alex Certify ಈ ಚಿತ್ರದಲ್ಲಿರುವ ನಾಲ್ಕು ಮುಖಗಳ ಪತ್ತೆ ಮಾಡಬಲ್ಲಿರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರದಲ್ಲಿರುವ ನಾಲ್ಕು ಮುಖಗಳ ಪತ್ತೆ ಮಾಡಬಲ್ಲಿರಾ ?

ದೃಷ್ಟಿ ಭ್ರಮಣೆಯ ಚಿತ್ರಗಳಿಗೆ ಅಂತರ್ಜಾಲದಲ್ಲಿ ವಿಶೇಷ ಅಭಿಮಾನಿ ಬಳಗವೇ ಇದೆ. ಮೆದುಳಿಗೆ ಭಾರೀ ವ್ಯಾಯಾಮ ನೀಡುವ ಈ ಚಿತ್ರಗಳು ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುತ್ತವೆ.

ಆನ್ಲೈನ್‌ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ದೃಷ್ಟಿಭ್ರಮಣೆಯ ಹೊಸ ಚಿತ್ರವೊಂದರಲ್ಲಿ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಕಾಣುತ್ತಿದ್ದು, ಆತನ ಸುತ್ತ ಮುತ್ತಲೂ ನಾಲ್ಕು ಮುಖಗಳಿವೆ.

ಈ ನಾಲ್ಕು ಮುಖಗಳನ್ನು ಹತ್ತು ಸೆಕೆಂಡ್‌ಗಳ ಒಳಗೆ ಪತ್ತೆ ಮಾಡಬಲ್ಲಿರಾ?

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...