alex Certify ಈ ಚಿತ್ರಗಳಲ್ಲಿರುವ ಏಳು ವ್ಯತ್ಯಾಸಗಳನ್ನು ಹತ್ತು ಸೆಕೆಂಡ್‌ಗಳ ಒಳಗೆ ಕಂಡು ಹಿಡಿಯಬಲ್ಲಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರಗಳಲ್ಲಿರುವ ಏಳು ವ್ಯತ್ಯಾಸಗಳನ್ನು ಹತ್ತು ಸೆಕೆಂಡ್‌ಗಳ ಒಳಗೆ ಕಂಡು ಹಿಡಿಯಬಲ್ಲಿರಾ….?

ಮೆದುಗಳಿಗೆ ಸಖತ್‌ ಕೆಲಸ ಕೊಡುವ ಬ್ರೇನ್ ಟೀಸರ್‌ ಚಿತ್ರಗಳು ಬುದ್ಧಿವಂತ ನೆಟ್ಟಿಗರ ಪಾಲಿನ ಅಚ್ಚುಮೆಚ್ಚು. ಒಂದೇ ರೀತಿ ಕಾಣುವ ಎರಡು ಚಿತ್ರಗಳನ್ನು ಅಕ್ಕಪಕ್ಕ ಇಟ್ಟು, ಎರಡರ ನಡುವಿನ ವ್ಯತ್ಯಾಸ ಕಂಡು ಹಿಡಿಯಲು ಹೇಳುವ ಚಿತ್ರಗಳಂತೂ ಭಾರೀ ವೈರಲ್ ಆಗುತ್ತವೆ.

ಇಂಥದ್ದೇ ಎರಡು ಚಿತ್ರಗಳನ್ನು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, “7 ವ್ಯತ್ಯಾಸಗಳನ್ನು ಗುರುತು ಹಿಡಿಯಬಲ್ಲಿರಾ?” ಎಂದು ಕ್ಯಾಪ್ಷನ್ ನೀಡಲಾಗಿದೆ.

ಹಂಗೇರಿಯ ಗೆರ್ಜ್ಲಿ ಡುಡಾಸ್ ಶೇರ್‌ ಮಾಡಿರುವ ಈ ಜೋಡಿ ಚಿತ್ರಗಳನ್ನು ನೋಡಿ, ಹತ್ತು ಸೆಕೆಂಡ್‌ಗಳ ಒಳಗೆ ಈ ಚಿತ್ರಗಳಲ್ಲಿರುವ ಏಳು ವ್ಯತ್ಯಾಸಗಳನ್ನು ಕಂಡು ಹಿಡಿಯಲು ಸಾಧ್ಯವೇ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...