಂದಿದೆ ಈ ಕಾರಣ…!

ಸಿಮೆಂಟ್ ಟ್ಯಾಂಕುಗಳ ಬದಲಿಗೆ ಪಿವಿಸಿ ಟ್ಯಾಂಕುಗಳ ಬಳಕೆಯನ್ನು ನಾವು ನೋಡಿಕೊಂಡೇ ಬೆಳೆದು ದೊಡ್ಡವರಾಗಿದ್ದೇವೆ. ಈ ನೀರಿನ ಟ್ಯಾಂಕುಗಳು ಒಂದೇ ಬಣ್ಣ ಹಾಗೂ ವಿನ್ಯಾಸದಲ್ಲಿ ಏಕೆ ಬರುತ್ತವೆ ಗೊತ್ತೇ? ಟ್ಯಾಂಕಿನಲ್ಲಿರುವ Read more…

ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಕೆಲವು ಬ್ಯೂಟಿ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

ಸಹಜ ಹೆರಿಗೆ ಆಗಬೇಕೆಂಬ ಬಯಕೆಯಿದ್ದರೆ ಇಲ್ಲಿದೆ ಒಂದಿಷ್ಟು ಟಿಪ್ಸ್

ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಇಲ್ಲಿ ಕೇಳಿ. ನಿಮಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ. ನಿಯಮಿತವಾಗಿ ವ್ಯಾಯಾಮ ಮಾಡಿ. ಒಂದೆಡೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ Read more…

ನೈಸರ್ಗಿಕ ಪದಾರ್ಥಗಳಿಂದಲೇ ಮುಖಕ್ಕೆ ಬ್ಲೀಚ್ ಮಾಡುವುದು ಹೇಗೆ ಗೊತ್ತಾ…?

ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವರು ಕೆಮಿಕಲ್ ಯುಕ್ತ ಕ್ರೀಮಗಳನ್ನು ಬಳಸಿ ಬ್ಲೀಚ್ ಮಾಡಿಸಿ ಚರ್ಮವನ್ನು ಹಾಳುಮಾಡಿಕೊಳ್ಳುತ್ತಾರೆ. ಅದರ ಬದಲು ನೈಸರ್ಗಿಕವಾದ ಈ ವಸ್ತುಗಳನ್ನು ಬಳಸಿ ಚರ್ಮವನ್ನು ಬ್ಲೀಚ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...