alex Certify ನೈಸರ್ಗಿಕ ಪದಾರ್ಥಗಳಿಂದಲೇ ಮುಖಕ್ಕೆ ಬ್ಲೀಚ್ ಮಾಡುವುದು ಹೇಗೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಸರ್ಗಿಕ ಪದಾರ್ಥಗಳಿಂದಲೇ ಮುಖಕ್ಕೆ ಬ್ಲೀಚ್ ಮಾಡುವುದು ಹೇಗೆ ಗೊತ್ತಾ…?

ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವರು ಕೆಮಿಕಲ್ ಯುಕ್ತ ಕ್ರೀಮಗಳನ್ನು ಬಳಸಿ ಬ್ಲೀಚ್ ಮಾಡಿಸಿ ಚರ್ಮವನ್ನು ಹಾಳುಮಾಡಿಕೊಳ್ಳುತ್ತಾರೆ. ಅದರ ಬದಲು ನೈಸರ್ಗಿಕವಾದ ಈ ವಸ್ತುಗಳನ್ನು ಬಳಸಿ ಚರ್ಮವನ್ನು ಬ್ಲೀಚ್ ಮಾಡಬಹುದು.

*ಅಲೊವೆರಾ ಮತ್ತು ಅಕ್ಕಿಹಿಟ್ಟಿನ ಬ್ಲೀಚ್ : ಅಲೋವೆರಾ ಚರ್ಮವನ್ನು ಶುದ್ದಿಗೊಳಿಸುತ್ತದೆ. ಅಕ್ಕಿ ಹಿಟ್ಟು ನೈಸರ್ಗಿಕವಾಗಿ ಚರ್ಮವನ್ನು ಬಿಳಿ ಮಾಡುತ್ತದೆ. ಹಾಗಾಗಿ 1 ಚಮಚ ಅಲೋವೆರಾ ಲೋಳೆ, 1 ಚಮಚ ಅಕ್ಕಿಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 25 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೆರಡು ಬಾರಿ ಮಾಡಿ.

*ಕಡಲೆಹಿಟ್ಟು ಮತ್ತು ನಿಂಬೆ ಬ್ಲೀಚ್ : ಕಡಲೆಹಿಟ್ಟು ಚರ್ಮದ ಆಳಕ್ಕೆ ಹೋಗಿ ಸ್ವಚ್ಚ ಮಾಡಿ ಬಿಳುಪಾಗಿಸುತ್ತದೆ. ನಿಂಬೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ, ಮೊಡವೆ, ಗುಳ್ಳೆಗಳನ್ನು ನಿವಾರಿಸುತ್ತದೆ. ಹಾಗಾಗಿ 1 ಚಮಚ ಕಡಲೆ ಹಿಟ್ಟಿಗೆ 2 ಚಮಚ ತಾಜಾ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಬಳಿಕ ಮಾಯಿಶ್ಚರೈಸರ್ ಕ್ರೀಂ ಹಚ್ಚಿ. ಇದನ್ನು ವಾರಕ್ಕೆರಡು ಬಾರಿ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...